Search results - 75 Results
 • NEWS6, Nov 2018, 8:08 PM IST

  ಬಿಜೆಪಿ ಡಿಪಾಸಿಟೂ ಹೋಯ್ತು, ಮುಂದಿನ ವರ್ಷ ಡೆಲ್ಲಿಯೂ ಹೋಗುತ್ತೆ!

  ಪಂಚ ಕ್ಷೇತ್ರಗಳ ಉಪಸಮರದ ಫಲಿತಾಂಶಗಳು ಮೈತ್ರಿ ಸರ್ಕಾರದ ಪರವಾಗಿದ್ದು, ಬಿಜೆಪಿಯ ಜನವಿರೋಧಿ ನೀತಿಗಳಿಗೆ ಮತದಾರರು ಕಲಿಸಿದ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈಗಲಾದರೂ, ಅಧಿಕಾರ ದಾಹ ಬಿಟ್ಟು, ಸರ್ಕಾರ ಬೀಳಿಸುವ ಯೋಚನೆ ಬಿಟ್ಟು, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿ ಎಂದು ಅವರು ಹೇಳಿದ್ದಾರೆ.     

 • Suvarna Special

  NEWS1, Nov 2018, 4:41 PM IST

  ನ.10ಕ್ಕೆ ದೋಸ್ತಿ ಖತಂ: ಬಿಜೆಪಿ ತ್ರಿಮೂರ್ತಿಗಳ ಭವಿಷ್ಯ!

  ಬೈ ಎಲೆಕ್ಷನ್ ಮುಗಿಯುತ್ತಿದ್ದಂಗೇ ದೋಸ್ತಿ ಸರ್ಕಾರ ಉರುಳಲಿದೆ ಎಂಬ ಗುಮಾನಿ ಎದ್ದಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಕೇಸರಿ ಬ್ರಿಗೇಡ್ ಸಿಕ್ರೇಟ್ ಆಪರೇಶನ್ ಮಾಡುತ್ತಿದೆ ಎನ್ನಲಾಗುತ್ತಿದೆ.

 • JDS and Congress Leaders

  NEWS24, Oct 2018, 4:20 PM IST

  ಮುಂದುವರಿದ ದಳ-ಕೈ ನಾಯಕರ ಮುನಿಸು - ಕಮಲಕ್ಕೆ ಗೆಲುವು ಸುಲಭವಾಗುತ್ತಾ ?

  ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಅಂಬಿ ಬೆಂಬಲಿಗರು ಹಾಗೂ ಮಾಜಿ ಸಚಿವ ಆತ್ಮಾನಂದ ಬಿಟ್ಟರೆ ಇನ್ಯಾವ ಕಾಂಗ್ರೆಸ್ ಮುಖಂಡರೂ ಸಭೆಗೆ ಆಗಮಿಸಿರಲಿಲ್ಲ. ಇನ್ನೂ ಸಭೆಗೆ ಹಾಕಿರೋ ಬ್ಯಾನರ್ ನಲ್ಲೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವರಾದ ಅಂಬರೀಶ್, ಆತ್ಮಾನಂದರ ಫೋಟೋ ಹೊರತುಪಡಿಸಿ ಇನ್ನುಳಿದ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳು ನಾಪತ್ತೆಯಾಗಿದ್ದವು. 

 • NEWS24, Oct 2018, 3:25 PM IST

  ಜೆಡಿಎಸ್ ಅಭ್ಯರ್ಥಿ ನಮ್ಮ ಅಭ್ಯರ್ಥಿಗೆ ಸರಿಸಾಟಿಯಿಲ್ಲ

  ಶಿವರಾಮೇಗೌಡರು ನಮ್ಮ ಅಭ್ಯರ್ಥಿಗೆ ಹೋಲಿಕೆ ಮಾಡಿಕೊಂಡರೆ ಯಾವುದರಲ್ಲೂ ಸಮಾನರಿಲ್ಲ. ಸಿದ್ದರಾಮಯ್ಯನವರಿಗೆ ಕುಟುಂಬ ರಾಜಕೀಯ ಹಿನ್ನೆಲೆ ಇದೆ. ಅವರ ದೊಡ್ಡಪ್ಪ 2 ಸಲ ಶಾಸಕರಾಗಿ ಆಯ್ಕೆಯಾಗಿ ಉತ್ತಮ ಜನಸೇವೆ ಮಾಡಿದ್ದಾರೆ. ಅಂತಹ ಮನೆಯಲ್ಲಿ ಹುಟ್ಟಿದ ಸಿದ್ದರಾಮಯ್ಯ ಜಿಲ್ಲೆಯ ಜನರ ವಿಶ್ವಾಸಗಳಿಸಿದ್ದಾರೆ.

 • NEWS22, Oct 2018, 3:02 PM IST

  ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ! ಉಪಸಮರದ ಬಳಿಕ ಮೈತ್ರಿ ಖೇಲ್ ಖತಂ?

  ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಬಿರುಗಾಳಿಯೇಳುವ ಲಕ್ಷಣಗಳು ಕಂಡುಬಂದಿವೆ. ಮೈತ್ರಿ ಸರ್ಕಾರದ ಆಯಸ್ಸು ಇನ್ನು ಹೆಚ್ಚು ದಿನ ಇಲ್ಲ ಎಂಬ ಸೂಚನೆಗಳು ಕಾಣಿಸುತ್ತಿವೆ. ನವಂಬರ್‌ ಮೊದಲ ವಾರದಲ್ಲಿ ನಡೆಯಲಿರುವ ಉಪ-ಚುನಾವಣೆಗಳ ಬಳಿಕ ಮೈತ್ರಿಯಾಟ ಆಟ ಮುಗಿಯಲಿದೆಯಾ? ಇಲ್ಲಿದೆ ಫುಲ್ ಡೀಟೆಲ್ಸ್.. 

 • Mahesh

  NEWS12, Oct 2018, 8:23 PM IST

  ಇನ್ನೆರಡೇ ತಿಂಗಳಲ್ಲಿ ಸಮ್ಮಿಶ್ರ ಸರಕಾರ ಪತನ, ಅಸಲಿ ಕಾರಣ!

   ಸಮ್ಮಿಶ್ರ ಸರ್ಕಾರದ  ಮೊದಲ ವಿಕೆಟ್ ಪತನವಾಗಿದ್ದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ಎನ್. ಮಹೇಶ್ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಹಾಗಾದರೆ ಮೈತ್ರಿ ಸರಕಾರದಲ್ಲಿ ಸದ್ಯ ಏನು ನಡೆಯುತ್ತಿದೆ. ಬಿಎಸ್ ಪಿ ಯಿಂದ ದಾಖಲೆ ಬರೆದಿದ್ದ ಎನ್. ಮಹೇಶ್ ಹೊರಬರಲು ಅಸಲಿ ಕಾರಣ ಏನು? ಇನ್ನು ಎರಡೇ ತಿಂಗಳಲ್ಲೇ ಸಮ್ಮಿಶ್ರ ಸರಕಾರ ಪತನವಾಗುತ್ತಾ?

 • Kodi Seer

  NEWS12, Oct 2018, 12:26 PM IST

  ಸಮ್ಮಿಶ್ರ ಸರ್ಕಾರದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ..!

  ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸಮ್ಮಿಶ್ರ ಸರ್ಕಾರದ ಅವಧಿ ಇನ್ನೆರಡು ತಿಂಗಳು ಮಾತ್ರ ಅಂತ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

 • NEWS30, Sep 2018, 4:47 PM IST

  ಸರ್ಕಾರದ ರಕ್ಷಿಸುವ ಹೊಣೆ ನನ್ನದು: ಚಿಂತಿಸಬೇಡಿ ಎಂದ ಸಿದ್ದು

  ಸರ್ಕಾರವನ್ನು ರಕ್ಷಿಸುವ ಹೊಣೆ ನನ್ನದು, ಅದಕ್ಕೆ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ಸಿದ್ದರಾಮಯ್ಯ ಅಭಯ ನೀಡಿದರು   

 • NEWS25, Sep 2018, 5:49 PM IST

  ಕಾಂಗ್ರೆಸ್ ಶಾಸಕರ ಅಸಮಾಧಾನ : ಆದೇಶಕ್ಕೆ ತಡೆ ನೀಡಲು ಸಿಎಂ ಸೂಚನೆ

  ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡ ಹಿನ್ನಲೆಯಲ್ಲಿ ನಿನ್ನೆ ನೀಡಿದ್ದ ಇನ್ಸ್ ಪೆಕ್ಟರ್ ವರ್ಗಾವಣೆ ಆದೇಶಕ್ಕೆ ತಡೆ ನೀಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  ಆದೇಶಿಸಿದ್ದಾರೆ. ವರ್ಗಾವಣೆಗೊಂಡ ಯಾವುದೇ ಇನ್ಸ್ ಪೆಕ್ಟರ್ ಗಳು ರಿಲೀವ್ ಆಗದಂತೆ ಸೂಚನೆ ನೀಡಿದ್ದಾರೆ.

 • NEWS24, Sep 2018, 12:11 PM IST

  ಸರ್ಕಾರದ ವಿರುದ್ಧ ಮತ್ತೋರ್ವ ಕೈ ಶಾಸಕನ ಬಂಡಾಯ: ಯಾರವರು?

  ಸಮ್ಮಿಶ್ರ ಸರ್ಕಾರಕ್ಕೆ ಒಂದಲ್ಲ ಒಂದು ಕಂಟಕ ಎದುರಾಗುತ್ತಲೇ ಇದೆ. ಈಗಾಗಲೇ ದೋಸ್ತಿ ಸರ್ಕಾರದ ವಿರುದ್ಧ ಹಲವು ಕೈ ನಾಯಕರು ಅಸಮಾಧಾನ ಹೊಂದಿದ್ದು, ಇದೀಗ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅಭಿವೃದ್ಧಿ ವಿಚಾರದಲ್ಲಿ ತಮ್ಮ ಅಸಮಧಾನ ಹೊರ ಹಾಕಿದ್ದಾರೆ.

 • Kolar22, Sep 2018, 10:01 PM IST

  ಸಿದ್ದರಾಮಯ್ಯ ಇಲ್ಲ ಅಂದ್ರೆ ಸರ್ಕಾರನೇ ಇಲ್ಲ ಎಂದ ಕಾಂಗ್ರೆಸ್ ಶಾಸಕ

  • ಮಾಲೂರಿನಲ್ಲಿ ಶಾಸಕ ಕೆ.ವೈ. ನಂಜೇಗೌಡ ವಿವಾದಾತ್ಮಕ ಹೇಳಿಕೆ
  • ಸಿದ್ದರಾಮಯ್ಯ ಇಲ್ಲದಿದ್ದರೆ ಸರ್ಕಾರ 5 ವರ್ಷ ಪೂರ್ಣಗೊಳ್ಳುವುದಿಲ್ಲ 
  • ಅವರು ಬೇಡ ಎಂದರೆ ನಾವೆಲ್ಲ ಹಿಂದಕ್ಕೆ ಹೋಗುತ್ತೇವೆ ಎಂದ ಶಾಸಕ
 • NEWS21, Sep 2018, 7:54 PM IST

  ಸರ್ಕಾರ ಉಳಿವಿಗೆ ಸಂಪುಟ ವಿಸ್ತರಣೆ ಟಾನಿಕ್

  ಭಿನ್ನಮತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ  ಪ್ರಮುಖ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿ ಸರ್ಕಾರಕ್ಕೆ ಎದುರಾಗಿರುವ  ಕಂಟಕವನ್ನು ಸದ್ಯದ ಮಟ್ಟಿಗೆ ನಿವಾರಿಸಿಕೊಳ್ಳಲು ರಾಜ್ಯ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

 • NEWS20, Sep 2018, 4:01 PM IST

  ಮೈತ್ರಿ ಸರ್ಕಾರದ ಬುಡಕ್ಕೆ ಕೊಳ್ಳಿ ಇಟ್ಟ 5 ಕಾಣದ ಕೈ!

  ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಲಿದೆಯೇ? ಹೌದು ಹೀಗೊಂದು ಪ್ರಶ್ನೆ ಇವತ್ತಿನ ಬೆಳವಣಿಗೆಗಳಿಂದ ಉದ್ಘವಿಸಿದೆ. ಒಂದಕ್ಕೊಂದು ಲಿಂಕ್ ಸಹ ಇದೆ. ಹಾಗಾದರೆ ಏನು ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ? ಮೈತ್ರಿ ಸರಕಾರಕ್ಕೆ ಕಂಟಕ ಶುರುವಾಗಲು ಅಸಲಿ ಕಾರಣ ಏನು?

 • NEWS19, Sep 2018, 9:09 AM IST

  ಬಂಡಾಯಕ್ಕೆ ಬ್ರೇಕ್ ? ಕಾಂಗ್ರೆಸ್ ನಾಯಕರು ದಿಲ್ಲಿಗೆ - ಇಂದು ಹೈಕಮಾಂಡ್ ಸಂಧಾನ

  ‘ಬೆಳಗಾವಿ ಹಾಗೂ ಬಳ್ಳಾರಿ ರಾಜಕಾರಣದಲ್ಲಿ ಮೂಗು ತೂರಿಸದಂತೆ ಡಿ.ಕೆ. ಶಿವಕುಮಾರ್ ಅವರನ್ನು ನಿಯಂತ್ರಿಸುವ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ವೇಗಕ್ಕೆ ಬ್ರೇಕ್ ಹಾಕಬೇಕು’ ಎಂಬ ಬಗ್ಗೆ ಚರ್ಚೆ ನಡೆಯಲಿದೆ.

 • NEWS19, Sep 2018, 8:43 AM IST

  ಈ ತಿಂಗಳೇ ಸರ್ಕಾರ ಪತನ : ಬಿಜೆಪಿ ವಿಶ್ವಾಸ

  ಮಂಗಳವಾರ ಅತ್ತ ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯ ಶಮನಗೊಳಿಸುವ ಪ್ರಯತ್ನ ಗಳು ಬಿರುಸಿನಿಂದ ನಡೆಯುತ್ತಿರುವ ಹೊತ್ತಿನಲ್ಲೇ ಇತ್ತ ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಬಿರುಸಿನ ಚಟುವಟಿಕೆಗಳು ಮುಂದುವರೆದಿದ್ದವು.