Search results - 120 Results
 • Madhu Bangarappa

  NEWS11, Nov 2018, 9:15 PM IST

  ಶೀಘ್ರದಲ್ಲೇ ಸಿಹಿ ಸುದ್ದಿ: ಸುಳಿವು ಬಿಟ್ಟುಕೊಟ್ಟ ಮಧುಬಂಗಾರಪ್ಪ..!

  ಪಕ್ಷದಲ್ಲಿ ಉತ್ತಮ ಸ್ಥಾನಮಾನದ ಬ್ಗಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂದು ಮಧುಬಂಗಾರಪ್ಪ ತಮ್ಮ ಕಾರ್ಯಕರ್ತರಿಗೆ ಸುಳಿವು ನೀಡಿದ್ದಾರೆ. 
   

 • NEWS11, Nov 2018, 8:34 PM IST

  'ಮಗನ ಸೋಲಿನ ಭಯದಿಂದ ಯಡಿಯೂರಪ್ಪ ಶಿವಮೊಗ್ಗ ಬಿಟ್ಟು ಎಲ್ಲೂ ಹೋಗ್ಲಿಲ್ಲ'

  ಶಿವಮೊಗ್ಗ ಲೋಕಸಭೆ ಉಪ ಚುನಾವಣೆ  ಫಲಿತಾಂಶದ  ಬಳಿಕ ಬಿಎಸ್ ವೈ ಮಕಾಡೆ ಮಲಗಿದ್ದಾರೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ  ವ್ಯಂಗ್ಯವಾಡಿದ್ದಾರೆ.

 • BGK

  state11, Nov 2018, 1:10 PM IST

  ಬೈ ಎಲೆಕ್ಷನ್ ಹುಮ್ಮಸ್ಸು: ಮಂತ್ರಿಗಿರಿಗೆ ಮಾಡ್ತಿದೆ ಮನಸ್ಸು!

  ರಾಜ್ಯದಲ್ಲಿ ನಡೆದ ಉಪಚುನಾವಣೆ ಬೆನ್ನಲ್ಲೆ ಜಯಗಳಿಸಿದ ವಿಶ್ವಾಸದಲ್ಲಿರೋ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಚಿವ ಸಂಪುಟ ವಿಸ್ತರಣೆಗೆ ಚಿಂತನೆ ನಡೆಸಿರೋ ಮಧ್ಯೆಯೇ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಮಂತ್ರಿಗಿರಿಗೆ ಇನ್ನಿಲ್ಲದ ಲಾಭಿ ಶುರುವಾಗಿದೆ.

 • DK-Siddu

  POLITICS8, Nov 2018, 6:31 PM IST

  ಬೈ ಎಲೆಕ್ಷನ್: ಬಳ್ಳಾರಿಯಲ್ಲಿ ಗೆದ್ದದ್ದು ಸಿದ್ಧುನೋ? ಡಿಕೆಶಿಯೋ? ಸಮೀಕ್ಷೆ ಏನ್ ಹೇಳ್ತಾ ಇದೆ?

  ಬಳ್ಳಾರಿ ಗೆಲುವಿನ ಕ್ರೆಡಿಟ್ ಯಾರಿಗೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 • Congress Party

  state8, Nov 2018, 8:11 AM IST

  ಕಾಂಗ್ರೆಸ್‌ಗೆ ಹೊಸ ಉತ್ಸಾಹ : ಸಿಕ್ಕಿದೆ ಲಾಭದ ಸಂದೇಶ

  ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜತೆಗೂಡಿ ಮತವಿಭಜನೆ ತಡೆದು ಬಿಜೆಪಿಯನ್ನು ಬಗ್ಗುಬಡಿಯಬಹುದು ಎಂಬ ಆಶಾಭಾವನೆ ಕಾಂಗ್ರೆಸ್ ನಲ್ಲಿ ಇದೀಗ  ಉಂಟಾಗಿದೆ.
   

 • state8, Nov 2018, 7:25 AM IST

  ಮೈತ್ರಿಗೆ ಜಯ ಬಿಜೆಪಿಗೆ ಸಂಕಷ್ಟ : ಉಪಚುನಾವಣೆ ಕಲಿಸಿದ ಪಾಠ

  ಉಪಚುನಾವಣೆಯ ಫಲಿತಾಂಶವು ಪ್ರಕಟವಾಗಿದ್ದು ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಂತೆ ಕಂಡು ಬಂದಿದೆ. ಈ ಫಲಿತಾಂಶವು ಬಿಜೆಪಿ ಪಾಳಯದಲ್ಲಿ ಆತಂಕವನ್ನು ತಂದೊಡ್ಡಿದೆ. 

 • Siddaramaiah

  POLITICS7, Nov 2018, 7:30 PM IST

  ಉಪಚುನಾವಣೆ ಫಲಿತಾಂಶ: ಮ್ಯಾನ್ ಆಫ್ ದಿ ಸಿರೀಸ್ ಗೋಸ್ ಟು ಸಿದ್ದರಾಮಯ್ಯ..!

  ತೀವ್ರ ಕುತೂಹಲ ಕೆರಳಿಸಿದ್ದ 3 ಲೋಕಸಭಾ ಹಾಗೂ 2 ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಗೆ ಸಿಂಹಪಾಲು ಸಿಕ್ಕಿದೆ.

 • POLITICS7, Nov 2018, 4:44 PM IST

  ಬಿಜೆಪಿ ಸೋಲಿಗೆ ಅವರು ಹೇಳಿದ ಸುಳ್ಳುಗಳೇ ಕಾರಣ

  ಬಿಜೆಪಿಯವರ ಸೋಲಿಗೆ ಅವರು ಹೇಳಿರುವ ಸುಳ್ಳುಗಳೇ ಕಾರಣ. ದೇಶದ ಜನರ ಮತ್ತು ನಮ್ಮ ರೈತರ ಪರಿಸ್ಥಿತಿಯನ್ನು ಬಿಜೆಪಿಯವರು ಅದೋಗತಿಗೆ ತಳ್ಳಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.

 • bjp

  POLITICS7, Nov 2018, 3:48 PM IST

  ಬೈ ಎಲೆಕ್ಷನ್ ರಿಸಲ್ಟ್: ಸೋತರೂ ಗೆದ್ದ ಬಿಜೆಪಿ..!

  ಬಿಜೆಪಿ ಕೇವಲ ಒಂದರಲ್ಲಿ ಗೆದ್ದರೂ ಮತಗಳಿಕೆಯಲ್ಲಿ ದಾಖಲೆ ಬರೆದಿದೆ. ರಾಮನಗರದಲ್ಲಿ ಬಿಜೆಪಿ ಎಂದೂ ಐದು ಸಾವಿರ ಮತಗಳನ್ನು ಪಡೆದ ಉದಾಹರಣೆಗಳಿರಲಿಲ್ಲ.

 • Karnataka

  NEWS7, Nov 2018, 2:48 PM IST

  ಉಪಚುನಾವಣೆ ಫಲಿತಾಂಶದ ಪರಿಣಾಮಗಳೇನು? ಡಿಕೆಶಿ ಮುಂದೇನಾಗ್ತಾರೆ?

  ಉಪಚುನಾವಣೆ ಮುಗಿದಿದೆ. ದೋಸ್ತಿಗಳಿಗೆ ನಾಲ್ಕು ಬಿಜೆಪಿಗೆ ಒಂದು ಸ್ಥಾನ ಸಿಕ್ಕಿದೆ. ಶಿವಮೊಗ್ಗದಲ್ಲಿ ಬಿಜೆಪಿ ಪ್ರಯಾಸದ ಗೆಲುವು ದಾಖಲಿಸಿದೆ. ಹಾಗಾದರೆ ಈ ಉಪಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ದಿಕ್ಸೂಚಿಯೇ? ರಾಜ್ಯ ರಾಜಕಾರಣಲ್ಲಿ ಮೇಲೆ ಯಾವ ಪರಿಣಾಮ ಬೀರುತ್ತದೆ? ನೇತೃತ್ವ ವಹಿಸಿಕೊಂಡಿದ್ದ ಡಿಕೆಶಿ ಮುಂದೆ ಯಾವ ಸ್ಥಾನ ಪಡೆದುಕೊಳ್ಳಬಹುದು? ದೋಸ್ತಿ ಸರಕಾರ ಮತ್ತಷ್ಟು ಭದ್ರವಾಗುತ್ತದೆಯೇ? ಬಿಜೆಪಿ ತನ್ನ ಆಪರೇಶನ್ ಚಟುವಟಿಕೆ ಬಂದ್ ಮಾಡುತ್ತದೆಯೇ? ಈ ರೀತಿ ಹತ್ತು ಹಲವು ವಿಚಾರಗಳನ್ನು  ತಜ್ಞರು ಪರಾಮರ್ಶೆ ಮಾಡಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ. 

 • Lingappa

  state7, Nov 2018, 2:42 PM IST

  ಕೈ ಮುಗಿದು ಬಿಜೆಪಿಗೆ ಕ್ಷಮೆ ಕೋರಿದ ಲಿಂಗಪ್ಪ!

  ತಮ್ಮ ಮಗ ಪಕ್ಷದ ಟಿಕೆಟ್ ಪಡೆದು ಕಡೆ ಗಳಿಗೆಯಲ್ಲಿ ಪಲಾಯನ ಮಾಡಿದ್ದಕ್ಕಾಗಿ ತಾವು ಬಿಜೆಪಿ ಕ್ಷಮೆ ಕೋರುವುದಾಗಿ ಎಂಎಲ್ ಸಿ ಸಿಎಂ ಲಿಂಗಪ್ಪ ಹೇಳಿದ್ದಾರೆ. ತಮ್ಮ ಮಗ ಎಲ್. ಚಂದ್ರಶೇಖರ್ ದುರಂತ ನಾಯಕನ ಪಾತ್ರ ಮಾಡಿದ್ದಾನೆ ಎಂದು ಖೇದ ವ್ಯಕ್ತಪಡಿಸಿದರು.

 • POLITICS7, Nov 2018, 2:15 PM IST

  ಮುಂದಿನ ಲೋಕಸಭಾ ಚುನಾವಣೆಗೂ ಮಧು ಬಂಗಾರಪ್ಪ ಅಭ್ಯರ್ಥಿ..!

  ನಾವು ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸೋತಿರಬಹುದು, ಆದರೆ ಯಡಿಯೂರಪ್ಪ ಮೇಲೆ ಮೇಲೆ ಗೆದ್ದಿದ್ದೇವೆ. ಮೈತ್ರಿಪಕ್ಷದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಒಳ್ಳೆಯ ಹೋರಾಟ ನೀಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.

 • Madhu Bangarappa

  POLITICS7, Nov 2018, 11:35 AM IST

  ಮಧು ಬಂಗಾರಪ್ಪಂಗೆ ಸಿಗುತ್ತಾ ಸಚಿವ ಸ್ಥಾನ?

  ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಯಡ್ಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಮಾಜಿ ಸಿಎಂ ದಿ.ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಸೋಲು ಅನುಭವಿಸಿರಬಹುದು. ಆದರೆ, ಅವರು ನೀಡಿರುವ ಫೈಟ್ ಸಾಮಾನ್ಯದ್ದಲ್ಲ. ಶಿವಮೊಗ್ಗದಲ್ಲಿ ಜೆಡಿಎಸ್ ಬಲ ಏನೆಂಬುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಿಗುತ್ತಾ ಮಂತ್ರಿ ಪದವಿ?

 • NEWS6, Nov 2018, 9:26 PM IST

  ಶಾಮಿಯಾನ ಹಾಕಕ್ಕೆ ಜಾಗ ಕೊಟ್ಟಿರ್ಲಿಲ್ಲ! ಬಳ್ಳಾರಿ ಹಾರರ್ ನೆನಪಿಸಿಕೊಂಡ ಸಿದ್ದು

  ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಳ್ಳಾರಿಯ ಭಯದ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಜನಾರ್ಧನ್ ರೆಡ್ಡಿ ಅನ್‌ಕಲ್ಚರ್ಡ್ ಮ್ಯಾನ್ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಳ್ಳಾರಿಯಲ್ಲಿ ಕತ್ತಲೆ ಹೋಯಿತು, ಬೆಳಕು ಬಂದಿದೆ ಎಂದು ಹೇಳಿದ್ದಾರೆ.  

 • NEWS6, Nov 2018, 8:08 PM IST

  ಬಿಜೆಪಿ ಡಿಪಾಸಿಟೂ ಹೋಯ್ತು, ಮುಂದಿನ ವರ್ಷ ಡೆಲ್ಲಿಯೂ ಹೋಗುತ್ತೆ!

  ಪಂಚ ಕ್ಷೇತ್ರಗಳ ಉಪಸಮರದ ಫಲಿತಾಂಶಗಳು ಮೈತ್ರಿ ಸರ್ಕಾರದ ಪರವಾಗಿದ್ದು, ಬಿಜೆಪಿಯ ಜನವಿರೋಧಿ ನೀತಿಗಳಿಗೆ ಮತದಾರರು ಕಲಿಸಿದ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈಗಲಾದರೂ, ಅಧಿಕಾರ ದಾಹ ಬಿಟ್ಟು, ಸರ್ಕಾರ ಬೀಳಿಸುವ ಯೋಚನೆ ಬಿಟ್ಟು, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿ ಎಂದು ಅವರು ಹೇಳಿದ್ದಾರೆ.