Search results - 60 Results
 • More than 3400 crore loss due to Bharat Bandh

  NEWS11, Sep 2018, 2:01 PM IST

  ಬಂದ್‌ನಿಂದ ರಾಜ್ಯಕ್ಕಾದ ನಷ್ಟವೆಷ್ಟು ಗೊತ್ತಾ?

  ಭಾರತ್ ಬಂದ್‌ನಿಂದ ರಾಜ್ಯಕ್ಕೆ ಭಾರೀ ನಷ್ಟ | ವಾಣಿಜ್ಯ ವಹಿವಾಟು ಸ್ಥಗಿತದಿಂದ ಸರ್ಕಾರಕ್ಕೆ 195 ಕೋಟಿ ರು. ತೆರಿಗೆ ಆದಾಯ ಖೋತಾ: ಎಫ್‌ಕೆಸಿಸಿಐ ಅಂದಾಜು | ಸೋಮವಾರ
  ಬಂದ್‌ನಿಂದಾಗಿ 2300 ಕೋಟಿ ರು.ನಷ್ಟು ವ್ಯಾಟ್ ಹಾಗೂ ತೆರಿಗೆ ವ್ಯಾಪ್ತಿಯ ವಹಿವಾಟು ಹಾಗೂ 1,100 ಕೋಟಿ ರು. ತೆರಿಗೆಯೇತರ ವ್ಯಾಪಾರ ವಹಿವಾಟು ಸೇರಿದಂತೆ ಕನಿಷ್ಠ 3,400 ಕೋಟಿ ರು. ನಷ್ಟ 
   

 • Bharat Bandh :C T Ravi questions Devegowda

  NEWS11, Sep 2018, 12:29 PM IST

  ಇರಾನ್‌ನಲ್ಲಿ ನಿಮ್ಮ ಮಾವ ಇದ್ದಾರಾ? ದೇವೇಗೌಡರಿಗೆ ಸಿ ಟಿ ರವಿ ಸವಾಲ್!

  ಗೌಡ್ರೇ, ಇರಾನ್‌ನಲ್ಲಿ ನಮ್ಮ ಮಾವ ಇಲ್ಲ, ನಿಮಗಿದ್ದರೆ ಹೇಳಿ! ದೇವೇಗೌಡರಿಗೆ ಸಿ ಟಿ ರವಿ ಸವಾಲ್ ! ನಮಗೆ ಯಾರೂ ಪುಕ್ಕಟೆ ಪೆಟ್ರೋಲ್‌ ಕೊಡೋದಿಲ್ಲ, ನೀರಲ್ಲಿ ಬಸ್‌ ಓಡಿಸಬೇಕಾ ಎಂದಿದ್ದಕ್ಕೆ ರವಿ ತಿರುಗೇಟು 
   

 • Rahul Gandhi returns from Kailash Mansarovar Yatra

  NEWS11, Sep 2018, 8:40 AM IST

  ಕೈಲಾಸ ಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿ ರಾಹುಲ್ ಗಾಂಧಿ ವಾಪಸ್ಸಾಗಿದ್ದೇಕೆ?

  ಮಾನಸ ಸರೋವರ ಯಾತ್ರೆಯಿಂದ ಬೇಗನೇ ವಾಪಸ್ಸಾದ ರಾಹುಲ್ ಗಾಂಧಿ | ಭಾರತ್ ಬಂದ್‌ನಲ್ಲಿ ಭಾಗಿ | ಗಾಂಧೀಜಿ ಅವರ ಸಮಾಧಿ ಸ್ಥಳ ರಾಜಘಾಟ್‌ಗೆ ತೆರಳಿ ರಾಹುಲ್, ಕೈಲಾಸ- ಮಾನಸ ಸರೋವರದಿಂದ ತಂದಿದ್ದ ಪವಿತ್ರ ಜಲವನ್ನು ಸಮಾಧಿಗೆ ಅರ್ಪಿಸಿದರು. 

 • Aadhar to be made mandatory to get petrol a news for fun

  NATIONAL11, Sep 2018, 8:20 AM IST

  ಸುಳ್ಸುದ್ಧಿ: ಪೆಟ್ರೋಲ್‌ಗೆ ಆಧಾರ್ ಕಡ್ಡಾಯ; 10 ಲೀ.ಗಿಂತ ಹೆಚ್ಚು ಹಾಕಿಸಿದವ್ರ ಮೇಲೆ ಐಟಿ ನಿಗಾ

  ಪೆಟ್ರೋಲ್, ಡೀಸೆಲ್ ಬೆಲೆ ಗಗನಮುುಖಿಯಾಗುತ್ತಿದೆ. ಇದೇ ಕಾರಣಕ್ಕಾಗಿ ಕಾಂಗ್ರೆಸ್ ಭಾರತ್ ಬಂದ್‌ಗೂ ಕರೆ ನೀಡಿತ್ತು. ಅತ್ತ ರಾಜ್ಯ ರಾಜಕಾರಣದಲ್ಲಿ ಕೆಲವು ಬೆಳವಣಿಗೆಗಳಾಗುತ್ತಿದ್ದು, ಬರೀ ಸೀರಿಯಸ್ ನ್ಯೂಸ್ ಮಧ್ಯೆ ಇದೊಂದು ಫನ್. ಓದಿ, ನಕ್ಕು ಬಿಡಿ.

 • CM HDK says will consider reducing cess on petroleum products

  NEWS10, Sep 2018, 10:17 PM IST

  ಬಂದ್ ನಂತರ ಹೊರಬಿದ್ದ ಶುಭಸುದ್ಧಿ, ರಾಜ್ಯದಲ್ಲಿ ಪೆಟ್ರೋಲ್ ಅಗ್ಗ?

  ಕೇಂದ್ರ ಸರಕಾರದ ವಿರುದ್ಧ ಬಂದ್ ಮಾಡಿದದ್ದರೆ ಇತ್ತ ತೈಲ ದರ ಇಳಿಕೆ ಸಂಬಂಧ ರಾಜ್ಯ ಸರಕಾರ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಕೆಯಾಗುವ ಸಾಧ್ಯತೆಯಿದೆ. ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ ಸೆಸ್ ಇಳಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬುದು ಸಿಎಂ ಕುಮಾರಸ್ವಾಮಿ ಅವರ ಮಾತಿನಿಂದ ವ್ಯಕ್ತವಾಗಿದೆ.

 • Amid Oppositions Bharat Bandh Over Rising Fuel Prices, Govt Says Solution Not in Our Hands

  NEWS10, Sep 2018, 6:09 PM IST

  ನೋ ಚಾನ್ಸ್, ಪೆಟ್ರೋಲ್ ಸುಂಕ ಕಡಿಮೆ ಮಾಡಲು ಸಾಧ್ಯವೇ ಇಲ್ಲ

  ಪೆಟ್ರೋಲ್ ದರ ಏರಿಕೆ ವಿರೋಧಿಸಿ ಬಂದ್ ಗೆ ಕರೆ ನೀಡಿದ್ದ ವಿರೋಧ ಪಕ್ಷಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪೆಟ್ರೋಲ್ ಬೆಲೆ ಏರಿಕೆ, ಇಳಿಕೆ ಕೇಂದ್ರದ ಕೈನಲ್ಲಿ ಇಲ್ಲ. ತೈಲ ಕಂಪನಿಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ.- ರವಿ ಶಂಕರ್ ಪ್ರಸಾದ್ 

 • Bharat Bandh: BJP leaders trolled in social media over fuel price

  BUSINESS10, Sep 2018, 5:57 PM IST

  ತೈಲದರ ಏರಿಕೆ: ಟ್ರೋಲಿಗರು ಬಿಜೆಪಿ ನಾಯಕರ ಕಾಲೆಳೆದಿದ್ದು ಹೀಗೆ!

  ತೈಲದರ ಏರಿಕೆ ಖಂಡಿಸಿ ಭಾರತ್ ಬಂದ್ ಪ್ರತಿಭಟನೆ! ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ತರಹೇವಾರಿ ಜೋಕ್ಸ್! ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟ್ರೋಲ್  
   

 • Miscreant Pelting Stone At a Hotel in Mangaluru Caught in CCTV

  NEWS10, Sep 2018, 5:34 PM IST

  ಈ ಹಳದಿ ಹೆಲ್ಮೆಟ್‌ನವ ಅಂತಿಥವನಲ್ಲ!

  ತೈಲಬೆಲೆಯಲ್ಲಿ ಭಾರೀ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್‌ ಬಂದ್‌ ಹಮ್ಮಿಕೊಂಡಿವೆ. ಈ ನಡುವೆ ಮಂಗಳೂರಿನಲ್ಲಿ ದುಷ್ಕರ್ಮಿಯೊಬ್ಬ ಹೆಲ್ಮೆಟ್ ಧರಿಸಕೊಂಡು ಬಂದು ಹೋಟೆಲ್‌ಗೆ ಕಲ್ಲೆಸೆದಿದ್ದಾನೆ. ಆತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.   

 • political satire 100 reasons for calling Bharat Bandh against PM Modi

  NEWS10, Sep 2018, 5:26 PM IST

  ಕ್ಷಮಿಸಿಬಿಡಿ ಮೋದಿ ಜಿ, ನಿಮ್ಮ ವಿರುದ್ಧ ಬಂದ್ ಮಾಡೋದಕ್ಕೆ 100 ಕಾರಣಗಳು!

  ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬರಹವೊಂದು ಮೋದಿಯವರ ನೂರು ಸಾಧನೆಗಳನ್ನು ಇಡುತ್ತಿರುವುದಲ್ಲದೇ ಬಂದ್ ಮಾಡಿದವರ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಹೊಡೆದಂತಿದೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬರಹವನ್ನು ನೀವು ಓದಿಕೊಂಡು ಬನ್ನಿ....

 • Bharat Bandh failed: BJP digs at Congress

  NEWS10, Sep 2018, 5:23 PM IST

  ಭಾರತ್ ಬಂದ್ ಟೋಟಲ್ ಫೇಲ್: ಬಿಜೆಪಿ ಪ್ರತಿಕ್ರಿಯೆ!

  ಕಾಂಗ್ರೆಸ್ ಭಾರತ್ ಬಂದ್ ಕರೆ ವಿಫಲ! ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವ್ಯಂಗ್ಯ! ತೈಲದರ ಏರಿಕೆಗೆ ಕಾರಣ ಏನೆಂದು ಜನತೆಗೆ ಗೊತ್ತು! ಕಾಂಗ್ರೆಸ್ ಗಿಮಿಕ್ ಗೆ ಕಿವಿಗೊಡದ ದೇಶದ ಜನತೆ! ತೈಲದರ ಏರಿಕೆಗೆ ಕಡಿವಣ ಹಾಕಲು ಕೇಂದ್ರ ಬದ್ಧ  

 • Two Year Old Girl Dies on Way to Hospital as Protesters Block Traffic at Bihar

  NEWS10, Sep 2018, 4:52 PM IST

  ಬಂದ್ ಪ್ರತಿಭಟನೆಯಿಂದ 2 ವರ್ಷದ ಕಂದಮ್ಮ ಸಾವು

  ಬಂದ ಕಾರಣ ಸಂಚಾರ ದಟ್ಟಣೆ ಉಂಟಾಗಿ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸದ ಕಾರಣ 2 ವರ್ಷದ ಪುಟ್ಟ ಮಗು ಮೃತಪಟ್ಟಿರುವ ಘಟನೆ ಬಿಹಾರದ ಜೆಹನಾಬಾದ್ ನಲ್ಲಿ ನಡೆದಿದೆ. ರಸ್ತೆ ಮಧ್ಯೆಯೇ ಹೆತ್ತ ಮಗಳನ್ನು ಕಳೆದುಕೊಂಡ ತಂದೆಯ ಗೋಳಾಟ ಮನ ಕಲುಕುವಂತಿತ್ತು.

 • Bharat Bandh Modi Government Likely To Major Decision on Fuel Price

  NEWS10, Sep 2018, 4:20 PM IST

  ತೈಲಬೆಲೆ: ಮುಂದಿನ ವಾರ ಮೋದಿ ಸರ್ಕಾರದಿಂದ ಮಹತ್ವದ ನಿರ್ಣಯ?

  ತೈಲ-ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್ ಬಂದ್‌ ಹಮ್ಮಿಕೊಂಡಿವೆ. ತೈಲಬೆಲೆ ಹೆಚ್ಚಳಕ್ಕೆ ಸಂಬಂಧಿಸಿ ರಾಜಕೀಯ ಪಕ್ಷಗಳು ಪರಸ್ಪರ ದೂಷಣೆಗಿಳಿದಿವೆ.  ಈ ನಡುವೆ, ತೈಲ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಮುಂದಿನ ವಾರ ಮಹತ್ವದ ನಿರ್ಣಯವನ್ನು ಪ್ರಕಟಿಸಲಿದೆ ಎಂದು ಬಿಜೆಪಿ ಹೇಳಿದೆ.  

 • JDS MLC TA Saravana stages protest by riding a horse at Town Hall in Bengaluru

  Bengaluru City10, Sep 2018, 4:14 PM IST

  ಶರವಣರ ಪ್ರತಿಭಟನೆ ಸ್ಟೈಲೇ ಬೇರೆ : ಕುದುರೆ ಮೇಲೆ ಬಂದ್ರು, ಆಮೇಲೇನಾಯ್ತು ?

  ಭಾರತ್ ಬಂದ್ ಅಂಗವಾಗಿ ಟೌನ್ ಹಾಲ್ ಎದುರು ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿದಾನ ಪರಿಷತ್ ಸದಸ್ಯ ಟಿ.ಎ.ಶರವಣ ಕುದುರೆ ಏರಿ ಆಗಮಿಸಿದರು. ಜೆಡಿಎಸ್ ಕಾರ್ಯಕರ್ತರಿಗೆ ಶರವಣರ ಪ್ರತಿಭಟನೆಯ ರೀತಿ ಇಷ್ಟವಾಗದ ಕಾರಣ ಕುದುರೆಯಿಂದ ಇಳಿಯುವಂತೆ ಮೈಕಿನಲ್ಲೇ ಮನವಿ ಮಾಡಿಕೊಂಡರು. ನಂತರ ಕುದುರೆಯಿಂದ ಇಳಿದು ಪ್ರತಿಭಟನೆಯಲ್ಲಿ ಭಾಗಿಯಾದರು.

 • Bharat Bandh: Mother gives birth to child in train

  Belagavi10, Sep 2018, 3:55 PM IST

  ಬಂದ್ ಎಫೆಕ್ಟ್: ರೈಲಲ್ಲಿ ಒದ್ದಾಡಿ ಮಗು ಹೆತ್ತ ತಾಯಿ!

  ರೈಲಿನಲ್ಲೇ ಮಗುವಿಗೆ ಜನ್ಮವಿತ್ತ ತಾಯಿ! ಭಾರತ್ ಬಂದ್ ಹಿನ್ನೆಲೆಯಲ್ಲಿ ಬಸ್ ಸೇವೆ ಸ್ಥಗಿತ! ಕೊಲ್ಹಾಪುರದಿಂದ ರಾಯಬಾಗಕ್ಕೆ ಬರುತ್ತಿದ್ದ ಯಲ್ಲವ್ವ! ತೀವ್ರ ಹೆರಿಗೆ ನೋವಿನಿಂದ ರೈಲಿನಲ್ಲೇ ಮಗುವಿಗೆ ಜನನ

 • Bharat Bandh : MP Pratap Simha slams H D Kumaraswamy and Congress

  NEWS10, Sep 2018, 2:20 PM IST

  ರಾಹುಲ್ ಋಣ ತೀರಿಸಲು ಬಂದ್‌ಗೆ ಮುಂದಾದ ಎಚ್‌ಡಿಕೆ: ಪ್ರತಾಪ್ ಸಿಂಹ

  ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕೊಟ್ಟ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.