Search results - 270 Results
 • Soon Karnataka Cabinet To be Reform

  NEWS11, Aug 2018, 8:26 AM IST

  ಶೀಘ್ರದಲ್ಲೇ ಬದಲಾಗಲಿದೆ ರಾಜ್ಯದ ಸಚಿವ ಸಂಪುಟ

  ಕರ್ನಾಟಕದಲ್ಲಿ ಸದ್ಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಶೀಘ್ರದಲ್ಲೆ ಸಂಪುಟ ಪುನಾರಚನೆ ಮಾಡಲಾಗುವುದು. ಲೋಕಸಭಾ ಚುನಾವಣೆಗೆ ಮುನ್ನಾ ಪುನಾರಚನೆ ಮಾಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ. 

 • BJP President Amit Shah Hits Back At Rahul Gandhi

  NATIONAL9, Aug 2018, 8:54 PM IST

  ದಲಿತರ ಹೆಸರಿನ ರಾಜಕಾರಣ, ರಾಹುಲ್‌ಗೆ ಶಾ ಟ್ವೀಟ್ ಬಾಣ

  ಪ್ರಧಾನಿ ನರೇಂದ್ರ ಮೋದಿ ದಲಿತ ವಿರೋಧಿಯಾಗಿದ್ದಾರೆ ಎಂಬ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ವಿಡಂಬನಾತ್ಮಕವಾಗಿ ಟ್ವೀಟ್ ಮಾಡಿರುವ ಶಾ ರಾಹುಲ್ ಗಾಂಧಿ ಕಾಲೆಳೆದಿದ್ದಾರೆ.

 • Centre Clears Watered Down Triple Talaq Bill For Rajya Sabha

  NEWS9, Aug 2018, 5:57 PM IST

  ತ್ರಿವಳಿ ತಲಾಖ್: ಮುಸ್ಲಿಂ ಪುರುಷರ ಒತ್ತಡಕ್ಕೆ ಮಣಿದ ಮೋದಿ ಸರ್ಕಾರ!

  ತ್ರಿವಳಿ ತಲಾಖ್ ಮಸೂದೆ ತಿದ್ದುಪಡಿ! ತಿದ್ದುಪಡಿಗೆ ಕೇಂದ್ರ ಸಂಪುಟದ ಅಂಗೀಕಾರ! ಮ್ಯಾಜಿಸ್ಟ್ರೇಟ್ ರಿಂದ ಜಾಮೀನು ಪಡೆಯಲು ಅನುಮತಿ! ರಾಜ್ಯಸಭೆ ಒಪ್ಪಿಗೆಗೆ ಕಾದಿದೆ ಮಸೂದೆ

 • S Gurumurthy, Satish Marathe named to RBI Central Board

  BUSINESS8, Aug 2018, 1:34 PM IST

  ಆರ್‌ಬಿಐ ಕೇಂದ್ರೀಯ ಸಮಿತಿ ನಿರ್ದೇಶಕ ಸ್ಥಾನಕ್ಕೆ ಇಬ್ಬರ ನೇಮಕ

  ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ! ಅರೆಕಾಲಿಕ ನಿರ್ದೇಶಕರ ಸ್ಥಾನಕ್ಕೆ ನೇಮಕಾತಿ! ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ! ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ 

 • Niti Aayog may test-drive plan to run petrol cars on 15% methanol

  BUSINESS4, Aug 2018, 2:01 PM IST

  ಪೆಟ್ರೋಲ್‌ಗೆ ಮೆಥೆನಾಲ್ ಬಳಕೆ ಕಡ್ಡಾಯ?: ಸಮಸ್ಯೆ ಮಂಗಮಾಯ!

  ಪೆಟ್ರೋಲ್ ಗೆ ಮೆಥೆನಾಲ್ ಮಿಶ್ರಣ ಕಡ್ಡಾಯ?1 ಶೇ. 15 ರಷ್ಟು ಮೆಥೆನಾಲ್ ಮಿಶ್ರಣ ಸಂಭವ! ಪೆಟ್ರೋಲ್ ಬೆಲೆ ಇಳಿಕೆಗಾಗಿ ಮೆಥೆನಾಲ್ ಬಳಕೆ! ವರ್ಕೌಟ್ ಆಗುತ್ತಾ ನೀತಿ ಆಯೋಗದ ಪ್ಲ್ಯಾನ್?! ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪುತ್ತಾ?

   

   

 • LIC And IDBI Bank deal gets cabinet nod

  NEWS2, Aug 2018, 10:55 AM IST

  ಇದೀಗ ಮತ್ತೊಂದು ಬ್ಯಾಂಕ್ ವಿಲೀನ

  ಐಡಿಬಿಐ ಬ್ಯಾಂಕ್ ಸಾಲದ ಹೊರೆ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಉದ್ಧಾರಕ್ಕೆಂದು ಶೇ. 51ರಷ್ಟು ನಿಯಂತ್ರಿತ ಪಾಲನ್ನು ಖರೀದಿಸಲು ಎಲ್‌ಐಸಿ ಮುಂದಾಗಿದ್ದು, ಈ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆ ಅನುಮೋದನೆ ಸಿಕ್ಕಿದೆ. 

 • Cabinet clears bill to restore Dalit law overturn Supreme Court order

  NEWS2, Aug 2018, 7:38 AM IST

  ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡ ಕೇಂದ್ರ ಸರ್ಕಾರ

  ‘ಸರ್ಕಾರಿ ನೌಕರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ದೂರುಗಳು ದಾಖಲಾದರೆ, ತಕ್ಷಣಕ್ಕೆ ಅಧಿಕಾರಿಗಳ ಬಂಧನ ಮಾಡುವಂತಿಲ್ಲ’ ಎಂಬ ಸುಪ್ರೀಂ ಕೋರ್ಟ್‌ನ ವಿವಾದಾತ್ಮಕ ತೀರ್ಪಿನಿಂದ ಉದ್ಭವಿಸಿದ ಪರಿಸ್ಥಿತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿಧೇಯಕವೊಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

 • Make Pankaja Munde CM For An Hour: Shiv Sena Pokes BJP On Quota Stir

  NEWS28, Jul 2018, 5:35 PM IST

  ಪಂಕಜಾ 1 ಗಂಟೆ ಸಿಎಂ ಆಗಲಿ: ಶಿವಸೇನೆ!

  ಮರಾಠಾ ಮೀಸಲಾತಿ ಮಸೂದೆ ವಿಚಾರ

  ಪಂಕಜಾ 1 ಗಂಟೆ ಸಿಎಂ ಆಗಲಿ ಎಂದ ಶಿವಸೇನೆ

  ಪಂಕಜಾ ಮುಂಡೆ ಹೇಳಿಕೆಗೆ ಶಿವಸೇನೆ ವ್ಯಂಗ್ಯ

  ಪಂಕಜಾ ಅವರನ್ನು ಸಿಎಂ ಮಾಡುವಂತೆ ಒತ್ತಾಯ

 • North Karnataka will get lion's share in next Cabinet expansion

  NEWS27, Jul 2018, 9:53 AM IST

  ರಾಜ್ಯ ಸಚಿವ ಸಂಪುಟ ವಿಸ್ತರಣೆ : ಉತ್ತರಕ್ಕೆ ಸಿಂಹಪಾಲು

  ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಸಿಂಹ ಪಾಲು ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ. 

 • Cabinet expansion after month of Ashada

  NEWS24, Jul 2018, 11:28 AM IST

  ಆಷಾಢದ ಬಳಿಕ ಸಚಿವ ಸಂಪುಟ ವಿಸ್ತರಣೆ

  -ಆಷಾಢದ ಬಳಿಕ ಸಚಿವ ಸಂಪುಟ ವಿಸ್ತರಣೆ

  -ಲೋಕಸಭಾ ಚುನಾವಣೆ ಬಗ್ಗೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದೇನೆ: ಸಿದ್ದರಾಮಯ್ಯ 

  -ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ: ಸಿದ್ದರಾಮಯ್ಯ 

 • Congress and JDS fight for Cabinet Seat

  NEWS24, Jul 2018, 10:23 AM IST

  ಕೈ- ದಳ ನಡುವೆ ಸೀಟಿಗಾಗಿ ಹಗ್ಗ-ಜಗ್ಗಾಟ

   -ತಾನು ಗೆದ್ದಿರುವ ಮಂಡ್ಯ, ಹಾಸನ ತನಗೇಬೇಕು ಎನ್ನುತ್ತಿದೆ ಜೆಡಿಎಸ್

  - ತುಮಕೂರಲ್ಲಿ 5 ಶಾಸಕರು ಗೆದ್ದಿದ್ದು, ಆ ಲೋಕಸಭಾ ಕ್ಷೇತ್ರಕ್ಕೂ ಒಲವು
  - ಅಲ್ಲದೆ, ರಾಯಚೂರು, ಚಿಕ್ಕಬಳ್ಳಾಪುರ, ಬೆಂ. ಉತ್ತರ, ಶಿವಮೊಗ್ಗಕ್ಕೆ ಬೇಡಿಕೆ
  - ಆದರೆ, ರಾಯಚೂರು, ಚಿಕ್ಕಬಳ್ಳಾಪುರ ಬಿಡಲು ಇಷ್ಟವಿಲ್ಲದ ಕಾಂಗ್ರೆಸ್
  - ದೋಸ್ತಿ ಪಕ್ಷಗಳ ನಡುವೆ ಮುಂದುವರಿದಿದೆ ಸೀಟು ಹಂಚಿಕೆ ಹಗ್ಗಜಗ್ಗಾಟ

 • Soon Karnataka Cabinet May Reshuffle

  state16, Jul 2018, 7:25 AM IST

  ಶೀಘ್ರ ಬದಲಾಗಲಿದೆ ರಾಜ್ಯ ಸಚಿವ ಸಂಪುಟ..?

  ರಾಜ್ಯ ನಾಯಕರು ದಿಲ್ಲಿಗೆ ಕೊಂಡೊಯ್ಯುವ ಅಂತಿಮ ಪಟ್ಟಿಗೆ ಹೈಕಮಾಂಡ್ ಸಮ್ಮತಿಸಿದರೆ ನಂತರದ ಒಂದೆರಡು ದಿನಗಳಲ್ಲೇ ನಿಗಮ ಮಂಡಳಿ ನೇಮಕಾತಿ ಆದೇಶ ಹೊರಬೀಳುವ ಸಾಧ್ಯತೆ ಇದೆ. 

 • No Coalition cabinet expansion for now

  NEWS10, Jul 2018, 8:20 AM IST

  ಸಂಪುಟ ವಿಸ್ತರಣೆ ಇನ್ನು ಒಂದು ತಿಂಗಳು ಇಲ್ಲ

  • ಜು.14ರಿಂದ ಆಷಾಢ ಆರಂಭವಾಗಲಿದೆ. ಆಷಾಢದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಎಂಬ ನಂಬಿಕೆಯಿದೆ
  • ಈಗ ಮತ್ತೆ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಅದು ಮತ್ತಷ್ಟು ಗೊಂದಲಗಳಿಗೆ ಕಾರಣವಾಗಬಹುದು 
 • Cabinet expansion can happen anytime KPCC Chief

  NEWS29, Jun 2018, 1:44 PM IST

  ಬಜೆಟ್'ಗೂ ಮುನ್ನ ಸಂಪುಟ ವಿಸ್ತರಣೆ: ಪಟ್ಟಿಯಲ್ಲಿರುವ ಸಂಭಾವ್ಯರ ಲಿಸ್ಟ್

  • ಬಜೆಟ್ ಅಧಿವೇಶನ ಆರಂಭದ ದಿನವೇ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ
  • ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟರೆ ಸೋಮವಾರ ವಿಸ್ತರಣೆ
  • ಬಸವರಾಜ್ ಹೊರಟ್ಟಿ ಸಭಾಪತಿಯಾಗದರೆ ಫಾರೂಕ್ ಗೆ ಸ್ಥಾನ ಪಕ್ಕಾ
 • Soon Karnataka Cabinet reshuffle Says G Parameshwar

  NEWS25, Jun 2018, 12:06 PM IST

  ಶೀಘ್ರ ಸಂಪುಟ ವಿಸ್ತರಣೆ : ಯಾವ ಖಾತೆಯಲ್ಲಿ ಬದಲಾವಣೆ ..?

  ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಕಾರ್ಯ ಶೀಘ್ರದಲ್ಲಿಯೇ ನಡೆಯಲಿದೆ. ಈ ಬಗ್ಗೆ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.