Search results - 30 Results
 • KSRTC allowed blind bus pass in Volvo Buses

  NEWS21, Sep 2018, 7:35 AM IST

  ವಾಯುವಜ್ರ-ವೋಲ್ವೋ ಬಸ್‌ಗಳಲ್ಲಿ ಉಚಿತ ಪ್ರಯಾಣ, ಯಾರ್ಯಾರಿಗೆ..?

  ವಾಯುವಜ್ರ, ವೋಲ್ವೋ ಸೇರಿದಂತೆ ಎಲ್ಲ ಬಗೆಯ ಬಸ್‌ಗಳಲ್ಲಿ ಸಂಪೂರ್ಣ ಅಂಧರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

 • Bharat Bandh failed: BJP digs at Congress

  NEWS10, Sep 2018, 5:23 PM IST

  ಭಾರತ್ ಬಂದ್ ಟೋಟಲ್ ಫೇಲ್: ಬಿಜೆಪಿ ಪ್ರತಿಕ್ರಿಯೆ!

  ಕಾಂಗ್ರೆಸ್ ಭಾರತ್ ಬಂದ್ ಕರೆ ವಿಫಲ! ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವ್ಯಂಗ್ಯ! ತೈಲದರ ಏರಿಕೆಗೆ ಕಾರಣ ಏನೆಂದು ಜನತೆಗೆ ಗೊತ್ತು! ಕಾಂಗ್ರೆಸ್ ಗಿಮಿಕ್ ಗೆ ಕಿವಿಗೊಡದ ದೇಶದ ಜನತೆ! ತೈಲದರ ಏರಿಕೆಗೆ ಕಡಿವಣ ಹಾಕಲು ಕೇಂದ್ರ ಬದ್ಧ  

 • KSRTC To Run More Buses For Ganesh Festival

  NEWS8, Sep 2018, 9:12 AM IST

  ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್

  ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ನೀವು ಹಬ್ಬಕ್ಕೆ ಊರಿಗೆ ತೆರಳುವವರು ಬಸ್ ಗಾಗಿ ಪರದಾಡಬೇಕಾದ ಅವಶ್ಯಕತೆ ಇಲ್ಲ. ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳನ್ನು ಬಿಡಲು ನಿರ್ಧರಿಸಿದೆ. 

 • TATA Motors Launches 3 New Models of Buses

  Automobiles31, Aug 2018, 7:10 PM IST

  3 ಹೊಸ ವಾಹನಗಳನ್ನು ದೇಶಾರ್ಪಣೆ ಮಾಡಿದ ಟಾಟಾ

  ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೆಚ್ಚು ಸುರಕ್ಷತಾ ಗುಣಗಳು | ಉತ್ಕೃಷ್ಟ ವಿನ್ಯಾಸ, ಅದ್ಭುತವಾದ ಇಂಧನ ದಕ್ಷತೆ, ಮತ್ತು ದೀರ್ಘ ಕಾಲದ ಸೇವಾ ಸೌಲಭ್ಯ 

 • Kashmir Security Convoy Attacked After Allegedly Hitting Bike

  15, Jun 2018, 3:21 PM IST

  ವಿಶ್ವಸಂಸ್ಥೆ ಪರಿಗಣಿಸದ ಸತ್ಯ ತೋರಿಸ್ತಿವಿ ನೋಡಿ..!

  ಕಣಿವೆಯಲ್ಲಿ ಮಾನ ಹಕ್ಕು ಉಲ್ಲಂಘನೆ?

  ವಿಶ್ವಸಂಸ್ಥೆ ಪರಿಗಣಿಸದ ಸತ್ಯಗಳೇನು?

  ಸೇನಾ ವಾಹನದ ಮೇಲೆ ಕಲ್ಲು ತೂರಾಟದ ದೃಶ್ಯ

  ರಕ್ಷಣೆಗಾಗಿ ಪರದಾಡುತ್ತಿರುವ ಯೋಧರ ದೃಶ್ಯ

 • B S Yeddiyurappa questioned by CM Siddaramaiah on developments

  13, Apr 2018, 9:40 AM IST

  ಆಧಾರ ರಹಿತ ಆರೋಪಗಳ ಹೊರತು ಕನ್ನಡಿಗರಿಗೆ ನೀಡಲು ನಿಮ್ಮ ಬಳಿ ಏನಿದೆ?: ಬಿಎಸ್‌ವೈಗೆ ಸಿಎಂ ಸಿದ್ದು

  ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳ ಆರೋಪ-ಪ್ರತ್ಯಾರೋಪ ಶುರುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟರ್ ಹಾಗೂ ಫೇಸ್‌ಬುಕ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿವೃದ್ಧಿ ಕುರಿತು ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ.

 • BMTC gets operator for electric buses

  1, Mar 2018, 9:51 AM IST

  ನಗರದಲ್ಲಿ 6 ತಿಂಗಳಿನಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ.!

  ಬಿಎಂಟಿಸಿಯು ಕೇಂದ್ರ ಸರ್ಕಾರದ ‘ಫೇಮ್ ಯೋಜನೆ’ಯ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಡಿ 150 ಎಲೆಕ್ಟ್ರಿಕ್ ಬಸ್ ಪಡೆಯಲು ನಿರ್ಧರಿಸಿ, ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಟಾಟಾ ಮಹೀಂದ್ರ, ರಿಚೆಟ್ ಪ್ರೊಜೆಕ್ಟ್, ಅಶೋಕಾ ಲೇಲ್ಯಾಂಡ್ ಸೇರಿದಂತೆ ಏಳು ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ಗೋಲ್ಡ್ ಸ್ಟೋನ್ ಕಂಪನಿ ಅತಿಕಡಿಮೆ ದರದಲ್ಲಿ 10 ವರ್ಷಗಳ ಅವಧಿಗೆ ಎಲೆಕ್ಟ್ರಿಕ್ ಬಸ್ ಗುತ್ತಿಗೆ ನೀಡಲು ಮುಂದಿದೆ ಬಂದಿದೆ. ಎಲ್ಲ ಪ್ರಕ್ರಿಯೆ ಸುಗಮವಾಗಿ ನಡೆದರೆ ಮುಂದಿನ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್‌'ಗಳು ನಗರದ ರಸ್ತೆಗಿಳಿಯಲಿವೆ.

 • A Panic Button to make Public transport safer in Kerala

  20, Dec 2017, 2:52 PM IST

  ಕೇರಳ ಬಸ್'ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೊಸ ಕ್ರಮ

  ಸಾರ್ವಜನಿಕ ವಾಹನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತಿತರ ಅಭದ್ರತೆಯ ಘಟನೆಗಳ ಬಗ್ಗೆ ಮನವರಿಕೆ ಮಾಡಿ ಕೊಂಡಿರುವ ಕೇರಳ ಸರ್ಕಾರ, ಮಹಿಳೆಯರ ಸುರಕ್ಷತೆಗಾಗಿ ಇಲ್ಲಿನ ಸಾರ್ವಜನಿಕ ಬಸ್‌ಗಳಲ್ಲಿ ಶೀಘ್ರದಲ್ಲೇ ‘ಪ್ಯಾನಿಕ್ ಬಟನ್’ಗಳ ಅಳವಡಿಕೆಗೆ ಮುಂದಾಗಿದೆ.

 • No Limitations of Private Buses at Kalasipalya

  25, Nov 2017, 4:17 PM IST

  ಕಲಾಸಿಪಾಳ್ಯದ ಸುತ್ತ ಖಾಸಗಿ ಬಸ್'ಗಳದ್ದೇ ದರ್ಬಾರು

  ರಸ್ತೆಯ ಎರಡೂ ಬದಿಗಳಲ್ಲೂ ಖಾಸಗಿ ಬಸ್‌'ಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಇತರೆ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಲ್ಲದೆ, ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

 • BMTC buses to get safer with the Durga alarm

  5, Nov 2017, 7:51 PM IST

  ಮಹಿಳಾ ಸುರಕ್ಷತೆಗೆ ಬಿಎಂಟಿಸಿಯಲ್ಲಿ ಶುರುವಾಗಿದೆ 'ದುರ್ಗಾ ಅಲಾರಾಂ'

  ಭಾರತದಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಪ್ರಮಾಣ ಹೆಚ್ಚಾಗಿದೆ. 2014 ರಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ, ಶೇ. 77 ರಷ್ಟು 15-19 ವರ್ಷದೊಳಗಿನ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಬೆಂಗಳೂರು ಒಂದರಲ್ಲೇ ಹೆಣ್ಣು ಮಕ್ಕಳ, ಚಿಕ್ಕ ಮಕ್ಕಳ ಮೇಲಿನ ದೌರ್ಜನ್ಯ ಗಣನೀಯವಾಗಿ ಹೆಚ್ಚಾಗಿದೆ.

 • Advertisements on BMTC buses will be stopped

  1, Oct 2017, 9:58 AM IST

  ಜುಲೈನಿಂದ ಬಿಎಂಟಿಸಿ ಬಸ್ ಜಾಹೀರಾತು ಮುಕ್ತ!: ಬಿಎಂಟಿಸಿಗೆ ಮಾಸಿಕ 1.50 ಕೋಟಿ ರು. ಆದಾಯ ಖೋತಾ

  ಇನ್ನು ಮುಂದೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್‌ಗಳ ಹೊರ ಕವಚದಲ್ಲಿ ಜಾಹೀರಾತುಗಳು ಇರುವುದಿಲ್ಲ! ಪ್ರಯಾಣಿಕರಿಂದ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬಸ್ ನ ಹೊರ ಕವಚವನ್ನು ಜಾಹೀರಾತುಗಳಿಂದ ಮುಕ್ತಗೊಳಿಸಲು ಬಿಎಂಟಿಸಿ ತೀರ್ಮಾನಿಸಿದೆ.

 • 1300 BMTC Buses will become junk

  22, Sep 2017, 9:38 AM IST

  ಬಿಎಂಟಿಸಿಯ 1300 ಬಸ್'ಗಳಿಗೆ ‘ಗುಜರಿ ಭಾಗ್ಯ’

  ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ದೋಷ ಇನ್ನಿತರೆ ಕಾರಣಗಳಿಂದ ಬಸ್‌ಗಳು ನಡುರಸ್ತೆಯಲ್ಲಿ ಕೈ ಕೊಡುತ್ತಿರುವ ಘಟನೆಗಳ ಹೆಚ್ಚಾಗುತ್ತಿರುವುದು ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ನಿದ್ದೆಗೆಡಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿಯು ಪದೇ ಪದೇ ಸಮಸ್ಯೆಗೆ ಕಾರಣವಾಗುತ್ತಿರುವ ಬಸ್‌ಗಳಿಗೆ ‘ಗುಜರಿ ಭಾಗ್ಯ’ ಕರುಣಿಸಲು ನಿರ್ಧರಿಸಿದೆ.

 • BMTC Decided not to use old buses

  20, Sep 2017, 8:59 AM IST

  ಕೊನೆಗೂ ಎಚ್ಚೆತ್ತುಕೊಂಡ BMTC: ಹಳೇ ಬಸ್'ಗಳನ್ನು ರಸ್ತೆಗಿಳಿಸದಿರಲು BMTC ನಿರ್ಧಾರ

  ಅಂತೂ ಇಂತೂ ಬಿಎಂಟಿಸಿ ನಿಗಮ ಎಚ್ಚೆತ್ತುಕೊಂಡಿದೆ. ಪದೇ ಪದೇ ಬಿಎಂಟಿಸಿ ಬಸ್​ಗಳಿಂದ ಆಗುತ್ತಿರುವ ಅವಘಡ, ಮುಖಭಂಗವನ್ನು ತಪ್ಪಿಸಿಕೊಳ್ಳಲು ಬಿಎಂಟಿಸಿ ನಿಗಮ ಮುಂದಾಗಿದೆ.

 • Here Onwards KSRTC Buses will not stop in toll

  6, Aug 2017, 4:13 PM IST

  ಟೋಲ್'ಗಳಲ್ಲಿ ಕೆಎಸ್'ಆರ್'ಟಿಸಿ ಬಸ್ ಇನ್ನು ಕ್ಯೂ ನಿಲ್ಲಲ್ಲ

  ಕೆಎಸ್‌ಆರ್‌'ಟಿಸಿ ಬಸ್‌ಗಳಿನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಮಾಸಿಕ ಪಾಸು ತೋರಿಸುವ ಅಥವಾ ನಗದು ಪಾವತಿಸಬೇಕಾದ ಪ್ರಮೇಯವೂ ಇನ್ನಿಲ್ಲ. ಟೋಲ್‌ ಗೇಟ್‌'ಗಳಲ್ಲಿ ಸಂಚಾರ ದಟ್ಟಣೆ, ವೃಥಾ ವಿಳಂಬಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಸಾರಿಗೆ ಸಂಸ್ಥೆ ಟೋಲ್ ಪಾವತಿಗೆ ಫಾಸ್ಟ್ ಟ್ಯಾಗ್ ಕಾರ್ಡ್‌ಗಳ ಬಳಕೆ ಆರಂಭಿಸಿದೆ.