Search results - 150 Results
 • Dissident in Bidar district Congress

  Bidar8, Sep 2018, 8:37 PM IST

  ಬೆಳಗಾವಿ ಮುಗೀತು, ಮತ್ತೊಂದು ಜಿಲ್ಲೆಯಲ್ಲಿ ಕಾಂಗ್ರೆಸ್ ಭಿನ್ನಮತ: ಯಾರ ನಡುವೆ ಟಾಕ್ ವಾರ್?

  ಬೆಳಗಾವಿ ಬಳಿಕ ಬೀದರ್ ಕಾಂಗ್ರೆಸ್ ನಲ್ಲಿ ಭಿನ್ನಮತ! ಶಾಸಕ ಬಿ. ನಾರಾಯಣ್, ಸಚಿವ ರಾಜಶೇಖರ್ ಪಾಟೀಲ್ ವಾರ್! ಈಶ್ವರ್ ಖಂಡ್ರೆ ಸ್ವಂತ ಜಿಲ್ಲೆಯಲ್ಲಿ ಭುಗಿಲೆದ್ದ ಭಿನ್ನಮತ! ತಮ್ಮ ವಿರುದ್ದ ಹೇಳಿಕೆ ನೀಡಿದಂತೆ ರಾಜಶೇಖರ್ ಎಚ್ಚರಿಕೆ

 • Suvarnanews Web Series Good Times With Rtd IPS Shankar Mahadev Bidari

  WEB SPECIAL7, Sep 2018, 6:19 PM IST

  ನಿಷ್ಪಕ್ಷಪಾತ ನಡೆ, ಕಾನೂನು ಕರ್ತವ್ಯವೇ ಸೇವಾಮಂತ್ರ

  ನಿಷ್ಪಕ್ಷಪಾತ ನಡೆ, ಕಾನೂನು ಕರ್ತವ್ಯವೇ ಸೇವಾಮಂತ್ರ

 • BIG3: Bidar factory

  Bidar6, Sep 2018, 7:20 PM IST

  ಜನರ ಜೀವಕ್ಕೆ ಕಂಟಕವಾಗಿರೋ ಫ್ಯಾಕ್ಟರಿ!

  ಜಿಲ್ಲೆಯ ಹುಮ್ನಾಬಾದ್ ನ ಡೆಡ್ಲಿ ಫ್ಯಾಕ್ಟರಿ ಜನರ ಜೀವಕ್ಕೆ ಕುತ್ತು ತಂದಿದೆ. ಸುವರ್ಣ ನ್ಯೂಸ್ ನ ಬಿಗ್ 3 ಈ ಅವಾಂತರ ಬಗ್ಗೆ ಗಮನಕ್ಕೆ  ತರೋಕೆ ಹೋದ್ರೆ ಅಧಿಕಾರಿ ಸುಗಂಧಾ ಬಿ ಕುರಿ ಉಡಾಫೆ ಉತ್ತರ ನೀಡಿದ್ದಾರೆ.

 • Bjp Using ED, CBI To Threaten Congress and JDS Leaders

  NEWS5, Sep 2018, 4:36 PM IST

  ಬಿದರಿ ಪುತ್ರ ಬೆಂಗಳೂರು ಸಿಬಿಐಗೆ ವರ್ಗಾವಣೆ : ಹೆಚ್'ಡಿಕೆಗೆ ಚಿಂತೆ ಶುರು

  ಮಾಜಿ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಪುತ್ರ ವಿಜಯೇಂದ್ರ ಬಿದರಿ ಅವರನ್ನು ಬಿ.ಎಸ್. ಯಡಿಯೂರಪ್ಪ ಉದ್ದೇಶಪೂರ್ವಕವಾಗಿಯೇ ಬೆಂಗಳೂರಿನ ಸಿಬಿಐಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ದಾಳಿ ನಡೆಸುವ ಸಲುವಾಗಿಯೇ ವಿಜಯೇಂದ್ರ ಬಿದರಿ ಬೆಂಗಳೂರಿಗೆ ಪೋಸ್ಟಿಂಗ್ ಆಗಿದ್ದು ಇದು ಸಮ್ಮಿಶ್ರ ಸರ್ಕಾರದ ನಾಯಕರಿಗೆ ತಲೆ ನೋವಾಗಿದೆ.

 • Local Body Election 2018 : Bidar

  Bidar3, Sep 2018, 5:58 PM IST

  ನಗರ ಸ್ಥಳೀಯ ಸಂಸ್ಥೆ ಚುನಾವಣೆ : ಬೀದರ್‌ನಲ್ಲಿ ಕಾಂಗ್ರೆಸ್ ಗೆಲುವು

  ನಗರ ಸ್ಥಳೀಯ ಚುನಾವಣಾ ಫಲಿತಾಂಶ ಪ್ರಕಟ | ಬೀದರ್‌ನಲ್ಲಿ ಒಂದೇ ಒಂದು ಪುರಸಭೆಗೆ ಚುನಾವಣೆ | ಕಾಂಗ್ರೆಸ್’ಗೆ ಗೆಲುವು 

 • bidar mla b narayana rao controversial statement goes viral

  Bidar27, Aug 2018, 9:51 PM IST

  ರಾಜ್ಯದ ಶಾಸಕರಿಂದ ಎಂಥಾ ಮಾತು...ಮೇಲ್ವರ್ಗದವರಿಗೆ ಸಾರಾಯಿ ಕುಡಿಸ್ಬೇಕಂತೆ!

  ಶಾಸಕ ಬಿ.ನಾರಾಯಣರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದುಳಿದವರನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ತಮ್ಮತನವನ್ನು ಹರಾಜು ಹಾಕಿಕೊಂಡಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಭಾಷಣದ ವೇಳೆ ಈಡಿಗ ಸಮಾಜದವರಿಗೆ ಸರಾಯಿ ಕುಡಿಯಬೇಡಿ ಎಂದು ಉಪದೇಶ ಮಾಡುವ ವೇಳೆ ವಿವಾದಿತ ಹೇಳಿಕೆ ನೀಡಿದ್ದಾರೆ. 

 • Rahul Gandhi Will Not Win Bidar Says Basanagowda Patil

  NEWS14, Aug 2018, 1:01 PM IST

  'ರಾಹುಲ್‌ ಬೀದರಲ್ಲಿ ನಿಂತರೂ ಸೋಲ್ತಾರೆ'

  ರಾಹುಲ್ ಗಾಂಧಿ ಅವರು ಈಗಾಗಲೇ ಬೀದರ್ ನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಗುಸು ಗುಸು ಆರಂಭವಾಗಿದೆ. ಆದರೆ ಇಲ್ಲಿ ಅವರಿಗೆ ಗೆಲುವು ಸಾಧ್ಯವಿಲ್ಲ ಎಂದು ಬಸನಗವಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

 • Siddaramaiah lashes out at Modi in Bidar

  Bidar13, Aug 2018, 10:27 PM IST

  ಮೋದಿಗೆ ಸಿದ್ದು ಗುದ್ದು

  • ಎಲ್ಲ ಭ್ರಷ್ಟಾಚಾರಕ್ಕೆ ಮೋದಿ ಸಹಕಾರ ಎಂದ ಮಾಜಿ ಸಿಎಂ
  • ರಾಹುಲ್ ಗಾಂಧಿ ಪ್ರಧಾನಿ ಆಗೋದು ಖಚಿತ - ಸಿದ್ದರಾಮಯ್ಯ
    
 • Rahul Gandhi reaches Bidar in Karnataka to kick off campaign for 2019 Lok Sabha elections

  Bidar13, Aug 2018, 10:09 PM IST

  ರಾಜ್ಯದಲ್ಲಿ ರಣ ಕಹಳೆ ಊದಿದ ರಾಹುಲ್

  • ಬೀದರ್ ಆಗಮಿಸಿ ಮುಂದಿನ ಚುನಾವಣೆಗೆ ರಣಕಹಳೆ ಊದಿದ ರಾಹುಲ್ ಗಾಂಧಿ
  • ಎಐಸಿಸಿ ಅಧ್ಯಕ್ಷರ ಜೊತೆ ಜೊತೆಯಾದ ರಾಜ್ಯ ನಾಯಕರ ದಂಡು
 • Congress President Rahul Gandhi unhappy with Karnataka Lok Sabha aspirentas list

  NEWS13, Aug 2018, 3:55 PM IST

  ರಾಜ್ಯದಲ್ಲಿ ಸೋತವರಿಗೆ ಮಣೆ, ಹಣೆ ಹಣೆ ಚೆಚ್ಚಿಕೊಂಡ ರಾಹುಲ್!

  ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ. ಆದರೆ ಕಾಂಗ್ರೆಸ್ ತಯಾರಿ ಪಕ್ಷದ ಅಧ್ಯಕ್ಷರಿಗೆ ಸರಿ ಬಂದಿಲ್ಲ. ಲೋಕಸಭಾ ಚುನಾವಣಾ ಪೂರ್ವ ತಯಾರಿಯನ್ನು ಕಂಡ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಭಾವ್ಯರ ಪಟ್ಟಿ ನೋಡಿ ಅಕ್ಷರಶಃ ಹೌಹಾರಿದ್ದಾರೆ .

 • Rahul Gandhi Challenges to PM Narendra Modi

  Bidar13, Aug 2018, 2:41 PM IST

  ತಾಕತ್ತಿದ್ದರೆ ಮೋದಿಯನ್ನು ನನ್ನೆದುರು ನಿಲ್ಲಿಸಿ; ಚರ್ಚೆಗೆ ಸಿದ್ಧ: ರಾಹುಲ್ ಗಾಂಧಿ

  ರೆಫೇಲ್ ಡೀಲ್ ವಿಚಾರದಲ್ಲಿ ನೀವು ಎಲ್ಲಿ ಕರೆದರು ಬಂದು ಚರ್ಚಿಸಲು ಸಿದ್ಧ. ನಿಮಗೆ ಧಮ್ ಇದ್ರೆ, ತಾಕತ್ತಿದ್ರೆ ಮೋದಿ ಅವರನ್ನ ನನ್ನ ಮುಂದೆ ತಂದು ನಿಲ್ಲಿಸಿ. ರೆಫೇಲ್ ಡೀಲ್ ಬಗ್ಗೆ ನೇರಾ ನೇರ ಚರ್ಚೆಯಾಗಲಿ ಎಂದು ರಾಹುಲ್ ಗಾಂಧಿ ಬಿಜೆಪಿ ನಾಯಕರಿಗೆ ಚಾಲೆಂಜ್ ಹಾಕಿದ್ದಾರೆ.  
   

 • AICC President Rahul Gandhi come to Bidar today

  Bidar13, Aug 2018, 12:46 PM IST

  ಬೀದರ್‌ಗೆ ರಾಹುಲ್ ಗಾಂಧಿ; ಈಶ್ವರ ಖಂಡ್ರೆಯಿಂದ ಸ್ಪೆಷಲ್ ಗಿಫ್ಟ್!

  ಈ ಹಿಂದೆ ರಾಜ್ಯದಲ್ಲಿ ವಿಧಾನ ಸಭಾ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಬೀದರ್ ಗೆ ಆಗಮಿಸಿದ್ದರು.  ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಜೋರಾಗಿತ್ತು.  ಬೀದರ್ ನ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿದಾಗ ಅವರಿಗೆ ಇಷ್ಟಲಿಂಗ ನೀಡಲಾಗಿತ್ತು.  ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಪ್ರಮುಖ ರಾಗಿದ್ದ ಬಸವಲಿಂಗ ಪಟ್ಟದೇವರು ರಾಹುಲ್ ಗಾಂಧಿಗೆ ಇಷ್ಟಲಿಂಗ ನೀಡಿದ್ದರು.  ಅದಕ್ಕೆ ಕೌಂಟರ್ ನೀಡುವ ರೀತಿಯಲ್ಲಿ ಖಂಡ್ರೆ ಇಂದು ಸ್ಥಾವರ ಲಿಂಗ ನೀಡುತಿದ್ದಾರೆ. 

 • Air Show do not shift from Bengaluru to Lucknow says BSY

  Bidar13, Aug 2018, 12:33 PM IST

  ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‌ವೈ

  ಏರ್ ಶೋ ಬೆಂಗಳೂರು ಬಿಟ್ಟು ಹೋಗದಂತೆ ಬಿಜೆಪಿಯ ಎಲ್ಲ ಕೇಂದ್ರ ಸಚಿವರು, ಸಂಸದರು ಪ್ರಯತ್ನ ಮಾಡುತ್ತೇವೆ.  ಡಿಸಿಎಂ ಪರಮೇಶ್ವರ ಹಾಗೂ ಸಚಿವ  ಡಿ.ಕೆ ಶಿವಕುಮಾರ್ ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ.  ಈಗಾಗಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸ್ಥಳಾಂತರ ಬಗ್ಗೆ ಚರ್ಚೆ ಸರಿಯಲ್ಲ ಅಂತ ಕಾಂಗ್ರೆಸ್ ವಿರುದ್ಧ ಬಿ.ಎಸ್.ವೈ ಕಿಡಿ ಕಾರಿದ್ದಾರೆ. 

 • Does Rahul Gandhi contest from Bidar for Loksabha Election 2019?

  Bidar12, Aug 2018, 12:49 PM IST

  ಬೀದರ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರಾ ರಾಹುಲ್ ಗಾಂಧಿ?

  ಎಲ್ಲಾ ಪಕ್ಷಗಳು ಲೋಕಸಭಾ ಚುನಾವಣೆಗೆ ಭರ್ಜರಿ ಪ್ಲಾನ್ ನಡೆಸುತ್ತಿದೆ. ಧರ್ಮಸಿಂಗ್ ನಿಧನರಾದ ಬಳಿಕ ಬೀದರ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಹುಡುಕುತ್ತಿದೆ ಕೈ ಪಾಳಯ.  ಧರ್ಮಸಿಂಗ್ ಪುತ್ರ ವಿಜಯ್ ಸಿಂಗ್ ಹೆಸರು ಕೇಳಿಬಂದಿತ್ತು. ರಾಹುಲ್ ಗಾಂಧಿ ಅವರನ್ನೇ ಎರಡನೇ ಕ್ಷೇತ್ರವಾಗಿ ಬೀದರ್ ನಿಂದ ಕಣಕ್ಕಿಳಿಸಲು ದಿನೇಶ್ ಗುಂಡುರಾವ್ ಪ್ಲಾನ್ ಮಾಡಿದ್ದಾರೆ. 

 • BRIMS Bidar hospital facult shows inhumanity with pregnant women

  Bidar10, Aug 2018, 12:05 PM IST

  ಬಾಣಂತಿಗೆ ಸ್ಟ್ರೆಚರ್ ನೀಡದೇ ಅಮಾನವೀಯವಾಗಿ ವರ್ತಿಸಿದ ಬ್ರಿಮ್ಸ್ ಸಿಬ್ಬಂದಿ

  - ಬೀದರ್ ಬ್ರಿಮ್ಸ್‌ನಲ್ಲಿ ಅಮಾನವೀಯ ಘಟನೆ 

  -ಬಿಎಸ್‌ವೈ ಭೇಟಿ ಬಳಿಕವೂ ಮರುಕಳಿಸಿದ ಅಮಾನವೀಯ ಘಟನೆ 

  - ಬಾಣಂತಿ ಪರದಾಟ ಕೇಳದ ಬ್ರಿಮ್ಸ್ ಸಿಬ್ಬಂದಿ