Search results - 255 Results
 • BBMP Shooting

  NEWS9, Nov 2018, 3:46 PM IST

  ತಿನ್ನೋದು ಕರ್ನಾಟಕದ ಅನ್ನ; ಇರೋದು ಮಾತ್ರ ತಮಿಳು ವ್ಯಾಮೋಹ

  ಬಿಬಿಎಂಪಿ ಕಚೇರಿಯಲ್ಲಿ ತಮಿಳು ಸಿನಿಮಾ ಶೂಟ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವ್ಯಾಪಕ ಸಾರ್ವಜನಿಕ ಟೀಕೆಗೆ ಕಾರಣವಾಗಿದೆ. ಬಿಬಿಎಂಪಿಯಲ್ಲಿ  ಹಣಕಾಸು ವಿಭಾಗದ ವಿಶೇಷ ಆಯುಕ್ತರಾಗಿ ಕೆಲಸ ನಿರ್ವಾಯಿಸುತ್ತಿದ್ದ  ಮನೋಜ್ ರಾಜನ್ ಎಂಬ ಅಧಿಕಾರಿ ತಮಿಳು ಮೇಲಿನ ವ್ಯಾಮೋಹದಿಂದ ಬಿಬಿಎಂಪಿ ಕಚೇರಿಯಲ್ಲಿ ಸಿನಿಮಾ ಶೂಟಿಂಗ್ ಗೆ ಅವಕಾಶ ಮಾಡಿಕೊಟ್ಟಿದ್ದರು.

 • BBMP Shooting

  NEWS9, Nov 2018, 11:17 AM IST

  ಬಿಬಿಎಂಪಿಯಲ್ಲಿ ಶೂಟಿಂಗ್ ಮಾಡಿದ್ರೂ ಹೇಳೋರ್ ಕೇಳೋರೇ ಇಲ್ಲ!

  ತಮಿಳಿನ ಇಮೈಕ ನೋಡಿಗಲ್ ಸಿನಿಮಾ ಶೂಟಿಂಗ್ ಗೆ ಬಿಬಿಎಂಪಿ ಅವಕಾಶ ಮಾಡಿ ಕೊಟ್ಟಿದೆ.  ತಮಿಳು ಚಲನಚಿತ್ರವನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳನ್ನ ಪ್ರಶ್ನಿಸಿದರೆ ಅನುಮತಿ ನೀಡಿಲ್ಲ ಅಂತಿದ್ದಾರೆ. ಹಾಗಿದ್ರೆ ಅಧಿಕಾರಿಗಳ ಕಣ್ಣು ತಪ್ಪಿ ಬಿಬಿಎಂಪಿಯಲ್ಲಿ ಶೂಟಿಂಗ್ ಮಾಡೋಕೆ ಸಾಧ್ಯವಿದೆಯಾ? ಎಂಬ ಪ್ರಶ್ನೆ ಉದ್ಭವವಾಗಿದೆ.  

 • Road Name

  NEWS2, Nov 2018, 1:59 PM IST

  ಶಾಮಣ್ಣ ಹೋಗಿ ಗಫೂರ್ ಬಂದ ಡುಂ... ಡುಂ..!

  ಹಿಂದೂ ಹೆಸರಿನ ರಸ್ತೆಗಳಿಗೆ ಮುಸ್ಲಿಂ ಹೆಸರಿಡಲು ಕಾರ್ಪೊರೇಟರ್ ಒಬ್ಬರು ಮುಂದಾಗಿದ್ದಾರೆ. ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ನ ಪೈಪ್ ಲೈನ್ ರಸ್ತೆಗೆ ಗಫೂರ್ ರಸ್ತೆ , ಸುನ್ನಿ ಚೌಕದಿಂದ ಪೈಪ್ ಲೈನ್ ರಸ್ತೆಗೆ ಸುಬಾನಿಯಾ ಮಸೀದಿ ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ. 

 • NEWS25, Oct 2018, 1:48 PM IST

  ತ್ಯಾಜ್ಯ ವಿಲೇವಾರಿ ಪ್ರಕರಣ: ಬಿಬಿಎಂಪಿಗೆ 5 ಕೋಟಿ ದಂಡ!

  ಬಾಗಲೂರಿನ ಕ್ವಾರಿಗಳಲ್ಲಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ. ಬಿಎಂಪಿಗೆ 5 ಕೋಟಿ ರೂ. ದಂಡ ಹಾಕಿದೆ.

 • premalatha

  NEWS25, Oct 2018, 1:35 PM IST

  ಬಿಬಿಎಂಪಿ ಪೌರಕಾರ್ಮಿಕರಲ್ಲೂ ಶುರುವಾಯ್ತು #ಮೀಟೂ ಅಭಿಯಾನ

  ಬಿಬಿಎಂಪಿ ಪೌರಕಾರ್ಮಿಕರಲ್ಲೂ #ಮೀಟೂ ಅಭಿಯಾನ ಆರಂಭವಾಗಿದೆ.  ದೌರ್ಜನ್ಯಕ್ಕೆ ಕೊನೆ ಯಾವಾಗ ಎಂದು  ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಕೆಲಸದ ಜಾಗದಲ್ಲಿ ನಡೆಯುವ ಲೈಂಗಿಕ ಕಿರುಕುಳದ ಬಗ್ಗೆ ಬಯಲಿಗೆಳೆಯುತ್ತಿರುವ ಮೀಟೂ ಅಭಿಯಾನ ಕೇವಲ ಶ್ರೀಮಂತರಿಗೆ, ಸ್ಯಾಂಡಲ್ ವುಡ್ ಸ್ಟಾರ್ ಗಳಿಗೇ ಅಲ್ಲ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪೌರಕಾರ್ಮಿಕೆಯರಿಗೂ ದೌರ್ಜನ್ಯ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಈಗ ಇಡೀ ಬಿಬಿಎಂಪಿಯನ್ನೇ ಗಡಗಡ ನಡುಗಿಸಿದೆ. 

 • NEWS24, Oct 2018, 11:36 AM IST

  ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಗರಂ!

  ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ಅಧಿಕಾರಿಗಳಿಗೆ ನಾಚಿಕೆ ಆಗಬೇಕು. ಅಧಿಕಾರಿಗಳ ತಲೆಯಲ್ಲಿ ಸ್ಪಷ್ಟಕಾರ‍್ಯ ಯೋಜನೆ ಇಲ್ಲ. ಬಿಬಿಎಂಪಿಗೆ ಆಗಿಲ್ಲ ಎಂದರೆ ಬೇರೆ ಸಂಸ್ಥೆಗೆ ಗುಂಡಿ ಮುಚ್ಚೋ ಕಾರ್ಯ ವರ್ಗಾವಣೆ ಮಾಡುತ್ತೇವೆ. ಬಿಬಿಎಂಪಿ ಅಧಿಕಾರಿಗಳಿಗೆ ಹೈಕೋರ್ಟ್ ಸ್ಪಷ್ಟ  ಸೂಚನೆ.

 • Potholes

  NEWS7, Oct 2018, 8:14 AM IST

  ಒಂದೇ ವಾರದಲ್ಲಿ 1510 ರಸ್ತೆ ಗುಂಡಿ ಸೃಷ್ಟಿ!

  ಮೊದಲು ಸುಮಾರು 3071 ಗುಂಡಿಗಳನ್ನು ಗುರುತಿಸಿದ್ದ ಬಿಬಿಎಂಪಿ ಇದರಲ್ಲಿ ಶೇ.90 ರಷ್ಟು ಗುಂಡಿ ಮುಚ್ಚಲಾಗಿದ್ದು, ಬಾಕಿ ಗುಂಡಿಗಳ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿತ್ತು. ಇದರ ನಡುವೆಯೇ ಒಂದೇ ವಾರದಲ್ಲಿ ಮತ್ತೆ 1510 ಹೊಸ ಗುಂಡಿಗಳು ಸೃಷ್ಟಿ ಯಾಗಿರುವುದಾಗಿ ಮೇಯರ್ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

 • Bengaluru City3, Oct 2018, 10:16 AM IST

  ಬಿಬಿಎಂಪಿ ನೂತನ ಮೇಯರ್ ಗೆ ಕಂಟಕ?

  ನಗರದ ರಸ್ತೆ ಗುಂಡಿ ಮುಚ್ಚಲು ಪಾಲಿಕೆಗೆ ನೀಡಿದ್ದ ಡೆಡ್ ಲೈನ್ ಅಂತ್ಯವಾಗಿದ್ದು, ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.

 • Snake catchers

  Bengaluru City2, Oct 2018, 11:48 AM IST

  ಹಾವು ಹಿಡಿಯೋದರ ಹಿಂದಿದೆ ದೊಡ್ಡ ಅಸಲಿ ಕಹಾನಿ

  ಹಾವು ಹಿಡಿಯೋದು ಇವರಿಗೆ ನೀರು ಕುಡಿದಷ್ಟು ಸುಲಭ. ಅಷ್ಟೇ ಸುಲಭವಾಗಿಯೇ ಜನರ ದುಡ್ಡನ್ನು ಕೀಳುತ್ತಾನೆ.

 • BJP

  NEWS1, Oct 2018, 8:27 AM IST

  ಬಿಜೆಪಿಯ ಈ ಇಬ್ಬರು ನಾಯಕರ ನಡುವೆಯೇ ಆರಂಭವಾಗಿದೆ ತಿಕ್ಕಾಟ

  ಅಧಿಕಾರ ಹಿಡಿಯಲು ಪ್ರಯತ್ನಿಸಿ ವಿಫಲವಾದ ಬೆನ್ನಲ್ಲೇ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ಆರಂಭವಾ ಗಿದೆ. ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್
  ಅವರು ಪರೋಕ್ಷವಾಗಿ ಮಾಜಿ ಡಿಸಿಎಂ ಆರ್.ಅಶೋಕ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

 • NEWS30, Sep 2018, 3:33 PM IST

  ಅಶೋಕ್ ಪರ ಬ್ಯಾಟ್‌ ಬೀಸಿದ ಯಡಿಯೂರಪ್ಪ! ಸಂತೋಷ್‌ಗೆ ಪರೋಕ್ಷ ಟಾಂಗ್?

  ಬಿಬಿಎಂಪಿ ಚುನಾವಣೆ ಬೆನ್ನಲ್ಲಿ ಬಿಜೆಪಿಯಲ್ಲಿ ಭಿನ್ನಮತ ಹೊರಗೆ ಬಂದಿದೆ. ಆರ್ ಅಶೋಕ್ ವಿರುದ್ಧ ಆರ್ ಎಸ್ ಎಸ್ ಮುಖಂಡ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಆರ್. ಆಶೋಕ್ ಪರ ಬ್ಯಾಟ್ ಬೀಸಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ... 

 • BJP

  NEWS30, Sep 2018, 1:43 PM IST

  ಬಿಬಿಎಂಪಿ ಸೋಲು: ಅಶೋಕ್ ವಿರುದ್ಧ ಆರ್‌ಎಸ್‌ಎಸ್ ಮುಖಂಡ ಅಸಮಾಧಾನ

  ಬಿಬಿಎಂಪಿ  ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷದಲ್ಲೇ ಭಿನ್ನಮತ ಎದ್ದಿದೆ. ಆರ್ ಅಶೋಕ್ ವಿರುದ್ಧ ಆರ್ ಎಸ್ ಎಸ್ ಮುಖಂಡ ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡ ಸ್ಪೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿ ಹಂಚಿಕೊಳ್ಳಲು ಸಿದ್ದರಿಲ್ಲದವರು ಎಂದಿಗೂ ಗೆಲುವು ಸಾಧಿಸಲಾರರು ಎಂದು ಬಿ ಎಲ್ ಸಂತೋಷ್ ಟ್ವೀಟ್ ಮಾಡಿದ್ದಾರೆ. 

 • NEWS30, Sep 2018, 12:33 PM IST

  ಬಿಬಿಎಂಪಿ ಬಿಜೆಪಿ ಕೈ ತಪ್ಪಲು ನಿರ್ಮಲಾ ಸೀತಾರಾಮನ್ ಕಾರಣಾನಾ?

  ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಒಂದು ವೋಟ್ ಕಾರಣ ಎನ್ನಲಾಗುತ್ತಿದೆ. ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಬಂದಿದ್ರೆ ಬಿಜೆಪಿ ಗೆಲ್ತಾ ಇತ್ತಾ? ಹೀಗೊಂದು ಪ್ರಶ್ನೆ ಬಿಜೆಪಿ ವಲಯದಲ್ಲಿ ಎದ್ದಿದೆ. ಸೋಲಿನ ಬಳಿಕ ಕಮಲ ಪಾಳಯದಲ್ಲಿ ಶುರುವಾಗಿದೆ ಲೆಕ್ಕಾಚಾರ. 

 • R Ashok New

  NEWS29, Sep 2018, 2:46 PM IST

  ಬಿಬಿಎಂಪಿಯಲ್ಲಿ ಆರ್. ಅಶೋಕ್ ಸೋಲು ಬಿಜೆಪಿಗೂ ಬೇಕಿತ್ತಾ..?

  ಬಿಬಿಎಂಪಿಯಲ್ಲಿ ಬಿಜೆಪಿ ಪದೇ ಪದೇ ಸೋಲುತ್ತಿರುವುದ್ಯಾಕೆ?
  ಬಿಬಿಎಂಪಿಯಲ್ಲಿ ಆರ್. ಅಶೋಕ್ ಸೋಲು ಬಿಜೆಪಿಗೂ ಬೇಕಿತ್ತಾ..?
  ಸೋತ ಮೇಲೂ ಪಾಠ ಕಲಿಯದ ಬಿಜೆಪಿ..!
  ಬಿಬಿಎಂಪಿ ಗದ್ದುಗೆಗೋಸ್ಕರ ದಾದಾಗಿರಿ-ಗೂಂಡಾಗಿರಿ!

 • NEWS29, Sep 2018, 7:06 AM IST

  ಬೆಂಗಳೂರು ನೂತನ ಮೇಯರ್, ಉಪಮೇಯರ್ ವಿದ್ಯಾರ್ಹತೆ ಏನು.?

  ಬೆಂಗಳೂರಿಗೆ ಇದೀಗ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಾಗಿದೆ. ನೂತನ ಮೇಯರ್ ಆಗಿ ಗಂಗಾಂಬಿಕೆ ಹಾಗೂ ಉಪಮೇಯರ್ ಆಗಿ ರಮೀಳಾ ಅವರು ಆಯ್ಕೆಯಾಗಿದ್ದಾರೆ.