Search results - 3120 Results
 • NEWS14, Nov 2018, 5:00 PM IST

  ಅಂಬಿಡೆಂಟ್ ಡೀಲ್: ಜನಾರ್ದನ ರೆಡ್ಡಿ ಜೈಲು ವಾಸ ಅಂತ್ಯ..!

   ಕೋಟ್ಯಾಂತರ ರುಪಾಯಿ ಅಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ಸಿಕ್ಕಿದೆ.  

 • Ananth Kumar

  NEWS14, Nov 2018, 4:55 PM IST

  ಪಶ್ಚಿಮವಾಹಿನಿಯಲ್ಲಿ ಅನಂತ್ ಚಿತಾ ಭಸ್ಮ ವಿಸರ್ಜನೆ

  ಕಳೆದ ನ.12ರಂದು ನಿಧನರಾದ ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಚಿತಾಭಸ್ಮವನ್ನು ಬುಧವಾರ ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಲಾಯಿತು. ಅನಂತ್ ಚಿತಾಭಸ್ಮ ಹೊತ್ತು ತಂದ ಅವರ ಸಹೋದರ ಹಾಗೂ ಕುಟುಂಬಸ್ಥರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರೂ ಭಾಗಿಯಾಗಿದ್ದರು.

 • NEWS14, Nov 2018, 4:00 PM IST

  ಮಂಗಳೂರಿಗೆ ಅಮಿತ್ ಶಾ: ಭೇಟಿಯ ಹಿಂದಿನ ಮಾಸ್ಟರ್ ಪ್ಲ್ಯಾನ್ ಏನು?

  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು [ಬುಧವಾರ] ಮಂಗಳೂರಿಗೆ ಆಗಮಿಸಲಿದ್ದು, ಆರ್‌ಎಸ್‌ಎಸ್ ನಾಯಕರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. 

 • state14, Nov 2018, 2:10 PM IST

  ‘2019ರ ಚುನಾವಣೆ : ಕಾಂಗ್ರೆಸಿಗೆ ಅಧಿಕಾರ’

  ಇನ್ನೇನು ದೇಶದಲ್ಲಿ ಲೋಕಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಉಳಿದಿದ್ದು ವಿವಿಧ ಪಕ್ಷಗಳು ತಮ್ಮ ತಮ್ಮ ತಯಾರಿಯಲ್ಲಿ ತೊಡಗಿಕೊಂಡಿವೆ. ಇದೆ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಇಬ್ರಾಹಿಂದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬುರವುದಿಲ್ಲ ಎಂದು ಹೇಳಿದ್ದಾರೆ. 

 • POLITICS14, Nov 2018, 1:14 PM IST

  ಬಿಜೆಪಿಗೆ ಬಿಗ್ ಶಾಕ್ : ಕಾಂಗ್ರೆಸ್ ಸೇರಿದ ಸಂಸದ

  ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಬಿಜೆಪಿ ಹಿರಿಯ ಮುಖಂಡರೋರ್ವರು ಇದೀಗ ಗುಡ್ ಬೈ ಹೇಳಿ ಕೈ ಹಿಡಿದಿದ್ದಾರೆ. ಇದರಿಂದ ರಾಜಸ್ಥಾನ  ಚುನಾವಣಾ ಗೆಲುವಿಗಾಗಿ ಶ್ರಮಿಸುತ್ತಿರುವ ಬಿಜೆಪಿಗೆ ಇದೊಂದು ಆಘಾತವಾಗಿದೆ. 

 • INDIA14, Nov 2018, 8:46 AM IST

  ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಅಮಿತ್ ಶಾ : ನಡೆಯಲಿದೆ ಮಹತ್ವದ ಚರ್ಚೆ

  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು ಈ ವೇಳೆ ಮಹತ್ವದ ಚರ್ಚೆಗಳು ನಡೆಯಲಿವೆ. 

 • Rajinikanth

  INDIA14, Nov 2018, 7:24 AM IST

  ಮೋದಿ ಬಲಶಾಲಿ : ರಜನಿ ಹೊಗಳಿಕೆ! ಹಿಂದಿನ ಕಾರಣವೇನು..?

  ಬಿಜೆಪಿಯನ್ನು ಪರೋಕ್ಷವಾಗಿ ಹೊಗಳಿದ್ದ ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಹಿರಿಯ ನಟ ರಜನೀಕಾಂತ್‌ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ.

 • Modi

  NEWS13, Nov 2018, 8:03 PM IST

  ಅನಂತ್‌ ಬಳಿ ಇದ್ದ ರಾಸಾಯನಿಕ ಗೊಬ್ಬರ ಖಾತೆ ಮತ್ತೆ ಕರ್ನಾಟಕಕ್ಕೆ ನೀಡಿದ ಮೋದಿ

  ಕೇಂದ್ರ ಸಚಿವ ಅನಂತ್ ಕುಮಾರ್ ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ಅವರ ಬಳಿ ಇದ್ದ ಖಾತೆಯನ್ನು ಪ್ರಧಾನಿ ಮೋದಿ ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ.

 • Narendra Modi

  NEWS13, Nov 2018, 4:49 PM IST

  'ಡಿಮಾನಿಟೈಜೇಶನ್ ಪಾರ್ಟ್-2ಗೆ ಮೋದಿ ಸಿದ್ಧತೆ'

  ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಸುತ್ತಿನ ಡಿಮಾನಿಟೈಜೇಶನ್ ಗೆ ಮುಂದಾಗಿದ್ದಾರೆಯೇ? ಕಾಂಗ್ರೆಸ್ ಅಂಥದ್ದೊಂದು ಗಂಭೀರ ಆರೋಪ ಮಾಡಿದೆ . ಹಾಗಾದದರೆ ಇದಕ್ಕೆ ಕಾರಣ ಏನು?

 • BJP New

  NEWS13, Nov 2018, 4:11 PM IST

  ಛಾಪಾ ಕಾಗದ ಹಗರಣದಲ್ಲಿ ಬಂಧಿತರಾಗಿದ್ದ ಎಂಎಲ್ಎ ಬಿಜೆಪಿಗೆ ಗುಡ್‌ಬೈ

  ಪಂಚ ರಾಜ್ಯಗಳ ಚುನಾವಣೆ ಸುದ್ದಿಯಲ್ಲಿ ಇರುವಾಗಲೆ ಮಹಾರಾಷ್ಟ್ರದ ಬಿಜೆಪಿಗೆ ಆಘಾತವಾಗಿದೆ. ಶಾಸಕ ಅನಿಲ್ ಗೋಟೆ ರಾಜೀನಾಮೆ ನೀಡಿದ್ದಾರೆ.

 • Ananth Kumar

  state13, Nov 2018, 2:59 PM IST

  ಅದಮ್ಯದೆಡೆಗೆ ಪಯಣಿಸಿದ 'ಅನಂತ' ಚೇತನ

  ಹಿಂದು ಸ್ಮಾರ್ಥ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಅನಂತ್ ಕುಮಾರ್ ಅವರ ಶವ ಸಂಸ್ಕಾರವನ್ನು ಇದೇ ಪದ್ಧತಿಯನುಸಾರ ನಡೆಸಲಾಗಿದೆ. ಮೃತದೇಹಕ್ಕೆ ಅಗ್ನಿಸ್ಪರ್ಶ ನಡೆಸುವುದಕ್ಕೂ ಮೊದಲು ಪುರೋಹಿತರು ವಿಷ್ಣು ಸಹಸ್ರನಾಮ ಪಠಿಸಿ. ಮಂತ್ರಘೋಷಗಳೊಂದಿಗೆ ಅನಂತ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

 • NEWS13, Nov 2018, 2:49 PM IST

  ಬಿಎಸ್‌ವೈ & ಅನಂತ್ ಜೋಡಿ ರಾಜ್ಯದಲ್ಲಿ ಕೇಸರಿ ಪಕ್ಷ ಕಟ್ಟಿದ ರೋಚಕ ಕಥೆ

  ರಾಜ್ಯದಲ್ಲಿ ಕೇಸರಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇಬ್ಬರ ಪಾತ್ರ ಬಹಳ ಪ್ರಮುಖ. ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಜೋಡಿ ಹಕ್ಕ-ಬುಕ್ಕರಿದ್ದಂತೆ. ಬಿಜೆಪಿಯನ್ನು ಕಟ್ಟಲು ಲವ-ಕುಶರಂತೆ ದುಡಿದವರು. ರಾಜ್ಯಾದ್ಯಂತ ಸೈಕಲ್‌ ತುಳಿದವರು. ಇಂದು ಬಿಜೆಪಿ ಮನೆಮಾತಾಗಿದ್ದರೆ, ಅಧಿಕಾರಕ್ಕೆ ಬಂದಿದ್ದರೆ ಅದರಲ್ಲಿ ಇವರಿಬ್ಬರ ಪಾತ್ರ ಬಹಳ ದೊಡ್ಡದು. ಅವರಿಬ್ಬರು ಸೇರಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ರೋಚಕ ಕಥೆ ಇಲ್ಲಿದೆ... 

 • INDIA13, Nov 2018, 11:30 AM IST

  ಬಿಜೆಪಿ ಸೇರ್ತಾರಾ ರಜನೀಕಾಂತ್‌

  ರಜನಿ ತಮ್ಮದೇ ಪಕ್ಷ ಸ್ಥಾಪಿಸಬಹುದು, ಬಳಿಕ ಚುನಾವಣೆ ವೇಳೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಬಹುದು ಇಲ್ಲವೇ ನೇರವಾಗಿ ಬಿಜೆಪಿಯನ್ನೇ ಸೇರಬಹುದು ಎಂಬ ಊಹಾಪೋಹಗಳು ಇವೆ.

 • Ananth kumar

  NEWS13, Nov 2018, 11:27 AM IST

  ಸಹಪಾಠಿಯನ್ನೇ ಬಾಳ ಸಂಗಾತಿ ಮಾಡಿಕೊಂಡ ಅನಂತ್

  ಸಾಮಾನ್ಯ ರೈಲ್ವೆ ನೌಕರನ ಮಗನಾಗಿ ಹುಟ್ಟಿದ ಅನಂತಕುಮಾರ್ ರಾಜಕಾರಣಿಯಾಗಿ ಎತ್ತರೆತ್ತರಕ್ಕೆ ಏರಿದ್ದು ನಿಜಕ್ಕೂ ಬಹುದೊಡ್ಡ ಯಶೋಗಾಥೆ. ಹುಬ್ಬಳ್ಳಿ ಬಿಟ್ಟು ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ನಿರಂತರ ಗೆಲುವಿನೊಂದಿಗೆ ಸೋಲಿಲ್ಲದ ಸರದಾರ ಎನಿಸಿದ್ದರೂ ಜನ್ಮಭೂಮಿ ಹುಬ್ಬಳ್ಳಿಯೊಂದಿಗೆ ತಮ್ಮ ನಂಟನ್ನು ಮಾತ್ರ ಮರೆತವರಲ್ಲ.

 • Ananth Kumar

  NEWS13, Nov 2018, 11:01 AM IST

  ಉನ್ನತ ಮಟ್ಟಕ್ಕೇರಿದ್ರೂ ’ಹುಬ್ಬಳ್ಳಿ’ ನಂಟು ಮರೆಯದ ಅನಂತ್ ಕುಮಾರ್

  ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹುಟ್ಟಿ ಬೆಳೆದ ಅನಂತ್ ಕುಮಾರ್ ವಿದ್ಯಾರ್ಥಿ ಜೀವನದಿಂದಲೇ ಹೋರಾಟವನ್ನು ಮೈಗೂಡಿಸಿಕೊಂಡವರು. ಕಾಲೇಜಿನಲ್ಲಿ ಓದುತ್ತಿರುವಾಗಲೇ ಎಬಿವಿಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ರಾಜಕಾರಣದಲ್ಲಿ ಎಷ್ಟೇ ಮೇಲಕ್ಕೇರಿದರೂ ಹುಬ್ಬಳ್ಳಿ ನಂಟು ಮಾತ್ರ ಮರೆತಿರಲಿಲ್ಲ.