Astrology

(Search results - 3590)
• undefined
Video Icon

AstrologyAug 1, 2021, 12:13 PM IST

ಧರ್ಮರಾಯನ ರಾಜಸೂಯ ಯಾಗ ನೋಡಿ ದುರ್ಯೋಧನನಿಗೆ ಅಸೂಯೆ

ರಾಜಸೂಯ ಯಾಗದಲ್ಲಿ ಧರ್ಮರಾಜನ ಸಂಪತ್ತನ್ನು ನೋಡಿ ದುರ್ಯೋಧನ ಅಪಮಾನಿತನಾಗಿ ಅಪಹಾಸ್ಯಕ್ಕೆ ಗುರಿಯಾಗುತ್ತಾನೆ. ಅವನ ಮನಸ್ಸಿನಲ್ಲಿ ಆಗಿನಿಂದಲೂ ಅಸೂಯೆ ಮನೆ ಮಾಡುತ್ತದೆ. ಪಾಂಡವರನ್ನು ಸೋಲಿಸೋಕೆ ಆಗಿನಿಂದಲೂ ಹೊಂಚು ಹಾಕುತ್ತಾನೆ.

SN astrology Zodiac sign

Video Icon

PanchangaAug 1, 2021, 8:45 AM IST

ಪಂಚಾಂಗ: ಪಿತೃ ದೇವತೆಗಳ ಆರಾಧನೆಯಿಂದ ಶ್ರೇಯಸ್ಸು ಪ್ರಾಪ್ತಿ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ.

గమనిక :- ఈ ద్వాదశ రాశి ఫలితాలను ప్రస్తుత కాల గోచార గ్రహస్థితి, ద్వాదశ రాశులలో గ్రహాలు, వాటిపై ఇతర గ్రహాల దృష్టి , షడ్బలాలను దృష్టిలో పెట్టుకొని ఫలితాలు ఇవ్వడం జరుగుతున్నది. ఈ ఫలితాలు అనేవి అన్నివర్గాలకు చెందిన వారిని దృష్టిలో పెట్టుకొని తెలియజేస్తున్నాము. మీకు సంపూర్ణమైన ఫలితాలు తెలుసుకోవాలని ఆసక్తి మీకుంటే మీ పుట్టిన తేది ఆధారంగా వ్యక్తిగత జాతక పరిశీలనను అనుభవజులైన జ్యోతిష పండితులను సంప్రదించి వారి ద్వారా మీ జాతక చక్రం వేయించుకుని విషయం తెలుసుకుని తగిన రేమిడిలను ఆచరిస్తే ఫలితాలు అనుకూలంగా అనిభవంలోకి వస్తాయి.పేరుతో రాశి ఫలితాలు చూసుకోవడం అనేది సరైన పద్దతి కాదు, మీ పేరుతో రాశిఫలాలు చూసుకోవడం వలన సరైన ఫలితాలు రావు, ఇది గమనించగలరు. కావున మీ పూర్తి జాతక వివరాల కొరకు అనుభవజ్ఞులైన జ్యోతిష పండితులను సంప్రదించి వారికి దక్షిణ, తాంబూలాదులనిచ్చి మీ జాతక వివరాలను, తరునోపాయలను అడిగి తెలుసుకుని శుభ ఫలితాలను పొందగలరు జైశ్రీమన్నారాయణ.

Today'sAug 1, 2021, 8:10 AM IST

ದಿನ ಭವಿಷ್ಯ: ಕಟಕ ರಾಶಿಯವರ ಮನಸ್ಸಿಗೆ ಬೇಸರ, ನಿಮ್ಮ ರಾಶಿ ಯಾವುದು?

* 01 ಆಗಸ್ಟ್ 2021 ಗುರುವಾರದ ಭವಿಷ್ಯ

* ತುಲಾ ರಾಶಿಇಯವರಿಗೆ ಸಮೃದ್ಧಿಯ ದಿನ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

• undefined

VaastuJul 31, 2021, 6:15 PM IST

ನೆಚ್ಚಿನ ಉದ್ಯೋಗ ಪಡೆಯಲು ಹನುಮಾನ್ ಜೀ ಯನ್ನು ಹೀಗೆ ಸ್ತುತಿಸಿ

ಕೋವಿಡ್ ಸಾಂಕ್ರಾಮಿಕವು ವ್ಯಾಪಾರ ಉದ್ಯಮದ ಮೇಲೆ ಪ್ರಮುಖ ಪರಿಣಾಮ ಬೀರಿದೆ. ಅನೇಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು, ಹೊಸಬರಿಗೆ ಉತ್ತಮ ಅವಕಾಶಗಳು ಸಿಗಲಿಲ್ಲ, ಮತ್ತು ಅನೇಕರು ತಮ್ಮ ನೆಚ್ಚಿನ ಕೆಲಸದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು. ಜ್ಯೋತಿಷ್ಯ ಶಾಸ್ತ್ರವು ಕೆಲಸವಿಲ್ಲದ ಅಥವಾ ತಮ್ಮ ಆದ್ಯತೆಯ ಕೆಲಸವನ್ನು ಪಡೆಯಲು ಬಯಸುವ ಜನರಿಗೆ ಕೆಲವು ಸಲಹೆಗಳನ್ನು ನೀಡುತ್ತದೆ. ಇವುಗಳ ಮೂಲಕ, ಒಬ್ಬರು ಶೀಘ್ರದಲ್ಲೇ ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯಾಗಬಹುದು.

• undefined

FestivalsJul 31, 2021, 5:24 PM IST

ಅದೇ ಕಣ್ಣು: ಬಣ್ಣಕ್ಕೂ, ಅದೃಷ್ಟಕ್ಕೂ ಇದ್ಯಾ ಸಂಬಂಧ? ಬೆಕ್ಕಿನ ಕಣ್ಣಿದ್ದರೆ ಒಳ್ಳೇಯದಾ?

ಸಮುದ್ರ ಶಾಸ್ತ್ರದಲ್ಲಿ, ದೇಹದ ಭಾಗಗಳ ರಚನೆಯ ಆಧಾರದ ಮೇಲೆ ವ್ಯಕ್ತಿಯ ಸ್ವಭಾವವನ್ನು ವಿವರವಾಗಿ ವಿವರಿಸಲಾಗಿದೆ. ಇದು ಕಣ್ಣಿನ ಬಣ್ಣದಿಂದ ವ್ಯಕ್ತಿಯ ಗುಣ ಸ್ವಭಾವವನ್ನು ತಿಳಿದುಕೊಳ್ಳುವುದನ್ನು ಸಹ ಒಳಗೊಂಡಿದೆ.

• undefined

FestivalsJul 31, 2021, 3:14 PM IST

ಈ ಮೂರು ಪಾದಾಂಕದವರು ಬುದ್ಧಿವಂತರು, ಹಣವಂತರು..!

ಸಂಖ್ಯಾಶಾಸ್ತ್ರವು ನಿಮ್ಮ ಗುಣ-ಸ್ವಭಾವದ ಜೊತೆಗೆ ಸ್ಥಿತಿವಂತಿಕೆ ಮೇಲೂ ಪರಿಣಾಮವನ್ನು ಬೀರುತ್ತದೆ. ಅಂದರೆ, ಜ್ಯೋತಿಷ್ಯದ ಪ್ರಕಾರ ನೀವು ಹುಟ್ಟಿದ ದಿನಾಂಕದಿಂದ ಬರುವ ಪಾದಾಂಕದ ಮೇಲೆ ನಿಮ್ಮ ಅದೃಷ್ಟದ ಸಂಖ್ಯೆ ನಿರ್ಧರಿತವಾಗಲಿದ್ದು, ಅದರನ್ವಯ ನಿಮ್ಮ ಪ್ರತಿ ಹೆಜ್ಜೆ ಇದ್ದರೆ ಉತ್ತಮ ಎಂದು ಹೇಳಲಾಗುತ್ತದೆ. ಹಾಗಾಗಿ ನಿಮ್ಮ ಪಾದಾಂಕವು 1, 2, 5 ಇದ್ದರೆ ಏನು..? ಎತ್ತ ಎಂಬ ಬಗ್ಗೆ ಗಮನಿಸೋಣ…

• undefined

FestivalsJul 31, 2021, 12:55 PM IST

ಶನಿ ದೇವನ ಕೃಪೆ: ಈ ರಾಶಿ ಹುಡುಗಿಯರು ಸ್ವಾಭಿಮಾನಿಗಳು... ನಿಮ್ಮ ಹುಡುಗಿ ಹೇಗೆ?

ರಾಶಿಗೊಂದು ವ್ಯಕ್ತಿತ್ವ ಎಂಬಂತೆ, ಕೆಲಸಕ್ಕೆ ತಕ್ಕ ಫಲವನ್ನು ಬಯಸುವವರು ಮಕರ ರಾಶಿಯವರು. ಹೆಚ್ಚು ಆತ್ಮವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನು ಈ ರಾಶಿಯ ಹುಡುಗಿಯರು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಮಕರ ರಾಶಿಯ ಅಧಿಪತಿ ಶನಿ ಗ್ರಹವಾದ್ದರಿಂದ ಈ ರಾಶಿಯವರು ಪ್ರಾಮಾಣಿಕತೆಯನ್ನು ನೆಚ್ಚಿಕೊಂಡಿರುತ್ತಾರೆ. ಕಷ್ಟಪಟ್ಟು ಶ್ರದ್ಧೆಯಿಂದ ಕೆಲಸಗಳನ್ನು ಮಾಡುವ ಇವರು ಹೆಚ್ಚಿನ ಫಲವನ್ನು ಬಯಸುವುದಿಲ್ಲ. ಹಾಗಾದರೆ ಮಕರ ರಾಶಿಯ ಹುಡುಗಿಯರ ಬಗ್ಗೆ ಇನ್ನಷ್ಟು ವಿಷಯಗಳನ್ನು ತಿಳಿಯೋಣ...

• undefined
Video Icon

AstrologyJul 31, 2021, 9:48 AM IST

ಮಹಾಭಾರತದ ಪ್ರಾಮುಖ್ಯತೆ ಹಾಗೂ ಪ್ರಸ್ತುತತೆ

ಮಹಾಭಾರತ ನಿತ್ಯ ಜೀವನದಲ್ಲಿ ಹಲವು ಪಾಠಗಳನ್ನು ನೀಡುತ್ತದೆ. ನೀತಿ, ದಾರಿದೀಪ, ಪಾಠ ಎಲ್ಲವೂ ಒಳಗೊಂಡಿರುವ ಪುರಾಣ ಕಥೆಗಳು ನಮ್ಮ ಜೀವನದಲ್ಲಿ ಬಹಳಷ್ಟು ದೊಡ್ಡ ಸ್ಥಾನವನ್ನು ಪಡೆದಿದೆ. ಭಾರತೀಯರ ಹಿಂದೂ ಜೀವನ ಸಂಪ್ರದಾಯದಲ್ಲಿ ಮಹಾಭಾರತದ ಪ್ರಾಮುಖ್ಯತೆ ಹೆಚ್ಚಿದೆ.

SN astrology Zodiac sign

Video Icon

PanchangaJul 31, 2021, 9:10 AM IST

ಪಂಚಾಂಗ: ಇಂದು ವಿಷ್ಣುವಿನ ಆರಾಧನೆಯಿಂದ ಒಳಿತಾಗುವುದು

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ.

sn-Astrology

AstrologyJul 31, 2021, 7:13 AM IST

ದಿನ ಭವಿಷ್ಯ: ಮಕರ ರಾಶಿಯವರು ಸಂಗಾತಿಯ ಮಾತು ಕೇಳಿ ಬಾಯಿ ಹುಣ್ಣಾಗುವ ಸಾಧ್ಯತೆ ಇದೆ

* 31 ಜುಲೈ 2021 ಶನಿವಾರದ ಭವಿಷ್ಯ
*  ವೃಷಭ  ರಾಶಿಯವರಿಗೆ ಮಾತಿನಿಂದ ನಷ್ಟ ಸಾಧ್ಯತೆ
*  ಮೇಷ ರಾಶಿಯವರಿಗೆ ಶುಭಫಲದ ದಿನ, ಸಮೃದ್ಧಿಯ ದಿನ

• undefined

FestivalsJul 30, 2021, 3:37 PM IST

ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

ಮಹಾಭಾರತದ ಶ್ರೀಕೃಷ್ಣನೇ ರಾಮಾಯಣದ ಶ್ರೀರಾಮ. ಶ್ರೀಕೃಷ್ಣನನ್ನು ಕೊಂದ ಜರಾ ಎಂಬ ಬೇಡ ಮತ್ಯಾರೂ ಅಲ್ಲ, ರಾಮಾಯಣದ ವಾಲಿ. ಅದ್ಯಾಕೆ ಎಂದು ತಿಳಿಯೋಣ.

ಶುಕ್ರವಾರ ಲಕ್ಷ್ಮಿಯನ್ನು ತಾಯಿಯ ರೂಪದಲ್ಲಿ ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿ ಸಂತೋಷವಾಗಿದ್ದರೆ, ಆ ವ್ಯಕ್ತಿಗೆ ಹಣದ ಕೊರತೆ ಇರುವುದಿಲ್ಲ ಎಂದು ಗುರುತಿಸಲಾಗಿದೆ. ತಾಯಿ ಲಕ್ಷ್ಮಿಯನ್ನು ಒಲಿಸಿಕೊಂಡರೆ ಸಂಪತ್ತು ಮತ್ತು ಸಮೃದ್ಧಿಯ ಎಲ್ಲ ಮಾರ್ಗಗಳು ತೆರೆದುಕೊಳ್ಳುತ್ತವೆ. ಶುಕ್ರವಾರ ತಾಯಿ ಲಕ್ಷ್ಮಿಯನ್ನು ಒಲಿಸಲು ಕೆಲವು ಪೂಜಾ ಕ್ರಮಗಳನ್ನು ತಿಳಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಭಾಗ್ಯಲಕ್ಷ್ಮಿ ಒಲಿದು ಬರುತ್ತಾಳೆ.

Video Icon

PanchangaJul 30, 2021, 8:30 AM IST

ಪಂಚಾಂಗ: ಮಹಾಲಕ್ಷ್ಮಿ ಮಂತ್ರಗಳ ಪಠಣದಿಂದ ಮನಸ್ಸಿಗೆ ಉತ್ತಮ ಬಲ

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷವಾಗಿದೆ.

Horoscope

Today'sJul 30, 2021, 7:56 AM IST

ದಿನ ಭವಿಷ್ಯ: ಮೀನ ರಾಶಿಯವರಿಗೆ ಶುಭಫಲ, ಸಂತಾನ ಸೂಚನೆ!

* 30 ಜುಲೈ 2021 ಶುಕ್ರವಾರದ ಭವಿಷ್ಯ

* ವೃಷಭ ರಾಶಿ, ನೀವು ಮಾಡಿದ ತಪ್ಪಿನಿಂದಾಗಿ ಮನೆ ಮಂದಿಗೆ ತೊಂದರೆ

* ಮಿಥುನ ರಾಶಿಯವರೇ ಅಪರಿಚಿತರಿಂದ ಅಂತರ ಕಾಯ್ದುಕೊಳ್ಳಿ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

• undefined

FestivalsJul 29, 2021, 7:14 PM IST

ಈ ವಸ್ತುಗಳನ್ನು ದಾನ ಮಾಡುವುದು ಮಹಾಪಾಪ..!

ಹಿಂದೂ ಧರ್ಮದಲ್ಲಿ ದಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆಯಾದರೂ, ಆದರೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಯಾವ ವಸ್ತುಗಳನ್ನು ದಾನ ಮಾಡಬೇಕು..? ಯಾವ ವಸ್ತುಗಳನ್ನು ದಾನ ಮಾಡಬಾರದು..? ಯಾವ ವಸ್ತುಗಳನ್ನು ದಾನ ಮಾಡುವುದು ಪಾಪದ ಕೆಲಸ..? ಸಂಪೂರ್ಣ ಮಾಹಿತಿ ಇಲ್ಲಿದೆ..

• undefined

VaastuJul 29, 2021, 7:00 PM IST

ಮನೆ ವಾಸ್ತು ಮೇಲೆ ನವಗ್ರಹಗಳ ಪ್ರಭಾವ, ಹೀಗೆ ಇದ್ರೆ ಶುಭ – ಅಶುಭ..!

ಮನೆಯಲ್ಲಿ ವಾಸ್ತು ಸರಿಯಿದ್ದರೆ ನೆಮ್ಮದಿ ಶಾಂತಿ ನೆಲೆಸಿರುತ್ತದೆ. ಅದಕ್ಕೆ ದಿಕ್ಕುಗಳಿಗೆ ಸಂಬಂಧಿಸಿದ ವಾಸ್ತು ಪಕ್ಕಾ ಇರಬೇಕಾಗುತ್ತದೆ. ಆಯಾ ದಿಕ್ಕುಗಳಲ್ಲಿ ಯಾವ ಕೊಠಡಿಯನ್ನು ನಿರ್ಮಿಸಬೇಕು ಎಂಬುದನ್ನು ತಿಳಿದಿರಬೇಕಾಗುತ್ತದೆ. ಅದಕ್ಕೆ ತಕ್ಕಂತೆ ಮನೆಯ ವಾಸ್ತುವಿಗೆ ಮತ್ತು ನವಗ್ರಹಗಳಿಗೆ ಪರಸ್ಪರ ಸಂಬಂಧವಿದೆ. ಹಾಗಾಗಿ ಆಯಾ ದಿಕ್ಕಿನ ಅಧಿಪತಿ ಗ್ರಹಗಳಿಗೆ ಸರಿಹೊಂದುತ್ತದೋ ಇಲ್ಲವೋ ಎಂಬುದನ್ನು ಸಹ ಗಮನಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಮನೆಯ ವಾಸ್ತು ಮತ್ತು ನವಗ್ರಹಗಳ ಬಗ್ಗೆ ತಿಳಿಯೋಣ...