Search results - 45 Results
 • Siddaramaiah to visit Badami today

  Bagalkot9, Aug 2018, 11:07 AM IST

  ಬಾದಾಮಿಯಲ್ಲಿ ಸಿದ್ದು: ಈ ಬಾರಿ ಜನತೆಗೆ ಗೋಡಂಬಿಯೋ ಶೇಂಗಾನೋ?

  ಸ್ವಕ್ಷೇತ್ರ ಬಾದಾಮಿಗೆ ಸಿದ್ದರಾಮಯ್ಯ ಪ್ರವಾಸ! ಮೂರನೇ ಬಾರಿ ಬಾದಾಮಿಗೆ ಬರುತ್ತಿರುವ ಸಿದ್ದು! ಸಿದ್ದು ಬರುವಿಕೆಗೆ ಕಾದು ಕುಳಿತ ಬಾದಾಮಿ ಜನತೆ! ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಸಿ ಬಿಸಿ ಚರ್ಚೆ
   

 • Siddaramaiah Serch Rent House In Badami

  NEWS20, Jul 2018, 8:41 AM IST

  ಬಾಡಿಗೆ ಮನೆ ಹುಡಕುತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಬಾಡಿಗೆ ಮನೆಗಾಗಿ  ಹುಡಕಾಟ ನಡೆಸಿದ್ದಾರೆ. ಬಾದಾಮಿ ಯಲ್ಲಿ ಬಾಡಿಗೆ ಮನೆ ಸಿಗುತ್ತಿಲ್ಲ, ಹುಡುಕುತ್ತಿದ್ದೇನೆ. ಬೇಗ ಮನೆ ಮಾಡುತ್ತೇನೆ ಎಂದರು

 • Officials Taken To Task By Siddaramaiah

  Bagalkot18, Jul 2018, 5:37 PM IST

  ಕೆಡಿಪಿ ಸಭೆಯಲ್ಲೇ ತಹಶೀಲ್ದಾರ್‌ಗೆ ಸಿದ್ದರಾಮಯ್ಯ ಕ್ಲಾಸ್

  ತನ್ನ ಕ್ಷೇತ್ರ ಬಾದಾಮಿಗೆ ಭೇಟಿ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಕ್ಲಾಸ್ ತೆಗೆದುಕೊಂಡಿದ್ದಾರೆ. 

 • Will Siddaramaiah Keep His Promise To People of Badami

  POLITICS17, Jul 2018, 5:46 PM IST

  ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ ಸಿದ್ದರಾಮಯ್ಯ?

  ತಾನು ಬಾದಾಮಿಯಲ್ಲಿ ಮನೆ ಮಾಡಿ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ ಮನೆ ಮಾಡುವ ಬಗ್ಗೆ ಹೆಚ್ಚು ಗಂಭೀರವಾಗಿರುವಂತೆ ಕಾಣುತ್ತಿಲ್ಲ. ಸಿದ್ದರಾಮಯ್ಯ ಮಾತು ಹೇಳಿಕೆಗಷ್ಟೇ ಸೀಮಿತವೇ? ಎಂಬ ಪ್ರಶ್ನೆಯನ್ನು ಅವರ ಈ ನಡೆ ಹುಟ್ಟುಹಾಕಿದೆ. 

 • Upcoming Kannada Movie Nata Sarva Bhouma Shooting completed in Pushkarane in Badami

  Sandalwood16, Jul 2018, 12:48 PM IST

  ಪುಷ್ಕರಣೆಯಲ್ಲಿ ’ನಟ ಸಾರ್ವಭೌಮ’ ಚಿತ್ರೀಕರಣ ಮುಕ್ತಾಯ

  ಬಾದಾಮಿ ಬಳಿಯ ಐತಿಹಾಸಿಕ ಮಹಾಕೂಟ ಕ್ಷೇತ್ರ  ಪುಷ್ಕರಣೆಯಲ್ಲಿ ನಟ ಸಾರ್ವಭೌಮ ಸೆಟ್ ಹಾಕಿದ್ದಕ್ಕೆ ಹೋರಾಟಗಾರರು ವಿರೋಧಿಸಿದ್ದರು.  ಹೋರಾಟಗಾರರ ಮನವೊಲಿಸಿದ ಬಳಿಕ  5 ಗಂಟೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿತ್ತು. 1 ಪಿಎಸ್ ಐ, 15 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.  ನಿರಾಂತಕವಾಗಿ ಚಿತ್ರೀಕರಣ ನಡೆಯಿತು.  

 • Karnataka Budget 2018: No Special allocation for Bagalkot and Badami

  NEWS5, Jul 2018, 4:49 PM IST

  ಅಯ್ಯೋ ಹೀಗಾಗಬಾರದಿತ್ತು.. ಮಾಜಿ ಸಿಎಂ ಕ್ಷೇತ್ರಕ್ಕೆ ಏನೇನೂ ಇಲ್ಲ!

  ವಿವಿಧ ಯೋಜನೆಗಳನ್ನು ನೀಡಲು ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದರೂ ಕುಮಾರಸ್ವಾಮಿ ಯಾವುದಕ್ಕೂ ಸ್ಪಂದಿಸಿದಂತೆ ಕಂಡು ಬಂದಿಲ್ಲ. ಬಜೆಟ್ ನಲ್ಲಿ ಸಿದ್ದರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರಕ್ಕೆ ಯಾವ ವಿಶೇಷ ಕೊಡುಗೆಯನ್ನು ನೀಡಲಾಗಿಲ್ಲ. 

 • Former chief Minister Siddaramaiah letter to Minister k g George, Sa Ra Mahesh

  NEWS4, Jul 2018, 6:26 PM IST

  ಕುಮಾರ ಸಂಪುಟದ ಇಬ್ಬರು ಮಂತ್ರಿಗಳಿಗೆ ಸಿದ್ದರಾಮಯ್ಯ ಲವ್ ಲೆಟರ್!

  ರಾಜ್ಯ ಸರಕಾರದೊಂದಿಗೆ ಮಾಜಿ ಸಿಎಂ ಪತ್ರ ವ್ಯವಹಾರ ಮುಂದುವರಿಸಿದ್ದಾರೆ. ಹಿಂದೆ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದ ಸಿದ್ದರಮಾಯ್ಯ ಈಗ ಕೆಲ ಸಚಿವರಿಗೂ ಪತ್ರ ಬರೆದಿದ್ದಾರೆ.. ಹಾಗಾದರೆ ಕತೆ ಏನು?
   

 • Free Rented Home Offer For Siddaramaiah In Badami

  NEWS18, Jun 2018, 1:27 PM IST

  ಮಾಜಿ ಸಿಎಂ ಸಿದ್ದರಾಮಯ್ಯಗೆ ಹೊಸ ಆಫರ್

   ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿರೋ ಸಿದ್ದರಾಮಯ್ಯ ಬಾದಾಮಿಯಲ್ಲೇ ಮನೆ ಮಾಡಲು ಮುಂದಾಗಿರೋ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರಿಗೆ ಬಾದಾಮಿ  ಅಭಿಮಾನಿಯೊಬ್ಬರು ಉಚಿತ ಬಾಡಿಗೆ ಮನೆ ಕೊಡಲು ಮುಂದೆ ಬಂದಿದ್ದಾರೆ.

 • Former Karnataka Chief Minister Siddaramaiah warns Badami officers

  11, Jun 2018, 7:58 PM IST

  ಬಾದಾಮಿ ಅಧಿಕಾರಿಗಳಿಗೆ ಸಿದ್ದು ಖಡಕ್ ವಾರ್ನಿಂಗ್ ಕೊಟ್ಟಿದ್ಯಾಕೆ?

  ವಿಧಾನಸೌಧದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಶೇಷ ಕೊಠಡಿ ಸಿದ್ಧವಾಗುತ್ತಿದೆ. ಆದರೆ ಇದೀಗ ಸ್ವಕ್ಷೇತ್ರವಾಗಿರುವ ಬಾದಾಮಿ ಪ್ರವಾಸದಲ್ಲಿರುವ ಸಿದ್ಧರಾಮಯ್ಯ ಕ್ಷೇತ್ರದಲ್ಲಿ ಸಭೆ ನಡೆಸಿ ಅಧಿಕಾರಿಗಳ ಚಳಿ ಬಿಡಿಸಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಕೆಂಗಣ್ಣಿಗೆ ಗುರಿಯಾಗುವ ಯಾವ ತಪ್ಪನ್ನು ಅಧಿಕಾರಿಗಳು ಮಾಡಿದರು.. ಮುಂದೆ ಓದಿ

 • Siddaramaiah To Have a House in Badami Soon

  7, Jun 2018, 5:41 PM IST

  ಬಾದಾಮಿ ಕ್ಷೇತ್ರದ ಋಣ ತೀರಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ಲ್ಯಾನ್

  ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಸಿದ್ದರಾಮಯ್ಯ ಬಾದಾಮಿಗೆ ಭೇಟಿ ನೀಡಿದ್ದಾರೆ. ಬಾದಾಮಿ ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸಲು ಮತ್ತು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಿದ್ದರಾಮಯ್ಯ ತಮ್ಮ ಪ್ಲ್ಯಾನ್‌ ಏನೇಂಬುವುದನ್ನು ಬಹಿರಂಗಪಡಿಸಿದ್ದಾರೆ.

 • Siddaramaiah Visits Badami Close Aide SR Patil Stays Away

  7, Jun 2018, 4:49 PM IST

  ಮೊದಲ ಬಾದಾಮಿ ಭೇಟಿಯಲ್ಲೇ ಸಿದ್ದರಾಮಯ್ಯಗೆ ತಟ್ಟಿದ ಅಸಮಾಧಾನದ ಬಿಸಿ

  • ಬಾದಾಮಿಯಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ ಮಾಜಿ ಸಿಎಂ 
  • ಸಿದ್ದರಾಮಯ್ಯರಿಂದ ದೂರ ಉಳಿದ ಅವರ ಆಪ್ತ ಮತ್ತು ಗೆಲುವಿನ ರೂವಾರಿ ಎಸ್‌.ಆರ್‌.ಪಾಟೀಲ್
  • ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡಿದ್ದಾರಾ ಎಸ್‌.ಆರ್‌. ಪಾಟೀಲ್?
 • Suvarna News Impact; Siddaramaiah will go to Badami

  4, Jun 2018, 12:53 PM IST

  ಸುವರ್ಣ ನ್ಯೂಸ್ ಇಂಪ್ಯಾಕ್ಟ್; ಬಾದಾಮಿಗೆ ತೆರಳಲಿರುವ ಮಾಜಿ ಸಿಎಂ ಸಿದ್ದರಾಮಯ್ಯ

  ಸುವರ್ಣ ನ್ಯೂಸ್ ವರದಿ ಬಳಿಕ ಎಚ್ಚೆತ್ತುಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಜೂನ್ 07 ರಿಂದ ಬಾದಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. 

 • Why Siddaramaiah is sidelined after Kannada Assembly Election 2018 results declared

  25, May 2018, 1:17 PM IST

  ಆಗ ಮೋದಿ Vs ಸಿದ್ದರಾಮಯ್ಯ: ಈಗ ಸಡನ್ನಾಗಿ ಸೈಡ್​ಲೈನ್​ಗೆ ಸರಿದರಾ ಸಿದ್ದರಾಮಯ್ಯ?

  ಕರ್ನಾಟಕ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಕಾಂಗ್ರೆಸ್​ ಸರ್ಕಾರದ ಮೇಲೆ ಮುಗಿಬಿದ್ದಾಗ, ಅವರನ್ನು ಸಮರ್ಥವಾಗಿ ಎದುರಿಸಿದ್ದು ಸಿದ್ದರಾಮಯ್ಯ. ಮೋದಿಯ ಪ್ರತೀ ಆರೋಪಕ್ಕೂ ಸಿದ್ದರಾಮಯ್ಯ ತೊಡೆ ತಟ್ಟಿ ಕದನಕ್ಕೆ ಆಹ್ವಾನಿಸಿದ್ದನ್ನು ನೋಡಿ ಇಡೀ ಚುನಾವಣೆ ಮೋದಿ ವರ್ಸಸ್ ಸಿದ್ದರಾಮಯ್ಯ ಎನ್ನುವಂತಾಗಿತ್ತು. ಮೋದಿಯನ್ನೆದುರಿಸಲು ಸಿದ್ದರಾಮಯ್ಯನವರೇ ಸರಿಯಾದ ನಾಯಕ ಎಂಬ ಚರ್ಚೆಗಳು ರಾಷ್ಟ್ರೀಯ ಮಟ್ಟದಲ್ಲೂ ನಡೆದಿದ್ದವು.

 • Karnataka Elections 2018 results live

  15, May 2018, 7:51 AM IST

  ಕೋಟಿ ಒಡೆಯ ಪ್ರಿಯಕೃಷ್ಣನಿಗೆ ಒಲಿಯಲಿಲ್ಲ ವಿಜಯಲಕ್ಷ್ಮಿ

  ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋಲುಂಡಿದ್ದು, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆಯಂಥ ಕೆಲವರಿಗೆ ಮಾತ್ರ ವಿಜಯಲಕ್ಷ್ಮಿ ಒಲಿದಿದ್ದಾಳೆ. ಘಟಾನುಘಟಿ ನಾಯಕರೇ ಸೋಲುಂಡಿದ್ದು, ಕೆಲವೆಡೆ ಮಾತ್ರ ನಿರೀಕ್ಷಿತ ಫಲಿತಾಂಶ ಹೊರ ಬಿದ್ದಿದೆ.

 • I Will Definitely Win In Badami Constituency` Says CM Siddaramaiah

  13, May 2018, 11:27 AM IST

  ಬಾದಾಮಿಯಲ್ಲಿ ನನ್ನ ಗೆಲುವು ಖಚಿತ : ಸಿಎಂ ಸಿದ್ದರಾಮಯ್ಯ

  ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ನನ್ನ ಗೆಲುವು ಖಚಿತವಾಗಿದ್ದು, ಬಹುಮತ ನಿಶ್ಚಿತ. ರಾಜ್ಯಾದ್ಯಂತ ಕಾಂಗ್ರೆಸ್ ಪರ ಉತ್ತಮ ಮತದಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.