Search results - 765 Results
 • Priyanka Chopra and Nick Jonas

  Cine World14, Nov 2018, 6:09 PM IST

  ಪಿಗ್ಗಿ- ನಿಕ್ ಜೋನ್ಸ್ ಮದುವೆ ಫೋಟೋ 18 ಕೋಟಿಗೆ ಮಾರಾಟ?

  ಬಾಲಿವುಡ್ ನಲ್ಲಿ ಮದುವೆ ಸೀಸನ್ ಶುರುವಾಗಿದೆ. ಅತ್ತ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಮದುವೆ ಇಟಲಿಯಲ್ಲಿ ನಡೆಯುತ್ತಿದ್ದರೆ ಇತ್ತ ಪ್ರಿಯಾಂಕ ಚೋಪ್ರಾ, ನಿಕ್ ಜೋನ್ಸ್ ಮದುವೆ ತಯಾರಿ ನಡೆಯುತ್ತಿದೆ.  ಪಿಗ್ಗಿ- ನಿಕ್ ಜೋನ್ಸ್ ಡಿಸಂಬರ್ ನಲ್ಲಿ ಮದುವೆಯಾಗಲಿದ್ದಾರೆ. ನಿಕ್ ಹಾಗೂ ಪಿಗ್ಗಿ ಈಗಾಗಲೇ ಬ್ಯಾಚುಲರ್ ಪಾರ್ಟಿ ಮುಗಿಸಿ ಮದುವೆಗೆ ಸಜ್ಜಾಗಿದ್ದಾರೆ. 

 • Cine World14, Nov 2018, 4:33 PM IST

  ಅಮೀರ್ ಖಾನ್‌ಗೆ ಎಷ್ಟು ಹೇಳಿ ಕೊಟ್ರೂ ಇದೊಂದು ಮಾತ್ರ ಬರ್ತಾ ಇರ್ಲಿಲ್ವಂತೆ!

  ಯಾರು ಎಷ್ಟೇ ದೊಡ್ಡವರಾದರೂ ಬಾಲ್ಯದಲ್ಲಿ ಪುಟ್ಟ ಮಕ್ಕಳೇ. ಆಗ ಎಲ್ಲರೂ ತಂಟೆಕೋರರೇ. ಎಲ್ಲರೂ ಬಾಲ್ಯದಲ್ಲಿ ಹುಡುಗಾಟ ಮಾಡಿಕೊಂಡೇ ಬೆಳೆದವರು. ನಟ ಅಮಿರ್ ಖಾನ್‌ರವರ ಬಾಲ್ಯದ ಕಥೆ ಬಹಳ ಮಜವಾಗಿದೆ. ಅದೇನು ಅಂತ ತಿಳ್ಕೋಳೋಕೆ ಇದನ್ನು ಓದಿ. 

 • Sonali Bendre

  News13, Nov 2018, 12:40 PM IST

  ವೆಡ್ಡಿಂಗ್ ಆ್ಯನಿವರ್ಸರಿ ದಿನ ಪತಿ ನೆನೆದು ಸೋನಾಲಿ ಬೇಂದ್ರೆ ಭಾವುಕ

  ನಿನ್ನೆ ಸೋನಾಲಿ ಬೇಂದ್ರೆ ವೆಡ್ಡಿಂಗ್ ಆ್ಯನಿವರ್ಸರಿ ಇದ್ದು ಪತಿಗೆ ಸೋನಾಲಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನ್ನ ಪತಿ, ನನ್ನ ಸಂಗಾತಿ, ನನ್ನ ಸ್ನೇಹಿತ, ನನ್ನ ಶಕ್ತಿ ಎಂದು ಬರೆದುಕೊಂಡಿದ್ದಾರೆ. 

 • Deepveer Reception

  Cine World12, Nov 2018, 5:36 PM IST

  ದೀಪಿಕಾ-ರಣವೀರ್ ಆರತಕ್ಷತೆಗೆ ಸಾಕ್ಷಿಯಾಗಲಿದೆ ಮುಂಬೈ

  ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಇದೇ 14 ಹಾಗೂ 15 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆತ್ಮೀಯ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ. 

 • zero

  Sandalwood12, Nov 2018, 4:39 PM IST

  ಶಾರೂಕ್ ಖಾನ್ ಈಗ ಫುಲ್ ’ಜೀರೋ’; ಏನಿದರ ಕಥೆ?

  ಶಾರೂಕ್ ಖಾನ್ ಅಭಿನಯದ ಜೀರೋ ಸಿನಿಮಾ ಡಿಸಂಬರ್ 21 ರಂದು ರಿಲೀಸಾಗುತ್ತಿದೆ. 5 ಅಡಿ 9 ಇಂಚಿನ ಶಾರೂಕ್ ಈ ಸಿನಿಮಾದಲ್ಲಿ 3 ಅಡಿ ಆಗಿದ್ದಾರೆ. 200 ಕೋಟಿ ಹೈ ಬಜೆಟ್ ಚಿತ್ರ ಇದಾಗಿದ್ದು ಭಾರೀ ನಿರೀಕ್ಷೆ ಮೂಡಿಸಿದೆ. 

 • News12, Nov 2018, 1:13 PM IST

  ಕರೀನಾ ಜೊತೆಗಿನ ಸೆಕ್ಸ್ ಲೈಫ್ ಬಗ್ಗೆ ಬಹಿರಂಗವಾಗಿ ಸೈಫ್ ಹೇಳಿದ್ದೇನು..?

  ಬಾಲಿವುಡ್ ನಟ ಬಾಲಿವುಡ್ ನಟ ಸೈಫ್ ಅಲಿಖಾನ್  ತಮ್ಮ ಪತ್ನಿ ಕರೀನಾ ಕಪೂರ್ ಬಗೆಗಿನ ಸೆಕ್ಸ್ ಲೈಫ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. 

 • Bollywood

  LIFESTYLE12, Nov 2018, 11:40 AM IST

  ಬಾಲಿವುಡ್ ಸೆಲೆಬ್ರಿಟಿಗಳ ಚಿರಯೌವನದ ಸೀಕ್ರೇಟ್ ಏನು..?

  • ಅನಿಲ್ ತೂಕ ಒಂಚೂರೂ ಹೆಚ್ಚಿಲ್ಲ, ಕಮ್ಮಿಯಿಲ್ಲ. ಹಾಗಂತ ತಿನ್ನೋದರಲ್ಲೇ ಕಡಿಮೆ ಮಾಡಿಲ್ಲ. ಪಂಜಾಬಿ ಸ್ಟೈಲ್ ಊಟ ಅಂದರೆ ಬಹಳ ಇಷ್ಟ.
  • ಮಿಲಿಂದ್ ಆರೋಗ್ಯದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಕರಿದ ತಿಂಡಿಯನ್ನು, ಸಕ್ಕರೆ ಹಾಕಿದ ಪದಾರ್ಥಗಳನ್ನು ಕಣ್ಣೆತ್ತಿಯೂ ನೋಡಲ್ಲ.
  • ಕಾಜೊಲ್ ಅಡುಗೆ ಮನೆಯಲ್ಲಿ ಹೈ ಪ್ರೊಟೀನ್ ಪದಾರ್ಥಗಳೇ ಹೆಚ್ಚಿವೆ. ಮಕ್ಕಳಿಗೂ ಆ ಬಗೆಯ ಆರೋಗ್ಯಕರ ಆಹಾರವೇ ಹೆಚ್ಚು ಇಷ್ಟವಾಗುವ ಹಾಗೆ ನೋಡಿಕೊಳ್ಳುತ್ತಾರೆ. 
 • Deepika Padukone and Ranveer Singh

  Cine World12, Nov 2018, 11:21 AM IST

  ಲೀಕ್ ಆಯ್ತು ರಣವೀರ್ ದೀಪಿಕಾ ಮದುವೆಯ ಮೆನು: ಇಲ್ಲಿದೆ ಖಾದ್ಯಗಳ ವಿವರ

  ರಣವೀರ್ ಹಾಗೂ ದೀಪಿಕಾ ಮದುವೆ ಸದ್ಯ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಈ ಮದುವೆ ಗಂಡು ಹಾಗೂ ಹೆಣ್ಣನ್ನು ಹೊರತುಪಡಿಸಿ ಇತರರಿಗೂ ವಿಶೇಷವಾಗಿದೆ. ಇದಕ್ಕೆ ಕಾರಣ ಮದುವೆಗೆ ತಯಾರಾಗುವ ಖಾದ್ಯಗಳು. ಬಹುಶಃ ಮದುವೆಯ ಮೆನುವಿನಲ್ಲಿರುವ ಖಾದ್ಯಗಳು ಮತ್ತೊಮ್ಮೆ ತಿನ್ನಲು ಸಿಗುತ್ತದೋ ಇಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಯಾಕೆಂದರೆ ಮೆನುವಿನಲ್ಲಿ ಸ್ವಾದಿಷ್ಟ ತಿಂಡಿ ತಿನಿಸುಗಳಿವೆ ಎನ್ನಲಾಗಿದೆ. ಸದ್ಯ ಈ ಮದುವೆಗೆ ತಯಾರಾಗುವ ಊಟ ಹಾಗೂ ತಿಂಡಿ ತಿನಿಸುಗಳ ವಿವರ ಬಹಿರಂಗವಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿ ನೀಡಲಾಗಿದೆ.

 • Kavita

  News11, Nov 2018, 9:20 PM IST

  ಬಿಕಿನಿ ಪೋಟೋಕ್ಕೆ ಟ್ರೋಲ್ ಮಾಡಿದವರ ಚಳಿ ಬಿಡಿಸಿದ ಕವಿತಾ!

  ಅಶ್ಲೀಲ ಫೋಟೋಗಳಿಂದ ಮನನೊಂದು ಫೇಸ್ ಬುಕ್ ನಿಂದ ಹೊರಗೆ ಹೋಗಿದ್ದ ಕಿರುತೆರೆ ನಟಿ ಕವಿತಾ ಕೌಶಿಕ್ ಇದೀಗ ತಮ್ಮ ಇಸ್ಟ್ರಾಗ್ರಾಮ್ ನಲ್ಲಿ ಹಾಕಿದ್ದ ಪೋಟೋಗಳಿಗೂ ಟ್ರೋಲ್ ಆಗಿದ್ದಾರೆ. ಟ್ರೋಲ್ ಗೆ ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ.

 • me too

  NATIONAL11, Nov 2018, 12:31 PM IST

  ಮಾಜಿ ಮಿಸ್ ಇಂಡಿಯಾರಿಂದ #Me Too ಬಾಂಬ್

  ಮಾಜಿ ಮಿಸ್ ಇಂಡಿಯಾ  ಹಾಗೂ ನಟಿಯೋರ್ವರು ಇದೀಗ ಮತ್ತೊಂದು ಮೀ ಟೂ ಬಾಂಬ್ ಹಾಕಿದ್ದಾರೆ. 

 • Nick Jonas

  Cine World11, Nov 2018, 12:24 PM IST

  ಬ್ಯಾಚುಲರ್ ಪಾರ್ಟಿಯಲ್ಲಿ ನಿಕ್ ಜೋನ್ಸ್ ಮಸ್ತ್ ಮಜಾ!

  ಪ್ರಿಯಾಂಕ ಚೋಪ್ರಾ ಬ್ಯಾಚುಲರ್ ಪಾರ್ಟಿ ಮಾಡಿದ ನಂತರ ಇದೀಗ ನಿಕ್ ಜೋನಸ್ ಬ್ಯಾಚುಲರ್ ಪಾರ್ಟಿ ಸೆಲಬ್ರೇಟ್ ಮಾಡಿದ್ದಾರೆ. ಇಲ್ಲಿವೆ ನೋಡಿ ಮಸ್ತ್ ಮಜಾ ಫೋಟೋಗಳು. 
   

 • panjanga deepavali

  Cine World9, Nov 2018, 5:22 PM IST

  ಬಿ ಟೌನ್‌ನಲ್ಲಿ ದೀಪಾವಳಿ ಸೆಲಬ್ರೇಶನ್ ಹೇಗಿತ್ತು ಗೊತ್ತಾ?

  ಬಿ ಟೌನ್ ನಲ್ಲಿ ದೀಪಾವಳಿ ಹಬ್ಬ ಜೋರಾಗೆ ನಡೆದಿದೆ. ಸಂಜಯ್ ಲೀಲಾ ಬನ್ಸಾಲಿ ಮನೇಲಿ ದೀಪಿಕಾ- ರಣವೀರ್ ಸಿಂಗ್ ದೀಪಾವಳಿ ಆಚರಿಸಿದರೆ ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಹಬ್ಬ ಆಚರಿಸಿದರು. ಯಾರ್ಯಾರು ಹೇಗೇಗೆ ಸೆಲಬ್ರೇಟ್ ಮಾಡಿದ್ರು ನೀವೇ ನೋಡಿ. 

 • Sushmita Sen

  Cine World9, Nov 2018, 4:36 PM IST

  ಹಸೆಮಣೆ ಏರಲಿದ್ದಾರ ಸುಶ್ಮಿತಾ ಸೇನ್!

  ಎರಡು ಹೆಣ್ಣು ಮಕ್ಕಳನ್ನು ದತ್ತು ಪಡೆದು, ಸಲಹುತ್ತಿದ್ದರೂ ವಿಶ್ವ ಸುಂದರಿ ಸುಶ್ಮಿತಾ ಸೇನ್ ಮದುವೆ ಬಗ್ಗೆ ಮಾತ್ರ ಯೋಚಿಸಿರಲಿಲ್ಲ. ಆದರೆ, ಇದೀಗ ದಾಂಪತ್ಯಕ್ಕೆ ಕಾಲಿಡುವ ಸಂಬಂಧ ಮಾತನಾಡುತ್ತಿದ್ದಾರೆ. ಯಾರು ವರ?

 • Shradda

  News8, Nov 2018, 10:11 PM IST

  ಶ್ರದ್ಧಾ ಕಪೂರ್ ಬಾಯ್‌ಫ್ರೆಂಡ್ ಯಾರು? ವೈರಲ್ ಆದ ವಿಡಿಯೋ ಬಿಚ್ಚಿಟ್ಟ ಸತ್ಯ

  ಬಾಲಿವುಡ್’ನಲ್ಲಿ ಮದುವೆಗಳ ಸಾಲೇ ನಡೆಯುತ್ತಿದೆ. ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ  ವಿವಾಹ ಬಂಧನಕ್ಕೆ ಒಳಗಾಗಲು ಸಿದ್ಧರಾಗಿದ್ದಾರೆ. ಇನ್ನೊಂದು ಕಡೆ ಪ್ರಿಯಾಂಕಾ ಛೋಪ್ರಾ ಮದುವೆಯಾಗಿದ್ದಾರೆ. ಆದರೆ ಈಗ ಬಹಿರಂಗವಾಗಿರುವ ಫೋಟೋ ಒಂದು ದೊಡ್ಡ ಸುದ್ದಿಯನ್ನು ಬಹಿರಂಗ ಮಾಡಿದೆ.

 • Disha

  News8, Nov 2018, 6:06 PM IST

  ಆಡಿಕೊಂಡವರಿಗೆ ಏಟು.. ದಿಶಾ ಪಟಾನಿಗೆ ಕುಪ್ಪಸ ಹಾಕಿಸಿದ ನೆಟ್ಟಿಗರು!

  ದೀಪಾವಳಿ ಸಂದರ್ಭದಲ್ಲಿ ನಟಿ ದಿಶಾ ಪಟಾನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಫೋಟೋ ವೊಂದಕಲ್ಲೆ ಸಖತ್ ಟ್ರೋಲ್ ಆಗಿದ್ದರು. ಈ ಫೋಟೋವನ್ನು ಬಳಸಿಕೊಂಡ ಫಿಲ್ಮ್ ಫೇರ್ ತನ್ನ ಪೇಜ್ ನಲ್ಲಿ ಅಪ್ ಲೋಡ್ ಮಾಡಿತ್ತು. ಆದರೆ ಈ ಸುದ್ದಿ ಇಲ್ಲಿಗೆ ನಿಂತಿಲ್ಲ. ಹಾಗಾದರೆ ಮಾಡಿರುವುದೇನು?