Search results - 45 Results
 • Darshan

  Sandalwood16, Nov 2018, 1:52 PM IST

  ದರ್ಶನ್ ಇದ್ದಕ್ಕಿದ್ದಂತೆ ಹೀಗ್ಯಾಕೆ ಹೇಳಿದ್ರು?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನೂ ಸ್ಟ್ರಗಲ್ ಮಾಡುತ್ತಿದ್ದಾರಂತೆ. ಸ್ಟಾರ್ ಮಗನಾದ್ರೂ ಇನ್ನೂ ಕಷ್ಟಪಡುತ್ತಿದ್ದಾರಂತೆ ದರ್ಶನ್. ಏಕಾಏಕಿ ಈ ಮಾತನ್ನು ಹೇಳಿದ್ಯಾಕೆ? 

 • Darshan

  News14, Nov 2018, 8:59 PM IST

  ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಅಭಿಮಾನಿಗಳಿಗೆ ‘ದರ್ಶನ’

  ಕಾರು ಅಪಘಾತದ ನಂತರ ಬೆಡ್ ರೆಸ್ಟ್ ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಫಾರಿ ಶುರು ಮಾಡಿ ಸುದ್ದಿ ಮಾಡಿದ್ದರು. ಇದಾದ ಮೇಲೆ ಇದೀಗ ಮೊಟ್ಟ ಮೊದಲ ಸಾರಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.  ಕೈಗೆ ಬ್ಯಾಂಡೇಜ್ ಹಾಕಿಕೊಂಡಿರುವ ನಟ ದರ್ಶನ್ ಸ್ನೇಹಿತ ಧರ್ಮ ಕೀರ್ತಿ ಅಭಿನಯದ ಚಾಣಾಕ್ಷ ಸಿನಿಮಾದ ಆಡಿಯೋ ಸಮಾರಂಭದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಿದ್ದಾರೆ.

 • darshan birthday party

  Sandalwood4, Nov 2018, 12:13 PM IST

  ಮಗನ ಬರ್ತಡೇ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದಂಪತಿ

  ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ.  ಕ್ಲಬ್ ಹೌಸ್ ನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ವೀನಿಶ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.  ಬರ್ತಡೇ ಪಾರ್ಟಿಯ ಫೋಟೋಗಳು ಇಲ್ಲಿವೆ ನೋಡಿ. 

 • Darshan

  News4, Nov 2018, 9:58 AM IST

  ಬಾಸ್ ಈಸ್ ಬ್ಯಾಕ್ ! ಮತ್ತೆ ಸಫಾರಿ ಶುರು ಮಾಡಿದ ದರ್ಶನ್

  ಕಾರು ಅಪಘಾತದ ನಂತರ ಬೆಡ್ ರೆಸ್ಟ್ ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಸಫಾರಿ ಶುರು ಮಾಡಿದ್ದಾರೆ. ಕೈಗೆ ಬ್ಯಾಂಡೇಜ್ ಸುತ್ತಿಕೊಂಡು ಕ್ಯಾಮೆರಾ ಹಿಡಿದುಕೊಂಡು ಮೈಸೂರಿನ ನಾಗರಹೊಳೆ ಅಭಯಾರಣ್ಯದಲ್ಲಿ ಪ್ರಾಣಿ, ಪಕ್ಷಿಗಳ ಫೋಟೋ ಕ್ಲಿಕ್ಕಿಸಿದ್ದಾರೆ.  

 • ನಮ್ಮ ಸಂಸಾರ, ಆನಂದ ಸಾಗರ....

  Sandalwood28, Oct 2018, 3:46 PM IST

  ಇದು ಮೀಟೂ ಅಲ್ಲ.. ವೀಟೂ!

  ಒಂದೆಡೆ ಸ್ಯಾಂಡಲ್ ವುಡ್ ನಲ್ಲಿ ಮೀಟೂ ಘಾಟು ಜೋರಾಗಿದೆ. ಇನ್ನೊಂದೆಡೆ ಮೀಟೂವೆಲ್ಲಾ ಏನಿಲ್ಲ. ನಾವೆಲ್ಲಾ ಏನಿದ್ರೂ ವೀಟೂ ಅಂತಿದ್ದಾರೆ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್.  
   

 • Darshan

  Sandalwood27, Oct 2018, 1:43 PM IST

  ದೀಪಾವಳಿಗೆ ತ್ರಿಬಲ್ ಧಮಾಕಾ ನೀಡಲಿದ್ದಾರೆ ದರ್ಶನ್

  ದೀಪಾವಳಿಗೆ ಪ್ರೇಕ್ಷಕರಿಗೆ ಡಬಲ್ ಧಮಾಕ ನೀಡಲಿದ್ದಾರೆ ದರ್ಶನ್. ಅಪಘಾತದ ನಂತರ ಸುಮ್ಮನೆ ಕುಳಿತಿಲ್ಲ. ಇತ್ತೀಚಿಗಷ್ಟೇ ಚಿತ್ರದುರ್ಗಕ್ಕೆ ಭೇಟಿ ಕೊಟ್ಟು ಮದಕರಿ ನಾಯಕನಾಗುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ದೀಪಾವಳಿ ವೇಳೆಗೆ ಧಮಾಕಾ ನೀಡೋದಂತೂ ಗ್ಯಾರಂಟಿ ಅಂತಿದೆ ಗಾಂಧಿ ನಗರ. 

 • Darshan

  Sandalwood14, Oct 2018, 4:10 PM IST

  ಕೋಟೆ ನಾಡಿಗೆ ಕಾಲಿಟ್ಟ ’ಸಾರಥಿ’; ಮದಕರಿ ಮಾಡ್ತಾರಾ ದರ್ಶನ್?

  ವೀರಮದಕರಿ ಟೈಟಲ್ ವಿವಾದದ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ನೀವೇ ಮದಕರಿ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಹೇಗಿತ್ತು ಇವರ ದುರ್ಗದ ಪಯಣ ಇಲ್ಲಿದೆ ನೋಡಿ. 

 • Sandalwood10, Oct 2018, 5:15 PM IST

  ಕುರುಕ್ಷೇತ್ರಕ್ಕೆ ಬಿಡುಗಡೆ ಭಾಗ್ಯ ಯಾವಾಗ?

  ಕುರುಕ್ಷೇತ್ರ ಬಾರೀ ಮೋಡಿ ಮಾಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬದುಕಿನ ವಿಶಿಷ್ಟ ಸಿನಿಮಾವೂ ಹೌದು. ಈಗಾಗಲೇ ಟ್ರೇಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಿಡುಗಡೆ ದಿನಾಂಕ ಮಾತ್ರ ನಿಗದಿಯಾಗುತ್ತಿಲ್ಲ. ನಿರ್ಮಾಪಕ ಮುನಿರತ್ನ ಈ ಬಾರಿ ಖಚಿತ ಮಾಹಿತಿ ನೀಡಿದ್ದಾರೆ.

 • Ramya

  Sandalwood6, Oct 2018, 11:04 AM IST

  ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಲಿದ್ದಾರೆ ಸ್ಯಾಂಡಲ್‌ವುಡ್ ಕ್ವೀನ್

  ರಮ್ಯಾ ಮತ್ತೆ ಸುದ್ದಿಯಾಗುತ್ತಿದ್ದಾರೆ. ಅವರು ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ ಅದರಲ್ಲೇನು ವಿಶೇಷ ಬಿಡಿ ಅನ್ನಬೇಡಿ. ಈ ಬಾರಿ ಅವರು ಸುದ್ದಿಯಾಗುತ್ತಿರುವುದು ಸಿನಿಮಾ ವಿಚಾರಕ್ಕೆ. 

 • darshan

  NEWS5, Oct 2018, 4:34 PM IST

  ಕಾರ್​ ರೇಸ್​ನಿಂದ ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಔಟ್‌!

  ನಟ ದರ್ಶನ್​​ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಗ್ರಾವೆಲ್ ಫೆಸ್ಟ್ ಆಟೋಕ್ರಾಸ್ ರೇಸ್ ಸ್ಪರ್ಧೆ ಭಾಗವಹಿಸುತ್ತಿಲ್ಲ ಎಂದು ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಆಪ್ ಮೈಸೂರು ಸ್ಪಷ್ಟ ಪಡಿಸಿದೆ.

 • Kiccha sudeep

  Sandalwood5, Oct 2018, 1:01 PM IST

  ಕಿಚ್ಚು- ದಚ್ಚು ನಡುವೆ ಗುದ್ದಾಟ! ಏನಿದು ಕಾದಾಟ?

  ವೀರ ಮದಕರಿ ಆಗಲು ಕಿಚ್ಚ- ದರ್ಶನ್ ಗುದ್ದಾಟ, ಇದಕ್ಕೆ ನಾನೇ ವೀರ ಮದಕರಿ ಅಂತ ಪತ್ರ ಬರೆದರು ಸುದೀಪ್. ದುರ್ಗದ ಹುಲಿ ಚಿತ್ರದ ಮೂಲಕ ನಿರ್ದೇಶನದತ್ತ ಕಾಲಿಟಿದ್ದಾರೆ ಕಿಚ್ಚ. ಒಂದೆ ಹೆಸರಿನ ಚಿತ್ರದ ಬಗ್ಗೆ ಕೇಳಿ ಆಶ್ಚರ್ಯ ಪಟ್ಟರು ಸುದೀಪ್. 

 • Kiccha sudeep

  Sandalwood5, Oct 2018, 9:35 AM IST

  ಮದಕರಿ ನಾಯಕನ ಹೆಸರಲ್ಲಿ ಎರಡು ಸಿನಿಮಾ ಖಾತ್ರಿ

  ಮದಕರಿ ನಾಯಕ ಪಾತ್ರದಲ್ಲಿ ನಟಿಸಬೇಕು ಎಂಬ ಅಭಿಮಾನಿಗಳ ಒತ್ತಾಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಸುದೀಪ್. ಮದಕರಿ ಕನ್ನಡದ ವೀರ. ಆ ಪಾತ್ರವನ್ನು ಎಷ್ಟು ಮಂದಿ ಬೇಕಿದ್ದರೂ ಮಾಡಬಹುದು. ನಾನೂ ಮಾಡುತ್ತೇನೆ. ಅದು ನನ್ನ ಬಹುದಿನದ ಕನಸು ಎಂದಿದ್ದಾರೆ. ಹೀಗಾಗಿ ಕನ್ನಡಿಗರಿಗೆ ಮದಕರಿ ನಾಯಕನ ಕುರಿತ ಎರಡು ಸಿನಿಮಾ ನೋಡುವ ಭಾಗ್ಯ.

 • Darshan exclusive

  Sandalwood29, Sep 2018, 2:15 PM IST

  ಗಾಯಗೊಂಡ ದರ್ಶನ್ ಇಂದು ಅಸ್ಪತ್ರೆಯಿಂದ ಡಿಸ್ಚಾರ್ಜ್

  ಮೈಸೂರಿನಿಂದ ಬರುವ ದಾರಿಯಲ್ಲಿ ಕಾರು ಅಪಘಾತಕ್ಕೀಡಾದ ದರ್ಶನ್ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದು, ಇಂದು ಡಿಸ್ಚಾರ್ಜ್ ಮಾಡಲಾಗಿದ್ದೆ. ಡಿಸ್ಚಾರ್ಜ್ ಆದ ನಂತರ ಬೆಂಗಳೂರಿಗೆ ತೆರಳಲಿದ್ದಾರೆ. ಆದರೆ ವೈದ್ಯರ ಸಲಹೆಯಂತೆ ಒಂದು ವರ್ಷ ಯಾವುದೇ ವರ್ಕೌರ್ಟ್ ಮಾಡುವಂತಿಲ್ಲ. 

 • Darshna vijay

  Sandalwood25, Sep 2018, 1:41 PM IST

  ವಿಜಿ ಜೈಲಲ್ಲಿ, ದರ್ಶನ್ ಆಸ್ಪತ್ರೆಯಲ್ಲಿ; ಚಿತ್ರಗಳ ಕಥೆಯೇನು?

  ದರ್ಶನ್ ಅಪಘಾತಕ್ಕೆ ಈಡಾಗಿದ್ದಾರೆ. ಕೈ ಮೂಳೆ ಮುರಿದಿರುವುದರಿಂದ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇತ್ತ ದುನಿಯಾ ವಿಜಯ್ ಜೈಲು ಸೇರಿದ್ದಾರೆ. ದರ್ಶನ್ ಯಜಮಾನ ಮತ್ತು ಒಡೆಯ ಚಿತ್ರಗಳಲ್ಲಿ ನಟಿಸುತ್ತಿದ್ದರು. ವಿಜಯ್ ನಟನೆಯ ಕುಸ್ತಿ ಚಿತ್ರದ ಚಿತ್ರೀಕರಣ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಬೇಕಿತ್ತು. ಸಂದರ್ಭ ಹೀಗಿರುವುದರಿಂದ ಆ ಚಿತ್ರಗಳ ಸ್ಥಿತಿಗತಿ ಕೊಂಚ ಏರುಪೇರಾಗಿದೆ.

 • Vijayalakshmi

  NEWS24, Sep 2018, 12:14 PM IST

  ದರ್ಶನ್ ಆರೋಗ್ಯ ಸ್ಥಿತಿ ಬಗ್ಗೆ ವಿಜಯಲಕ್ಷ್ಮೀ ಪ್ರತಿಕ್ರಿಯೆ

  ದರ್ಶನ್ ಕೊಲಂಬಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯಾಗಿದೆ. ಚಿಕಿತ್ಸೆ ಮುಂದುವರೆದಿದೆ. ಪತ್ನಿ ವಿಜಯಲಕ್ಷ್ಮೀ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ದರ್ಶನ್ ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.