Search results - 3 Results
  • NEWS18, Sep 2018, 10:44 AM IST

    ಸಾರ್ವಜನಿಕರಿಗೆ ಒಂದೇ ದಿನ ಎರಡು ಗುಡ್ ನ್ಯೂಸ್ ಕೊಟ್ಟ ಕುಮಾರಸ್ವಾಮಿ

    ನಿರಂತರವಾಗಿ ಡೀಸೆಲ್‌ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಬಸ್‌ಗಳ ಪ್ರಯಾಣ ದರವನ್ನು ಸರಾಸರಿ ಶೇ. 18ರಷ್ಟು ಹೆಚ್ಚಿಸಿ, ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಲು ಸಾರಿಗೆ ನಿಗಮಗಳಿಗೆ ಅನುಮತಿ ನೀಡಿತ್ತು. ಆದರೆ, "ದರ ಏರಿಕೆ ಸದ್ಯಕ್ಕೆ ಬೇಡ. ಆದೇಶ ತಡೆಹಿಡಿಯಿರಿ' ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ. 

  • Bike

    SPORTS11, Sep 2018, 11:44 AM IST

    ಇವನೆಂತಾ ಆಟಗಾರ?: ಏನ್ಮಾಡ್ದಾ ಅಂತಾ ನೀವೇ ನೋಡಿ!

    ಆಟದಲ್ಲಿ ಗೆಲವು ಸೋಲಲ್ಲ ಮುಖ್ಯ. ನೈತಿಕತೆ ಮತ್ತು ಕ್ರೀಡಾಸ್ಪೂರ್ತಿ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಈ ಕ್ರೀಡಾಸ್ಪೂರ್ತಿಯೇ ಮಾಯವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸ್ಯಾನ್ ಮೆರೆನೋದಲ್ಲಿ ನಡೆದ ಮೋಟೋ ಜಿಪಿ ಸ್ಪರ್ಧೆಯಲ್ಲಿ ಬೈಕ್ ರೇಸರ್ ಒಬ್ಬ ಆಟದ ಮಧ್ಯೆ ತನ್ನ ಪ್ರತಿಸ್ಪರ್ಧಿಯ ಬೈಕ್ ನ ಬ್ರೇಕ್ ಹಾಕಿ ಎರಡು ವರ್ಷದ ಅವಧಿಗೆ ಆಟದಿಂದ ನಿಷೇಧಕ್ಕೊಳಗಾಗಿದ್ದಾನೆ.

  • NEWS6, Aug 2018, 8:02 AM IST

    ಬ್ರೇಕ್ ಜಾಮ್ ನಿಂದ ವಾಲಿದ ಮೆಟ್ರೋ : ತಪ್ಪಿದ ಭಾರೀ ಅನಾಹುತ

    ಚಲಿಸುತ್ತಿದ್ದ ಮೆಟ್ರೋ ಏಕಾ ಏಕಿ ಲೇನ್ ನಲ್ಲೇ ಸ್ಥಗಿತಗೊಂಡ ಘಟನೆ ಬೆಂಗಳೂರಿನಲ್ಲಿ ಭಾನುವಾರ ನಡೆದಿದೆ. 350ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಟ್ರೇನ್ ಬ್ರೇಕ್ ಜಾಮ್ ಆಗಿದ್ದು, ಸ್ವಲ್ಪದರಲ್ಲೇ ಭಾರಿ ಅವಘಡ ಮಿಸ್ ಆಗಿದೆ.