Search results - 675 Results
 • NEWS13, Nov 2018, 2:49 PM IST

  ಬಿಎಸ್‌ವೈ & ಅನಂತ್ ಜೋಡಿ ರಾಜ್ಯದಲ್ಲಿ ಕೇಸರಿ ಪಕ್ಷ ಕಟ್ಟಿದ ರೋಚಕ ಕಥೆ

  ರಾಜ್ಯದಲ್ಲಿ ಕೇಸರಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇಬ್ಬರ ಪಾತ್ರ ಬಹಳ ಪ್ರಮುಖ. ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಜೋಡಿ ಹಕ್ಕ-ಬುಕ್ಕರಿದ್ದಂತೆ. ಬಿಜೆಪಿಯನ್ನು ಕಟ್ಟಲು ಲವ-ಕುಶರಂತೆ ದುಡಿದವರು. ರಾಜ್ಯಾದ್ಯಂತ ಸೈಕಲ್‌ ತುಳಿದವರು. ಇಂದು ಬಿಜೆಪಿ ಮನೆಮಾತಾಗಿದ್ದರೆ, ಅಧಿಕಾರಕ್ಕೆ ಬಂದಿದ್ದರೆ ಅದರಲ್ಲಿ ಇವರಿಬ್ಬರ ಪಾತ್ರ ಬಹಳ ದೊಡ್ಡದು. ಅವರಿಬ್ಬರು ಸೇರಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ರೋಚಕ ಕಥೆ ಇಲ್ಲಿದೆ... 

 • 2014ರಲ್ಲಿ ಮೋದಿ ಸಂಪುಟದಲ್ಲಿ ರಸಗೊಬ್ಬರ ಹಾಗೂ ಔಷದ ಇಲಾಖೆ ಸಚಿವ

  NEWS12, Nov 2018, 5:06 PM IST

  ಅದೊಂದು ದಿಟ್ಟ ತೀರ್ಮಾನ, ಔಷಧ ಮಾಫಿಯಾಕ್ಕೆ ಬಗ್ಗದ ಅನಂತ

  ಅನಂತ ಕುಮಾರ್ ಎಂದರೆ ಅದೊಂದು ಶಕ್ತಿ, ಅದೊಂದು ಸಂಘಟನೆ, ಅಲ್ಲೊಂದು ಪ್ರೇರಣೆ, ಅಲ್ಲೊಂದು ಹೊಸ ಚಿಂತನೆ. ಅಲ್ಲೊಂದು ಮಾರ್ಗದರ್ಶನ,, ಕೇಂದ್ರದಲ್ಲಿ ಎನ್ ಡಿಎ ಅಧಿಕಾರ ಅವಧಿಯಲ್ಲಿ ಅನಂತ್ ಕುಮಾರ್ ವಿವಿಧ ಖಾತೆ ನಿಭಾಯಿಸಿದರು. ಅವರು ನಿಭಾಯಿಸಿದರು ಎನ್ನುವುದಕ್ಕಿಂತ ಅದಕ್ಕೊಂದು ಹೊಸ  ಅರ್ಥ ತಂದು ಕೊಟ್ಟವರು. ಔಷಧ ಮತ್ತು ಸ್ಟಂಟ್ ವಿಚಾರದ ಬಗ್ಗೆ ಹೇಳಲೇಬೇಕು.

 • Ananth Kumar

  INDIA12, Nov 2018, 2:16 PM IST

  ಕರ್ನಾಟಕ ರಾಜಕೀಯದಲ್ಲಿ ಬಿಜೆಪಿಯ 'ಎವರ್‌ಗ್ರೀನ್' ನಾಯಕ ಅನಂತ್ ಕುಮಾರ್

  ಅನಂತ್ ಕುಮಾರ್ ವ್ಯಕ್ತಿತ್ವ ಅದೆಷ್ಟು ಸರಳವಾಗಿತ್ತೆಂದರೆ, ಯಾವುದೇ ಪಕ್ಷದ ರಾಜಕಾರಣಿ ದೆಹಲಿಗೆ ಆಗಮಿಸಿದರೆ ಯಾವುದೇ ಹಿಂಜರಿಕೆ ಇಲ್ಲದೆ ಅವರನ್ನು ಭೇಟಿಯಾಗಲು ತೆರಳುತ್ತಿದ್ದರು. ಅನಂತ್ ಕುಮಾರ್‌ರವರ ಸಾವು ಕರ್ನಾಟಕ ಹಾಗೂ ಬಿಜೆಪಿ ರಾಜಕೀಯಕ್ಕೆ ತುಂಬಲಾರದ  ನಷ್ಟವೆನ್ನಬಹುದು. ಕರ್ನಾಟಕದಲ್ಲಿ ಬಿಜೆಪಿಗೆ ಅವರಂತಹ ಚಾಣಾಕ್ಷ, ಶಕ್ತಿಶಾಲಿ ಹಾಗೂ ಮೇಧಾವಿ ನಾಯಕ ಸಿಗುವುದು ಕಷ್ಟವೆನ್ನಬಹುದು.

 • NEWS8, Nov 2018, 3:48 PM IST

  ಕೊನೆಯಾಯ್ತಾ ಬಿಎಸ್‌ವೈ  ನಾಯಕತ್ವ,  ರಾಜ್ಯ ಬಿಜೆಪಿಗೆ ಹೊಸ ಸಾರಥಿ?

  ಉಪ ಚುನಾವಣೆ ಫಲಿತಾಂಶ ಹೊರಬಂದಿದೆ. ಬಿಜೆಪಿಗೆ ತೀವ್ರ ಹಿನ್ನಡೆ ಆಗಿರುವುದನ್ನು ಅದೇ ಪಕ್ಷದ ನಾಯಕರೆ ಒಪ್ಪಿಕೊಂಡಿದ್ದಾರೆ. ನಾಯಕತ್ವ ಬದಲಾವಣೆ ವಿಚಾರಕ್ಕೆ ಈ ಸೋಲು ನಾಂದಿ ಹಾಡುವುದೆ? ಕೆಲ ನಾಯಕರು ನೀಡುತ್ತಿರುವ ಹೇಳಿಕೆ  ಮತ್ತು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತ ಮಾಡುತ್ತಿರುವ ಅಭಿಪ್ರಾಯ ಹೌದು ಎನ್ನುತ್ತಿದೆ.

 • state6, Nov 2018, 10:17 AM IST

  ಬಿಜೆಪಿ ಒಳ ಬೇಗುದಿ ಭುಗಿಲೇಳುವ ಸಾಧ್ಯತೆ

  ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ತಮಗೆ ಚುನಾವಣೆಗೆ ಕೆಲವೇ ದಿನ ಇರುವಾಗ ನೀಡಲಾಗಿದ್ದ ರಾಜ್ಯ ಉಪಾಧ್ಯಕ್ಷ ಸ್ಥಾನ ನಿರಾಕರಿಸುವ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದ್ದಾರೆ.
   

 • bjp

  Hassan5, Nov 2018, 6:12 PM IST

  ಬೈ ಎಲೆಕ್ಷನ್ ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಬಿಜೆಪಿ ಶಾಸಕ

  ಬಿಜೆಪಿ ಶಾಸಕ ಸಿಟಿ ರವಿ ಸೋಲೋಪ್ಪಿಕೊಂಡಿದ್ದಾರೆ. ಹಾಸನದಲ್ಲಿ ಇಂದು [ಸೋಮವಾರ] ಸುದ್ದಿಗಾರರೊಂದಿಗೆ ಸಿಟಿ ರವಿ, ಸೋಲಿನ ಹತಾಶೆಯ ಮಾತುಗಳನ್ನಾಡಿದರು.

 • NEWS5, Nov 2018, 11:04 AM IST

  ಬೇಳೂರು ಗೋಪಾಲಕೃಷ್ಣ ವಿರುದ್ಧ ಹಾಲಪ್ಪ ಗರಂ

  ಬೇಳೂರು ಗೋಪಾಲಕೃಷ್ಣ ವಿರುದ್ಧ ಶಾಸಕ ಹಾಲಪ್ಪ ವಾಗ್ದಾಳಿ ನಡೆಸಿದ್ದಾರೆ. ಅವರ ವಿರುದ್ಧ ಗರಂ ಆಗಿರುವ ಹಾಲಪ್ಪ ಹಳೇ ಪ್ರಕರಣವನ್ನು ಕೆದಕಿ ಹಾಕುವ ಅಗತ್ಯವೇನಿತ್ತು ಎಂದು ಹೇಳಿದ್ದಾರೆ. 

 • By Election

  NEWS3, Nov 2018, 10:38 PM IST

  ಸಿಎಂಗೆ ಗುಪ್ತಚರ ವರದಿ: 5 ಬೈ ಎಲೆಕ್ಷನ್ ನಲ್ಲಿ ಗೆಲ್ಲೋದ್ಯಾರು? ವರದಿಯಲ್ಲೇನಿದೆ?

  ಗುಪ್ತಚರರು ವರದಿಯಲ್ಲಿ  ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಐದೂ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲಿದೆ ಎಂದು ಹೇಳಲಾಗಿದೆ.

 • pm modi

  NEWS2, Nov 2018, 1:23 PM IST

  ‘ರಾಮಮಂದಿರ ನಿರ್ಮಿಸೋ ಬದಲು ಬಡವರಿಗೆ ಊಟ ಕೊಡಿ’

  ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಇದೇ ವೇಳೆ ರಾಜಕೀಯ ಮುಖಂಡರ ಪರಸ್ಪರ ಟೀಕಾ ಪ್ರಹಾರ ಮುಂದುವರಿದಿದ್ದು, ಸಿಎಂ ಇಬ್ರಾಹಿಂ ಬಿಜೆಪಿ ಮುಖಂಡರ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿದ್ದಾರೆ. 

 • NEWS2, Nov 2018, 11:29 AM IST

  ಹಿರಿಯರ ಮಾತು ಕಡೆಗಣಿಸಿ ಬೇಸ್ತುಬಿದ್ರಾ ಬಿಎಸ್‌ವೈ?

  ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿವೆ. ಇದೇ ಹೊತ್ತಿನಲ್ಲಿ ರಾಂನಗರ ಅಭ್ಯರ್ಥಿ ಕಣದಿಂದಲೇ ನಿವೃತ್ತಿಯಾಗಿದ್ದು ಬಿಜೆಪಿಗೆ ಬಿಗ್ ಶಾಕ್ ಆದಂತಾಗಿದೆ.

 • Suresh Kumar

  NEWS2, Nov 2018, 10:07 AM IST

  ‘ಕೊನೆ ದಿನ ಕೈಕೊಡಲೆಂದೇ ಬಿಜೆಪಿಗೆ ಸೇರಿದ್ದ’

  ರಾಜ್ಯದಲ್ಲಿ ಉಪ ಚುನಾವಣಾ  ಕಣಗಳು ರಂಗೇರುತ್ತಿದ್ದು ಇದೇ ಸಂದರ್ಭದಲ್ಲಿ ಏಕಾಏಕಿ ರಾಮನಗರ  ಬಿಜೆಪಿ ಅಭ್ಯರ್ಥಿ ಕಣದಿಂದಲೇ ನಿವೃತ್ತರಾಗಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 • NEWS2, Nov 2018, 9:49 AM IST

  ರಾಮನಗರ ಬಿಜೆಪಿ ಅಭ್ಯರ್ಥಿ ನಿವೃತ್ತಿಗೆ ಕಾರಣ ಯಾರು..?

  ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್‌ ದಿಢೀರ್‌ ಚುನಾವಣಾ ಕಣದಿಂದ ನಿವೃತ್ತಿಯಾಗಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಅವರ ಹಣದ ಬಲವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ. 

 • BJP failed in south states

  NEWS1, Nov 2018, 11:43 AM IST

  ಮಂಡ್ಯದಲ್ಲಿ ಕಾಂಗ್ರೆಸಿಗರಿಂದ ಬಿಜೆಪಿ ಅಭ್ಯರ್ಥಿಗೆ ಮತ?

  ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಮತ ನೀಡುವುದಿಲ್ಲ. ನೋಟಾ ಇಲ್ಲವೇ ಬಿಜೆಪಿ ಮತ ನೀಡುತ್ತೇವೆ ಎಂದು ಕಾಂಗ್ರೆಸ್‌ ನಾಯಕರ ಎದುರೇ ಕಾರ್ಯಕರ್ತರು ಘೋಷಣೆ ಮಾಡಿದ ಪ್ರಸಂಗ ಮದ್ದೂರಿನಲ್ಲಿ ಜರುಗಿತು.
   

 • Symbolic Photo

  NEWS1, Nov 2018, 10:38 AM IST

  ದೋಸ್ತಿ ಪಕ್ಷಗಳಿಂದ ಬಿಜೆಪಿಗೆ ಬಿಗ್ ಶಾಕ್‌

  ಬಿಜೆಪಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆ ಹೊಸ್ತಿಲಿನಲ್ಲೇ ಬಿಜೆಪಿಗೆ ಈ ವಿಚಾರ ಕೊಂಚ ನಡುಕ ಹುಟ್ಟಿಸುವಂತಿದೆ. 

 • Jamakhandi

  Bagalkot30, Oct 2018, 9:26 AM IST

  ಜಮಖಂಡಿ ಉಪಚುನಾವಣೆ: ಅನುಕಂಪದ ಅಲೆಯಲ್ಲಿ ತೇಲೋರು ಯಾರು?

  - ತಂದೆಯ ಸಾವಿನ ಅನುಕಂಪದ ನಿರೀಕ್ಷೆಯಲ್ಲಿ ಕಾಂಗ್ರೆಸ್‌ನ ಆನಂದ ನ್ಯಾಮಗೌಡ
  - 2 ಬಾರಿ ಸೋಲಿನ ಅನುಕಂಪ ಲಭಿಸಬಹುದು ಎಂಬ ಆಸೆಯಲ್ಲಿ ಬಿಜೆಪಿಯ ಕುಲಕರ್ಣಿ
  - ಮತದಾರರಿಗೆ ಅನುಕಂಪ ಇದ್ದರೂ ಎಲ್ಲವೂ ಮತಗಳಾಗಿ ಪರಿವರ್ತನೆ ಆಗೋದು ಅನುಮಾನ
  - ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ
  - ಸಮ್ಮಿಶ್ರ ಸರ್ಕಾರದ ಎದುರು ನೈಜ ಸವಾಲು