Search results - 300 Results
 • Sakshi Dhoni

  SPORTS19, Nov 2018, 1:05 PM IST

  ಸಾಕ್ಷಿ ಧೋನಿ ಬರ್ತ್‌ಡೆ ಪಾರ್ಟಿಯಲ್ಲಿ ಸೆಲೆಬ್ರೆಟಿಗಳ ಸಂಭ್ರಮ!

  ಸಾಕ್ಷಿ ಧೋನಿ 30ನೇ ವರ್ಷದ ಹುಟ್ಟು ಹಬ್ಬವನ್ನ ಆದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬಕ್ಕೂ ಒಂದು ದಿನ ಮೊದಲೇ ಆಯೋಜಿಸಿದ್ದ ಬರ್ತ್‌ಡೇ ಪಾರ್ಟಿಯಲ್ಲಿ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು.

 • Kolar

  Kolar13, Nov 2018, 11:02 PM IST

  ಬಂಗಾರಪೇಟೆ: ರೈಲಿನಲ್ಲೇ ಆಯ್ತು ಹೆರಿಗೆ, ತಾಯಿ-ಮಗು ಹೇಗಿದ್ದಾರೆ?

  ಬಸ್ ನಲ್ಲೇ ಜನ್ಮನೀಡಿದ ತಾಯಿ, ಆ್ಯಂಬುಲೆನ್ಸ್ ನಲ್ಲೇ ಹೆರಿಗೆ ಈ ರೀತಿ ಅನೇಕ ಸುದ್ದಿಗಳನ್ನು ಕೇಳಿರುತ್ತೇವೆ. ಅದೆ ಸಾಲಿಗೆ ಹೊಸ ಸೇರ್ಪಡೆ ಇಲ್ಲೊಂದಿದೆ. ಇದು ಕೋಲಾರದಿಂದ ಬಂದ ಸುದ್ದಿ..

 • Ananth Kumar

  NEWS12, Nov 2018, 10:03 PM IST

  ಅನಂತ್ ಕುಮಾರ್‌ಗೆ ಇದೊಂದು ಆಸೆ ಹಾಗೆ ಉಳಿಯಿತು!

  ತಮ್ಮ ಇಳಿ ವಯಸ್ಸಿನಲ್ಲಿ ಬಾಲ್ಯ ಕಳೆದ ಹುಟ್ಟೂರಾದ ದೇವನಹಳ್ಳಿ ಸಮೀಪದ ಹೆಗ್ಗನಹಳ್ಳಿಯಲ್ಲಿ ಕಾಲ ಕಳೆಯಬೇಕೆಂಬ ಅನಂತಕುಮಾರ್ ಅವರ ಆಸೆ ಕೊನೆಗೂ ಈಡೇರಲಿಲ್ಲ. 13ನೆ ವಯಸ್ಸಿನವರೆಗೂ ಹೆಗ್ಗನಹಳ್ಳಿಯಲ್ಲಿ ಸಾಮಾನ್ಯ ಜೀವನ ಸಾಗಿಸಿದ ಅನಂತಕುಮಾರ್ ಅವರು ನಂತರ ಅವರ ಕುಟುಂಬ ಹುಬ್ಬಳ್ಳಿಗೆ ವಲಸೆ ಹೋಗಿತ್ತು.

 • Prithvi Shaw 100

  CRICKET9, Nov 2018, 2:16 PM IST

  ಯಂಗ್ ಗನ್ ಪೃಥ್ವಿ ಶಾಗಿಂದು 19ನೇ ಹುಟ್ಟುಹಬ್ಬದ ಸಂಭ್ರಮ

  ಚೊಚ್ಚಲ ಪಂದ್ಯದಲ್ಲಿ ಪೃಥ್ವಿ ಶತಕ ಸಿಡಿಸುವುದು ಹೊಸತೇನಲ್ಲ. ಮುಂಬೈ ತಂಡದ ಪ್ರತಿಭಾನ್ವಿತ ಕ್ರಿಕೆಟಿಗ ಶಾ, ಪ್ರಥಮ ದರ್ಜೆ, ದುಲೀಪ್, ರಣಜಿ ಕ್ರಿಕೆಟ್’ನ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. 
  ಪೃಥ್ವಿ ಶಾ ಹುಟ್ಟುಹಬ್ಬಕ್ಕೆ ದಿಗ್ಗಜರು ಶುಭಕೋರಿದ್ದು ಹೀಗೆ...

 • NEWS8, Nov 2018, 5:32 PM IST

  ‘ವಿದೇಶಗಳಲ್ಲಿ ಮಸೀದಿ ಸುತ್ತುವ ಮೋದಿ ರಾಮಜನ್ಮಭೂಮಿಗೇಕೆ ಬಂದಿಲ್ಲ’?

  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಜಾರಿಗೆ ತರುವ ಹಿಂದೂ ಸಂಘಟನೆಗಳ ಬೇಡಿಕೆಗೆ ಶಿವಸೇನೆ ದನಿಗೂಡಿಸಿದೆ. ಮೋದಿ ಈವರೆಗೂ ಕೇದಾರನಾಥಕ್ಕೆ ಮೂರು ಬಾರಿ ಭೇಟಿ ನೀಡಿದ್ದು, ರಾಮಜನ್ಮಭೂಮಿಗೆ ಒಮ್ಮೆಯೂ ಏಕೆ ಭೇಟಿ ನೀಡಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.

 • NEWS8, Nov 2018, 3:00 PM IST

  ಪ್ರಜಾಪ್ರಭುತ್ವದ ಉಳಿವಿಗೆ ಅಡ್ವಾಣಿ ಮಾರ್ಗದರ್ಶನ: ಸಿದ್ದರಾಮಯ್ಯ!

  ಇಂದು ಮಾಜಿ ಉಪ ಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ ಅವರ 91ನೇ ಜನ್ಮದಿನ. ಭಾರತದ ರಾಜಕಾರಣದ ಅತ್ಯಂತ ಪ್ರಮುಖ ವ್ಯಕ್ತಿ ಅಡ್ವಾಣಿ 1927ರಲ್ಲಿ ಅವಿಭಜಿತ ಭಾರತದ ಕರಾಚಿಯಲ್ಲಿ ಜನಿಸಿದರು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ಭದ್ರ ನೆಲೆ ಕಲ್ಪಿಸಲು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಅಡ್ವಾಣಿ ಅವರ ಕೊಡುಗೆ ಅಪಾರ. ಬಿಜೆಪಿಯ ಉಕ್ಕಿನ ಮುನುಷ್ಯ ಎಂದೇ ಖ್ಯಾತಿ ಗಳಿಸಿದ್ದ ಅಡ್ವಾಣಿ ದೇಶದ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಹೆಗ್ಗುರುತು ಮೂಡಿಸಿದವರು. 

 • Cine World7, Nov 2018, 1:06 PM IST

  64 ನೇ ವಸಂತಕ್ಕೆ ಕಾಲಿಟ್ಟ ಕಮಲ್ ಹಾಸನ್

  ಬಹುಭಾಷಾ ನಟ ಕಮಲ್ ಹಾಸನ್ ಇಂದು 64 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು, ಅಭಿಮಾನಿಗಳು ಹಾಗೂ ಸ್ನೇಹಿತರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

 • Faizabad

  NEWS6, Nov 2018, 7:38 PM IST

  ಫೈಜಾಬಾದ್‌ ಇನ್ಮುಂದೆ ಅಯೋಧ್ಯೆ: ಯೋಗಿ ಆದಿತ್ಯನಾಥ್!

  ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಿದ್ದ ಬೆನ್ನಲ್ಲೇ, ಇದೀಗ ಫೈಜಾಬಾದ್‌ಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

 • SPORTS5, Nov 2018, 5:41 PM IST

  ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಗಿಫ್ಟ್!

  ಹುಟ್ಟು ಹಬ್ಬದ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡಿದ್ದಾರೆ. ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಕೊಹ್ಲಿ, ವಿಶೇಷ ಉಡುಗೊರೆಯೊಂದನ್ನ ನೀಡಿದ್ದಾರೆ. ಹಾಗಾದರೆ ಕೊಹ್ಲಿ ಉಡುಗೊರೆ ಏನು? ಇಲ್ಲಿದೆ ವಿವರ.

 • Virat Kohli and Anushka Sharma

  SPORTS5, Nov 2018, 4:53 PM IST

  ಡೆಹಾರಡೂನ್‌ನಲ್ಲಿ ವಿರಾಟ್ ಕೊಹ್ಲಿ ಬರ್ತ್‌ಡೇ ಸಂಭ್ರಮ ಹೇಗಿದೆ?

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಉತ್ತರಖಂಡದ ಡೆಹ್ರಡೂನ್‌ನಲ್ಲಿ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಬರ್ತ್‌ಡೆ ಸೆಲೆಬ್ರೇಟ್ ಮಾಡಿದ್ದಾರೆ. ಮದುವೆಯಾದ ಬಳಿಕ  ಮೊದಲ ಬಾರಿಗೆ ಪತ್ನಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ಹೇಗಿದೆ ಸಂಭ್ರಮ? ಇಲ್ಲಿದೆ ನೋಡಿ.
   

 • Anushka sharma Kohli

  SPORTS5, Nov 2018, 2:03 PM IST

  ಕೊಹ್ಲಿ ಬರ್ತ್‌ಡೇ-ದೇವರಿಗೆ ಧನ್ಯವಾದ ಅರ್ಪಿಸಿದ ಅನುಷ್ಕಾ ಶರ್ಮಾ!

  ವಿರಾಟ್ ಕೊಹ್ಲಿ ಬರ್ತ್‌ಡೇ ಆಚರಣೆ ಬಳಿಕ ಪತ್ನಿ ಅನುಷ್ಕಾ ಶರ್ಮಾ ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.  ಟ್ವೀಟ್‌ ಮೂಲಕ ಅನುಷ್ಕಾ ಸಂತಸ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅನುಷ್ಕಾ ಟ್ವೀಟ್ ಮೂಲಕ ಹೇಳಿದ್ದೇನು? ಇಲ್ಲಿದೆ ವಿವರ.

 • Virat Kohli Birthday

  SPORTS5, Nov 2018, 10:59 AM IST

  ವಿರಾಟ್ ಕೊಹ್ಲಿ ಬರ್ತ್‌ಡೇ-ಟ್ವಿಟರ್‌ನಲ್ಲಿ ದಿಗ್ಗಜರ ಶುಭಾಶಯ!

  30ನೇ ವರ್ಷದ ಹುಟ್ಟ ಹಬ್ಬ ಆಚರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದಿಗ್ಗಜ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. 
   

 • Virat Kohli and Anushka Sharma

  SPORTS5, Nov 2018, 9:03 AM IST

  ವಿರಾಟ್ ಕೊಹ್ಲಿಗಿಂದು ಬರ್ತ್‌ಡೇ ಸಂಭ್ರಮ-ಹರಿದ್ವಾರದಲ್ಲಿ ಆಚರಣೆ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ಪತ್ನಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

 • ವಿನೀಶ್ ಬರ್ತಡೇಗೆ ಹಿತೈಶಿಯೊಬ್ಬರು ವಿಶ್ ಮಾಡುತ್ತಿರುವುದು

  Sandalwood4, Nov 2018, 2:13 PM IST

  ವಿಭಿನ್ನವಾಗಿ ಮಗನ ಬರ್ತಡೇ ಆಚರಿಸಿದ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗ ವಿನೀಶ್ ಬರ್ತಡೇಯನ್ನಯ ವಿಭಿನ್ನವಾಗಿ ಆಚರಿಸಿದ್ದಾರೆ. ಕ್ಲಬ್ ಹೌಸ್ ನಲ್ಲಿ ಅದ್ದೂರಿಯಾಗಿ ಸೆಲಬ್ರೇಟ್ ಮಾಡಲಾಯಿತು. ಸ್ಯಾಂಡಲ್ ವುಡ್ ಕಲಾವಿದರು ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿ ವಿನೀಶ್ ಗೆ ವಿಶ್ ಮಾಡಿದರು. 

 • darshan birthday party

  Sandalwood4, Nov 2018, 12:13 PM IST

  ಮಗನ ಬರ್ತಡೇ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದಂಪತಿ

  ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗಿಯಾಗಿದ್ದಾರೆ.  ಕ್ಲಬ್ ಹೌಸ್ ನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್ ವೀನಿಶ್ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.  ಬರ್ತಡೇ ಪಾರ್ಟಿಯ ಫೋಟೋಗಳು ಇಲ್ಲಿವೆ ನೋಡಿ.