Search results - 135 Results
 • Asia cup cricket Pakistan predicted team for India clash

  SPORTS22, Sep 2018, 8:18 PM IST

  ಭಾರತ ವಿರುದ್ಧದ ಹೋರಾಟಕ್ಕೆ ಪಾಕಿಸ್ತಾನ ಸಂಭವನೀಯ ತಂಡ ಪ್ರಕಟ!

  ಏಷ್ಯಾಕಪ್ ಸೂಪರ್ 4 ಹಂತದ  ಪಂದ್ಯಕ್ಕೆ ಪಾಕಿಸ್ತಾನ ಸಜ್ಜಾಗಿದೆ. ಭಾರತ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲು ಪಾಕಿಸ್ತಾನ ಕೆಲ ಬದಲಾವಣೆ ಮಾಡೋ ಸಾಧ್ಯತೆ ಇದೆ. ಇಲ್ಲಿದೆ ಪಾಕಿಸ್ತಾನ ಸಂಭವನೀಯ ತಂಡ.

 • Asia Cup cricket Team India predicted eleven for Pakistan clash

  SPORTS22, Sep 2018, 7:47 PM IST

  ಪಾಕಿಸ್ತಾನ ವಿರುದ್ಧ ಸಂಡೇ ವಾರ್‌ಗೆ ಸಜ್ಜಾದ ಭಾರತ-ಇಲ್ಲಿದೆ ಪ್ಲೇಯಿಂಗ್ 11

  ಏಷ್ಯಾಕಪ್ ಟೂರ್ನಿಯಲ್ಲಿ ಮತ್ತೆ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿದೆ. ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಗೆಲುವಿನ ಸಂಭ್ರಮ ಆಚರಿಸಿದ  ಟೀಂ ಇಂಡಿಯಾ ಇದೀಗ ಸೂಪರ್ 4 ಹಂತದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ. ಇಲ್ಲಿದೆ ಟೀಂ ಇಂಡಿಯಾ ಆಡೋ ಹನ್ನೊಂದರ ಬಳಗ.

 • Pakistan cricket fans dissatisfied with Rashid khan celebration

  SPORTS22, Sep 2018, 4:27 PM IST

  ರಶೀದ್ ಖಾನ್‌ಗೆ ಟ್ವಿಟರ್‌ನಲ್ಲಿ ಪಾಕ್ ಅಭಿಮಾನಿಗಳಿಂದ ಪಾಠ!

  ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್‌ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಫ್ಘಾನ್ ಸ್ಪಿನ್ನರ್ ವಿರುದ್ಧ ಪಾಕ್ ಅಭಿಮಾನಿಗಳು ತಿರುಗಿಬಿದಿದ್ದೇಕೆ? ಇಲ್ಲಿದೆ
   

 • Asia Cup Cricket 2018 ICC charges Hasan Ali Asghar Afghan and Rashid Khan for breaching the Code of Conduct

  CRICKET22, Sep 2018, 4:01 PM IST

  ಏಷ್ಯಾಕಪ್ 2018: ರಶೀದ್’ಗೆ ದಂಡದ ಬರೆ ಹಾಕಿದ ಐಸಿಸಿ..!

  ಹಸನ್ ಅಲಿ ಹಾಗೂ ಅಸ್ಗರ್ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.1.1[ಕ್ರೀಡಾ ಸ್ಫೂರ್ತಿಗೆ ಧಕ್ಕೆ]ಅನ್ನು ಉಲ್ಲಂಘಿಸಿದ್ದರೆ, ರಶೀದ್ ಆರ್ಟಿಕಲ್ 2.1.7[ಅಸಭ್ಯ ಭಾಷೆ, ಎದುರಾಳಿ ಬ್ಯಾಟ್ಸ್’ಮನ್’ನನ್ನು ಕೆರಳಿಸುವಂತ ವರ್ತನೆ] ಉಲ್ಲಂಘಿಸಿದ್ದಾರೆ.

 • Asia Cup Cricket 2018 CSK highlights MS Dhoni smart work after Mumbai Indians praise Rohit Sharma captaincy

  CRICKET22, Sep 2018, 2:30 PM IST

  ಬಾಂಗ್ಲಾ ಬಗ್ಗುಬಡಿದ ಭಾರತ; ಕಿತ್ತಾಡಿಕೊಂಡ ಸಿಎಸ್’ಕೆ-ಮುಂಬೈ ಇಂಡಿಯನ್ಸ್..!

  ನಿನ್ನೆಯಷ್ಟೇ ಮುಕ್ತಾಯವಾದ ಭಾರತ-ಬಾಂಗ್ಲಾದೇಶ ನಡುವಿನ ಸೂಪರ್ 4 ಹಂತದ ಮೊದಲ ಪಂದ್ಯ ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದೆ. ಶಕೀಬ್ ಅಲ್ ಹಸನ್ ಅವರನ್ನು ರವೀಂದ್ರ ಜಡೇಜಾ ಬಲಿ ಪಡೆದಿದ್ದರು. ಅದರ ಕ್ರೆಡಿಟ್ ಅನ್ನು ಉಭಯ ಐಪಿಎಲ್ ಪ್ರಾಂಚೈಸಿಗಳು ತಮ್ಮ-ತಮ್ಮ ನಾಯಕರಿಗೆ ನೀಡಿವೆ.

 • Asia Cup Cricket 2018 Bangladesh Add Soumya Sarkar Imrul Kayes To Struggling Asia Cup Squad

  SPORTS22, Sep 2018, 1:37 PM IST

  ಬಾಂಗ್ಲಾ ತಂಡ ಕೂಡಿಕೊಂಡ ಇಬ್ಬರು ಸ್ಟಾರ್ ಬ್ಯಾಟ್ಸ್’ಮನ್’ಗಳು

  ತಮೀಮ್ ಇಕ್ಬಾಲ್ ಗಾಯಗೊಂಡಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದಾದ ಬೆನ್ನಲ್ಲೇ ಬಾಂಗ್ಲಾದೇಶದ ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳು ರನ್ ಕಲೆಹಾಕಲು ಒದ್ದಾಡುತ್ತಿದ್ದಾರೆ. 

 • Asia Cup Cricket 2018 Pakistan beat Afghanistan by three wickets

  CRICKET22, Sep 2018, 1:33 AM IST

  ಆಫ್ಘಾನ್’ಗೆ ಸೋಲಿನ ರುಚಿ ತೋರಿಸಿದ ಪಾಕ್

  ಆಫ್ಘಾನಿಸ್ತಾನ ನೀಡಿದ್ದ 258 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ್ದ ಪಾಕ್ ಆರಂಭದಲ್ಲೇ ಫಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಆದರೆ ಆಬಳಿಕ ಎರಡನೇ ವಿಕೆಟ್’ಗೆ ಜತೆಯಾದ ಇಮಾಮ್ ಉಲ್ ಹಕ್ ಹಾಗೂ ಬಾಬರ್ ಅಜಂ ಜೋಡಿ 154 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಇಮಾಮ್ 80 ರನ್ ಸಿಡಿಸಿದರೆ, ಬಾಬರ್ 66 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

 • Asia Cup Cricket 2018 Rohit Sharma powers India to 7 wicket win

  CRICKET21, Sep 2018, 11:48 PM IST

  ಅನಾಯಾಸವಾಗಿ ಬಾಂಗ್ಲಾವನ್ನು ಬಡಿದ ಟೀಂ ಇಂಡಿಯಾ

  ದುಬೈನ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಕೇವಲ 173 ರನ್’ಗಳಿಗೆ ನಿಯಂತ್ರಿಸಿದ್ದ ಭಾರತ, ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಹಾಗೂ ಧೋನಿಯ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸುಲಭವಾಗಿ ಗೆಲುವಿನ ದಡ ಸೇರಿತು.

 • Asia Cup Cricket 2018 Afghanistan Set 258 Runs Target to Pakistan

  CRICKET21, Sep 2018, 9:18 PM IST

  ಪಾಕಿಸ್ತಾನಕ್ಕೆ ಸವಾಲಿನ ಗುರಿ ನೀಡಿದ ಆಫ್ಘನ್..!

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಮೊದಲ ಹತ್ತು ಓವರ್’ಗಳಲ್ಲಿ ಆರಂಭಿಕ ಬ್ಯಾಟ್ಸ್’ಮನ್’ಗಳಿಬ್ಬರು ಪೆವಿಲಿಯನ್ ಸೇರಿದ್ದರು. 

 • Asia Cup Cricket 2018 Jadeja pacers help India bowl Bangladesh out for 173

  CRICKET21, Sep 2018, 8:54 PM IST

  ಟೀಂ ಇಂಡಿಯಾ ಗೆಲ್ಲಲು 174 ರನ್ ಟಾರ್ಗೆಟ್

  ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ, ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ 20 ರನ್’ಗಳಾಗುವಷ್ಟರಲ್ಲೇ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು.

 • Asia Cup Cricket 2018 Bangladesh Lose Both Openers Early Against India

  CRICKET21, Sep 2018, 5:48 PM IST

  ಏಷ್ಯಾಕಪ್: 6 ಓವರ್’ಗಳೊಳಗೆ ಪೆವಿಲಿಯನ್ ಸೇರಿದ ಬಾಂಗ್ಲಾ ಆರಂಭಿಕರು

  ಭಾರತ-ಬಾಂಗ್ಲಾದೇಶ ನಡುವಿನ ಸೂಪರ್ 4 ಹಂತದ ಪಂದ್ಯದಲ್ಲಿ ಮೊದಲ ಆರು ಓವರ್ ಮುಕ್ತಾಯವಾಗುವ ಮುನ್ನ ಬಾಂಗ್ಲಾದೇಶದ ಆರಂಭಿಕರಾದ ಲಿಟನ್ ದಾಸ್ ಹಾಗೂ ನಜ್ಮುಲ್ ಹುಸೇನ್ ತಲಾ 7 ರನ್ ಬಾರಿಸಿ ಕ್ರಮವಾಗಿ ಭುವಿ ಹಾಗೂ ಬುಮ್ರಾಗೆ ವಿಕೆಟ್ ಒಪ್ಪಿಸಿದ್ದಾರೆ.

 • Asia Cup Cricket 2018 Pakistani fan sings Indian National Anthem ahead of Indo Pak clash

  CRICKET21, Sep 2018, 5:24 PM IST

  ಭಾರತದ ರಾಷ್ಟ್ರಗೀತೆ ಹಾಡಿದ ಪಾಕ್ ಅಭಿಮಾನಿ..! ವಿಡಿಯೋ ವೈರಲ್

  ಯುಎಇ[ಯುನೈಟೆಡ್ ಅರಬ್ ಎಮಿರಾಯಟ್ಸ್]ನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಅದರಲ್ಲೂ 2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದ ಪಾಕಿಸ್ತಾನ ವಿರುದ್ಧ ಸೇಡಿನ ಪಂದ್ಯವಾಗಬಹುದು ಎಂದು ಬಹುತೇಕ ಕ್ರೀಡಾ ಪಂಡಿತರು ವಿಶ್ಲೇಷಿಸಿದ್ದರು. 

 • Asia Cup Cricket 2018 Team India Won the toss choose to bowling

  CRICKET21, Sep 2018, 4:50 PM IST

  ಏಷ್ಯಾಕಪ್ 2018 ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

  ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳಿಗೆ ಚಾಲನೆ ದೊರಕಿದ್ದು, ಭಾರತ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದ್ದರೆ, ಬಾಂಗ್ಲಾದೇಶ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. 

 • Asia Cup Cricket 2018: Bangladesh and India fight today

  CRICKET21, Sep 2018, 11:25 AM IST

  ಏಷ್ಯಾಕಪ್: ಇಂದು ಭಾರತ-ಬಾಂಗ್ಲಾ ಕಾದಾಟ

  ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್​ ಭಾರತ, 4ರ ಘಟ್ಟಕ್ಕೆ ಎಂಟ್ರಿಕೊಟ್ಟಿದೆ. 4ರ ಘಟ್ಟದ ಮೊದಲ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ಬಾಂಗ್ಲದೇಶವನ್ನ ಎದುರಿಸಲಿದೆ.

 • Asia Cup cricket Birthday Boy Rashid Khan Hits half century against Bangladesh

  SPORTS20, Sep 2018, 10:22 PM IST

  ಏಷ್ಯಾಕಪ್ 2018: ಅರ್ಧಶತಕ ಸಿಡಿಸಿದ ಬರ್ತ್ ಡೇ ಬಾಯ್ ರಶೀದ್ ಖಾನ್

  ಬಾಂಗ್ಲಾದೇಶ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ತಮ್ಮ ಹುಟ್ಟು ಹಬ್ಬವನ್ನ ಸ್ಮರಣೀಯವಾಗಿಸಿದ್ದಾರೆ. ಯುವ ಸ್ಪಿನ್ನರ್ ಆರ್ಭಟ ಹೇಗಿತ್ತು? ಇಲ್ಲಿದೆ ಹೈಲೈಟ್ಸ್.