Search results - 45 Results
 • Smiling Emoji

  SCIENCE6, Nov 2018, 6:58 PM IST

  ಕಗ್ಗತ್ತಲ ಆಗಸದಲ್ಲೊಂದು ಸ್ಮೈಲಿಂಗ್ ಎಮೋಜಿ: ಏನಿದರ ರಹಸ್ಯ?

  ನಾಸಾದ ಹಬಲ್ ಟೆಲಿಸ್ಕೋಪ್ ಇನ್ನೇನು ತನ್ನ ಅಂತ್ಯ ಸಮೀಪಿಸಿದೆ. ಆದರೆ ಈ ಟೆಲಿಸ್ಕೋಪ್ ಬಿಚ್ಚಿಡದ ರಹಸ್ಯವೇ ಇಲ್ಲ. ಬ್ರಹ್ಮಾಂಡದ ಒಂದೊಂದೇ ರಹಸ್ಯಗಳನ್ನು ತನ್ನ ಕ್ಯಾಮರಾಗಳ ಮೂಲಕ ಬಿಚ್ಚಿಡುತ್ತಿರುವ ಹಬಲ್, ಇದೀಗ ವಿಜ್ಞಾನಿಗಳ ತಲೆ ಕೆಡಿಸಿದ್ದ ಸ್ಮೈಲಿಂಗ್ ಎಮೋಜಿಯ ರಹಸ್ಯವನ್ನು ತಿಳಿಸಿದೆ.

 • thief

  NEWS3, Nov 2018, 7:17 PM IST

  ಸಿಸಿಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್ ಕಳ್ಳಿಯರ ಕೈಚಳಕ !

  ತುಮಕೂರು ಚಿಕ್ಕನಾಯಕನಹಳ್ಳಿಹೇಮಾವತಿ ಜ್ಯುವೇಲರಿ ಶಾಪ್ ನಲ್ಲಿ ಕಳ್ಳತನ. ಮಾತಿನ ಮಧ್ಯೆಅಸಲಿ ಚಿನ್ನ ಸರದ ಬದಲು ನಕಲಿ ಸರ ನೀಡಿದ ಕಳ್ಳಿಯರು

 • Naxal Letter

  NEWS2, Nov 2018, 11:57 AM IST

  ಡಿಡಿ ಪತ್ರಕರ್ತನ ಸಾವು ಅನಿರೀಕ್ಷಿತ ಮತ್ತು ಖೇದಕರ: ನಕ್ಸಲರ ಪತ್ರ!

  ದಂತೇವಾಡ ದಾಳಿ ಕುರಿತಂತೆ ನಕ್ಸಲರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗದಳ ಹಿಂದಷ್ಟೇ ದಂತೇವಾಡದಲ್ಲಿ ನಕ್ಸಲರು ಭೀಕರ ದಾಳಿ ನಡೆಸಿದ್ದು, ದೂರದರ್ಶನದ ಕ್ಯಾಮೆರಾಮ್ಯಾನ್ ಅಚ್ಯುತಾನಂದನ್ ಸಾಹು ಕೂಡ ಮೃತಪಟ್ಟಿದ್ದರು. 

 • DD cameraman

  NEWS31, Oct 2018, 5:23 PM IST

  ಸಾವಿನ ಕೊನೆ ಕ್ಷಣದಲ್ಲೂ ಅಮ್ಮನ ನೆನೆದು ಪ್ರಾಣ ಬಿಟ್ಟ ಡಿಡಿ ಕ್ಯಾಮೆರಾಮನ್

  ಛತ್ತೀಸ್ಗಢದ ದಂತೇವಾಡದಲ್ಲಿ ನಿನ್ನೆ ನಡೆದ ನಕ್ಸಲರ ದಾಳಿಯಲ್ಲಿ ಇಬ್ಬರು ಪೊಲೀಸ್ ಹಾಗೂ ಓರ್ವ ದೂರದರ್ಶನ ಕ್ಯಾಮೆರಾಮನ್ ಸಾವನ್ನಪ್ಪಿದ್ರು. ಇದೀಗ ಸಾವಿಗೂ ಮುನ್ನ ದೂರದರ್ಶನ ಕ್ಯಾಮೆರಾಮನ್ ಅಚ್ಯುತಾನಂದ್ ಮಾಡಿದ್ದ ಸೆಲ್ಫಿ ವಿಡಿಯೋ ವೈರಲ್ ಆಗಿದೆ. 

 • NEWS31, Oct 2018, 12:44 PM IST

  ಅಮ್ಮನಿಗಾಗಿ ಸಂದೇಶ: ನಕ್ಸಲರಿಂದ ಸುತ್ತುವರಿಯಲ್ಪಟ್ಟ ಕ್ಯಾಮೆರಾಮ್ಯಾನ್‌ನ ವಿಡಿಯೋ ವೈರಲ್!

  ಮಂಗಳವಾರ ನಕ್ಸಲ್ ಎನ್'ಕೌಂಟರ್ ನಲ್ಲಿ ಇಬ್ಬರು ಪೊಲೀಸರು ಹಾಗೂ ದೆಹಲಿಯಿಂದ  ಚುನಾವಣಾ ವರದಿ ಮಾಡಲು ಬಂದಿದ್ದ ದೂರದರ್ಶನದ ಕ್ಯಾಮೆರಾಮ್ಯಾನ್  ಅಚ್ಯುತಾನಂದ್  ಮೃತಪಟ್ಟಿದ್ದರು. ಇದೀಗ ಆ ಸಂದರ್ಭದಲ್ಲಿ  ಸಹಾಯಕ-ಕ್ಯಾಮೆರಾಮ್ಯಾನ್‌ ಅಮ್ಮನಿಗಾಗಿ ಮಾಡಿರುವ  ವಿಡಿಯೋ ವೈರಲ್ ಆಗಿದೆ!

 • Doordarshan Cameraman

  NEWS30, Oct 2018, 3:11 PM IST

  ನಕ್ಸಲ್ ದಾಳಿಗೆ ದೂರದರ್ಶನ್ ಕ್ಯಾಮರಾಮ್ಯಾನ್ ಸಾವು!

  ಛತ್ತೀಸ್‌ಗಢ್‌ದಲ್ಲಿ ನಕ್ಸಲರು ಮತ್ತೆ ಅಟ್ಟಹಾಸ ಮೆರೆದಿದ್ದು, ನಕ್ಸಲರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ಹುತಾತ್ಮರಾಗಿ, ದೂರದರ್ಶನದ ಕ್ಯಾಮೆರಾಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ಅರುಣ್‌ಪುರದ ನೀಲವಾ ಪ್ರದೇಶದಲ್ಲಿ ನಡೆದಿದೆ. 

 • Pak Diplomat

  NEWS30, Sep 2018, 12:34 PM IST

  ಥೂ..ಥೂ: ಕುವೈತ್ ರಾಯಭಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ!

  ಪಾಕಿಸ್ತಾನ ಬದಲಾಗಿದೆ ಅಂತಾ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಹೋದಲ್ಲಿ ಬಂದಲ್ಲಿ ಪುಂಗಿ ಊದುತ್ತಿದ್ದಾರೆ. ಆದರೆ ಪಾಕಿಸ್ತಾನ ಇಂದೇನು ಎಂದಿಗೂ ಬದಲಾಗುವುದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯ ಪರ್ಸ್ ಕದಿದ್ದು, ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಜುಗರ ಎದುರಿಸುವಂತಾಗಿದೆ.

 • Galaxy A7

  TECHNOLOGY25, Sep 2018, 8:54 PM IST

  ಸ್ಯಾಮ್ಸಂಗ್‌ನಿಂದ ಮೊಟ್ಟಮೊದಲ ತ್ರಿಬಲ್ ಕ್ಯಾಮರ ಫೋನ್ ಬಿಡುಗಡೆ

  ಸ್ಯಾಮ್ಸಂಗ್ ಮೊಬೈಲ್ ಭಾರತದಲ್ಲಿ ಮೊಟ್ಟ ಮೊದಲು ಮೂರು ಕ್ಯಾಮಾರ ಸೌಲಭ್ಯವುಳ್ಳ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ನೂತನ ಗ್ಯಾಲೆಕ್ಸಿ ಎ7 ಫೋನ್ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.

 • Toll Plaza

  NEWS22, Sep 2018, 4:34 PM IST

  ಟೋಲ್ ಪ್ಲಾಜಾಗೆ ಬಿಯರ್ ಲಾರಿ ಡಿಕ್ಕಿ ಹೊಡೆದ್ರೆ ಏನಾಗತ್ತೆ?: ವಿಡಿಯೋ!

  ಏಕಾಏಕಿ ಟೋಲ್ ಬೂತ್‌ಗೆ ನುಗ್ಗಿದ ಬಿಯರ್ ತುಂಬಿದ ಲಾರಿ ಟೋಲ್ ಪ್ಲಾಜಾಗೆ ನುಗ್ಗಿ ಅವಾಂತರ ಸೃಷ್ಟಿಸಿದ ಘಟನೆ ರಾಜಸ್ಥಾನದ ಕಿಶನ್‌ಗಡ್‌ನಲ್ಲಿ ನಡೆದಿದೆ. ಲಾರಿಯಲ್ಲಿದ್ದ ಬಿಯರ್ ಬಾಟಲ್‌ಗಳು  ರಸ್ತೆಯಲ್ಲಿ ಚೆಲ್ಲಿದ ಪರಿಣಾಮ ರಸ್ತೆಯಲ್ಲಿ ಬಿಯರ್ ಹೊಳೆಯಂತೆ ಹರಿದಿದೆ.

 • Encounter

  NEWS20, Sep 2018, 4:28 PM IST

  ಪತ್ರಕರ್ತರನ್ನು ಕರೆಸಿ ಎನ್‌ಕೌಂಟರ್ ತೋರಿಸಿದ ಪೊಲೀಸರು!

  ಉತ್ತರಪ್ರದೇಶದಲ್ಲಿ ಪಾತಕಿಗಳ 'ಸಫಾಯಿ' ಮುಂದುವರೆದಿದ್ದು, ಇಂದು ಬೆಳಗ್ಗೆ ಪೊಲೀಸರು ಸಮಾಜಕ್ಕೆ ಕಂಟಕವಾಗಿದ್ದ ಮತ್ತಿಬ್ಬರು ಭೂಗತ ಪಾತಕಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ. ಎನ್‌ಕೌಂಟರ್‌ಗೂ ಮೊದಲು ಪತ್ರಕರ್ತರನ್ನು ಸ್ಥಳಕ್ಕೆ ಕರೆಸಿಕೊಂಡ ಪೊಲೀಸರು, ಎನ್‌ಕೌಂಟರ್‌ ಕುರಿತು ವಿಡಿಯೋ ಮಾಡಿಸಿದ್ದಾರೆ.

 • Snailfish

  NEWS12, Sep 2018, 11:18 AM IST

  ನೀವೆಂದೂ ನೋಡಿರದ ಮೀನು: ಸಾಗರದ ಆಳದಲ್ಲಿದೆ ಇನ್ನೂ ಏನೆನು?

  ಪೆಸಿಫಿಕ್ ಮಹಾಸಾಗರದಲ್ಲಿ ಸಾಗರ ವಿಜ್ಞಾನಿಗಳು ಮೂರು ಹೊಸ ಮೀನಿನ ಪ್ರಭೇಧ ಕಂಡುಹಿಡಿದಿದ್ದಾರೆ. ಪೆರು ಮತ್ತಿ ಚಿಲಿ ದೇಶಗಳ ನಡುವಿನ ಅಟಕಾಮಾ ಪ್ರದೇಶದಲ್ಲಿ ಮೂರು ಹೊಸ ಪ್ರಭೇಧದ ಮೀನು ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

 • Mars

  NEWS11, Sep 2018, 3:03 PM IST

  ಮಂಗಳನ ಅಂಗಳ ಹಿಂಗಿದೆ: ಒಂದಲ್ಲ, 2540 ಫೋಟೋಗಳು!

  ಅಂಗಾರಕನ ಅಂಗಳ ಕೆದಕುತ್ತಿರುವ ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಮಂಗಳ ಗ್ರಹದ 2540 ಕ್ಕೂ ಹೆಚ್ಚು ಹೊಸ ಫೋಟೋಗಳನ್ನು ಕಳುಹಿಸಿದೆ. ನಾಸಾದ ಮಾರ್ಸ್ ರೆಕಾನಿಸನ್ಸ್ ಆರ್ಬಿಟರ್ ಕ್ಯಾಮರಾ ಮಣ್ಣುಗಳ ಸೂಕ್ಷ್ಮ ಅಧ್ಯಯನ ನಡೆಸಿದಾಗ, ಕೆಂಪು ಮಾತ್ರವಲ್ಲದೇ ಅದರಲ್ಲಿ ಇತರ ಬಣ್ಣಗಳ ಮಿಶ್ರಣ ಕೂಡ ಕಂಡುಬಂದಿದೆ.

 • NEWS3, Sep 2018, 3:32 PM IST

  ಚಲಿಸುತ್ತಿರುವ ರೈಲಿನಲ್ಲಿ ಯುವತಿಯ ಸ್ಟಂಟ್! ಕ್ಯಾಮೆರಾದಲ್ಲಿ ಸೆರೆ

  • ಫುಟ್ ಬೋರ್ಡಿನಲ್ಲಿ ನಿಂತು ಮಹಿಳೆಯ ದುಸ್ಸಾಹಸ!
  • ಎಲ್ಲಾ ಮಾಡಿ ರೈಲು ನಿಲ್ಲುವ ಮುಂಚೆಯೇ ಕೆಳಗೆ ಜಿಗಿದಳು!
 • Obama

  NEWS31, Jul 2018, 6:26 PM IST

  ಸಾಮಾನ್ಯರ ಬೇಕರಿಗೆ ಬರಾಕ್ ಒಲ್ಲೆ ಅನ್ನೊಲ್ಲ ಒಬಾಮ!

  ಭಾರತದಲ್ಲಿ ಅಧಿಕಾರದಲ್ಲಿರುವ ರಾಜಕಾರಣಿ ಒತ್ತಟ್ಟಿಗಿರಲಿ, ಅಧಿಕಾರದಿಂದ ನಿವೃತ್ತಿ ಪಡೆದವರೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಹಾಗೊಂದು ವೇಳೆ ಕಾಣಿಸಿಕೊಂಡರೂ ಸೂಕ್ತ ಭದ್ರತೆಯೊಂದಿಗೆ ಇವರೆಲ್ಲಾ ಮನೆಯಿಂದ ಹೊರಗೆ ಕಾಲಿಡುವುದು. ಇದಕ್ಕೆ ಕೆಲವೇ ಕೆಲವು ಜನ ಅಪವಾದ. 

 • Tej Pratap Yadav

  NEWS26, Jul 2018, 8:57 PM IST

  ಪ್ರಧಾನಿ ವಿರುದ್ಧ ಸೈಕಲ್ ತುಳಿಯಲು ಹೋಗಿ ಬಿದ್ದ ಪ್ರತಾಪ್!

  ಕೇಂದ್ರ ಸರ್ಕಾರ ಮತ್ತು ಬಿಹಾರ ರಾಜ್ಯ ಸರ್ಕಾರಗಳ ವಿರುದ್ಧ ಜನಜಾಗೃತಿ ಮೂಡಿಸಲು ಸೈಕಲ್ ಜಾಥಾ ಹೊರಟಿದ್ದ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಆಯತಪ್ಪಿ ಬಿದ್ದ ಘಟನೆ ನಡೆದಿದೆ. ವೇಗವಾಗಿ ಸೈಕಲ್ ಓಡಿಸುತ್ತಿದ್ದ ತೇಜ್ ಪ್ರತಾಪ್ ಸರ್ಕಲ್‌ವೊಂದರಲ್ಲಿ ಸೈಕಲ್‌ನಿಂದ ಬಿದ್ದಿದ್ದಾರೆ.