Search results - 900 Results
 • Sachin Tendulkar Congratulates Daughter Sara on Her Graduation

  SPORTS22, Sep 2018, 10:19 AM IST

  ವೈದ್ಯಕೀಯ ಪದವಿ ಪಡೆದ ಸಚಿನ್‌ ಪುತ್ರಿ ಸಾರಾ

  ತಮ್ಮ ಪುತ್ರಿಯ ಸಾಧನೆಗೆ ಸಚಿನ್‌ ಮತ್ತು ಅಂಜಲಿ ಹರ್ಷ ವ್ಯಕ್ತಪಡಿಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಸಾರಾ, ತಮ್ಮ ಪದವಿ ಪ್ರಧಾನ ಸಮಾರಂಭದಲ್ಲಿ ಪೋಷಕರಾದ ಸಚಿನ್‌ ಮತ್ತು ಅಂಜಲಿಯವರೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದು, ಅವು ವೈರಲ್‌ ಆಗಿವೆ. 

 • PM Modi With His Young Friends

  NEWS21, Sep 2018, 6:40 PM IST

  ಯಂಗ್ ಫ್ರೆಂಡ್ಸ್ ಜೊತೆ ಮೋದಿ ‘ಕಾನ್ ಕಿ ಬಾತ್’: ನೀವು ನೋಡಲೇಬೇಕಾದ ಫೋಟೋ!

  ‘ನನ್ನ ಯುವ ಮಿತ್ರರು ಮತ್ತು ನಾನು’! ಪ್ರಧಾನಿ ಮೋದಿ ಅವರ ಯುವ ಮಿತ್ರರನ್ನು ಕಂಡಿರಾ?! ಮಕ್ಕಳೊಂದಿಗೆ ‘ಕಾನ್ ಕಿ ಬಾತ್’ ಮಾಡುವ ಮೋದಿ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೋದಿ ಫೋಟೋ! ಮೋದಿ ಫೋಟೋಗೆ ಲಘು ಹಾಸ್ಯ ಮಾಡಿದ ನೆಟಿಜನ್ಸ್

 • Neha Dhupia finally breaks silence on why she kept her pregnancy a secret

  ENTERTAINMENT21, Sep 2018, 3:56 PM IST

  ಗರ್ಭಿಣಿಯಾಗಿದ್ದನ್ನು 6 ತಿಂಗಳು ನೇಹಾ ಮುಚ್ಚಿಟ್ಟಿದ್ದೇಕೆ?

  ಅಂತೂ ಇಂತೂ ಬಾಲಿವುಡ್ ನಟಿ ನೇಹಾ ಧೂಪಿಯಾ ತಾವು ಗರ್ಭಿಣಿ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ತಾವು ಗರ್ಭವತಿಯಾಗಿರುವುದನ್ನು ಬರೋಬ್ಬರಿ ಆರು ತಿಂಗಳ ನಂತರ ಹೇಳಿದ್ದು ನೇಹಾ ಹೀಗೆ ಯಾಕೆ ಮಾಡಿದರು? ಎನ್ನುವುದಕ್ಕೆ ಉತ್ತರ ಇಲ್ಲಿದೆ.

 • Kidnapped Jammu And Kashmir Cops Killed By Terrorists

  NEWS21, Sep 2018, 12:37 PM IST

  ಕಣಿವೆಯಲ್ಲಿ ಉಗ್ರರ ಅಟ್ಟಹಾಸ, ಮೂವರು ಪೊಲೀಸರ ಹತ್ಯೆ

  ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೆ ಬಾಲ ಬಿಚ್ಚಿದ್ದಾರೆ. ಅಪಹರಣ ಮಾಡಿದ್ದ ಪೊಲೀಸರನ್ನು ಹತ್ಯೆ ಮಾಡಿದ್ದು ಯಾವ ಸಂಘಟನೆಯೂ ಇಲ್ಲಿಯವರೆಗೆ ಹೊನೆ ಹೊತ್ತುಕೊಂಡಿಲ್ಲ.

 • JDS Master plan against operation Kamala

  NEWS21, Sep 2018, 12:01 PM IST

  ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಮಾಸ್ಟರ್ ಪ್ಲಾನ್

  ಆಪರೇಷನ್‌ ಕಮಲ' ದ ಭೀತಿಯಲ್ಲಿರುವ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌ ಸಿದ್ಧವಾಗಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಸುಭದ್ರತೆ ಕಾಪಾಡುವ ಉದ್ದೇಶದಿಂದ ಆಪರೇಷನ್‌ ಕಮಲವನ್ನು ತಿರುಗುಬಾಣವಾಗಿಸಲು ಸದ್ದಿಲ್ಲದೆ ಒಳಗೊಳಗೆ ಸ್ಕೆಚ್‌ ರೂಪಿಸಲಾಗಿದೆ.

 • Tata Tiago hatchback records its highest ever monthly sale

  Automobiles20, Sep 2018, 7:27 PM IST

  ಭಾರತದ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೋ ಕಾರು ದಾಖಲೆ!

  ಭಾರತದ ಟಾಟಾ ಸಂಸ್ಥೆಯ ಟಿಯಾಗೋ ಕಾರು ಆಗಸ್ಟ್ ತಿಂಗಳಲ್ಲಿ ದಾಖಲೆ ಬರೆದಿದೆ. ಭಾರತದ ಮಾರುಕಟ್ಟೆಯಲ್ಲಿ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಟಾಟಾ ಇದೀಗ ನಿರ್ಮಿಸಿರೋ ಹೊಸ ದಾಖಲೆ ಯಾವುದು?ಇಲ್ಲಿದೆ ವಿವರ.

 • Chinese electronics company iVOOMi launched smartphone in India

  SPORTS20, Sep 2018, 5:37 PM IST

  ಭಾರತದಲ್ಲಿ ಮತ್ತೊಂದು ಚೀನಾ ಸ್ಮಾರ್ಟ್‌ಫೋನ್ ಬಿಡುಗಡೆ-ಶುರುವಾಯ್ತು ಪೈಪೋಟಿ

  ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಚೀನಾ ಮೊಬೈಲ್‌ಗಳು ಗರಿಷ್ಠ ಪಾಲು ಹೊಂದಿದೆ. ಇದೀಗ ಚೀನಾದ ಮತ್ತೊಂದು ಮೊಬೈಲ್ ಕಂಪೆನಿ ಭಾರತಕ್ಕೆ ಕಾಲಿಟ್ಟಿದೆ.

 • these causes hits Karnataka coalition government in to trouble

  NEWS20, Sep 2018, 4:01 PM IST

  ಮೈತ್ರಿ ಸರ್ಕಾರದ ಬುಡಕ್ಕೆ ಕೊಳ್ಳಿ ಇಟ್ಟ 5 ಕಾಣದ ಕೈ!

  ರಾಜ್ಯ ರಾಜಕಾರಣದಲ್ಲಿ ಮತ್ತೆ ರೆಸಾರ್ಟ್ ರಾಜಕಾರಣ ಆರಂಭವಾಗಲಿದೆಯೇ? ಹೌದು ಹೀಗೊಂದು ಪ್ರಶ್ನೆ ಇವತ್ತಿನ ಬೆಳವಣಿಗೆಗಳಿಂದ ಉದ್ಘವಿಸಿದೆ. ಒಂದಕ್ಕೊಂದು ಲಿಂಕ್ ಸಹ ಇದೆ. ಹಾಗಾದರೆ ಏನು ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ? ಮೈತ್ರಿ ಸರಕಾರಕ್ಕೆ ಕಂಟಕ ಶುರುವಾಗಲು ಅಸಲಿ ಕಾರಣ ಏನು?

 • Yash, Radhika Pandit went to Maldives for baby moon

  Sandalwood20, Sep 2018, 2:01 PM IST

  ಬೇಬಿಮೂನ್‌ಗೆ ತೆರಳಿದ ಯಶ್ ದಂಪತಿ

  ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಯಶ್ ದಂಪತಿ | ಬೇಬಿ ಮೂನ್‌ಗೆಂದು ಮಾಲ್ಡೀವ್ಸ್‌ಗೆ ತೆರಳಿದ ರಾಧಿಕಾ ದಂಪತಿ | ಸಮುದ್ರ ತೀರದಲ್ಲಿ ಕೈ ಕೈ ಹಿಡಿದು ನಡೆದಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. 

 • Operation Kamala Karnataka 22 Mlas in Mumbai

  NEWS20, Sep 2018, 1:04 PM IST

  ಸರ್ಕಾರಕ್ಕೆ ಸಂಕಟ, ಮುಂಬೈಗೆ ತೆರಳಿರುವ 22 ಶಾಸಕರು ಯಾರ್ಯಾರು?

  ಬೆಳಗಾವಿ ಬಂಡಾಯದ ನಂತರ ರಾಜ್ಯ ಸರಕಾರಕ್ಕೆ ಬಳ್ಳಾರಿ ಬಂಡಾಯ ಎದುರಾಗಿತ್ತು. ಇದೀಗ 18 ರಿಂದ 22 ಶಾಸಕರು ಮುಂಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಬಮಡಾಯದ ಬಾವುಟ ಮೊದಲು ಹಾರಿಸಿದ್ದ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಶಾಸದಕರ ತಂಡ ಮುಂಬೈಗೆ ಹಾರಿದೆ. ಹಾಗಾದರೆ ಜಾರಕಿಕೊಳಿ ಜತೆ ತೆರಳಿರುವ ಶಾಸಕರು ಯಾರ್ಯಾರು?

 • bs yeddyurappa reaction on CM HD Kumaraswamy allegations

  NEWS20, Sep 2018, 12:35 PM IST

  ಬಿಎಸ್‌ವೈ VS ಕುಮಾರಸ್ವಾಮಿ-ಬೆಂಕಿ ಮತ್ತು ಬಿರುಗಾಳಿ

  ಒಂದು ಕಡೆ ಸಿಎಂ ಕುಮಾರಸ್ವಾಮಿ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ಮಾಡಿದ ಕೆಲವೆ ಕ್ಷಣದಲ್ಲಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕ ಹಕ್ಕು ನಿಮಗೆ ಇಲ್ಲ. ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಮೊದಲು ಉತ್ತರ ನೀಡಿ ಎಂದು ಯಡಿಯೂರಪ್ಪ ಕುಮಾರಸ್ವಾಮಿಗೆ ಪ್ರತಿ ಸವಾಲು ಹಾಕಿದ್ದಾರೆ.


   

 • Driver attempted assault on Kannada actress Bengaluru

  CRIME19, Sep 2018, 7:42 PM IST

  ಕನ್ನಡದ ನಟಿ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಡ್ರೈವರ್

  ಸ್ಯಾಂಡಲ್‌ವುಡ್ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಬೆಂಗಳೂರಿನ ಉತ್ತನಹಳ್ಳಿ ಬಳಿ ನಡೆದಿದೆ.

 • Rolls Royce Cullinan Is the Worlds Most Expensive SUV

  Automobiles19, Sep 2018, 7:30 PM IST

  ರೋಲ್ಸ್ ರಾಯ್ಸ್ ಕಲಿನಿಯನ್ : ವಿಶ್ವದ ಅತ್ಯಂತ ದುಬಾರಿ SUV ಕಾರು!

  ರೋಲ್ಸ್ ರಾಯ್ಸ್ ಕಂಪೆನಿಯ ಚೊಚ್ಚಲ SUV ಕಾರಿನ ಸೌಲಭ್ಯ, ತಂತ್ರಜ್ಞಾನ ಸೇರಿದಂತೆ  ಪ್ರತಿ ಅಂಶಗಳಲ್ಲೂ ಒಂದೊಂದು ವಿಶೇಷತೆ ಇದೆ. ಈ ಕಾರಿನಲ್ಲಿರೋ ತಂತ್ರಜ್ಞಾನದ ಕುರಿತ ವೀಡಿಯೋ ಇಲ್ಲಿದೆ.
   

 • Video Rakhi Sawant reaction to Anup Jalota and Jasleen Matharu Bigg Boss

  News19, Sep 2018, 6:52 PM IST

  65ರ ಗುರು, 28ಶಿಷ್ಯೆ ಪ್ರೇಮ್ ಕಹಾನಿ, ರಾಖಿ ಸಾವಂತ್ ಪ್ರತಿಕ್ರಿಯೆ ನೋಡ್ಲೇಬೇಕು!

  ಹಿಂದಿಯ ಬಿಗ್ ಬಾಸ್ ಸೀಸನ್ 12 ಗುರು ಶಿಷ್ಯೆಯ ಸಮಾಗಮ ಆಗಿದ್ದು ಗೊತ್ತೆ ಇದೆ. 65 ವರ್ಷದ ಗುರು ಮತ್ತು 28 ವರ್ಷದ ಶಿಷ್ಯೆಯ ಇದೊಂಥರಾ ಪ್ರೇಮ್ ಕಹಾನಿ ಕಂಡ ಬಾಲಿವುಡ್ ನಟಿ ರಾಖಿ ಸಾವಂತ್ ವಿಚಿತ್ರ ಪ್ರತಿಕ್ರಿಯೆ ನೀಡಿದ್ದಾರೆ.

 • Looking For Medical Education From Foreign University Then Look At Medicon Overseas

  EDUCATION-JOBS19, Sep 2018, 6:17 PM IST

  ವೈದ್ಯಶಿಕ್ಷಣದ ಕನಸಿಗೆ ಮೆಡಿಕಾನ್ ಓವರ್ಸೀಸ್ ರೆಕ್ಕೆ

  ಡಾಕ್ಟರ್ ಆಗೋ ಆಸೆಯೇ? ವಿದೇಶದ ಯೂನಿವರ್ಸಿಟಿಯಿಂದ ಪದವಿ ಪಡೆಯುವ ಕನಸು ಕಂಡಿದ್ದೀರಾ? ಆದರೆ ಎಲ್ಲಿಂದ ಆರಂಭಿಸಬೇಕು? ಹೇಗೆ ಮುಂದುವರಿಯಬೇಕು? ಎಲ್ಲಿ ದಾಖಲಾತಿ ಪಡೀಬೇಕು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿಯಿಲ್ಲವೇ? ಮಾರ್ಗದರ್ಶನ ಬೇಕಾಗಿದೆಯೇ?  ವೈದ್ಯರಾಗುವ ಕನಸನ್ನು ಕಂಡ ವಿದ್ಯಾರ್ಥಿಗಳು ಅದನ್ನು ನನಸಾಗಿಸಲು  ‘ಮೆಡಿಕಾನ್ ಓವರ್ಸೀಸ್’ನಲ್ಲಿದೆ ಪರಿಹಾರ!