Cheteshwar Pujara
(Search results - 77)CricketJan 20, 2021, 1:30 PM IST
ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ವಿನೂತನ ದಾಖಲೆ!
ನೇಥನ್ ಲಯನ್ ವಿರುದ್ಧ ಟೆಸ್ಟ್ನಲ್ಲಿ 500 ರನ್ ಪೂರೈಸಿದ ಪೂಜಾರ, ಕಳೆದ 20 ವರ್ಷಗಳಲ್ಲಿ ಟೆಸ್ಟ್ನಲ್ಲಿ ಒಬ್ಬ ಬೌಲರ್ ವಿರುದ್ಧ 500ಕ್ಕೂ ಹೆಚ್ಚು ರನ್ ಬಾರಿಸಿದ ಕೇವಲ 2ನೇ ಬ್ಯಾಟ್ಸ್ಮನ್ ಎನ್ನುವ ಹಿರಿಮಗೆ ಪಾತ್ರರಾದರು.
CricketJan 19, 2021, 8:21 AM IST
ಬ್ರಿಸ್ಬೇನ್ ಟೆಸ್ಟ್: ಗಿಲ್ ಆಕರ್ಷಕ ಫಿಫ್ಟಿ, ಆಸೀಸ್ಗೆ ಟೀಂ ಇಂಡಿಯಾ ತಿರುಗೇಟು
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾ ತಂಡವು ಭಾರತಕ್ಕೆ 328 ರನ್ಗಳ ಗುರಿ ನೀಡಿತ್ತು. ನಾಲ್ಕನೇ ದಿನದಾಟದಂತ್ಯದ ವೇಳೆಗೆ ಮಳೆ ಅಡ್ಡಿಪಡಿಸಿದ್ದರಿಂದ ಭಾರತ ವಿಕೆಟ್ ನಷ್ಟವಿಲ್ಲದೇ ಕೇವಲ 4 ರನ್ ಬಾರಿಸಿತ್ತು. 5ನೇ ದಿನದಾಟದ ಆರಂಭದಲ್ಲೇ ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಕೇವಲ 7 ರನ್ ಬಾರಿಸಿ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ ಆತಂಕಕ್ಕೆ ಒಳಗಾಗಿತ್ತು.
CricketJan 11, 2021, 8:02 AM IST
ಪಂತ್ ಅಬ್ಬರ; ರೋಚಕ ಘಟ್ಟದತ್ತ ಸಿಡ್ನಿ ಟೆಸ್ಟ್
ಕೊನೆಯ ದಿನ ಗೆಲ್ಲಲು ಭಾರತಕ್ಕೆ ಬರೋಬ್ಬರಿ 309 ರನ್ಗಳ ಅಗತ್ಯವಿತ್ತು. ಕಳೆದ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಯಕ ರಹಾನೆ ಕೇವಲ 4 ರನ್ ಬಾರಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
CricketDec 29, 2020, 9:06 AM IST
ಭಾರತಕ್ಕೆ ಡಬಲ್ ಶಾಕ್; ಅಗರ್ವಾಲ್-ಪೂಜಾರ ಔಟ್
ಎರಡನೇ ಇನಿಂಗ್ಸ್ನಲ್ಲಿ 200 ರನ್ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ 70 ರನ್ಗಳ ಗುರಿ ಪಡೆಯಿತು. ಸುಲಭ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಅನಾಯಾಸವಾಗಿ ಗೆಲುವು ದಾಖಲಿಸಲಿದೆ. ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಫಾರ್ಮ್ಗೆ ಮರಳಬಹುದು ಎಂದು ನಿರೀಕ್ಷಿಸಲಾಗಿತ್ತು.
CricketApr 27, 2020, 10:02 AM IST
ಪ್ಯಾಟ್ ಕಮಿನ್ಸ್ ಪಾಲಿನ ಕಠಿಣ ಬ್ಯಾಟ್ಸ್ಮನ್ ಈ ಭಾರತೀಯನಂತೆ..!
3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಪೂಜಾರ ತಂಡದ ಬ್ಯಾಟಿಂಗ್ ಆಧಾರವಾಗಿದ್ದಾರೆ. 2018-19ರ ಐತಿಹಾಸಿಕ ಸರಣಿ ಜಯದಲ್ಲಿ ಪೂಜಾರ ಮಹತ್ವದ ಪಾತ್ರವಹಿಸಿದ್ದರು. ಆಸ್ಪ್ರೇಲಿಯಾ ಕ್ರಿಕೆಟಿಗರ ಸಂಘ ಏರ್ಪಡಿಸಿದ್ದ ವಿಡಿಯೋ ಕಾರ್ಯಕ್ರಮದಲ್ಲಿ ಕಮಿನ್ಸ್ ಪೂಜಾರ ಬಗ್ಗೆ ಮಾತನಾಡಿದ್ದಾರೆ.
CricketApr 10, 2020, 6:51 PM IST
ಕೊರೋನಾ ಎಫೆಕ್ಟ್: ಕೌಂಟಿ ಕ್ರಿಕೆಟ್ನಿಂದ ಹೊರಬಂದ ಚೇತೇಶ್ವರ್ ಪೂಜಾರ
ಪ್ರಸಕ್ತ ಆವೃತ್ತಿಯ ಕೌಂಟಿ ಕ್ರಿಕೆಟ್ ಏಪ್ರಿಲ್ 12ರಿಂದ ಆರಂಭವಾಗಬೇಕಿತ್ತು. ಆದರೆ ಕೋವಿಡ್ 19 ಭೀತಿಯಿಂದಾಗಿ ಟೂರ್ನಿ ಮುಂದೂಡಲ್ಪಟ್ಟಿದೆ.
CricketApr 8, 2020, 9:50 AM IST
ಕೊರೋನಾ ಹೋರಾಟಕ್ಕೆ ಸುನಿಲ್ ಗವಾಸ್ಕರ್ 59 ಲಕ್ಷ ದೇಣಿಗೆ..!
ಗವಾಸ್ಕರ್ ಅವರು PM Cares ನಿಧಿಗೆ 35 ಲಕ್ಷ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ 24 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ ಎಂದು ಮುಂಬೈ ತಂಡದ ಮಾಜಿ ನಾಯಕ ಅಮೋಲ್ ಮುಜುಮ್ದಾರ್ ಟ್ವೀಟ್ ಮಾಡಿದ್ದಾರೆ.
CricketFeb 29, 2020, 9:06 AM IST
2ನೇ ಟೆಸ್ಟ್: ಕೊಹ್ಲಿ-ಅಗರ್ವಾಲ್ ಫೇಲ್, ಪೃಥ್ವಿ-ಪೂಜಾರ ಫಿಫ್ಟಿ
ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಮಯಾಂಕ್ ಕೇವಲ 7 ರನ್ ಬಾರಿಸಿ ಸೌಥಿಗೆ ವಿಕೆಟ್ ಒಪ್ಪಿಸಿದರು. ಆದರೆ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಫಲವಾಗಿದ್ದ ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್
CricketJan 13, 2020, 10:30 AM IST
ರಣಜಿ ಟ್ರೋಫಿ: ಪೂಜಾರ ದ್ವಿಶತಕ ಸಂಭ್ರಮ
2ನೇ ದಿನದಂತ್ಯಕ್ಕೆ ಕರ್ನಾಟಕ 13 ರನ್ಗೆ 1 ವಿಕೆಟ್ ಕಳೆದುಕೊಂಡಿದ್ದು ಇನ್ನೂ 568 ರನ್ಗಳ ಹಿನ್ನಡೆಯಲ್ಲಿದೆ.
CricketJan 12, 2020, 10:56 AM IST
ರಣಜಿ ಟ್ರೋಫಿ: ಕರ್ನಾಟಕಕ್ಕೆ ಪೂಜಾರ ಪಂಚ್!
ಆರಂಭಿಕರಾದ ಸ್ನೆಲ್ ಪಟೇಲ್ (16) ಹಾಗೂ ಹಾರ್ವಿಕ್ ದೇಸಾಯಿ (13) ಬೇಗನೆ ಔಟಾದರು. ಇವರಿಬ್ಬರಿಗೂ ಸ್ಪಿನ್ನರ್ ಜೆ.ಸುಚಿತ್ ಪೆವಿಲಿಯನ್ ದಾರಿ ತೋರಿಸಿದರು.
CricketOct 19, 2019, 10:37 AM IST
ರಾಂಚಿ ಟೆಸ್ಟ್: ಭಾರತಕ್ಕೆ ಮತ್ತೊಂದು ಆಘಾತ..!
ಈಗಾಗಲೇ 2 ಟೆಸ್ಟ್ ಪಂದ್ಯಗಳನ್ನು ಗೆದ್ದು ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಟೆಸ್ಟ್ ಸರಣಿ ಕೈವಶ ಮಾಡಿಕೊಂಡಿರುವ ಭಾರತ, ರಾಂಚಿ ಟೆಸ್ಟ್ ಪಂದ್ಯವನ್ನೂ ಗೆಲ್ಲುವುದರ ಮೂಲಕ ಮೊದಲ ಬಾರಿಗೆ ಹರಿಣಗಳ ವಿರುದ್ಧ ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಉತ್ಸಾಹದಲ್ಲಿತ್ತು.
CricketOct 11, 2019, 10:56 AM IST
ರಬಾಡ ಸ್ಲೆಡ್ಜ್ಗೆ ತಾಳ್ಮೆ ಕಳೆದುಕೊಳ್ಳದ ಪೂಜಾರ
ಪುಣೆ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವೇಗಿ ಕಾಗಿಸೋ ರಬಾಡ ಹಾಗೂ ಚೇತೇಶ್ವರ್ ಪೂಜಾರ ನಡುವಿನ ಸ್ಲೆಡ್ಜಿಂಗ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪದೇ ಪದೇ ಸ್ಲೆಡ್ಜಿಂಗ್ ಮಾಡುತ್ತಿದ್ದರೂ ಪೂಜಾರ ತಾಳ್ಮೆ ಕಳೆದುಕೊಳದೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
CricketOct 10, 2019, 2:41 PM IST
ಪುಣೆ ಟೆಸ್ಟ್: ಪೂಜಾರ ವಿಕೆಟ್ ಪತನ, ಶತಕದತ್ತ ಮಯಾಂಕ್
ರೋಹಿತ್ ಶರ್ಮಾ ವಿಕೆಟ್ ಪತನದ ಬಳಿಕ ಮಯಾಂಕ್ ಅಗರ್ವಾಲ್ರನ್ನು ಕೂಡಿಕೊಂಡ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಭಾರತಕ್ಕೆ ಆಸರೆಯಾದರು. ಎರಡನೇ ವಿಕೆಟ್’ಗೆ ಈ ಜೋಡಿ[138] ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಪೂಜಾರ 112 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 58 ರನ್ ಬಾರಿಸಿ ಕಗಿಸೋ ರಬಾಡಗೆ ಎರಡನೇ ಬಲಿಯಾದರು.
SportsOct 7, 2019, 6:50 PM IST
ಛೇ, ಛೇ, ರೋಹಿತ್ ಶರ್ಮಾ ನೀ ’ಆಡಿದ್ದು’ ಸರಿನಾ..?
ರೋಹಿತ್ ಆಡಿದ ಆ ಒಂದು ಅಶ್ಲೀಲ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಪೂಜಾರ ಜತೆ ಎರಡನೇ ಇನಿಂಗ್ಸ್’ನಲ್ಲಿ ಬ್ಯಾಟಿಂಗ್ ಮಾಡುವಾಗ ರೋಹಿತ್, ಟೆಸ್ಟ್ ಸ್ಪೆಷಲಿಸ್ಟ್’ಗೆ ಅಶ್ಲೀಲ ಮಾತುಗಳನ್ನಾಡಿದ್ದಾರೆ.
SPORTSAug 26, 2019, 9:28 PM IST
ಪೂಜಾರ ಫೇಲ್, ಶುರುವಾಯ್ತು ಕೊಹ್ಲಿಗೆ ಟೆನ್ಷನ್..!
ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ಚೇತೇಶ್ವರ್ ಪೂಜಾರ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್’ನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಕೇವಲ 27 ರನ್ ಬಾರಿಸಿದ್ದಾರೆ. ಕೀಮರ್ ರೋಚ್ ಎಸೆತವನ್ನು ಎದುರಿಸಲು ಪೂಜಾರ ವಿಫಲವಾಗುತ್ತಿರುವುದು ನಾಯಕ ಕೊಹ್ಲಿಯ ತಲೆಬಿಸಿ ಹೆಚ್ಚುವಂತೆ ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..