Search results - 675 Results
 • Tata Tiago hatchback records its highest ever monthly sale

  Automobiles20, Sep 2018, 7:27 PM IST

  ಭಾರತದ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೋ ಕಾರು ದಾಖಲೆ!

  ಭಾರತದ ಟಾಟಾ ಸಂಸ್ಥೆಯ ಟಿಯಾಗೋ ಕಾರು ಆಗಸ್ಟ್ ತಿಂಗಳಲ್ಲಿ ದಾಖಲೆ ಬರೆದಿದೆ. ಭಾರತದ ಮಾರುಕಟ್ಟೆಯಲ್ಲಿ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಟಾಟಾ ಇದೀಗ ನಿರ್ಮಿಸಿರೋ ಹೊಸ ದಾಖಲೆ ಯಾವುದು?ಇಲ್ಲಿದೆ ವಿವರ.

 • Rolls Royce Cullinan Is the Worlds Most Expensive SUV

  Automobiles19, Sep 2018, 7:30 PM IST

  ರೋಲ್ಸ್ ರಾಯ್ಸ್ ಕಲಿನಿಯನ್ : ವಿಶ್ವದ ಅತ್ಯಂತ ದುಬಾರಿ SUV ಕಾರು!

  ರೋಲ್ಸ್ ರಾಯ್ಸ್ ಕಂಪೆನಿಯ ಚೊಚ್ಚಲ SUV ಕಾರಿನ ಸೌಲಭ್ಯ, ತಂತ್ರಜ್ಞಾನ ಸೇರಿದಂತೆ  ಪ್ರತಿ ಅಂಶಗಳಲ್ಲೂ ಒಂದೊಂದು ವಿಶೇಷತೆ ಇದೆ. ಈ ಕಾರಿನಲ್ಲಿರೋ ತಂತ್ರಜ್ಞಾನದ ಕುರಿತ ವೀಡಿಯೋ ಇಲ್ಲಿದೆ.
   

 • Two Chinese, drunk and naked, ram SUV into another car at Meerut

  News19, Sep 2018, 4:33 PM IST

  ಭಾರತದ ಬಿಯರ್ ಕಿಕ್‌ಗೆ ಬಟ್ಟೆ ಮರೆತ ಚೀನಿಯರು!

  ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರೂ ಚೀನಿಯರು ಪೂರ್ತಿ ನಗ್ನ. ಇದೇನಿದು ಎಂದು ಕೇಳಿದ್ರೆ, ಭಾರತದ ಬಿಯರ್ ಹಾಕಿದ್ವಿ. ಅದರ್ ಕಿಕ್ ತಡೆಯಲಿಕ್ಕೇ ಆಗಲಿಲ್ಲ ಎಂದರಂತೆ.

 • PM Modi's Wealth up by 28 Lakh, He doesn't own car

  NEWS19, Sep 2018, 2:35 PM IST

  ಪ್ರಧಾನಿ ನರೇಂದ್ರ ಮೋದಿ ಆಸ್ತಿ ಏರಿಕೆ

  ಆ ಪ್ರಕಾರ, ಮೋದಿ ಅವರ ಒಟ್ಟಾರೆ ಆಸ್ತಿ ಸುಮಾರು 2 ಕೋಟಿ ರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮೋದಿ ಆಸ್ತಿ ಸುಮಾರು 23 ಲಕ್ಷ ರು.ಹೆಚ್ಚಳವಾಗಿ 2.28 ಕೋಟಿ ತಲುಪಿದೆ.

 • Narendra Modi Crorepati PM who does not own a car

  Automobiles18, Sep 2018, 7:07 PM IST

  ಪ್ರಧಾನಿ ನರೇಂದ್ರ ಮೋದಿ ಬಳಿ ಇದೆಯಾ ಸ್ವಂತ ಕಾರು?

  ಪ್ರಧಾನಿ ನರೇಂದ್ರ ಮೋದಿ ಬಳಿ ಸ್ವಂತ ಕಾರು ಇದೆಯಾ? ಈ ಪ್ರಶ್ನೆಗೆ ಪ್ರಧಾನಿ ಕಾರ್ಯಲಾಯ ಉತ್ತರ ನೀಡಿದೆ. ಗುಜರಾತ್ ಮುಖ್ಯಮಂತ್ರಿಯಾಗಿ, ಇದೀಗ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮೋದಿ ಕುರಿತು ಇಂಟ್ರೆಸ್ಟಿಂಗ್ ವಿವರ ಇಲ್ಲಿದೆ.

 • For 26 Years Now, Muslims Are Taking Care Of This Temple

  NEWS17, Sep 2018, 3:23 PM IST

  26 ವರ್ಷಗಳಿಂದ ಮುಸ್ಲಿಮರ ‘ವಶ’ದಲ್ಲಿರುವ ದೇಗುಲ!

  ಈ ದೇಗುಲ ಇರುವುದು ಮುಸ್ಲಿಮರ ‘ವಶ’ದಲ್ಲಿ! ಕಳೆದ 26 ವರ್ಷಗಳಿಂದ ಮುಸ್ಲಿಮರ ‘ಅಧೀನ’ದಲ್ಲಿದೆ ದೇಗುಲ! ಉತ್ತರಪ್ರದೇಶದ ಮುಜಫರ್ ನಗರ್ ಸಮೀಪದ ಲಡ್ಹೇವಾಲಾ ಗ್ರಾಮ! ದೇವಾಲಯದ ರಕ್ಷಣೆ, ನಿರ್ವಹಣೆ ಮಾಡುತ್ತಿರುವ ಮುಸ್ಲಿಮರು! ಕೋಮು ಸೌಹಾರ್ದಕ್ಕೆ ಜ್ವಲಂತ ನಿದರ್ಶನ ಈ ದೇವಾಲಯ 
   

 • Mandya women died, 4 injured in airavat bus bus collision

  Mandya16, Sep 2018, 9:25 PM IST

  ಮಂಡ್ಯ ಬಳಿ ಐರಾವತ ಬಸ್-ಕಾರು ನಡುವೆ ಭೀಕರ ಅಪಘಾತ!

  ಬೆಂಗಳೂರು- ಮೈಸೂರು ಹೆದ್ದಾರಿಯ ಮದ್ದೂರು ತಾಲೂಕಿನ ರುದ್ರಾಕ್ಷಿ ಪುರದ ಭೀಕರ ಅಪಘಾತ ಸಂಭವಿಸಿದೆ. ಐರಾವತ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿಜದ್ದಾರೆ.

 • Employees at Renaults Chennai Plant steal two new Dusters

  Automobiles16, Sep 2018, 8:32 PM IST

  ಸಿನಿಮಾ ಶೈಲಿಯಲ್ಲಿ ಇಬ್ಬರು ಉದ್ಯೋಗಿಗಳಿಂದ 2 ಡಸ್ಟರ್ ಕಾರು ಕಳವು!

  ಅದೆಷ್ಟೇ ಭದ್ರವಾಗಿಟ್ಟರೂ ಕಾರು, ಬೈಕ್ ಕಳವು ಮಾಡುವವರು ಹೊಸ ಹೊಸ ವಿಧಾನ ಅನುಸರಿಸುತ್ತಾರೆ. ಇದೀಗ ಚೆನ್ನೈ ರೆನಾಲ್ಟ್ ಕಾರು ಘಟಕದ ಉದ್ಯೋಗಿಗಳೇ 2 ಡಸ್ಟರ್ ಕಾರುಗಳನ್ನ ಕಳವು ಮಾಡಿದ್ದಾರೆ. ಇಲ್ಲಿದೆ ಸಿನಿಮಿಯ ಶೈಲಿಯ ಕಳವು!

 • Asianet Kannada explainer How to update your Aadhaar card address online

  BUSINESS16, Sep 2018, 6:06 PM IST

  ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?

  ಕೇಂದ್ರ ಸರಕಾರ ಅನೇಕ ದಾಖಲೆಗಳ ಜತೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿಕೊಂಡೆ ಬರುತ್ತಿದೆ.   ಕೆಲವೊಂದು ಸಂದರ್ಭದಲ್ಲಿ ಆಧಾರ್ ಕಾರ್ಡ್ ಮಾಡಿಸುವಾಗ  ಗೊಂದಲಗಳು ಉಂಟಾಗಿ ನಿಮ್ಮ ಅಡ್ರೆಸ್ ಅಥವಾ ಇತರೆ ವಿವರಗಳು ತಪ್ಪಾಗಿ ದಾಖಲಾಗಿರುವ ಸಾಧ್ಯತೆ ಇರುತ್ತದೆ. ಇದನ್ನು ಬದಲಾವಣೆ ಮಾಡಲು ಮತ್ತೆ ಸರತಿ ಸಾಲಿನಲ್ಲಿ ನಿಲ್ಲಬೇಕೆ? ಖಂಡಿತ ಇಲ್ಲ,, ಆನ್ ಲೈನ್ ನಲ್ಲಿಯೇ ಆಧಾರ್ ಕಾರ್ಡ್ ವಿವರ ಬದಲಾಯಿಸಲು ಸಾಧ್ಯ? ಹೇಗೆ ಅಂತೀರಾ ಇಲ್ಲಿದೆ ವಿವರ...

 • Nissan will launch electrical car in India soon

  Automobiles16, Sep 2018, 5:51 PM IST

  ಒಂದು ಬಾರಿ ಚಾರ್ಜ್‌ಗೆ 250 ಕೀಮಿ ಪ್ರಯಾಣ- ಬರುತ್ತಿದೆ ನಿಸಾನ್ ಎಲೆಕ್ಟ್ರಿಕಲ್ ಕಾರು !

  ಭಾರತದಲ್ಲಿ ನಿಸಾನ್ ಕಾರು ಸಂಸ್ಥೆ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 250 ಕೀಮಿ ಪ್ರಯಾಣಿಸಬಲ್ಲ ನೂನತ ಕಾರು ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.

 • Maruti Suzuki Ignis Limited Edition To Be Launched Soon

  Automobiles16, Sep 2018, 3:08 PM IST

  ಮಾರುತಿ ಸುಜುಕಿ ಇಗ್ನಿಸ್ ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

  ಫೋರ್ಟ್ ಫ್ರೀ ಸ್ಟೈಲ್ ಹಾಗೂ ಮಹೀಂದ್ರ ಕೆಯುವಿ100 ಪೈಪೋಟಿ ನೀಡುತ್ತಿರುವ ಮಾರುತಿ ಸುಜುಕಿ ಇಗ್ನಿಸ್ ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಅದೇ ಬೆಲೆ ಆದರೆ ಗರಿಷ್ಠ ಫೀಚರ್ಸ್ ಹೊಂದಿರುವ ಇಗ್ನಿಸ್ ಲಿಮಿಟೆಡ್ ಎಡಿಶನ್ ಹೆಚ್ಚಿನ ವಿವರ ಇಲ್ಲಿದೆ.

 • Darshan to take part in Mysore Dasara car race

  News16, Sep 2018, 7:27 AM IST

  ದಸರಾ ಮೋಟೋ ಕ್ರಾಸ್ ರೇಸ್: ನಟ ದರ್ಶನ್ ಭಾಗಿ?

  ತಮ್ಮ ಬಳಿ ಅನೇಕ ಕಾರುಗಳನ್ನು ಇಟ್ಟುಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರು ರೇಸ್ ಕ್ರೇಜ್ ಸಹ ಇದೆ. ಇತ್ತೀಚೆಗೆ ಸ್ವತಃ ಕಾರು ಡ್ರೈವ್ ಮಾಡಿ ಸುದ್ದಿಯಾಗಿದ್ದ ದರ್ಶನ್ ಇದೀಗ ಮೈಸೂರು ಮೋಟೋ ಕಾರು ರೇಸಿನಲ್ಲಿ ಪಾಲ್ಗೊಳ್ಳುತ್ತಾರಂತೆ.

 • Will Indian Ambassador car Brand Make A Comeback

  Automobiles15, Sep 2018, 8:27 PM IST

  ಮತ್ತೆ ರಸ್ತೆಗಿಳಿಯುತ್ತಾ ಭಾರತದ ಅಂಬಾಸಿಡರ್ ಕಾರು?

   1958 ರಿಂದ 2014ರ ವರೆಗೆ ಭಾರತದ ಕಾರು ಮಾರುಕಟ್ಟೆಯಲ್ಲಿ ರಾಜನಂತೆ ಮೆರೆದಿದ್ದ ಅಂಬಾಸಿಡರ್ ಕಾರು ಮತ್ತೆ ರಸ್ತೆಗಳಿಯುತ್ತಾ?  ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಬಳಸುತ್ತಿದ್ದ ಅಂಬಾಸಿಡರ್ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಾ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

 • Criminal Case and 6 month jail for wrong side drive

  Automobiles15, Sep 2018, 3:48 PM IST

  ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿದರೆ 6 ತಿಂಗಳು ಜೈಲು!

  ಸಂಚಾರ ನಿಯಮ ಉಲ್ಲಂಘಟನೆ ತಡೆಗಟ್ಟಲು ಇದೀಗ ಕಠಿಣ ಶಿಕ್ಷೆ ಜಾರಿಗೊಳಿಸಲಾಗಿದೆ. ರಾಂಗ್ ಸೈಡ್ ಮೂಲಕ ಸವಾರಿ ಮಾಡಿದ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ. ಇಲ್ಲಿದೆ ನೂತನ ನಿಯಮದ ಮಾಹಿತಿ.

 • Bengaluru cab driver drunk finally Uber passenger drives car

  Automobiles15, Sep 2018, 3:07 PM IST

  ಬೆಂಗಳೂರಲ್ಲಿ ಉಬರ್ ಡ್ರೈವರ್ ಫುಲ್ ಟೈಟ್-ಕೊನೆಗೆ ಪ್ರಯಾಣಿಕನೇ ಡ್ರೈವರ್!

  ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕೆ ಸಂಕಷ್ಟಕ್ಕೆ ಸಿಲುಕಿದೆ ಘಟನೆ ಬೆಂಗಳೂರಲ್ಲಿ ನಡೆದಿದೆ. ಕ್ಯಾಬ್ ಡ್ರವರ್ ಕುಡಿದು ಫುಲ್ ಟೈಟ್ ಆಗಿದ್ದ ಕಾರಣ ಕೊನೆಗೆ ಪ್ರಯಾಣಿಕನೇ ಡ್ರೈವರ್ ಆಗಿದ್ದಾರೆ. ಇಲ್ಲಿದೆ ಘಟನೆಯ  ಸಂಪೂರ್ಣ ವಿವರ.