Search results - 4 Results
  • Biscuit Trophy

    CRICKET24, Oct 2018, 3:05 PM IST

    ಪಾಕ್-ಆಸೀಸ್ ಟಿ20 ಸರಣಿಗೆ ಬಿಸ್ಕೆಟ್ ಟ್ರೋಫಿ..!

    ಪಾಕಿಸ್ತಾನ-ಆಸ್ಟ್ರೇಲಿಯಾ ನಡುವಿನ ಮೂರು ಟಿ20 ಪಂದ್ಯಗಳ ಸರಣಿಗೆ ಅಬುದಾಬಿಯ ಶೇಖ್ ಝಾಯೆದ್ ಮೈದಾನ ಆತಿಥ್ಯ ವಹಿಸಲಿದ್ದು, ಇಂದಿನಿಂದ ಆರಂಭವಾಗಲಿರುವ ಟೂರ್ನಿಗೂ ಮುನ್ನ ಬಿಸ್ಕೆಟ್ ಮಾದರಿಯ ಟ್ರೋಫಿಯನ್ನು ಅನಾವರಣ ಮಾಡಲಾಯಿತು.

  • SPORTS11, Sep 2018, 2:10 PM IST

    ಪಾಕ್ ವಿರುದ್ಧದ ಸರಣಿಗೆ ಆಸೀಸ್ ತಂಡ ಪ್ರಕಟ

    ಮುಂಬರುವ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಸ್ಫೋಟಕ ಬ್ಯಾಟ್ಸ್’ಮನ್ ಆ್ಯರೋನ್ ಫಿಂಚ್ ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಸುಮಾರು 2 ವರ್ಷಗಳ ಬಳಿಕ ಪೀಟರ್ ಸಿಡ್ಲ್ ತಂಡಕ್ಕೆ ಕಮ್’ಬ್ಯಾಕ್ ಮಾಡಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಟಿಮ್ ಪೈನೆ ಆಸೀಸ್ ತಂಡವನ್ನು ಮುನ್ನಡೆಸಲಿದ್ದಾರೆ.  

  • Pakistan T20

    SPORTS8, Jul 2018, 5:30 PM IST

    ಟಿ20 ತ್ರಿಕೋನ ಸರಣಿ: ಆಸೀಸ್ ಮಣಿಸಿದ ಪಾಕ್ ಚಾಂಪಿಯನ್

    ಫಖರ್ ಜಮಾನ್ ಶತಕ ವಂಚಿತ ಬ್ಯಾಟಿಂಗ್[91], ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲ್ಲಿಕ್(43*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸುವುದರೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. 1990ರ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಓವರ್’ನಲ್ಲಿ ಗೆಲುವಿನ ನಗೆ ಬೀರಿದ ಸಾಧನೆ ಮಾಡಿದೆ.