Search results - 105 Results
 • Virat Anushka

  Cine World12, Nov 2018, 5:11 PM IST

  ಕ್ಯಾಪ್ಟನ್ ಕೊಹ್ಲಿಗೇ ಅವಾಜ್ ಹಾಕಿದಳಾ ಹೆಂಡತಿ ಅನುಷ್ಕಾ?

  ನವೆಂಬರ್ 5 ರಂದು ಕೊಹ್ಲಿ ತನ್ನ ಹೆಂಡತಿ ಅನುಷ್ಕಾ ಶರ್ಮಾ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಹಾಗೂ ತಡರಾತ್ರಿ ದೆಹಲಿಯಿಂದ ಮುಂಬೈಗೆ ಹಿಂತಿರುಗಿದ್ದಾರೆ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಮೈದಾನದಲ್ಲಿ ವಿರಾಟ ರೂಪ ತಾಳುವ ಕೊಹ್ಲಿಯು ತನ್ನ ಹೆಂಡತಿ ಎದುರು ಅದೆಷ್ಟು ಸೈಲೆಂಟ್ ಆಗಿರುತ್ತಾರೆ ಎಂಬುವುದು ವಿಡಿಯೋದಲ್ಲಿರುವ ದೃಶ್ಯಗಳೇ ತಿಳಿಸಿಕೊಡುತ್ತವೆ.

 • Virat Anushka

  SPORTS7, Nov 2018, 9:05 PM IST

  ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮನೆಯಲ್ಲಿ ದೀಪಾವಳಿ ಸಂಭ್ರಮ!

  ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮನೆಯಲ್ಲಿ ದೀಪಾವಳಿ ಸಂಭ್ರಮ. ಇದೇ ಸಂತಸದ ಸಮಯದಲ್ಲಿ ವಿರುಷ್ಕಾ ಜೋಡಿ ಎಲ್ಲರಿಗೂ ದೀಪಾವಳಿ ಶುಭಾಶಯ ಕೋರಿದ್ದಾರೆ. 

 • Virat Kohli and Anushka Sharma

  SPORTS5, Nov 2018, 4:53 PM IST

  ಡೆಹಾರಡೂನ್‌ನಲ್ಲಿ ವಿರಾಟ್ ಕೊಹ್ಲಿ ಬರ್ತ್‌ಡೇ ಸಂಭ್ರಮ ಹೇಗಿದೆ?

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 30ನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಉತ್ತರಖಂಡದ ಡೆಹ್ರಡೂನ್‌ನಲ್ಲಿ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಬರ್ತ್‌ಡೆ ಸೆಲೆಬ್ರೇಟ್ ಮಾಡಿದ್ದಾರೆ. ಮದುವೆಯಾದ ಬಳಿಕ  ಮೊದಲ ಬಾರಿಗೆ ಪತ್ನಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.  ಹೇಗಿದೆ ಸಂಭ್ರಮ? ಇಲ್ಲಿದೆ ನೋಡಿ.
   

 • Anushka sharma Kohli

  SPORTS5, Nov 2018, 2:03 PM IST

  ಕೊಹ್ಲಿ ಬರ್ತ್‌ಡೇ-ದೇವರಿಗೆ ಧನ್ಯವಾದ ಅರ್ಪಿಸಿದ ಅನುಷ್ಕಾ ಶರ್ಮಾ!

  ವಿರಾಟ್ ಕೊಹ್ಲಿ ಬರ್ತ್‌ಡೇ ಆಚರಣೆ ಬಳಿಕ ಪತ್ನಿ ಅನುಷ್ಕಾ ಶರ್ಮಾ ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.  ಟ್ವೀಟ್‌ ಮೂಲಕ ಅನುಷ್ಕಾ ಸಂತಸ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅನುಷ್ಕಾ ಟ್ವೀಟ್ ಮೂಲಕ ಹೇಳಿದ್ದೇನು? ಇಲ್ಲಿದೆ ವಿವರ.

 • Virat Kohli Birthday

  SPORTS5, Nov 2018, 10:59 AM IST

  ವಿರಾಟ್ ಕೊಹ್ಲಿ ಬರ್ತ್‌ಡೇ-ಟ್ವಿಟರ್‌ನಲ್ಲಿ ದಿಗ್ಗಜರ ಶುಭಾಶಯ!

  30ನೇ ವರ್ಷದ ಹುಟ್ಟ ಹಬ್ಬ ಆಚರಿಸಿಕೊಳ್ಳುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ದಿಗ್ಗಜ ಕ್ರಿಕೆಟಿಗರು, ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. 
   

 • Virat Kohli and Anushka Sharma

  SPORTS5, Nov 2018, 9:03 AM IST

  ವಿರಾಟ್ ಕೊಹ್ಲಿಗಿಂದು ಬರ್ತ್‌ಡೇ ಸಂಭ್ರಮ-ಹರಿದ್ವಾರದಲ್ಲಿ ಆಚರಣೆ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ಪತ್ನಿ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

 • CRICKET8, Oct 2018, 8:42 PM IST

  ಅಮ್ಮಾವ್ರ ಗಂಡನಾದ್ರಾ ವಿರಾಟ್ ಕೊಹ್ಲಿ..?

  ಅಮ್ಮಾವ್ರ ಗಂಡನಾದ್ರಾ ವಿರಾಟ್ ಕೊಹ್ಲಿ..?. ಧವನ್ ವಿಂಡೀಸ್ ಸರಣಿಯಿಂದ ಕಿಕೌಟ್ ಆಗಲು ಅನುಷ್ಕಾ ಕಾರಣ. ಕೊಹ್ಲಿ ಪಡೆಯನ್ನು ಕಂಟ್ರೋಲ್ ಮಾಡ್ತಿರುವ ಅನುಷ್ಕಾ ಟೀಂ ಇಂಡಿಯಾದಲ್ಲಿ ಅನುಷ್ಕಾ ದರ್ಬಾರ್ 

 • SPORTS8, Oct 2018, 9:48 AM IST

  ವಿದೇಶಿ ಪ್ರವಾಸದಲ್ಲಿ ಪತ್ನಿಯರ ಉಪಸ್ಥಿತಿ-ವಿರಾಟ್ ಕೊಹ್ಲಿಗೆ ಹಿನ್ನಡೆ!

  ವಿದೇಶಿ ಪ್ರವಾಸದಲ್ಲಿ ಪತ್ನಿಯರು ಜೊತೆಗಿರಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದ್ದ ನಾಯಕ ವಿರಾಟ್ ಕೊಹ್ಲಿಗೆ ಹಿನ್ನೆಡೆಯಾಗಿದೆ. ವಿರಾಟ್ ಕೊಹ್ಲಿ ಮನವಿಗೆ ಬಿಸಿಸಿಐ ನೀಡಿದ ಉತ್ತರವೇನು?

 • CRICKET7, Oct 2018, 4:32 PM IST

  ವಿದೇಶಿ ಪ್ರವಾಸಕ್ಕೆ ಪತ್ನಿ ಜತೆಗಿರಬೇಕು: ಕೊಹ್ಲಿ ಮನವಿಗೆ ಟ್ವಿಟರಿಗರ ಕ್ಲಾಸ್..!

  ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಪ್ರದರ್ಶನ ತೋರಿ ವ್ಯಾಪಕ ಟೀಕೆಗೆ ಟೀಂ ಇಂಡಿಯಾ ಕ್ರಿಕೆಟಿಗರು ಗುರಿಯಾಗಿದ್ದರು. ಅದರಲ್ಲೂ ಲಂಡನ್ ಹೈಕಮಿಷನ್ ಕಚೇರಿಯಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿದ್ದು ಕೂಡಾ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಇದೀಗ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

 • Anushka-Ayesha

  SPORTS4, Oct 2018, 9:18 PM IST

  ಟೀಂ ಇಂಡಿಯಾ ಆಯ್ಕೆ ವಿಚಾರ-ಅನುಷ್ಕಾ ಜೊತೆ ಮಾತು ಬಿಟ್ಟ ಧವನ್ ಪತ್ನಿ?

  ವೆಸ್ಟ್ಇಂಡೀಸ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ವಿಚಾರ ಇದೀಗ ಹಲವು ತಿರುವು ಪಡೆದುಕೊಳ್ಳುತ್ತಿದೆ. ಆಯ್ಕೆಯಿಂದ ಮುನಿಸಿಕೊಂಡಿರುವ ಶಿಖರ್ ಧವನ್ ಪತ್ನಿ, ನಾಯಕ ವಿರಾಟ್ ಕೊಹ್ಲಿ ಪತ್ನಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಅನ್ನೋ ವರದಿಗಳು ಹೊರಬಿದ್ದಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. 

 • Anushka sharma Kohli

  SPORTS28, Sep 2018, 6:11 PM IST

  ವಿಶ್ರಾಂತಿ ಸಮಯದಲ್ಲಿ ನಾಯಕ ವಿರಾಟ್ ಕೊಹ್ಲಿ ವೇಳಾಪಟ್ಟಿ ಹೇಗಿದೆ?

  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಮೂಲ್ಯ ಸಮಯವನ್ನ ಉಪಯುಕ್ತವಾಗಿ ಕಳೆದಿದ್ದಾರೆ. ಇದೇ ವೇಳೆ ಕೊಹ್ಲಿ ಭಾರತದ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ  ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ್ರು. ಇಷ್ಟೇ ಅಲ್ಲ, ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಜೊತೆ ಕಾಲ ಕಳೆದಿದ್ದಾರೆ. ಇದೆಲ್ಲದರ ನಡುವೆ ಕೊಹ್ಲಿ ಜಾಹೀರಾತು ಶೂಟಿಂಗ್ ಕೂಡ ಮುಗಿಸಿದ್ದಾರೆ.

 • Sha Rukh Khan

  Cine World27, Sep 2018, 4:58 PM IST

  ಶಾರೂಕ್ ಕಂಡ್ರೆ ಈ ನಟಿಗೆ ಭಯವಂತೆ!

  ಶಾರೂಕ್ ಜೊತೆ ಮಾತನಾಡಲು ಅನುಷ್ಕಾ ಶರ್ಮಾಗೆ ಸ್ವಲ್ಪ ಭಯವಂತೆ! ‘ರಬ್ ನೇ ಬನಾದಿ ಜೋಡಿ’ ಚಿತ್ರದಲ್ಲಿ ಒಟ್ಟಿಗೆ ನಟಿಸು ವಾಗ ಅನುಷ್ಕಾ ಬಾಯಿ ತಪ್ಪಿ ಹೆದರಿಕೆಯಿಂದ ಏನೇನೋ ಹೇಳಿ, ಮತ್ತೆ ನಾನ್ಯಾಕೆ ಹಾಗೆ ಹೇಳಿದೆ, ನಾನ್ಯಾಕೆ ಹಾಗೆ ನಡೆದುಕೊಂಡೆ ಎಂದು ಫೀಲ್ ಮಾಡಿಕೊಳ್ಳುತ್ತಿದ್ದರಂತೆ. 

 • TECHNOLOGY6, Sep 2018, 5:50 PM IST

  ಜಾಹೀರಾತಿನಲ್ಲಿ ಅನುಷ್ಕಾ ಶರ್ಮಾ ಎಡವಟ್ಟು-ಟ್ವಿಟರಿಗರಿಂದ ಟ್ರೋಲ್!

  ಆಧುನಿಕ ಯುಗದಲ್ಲಿ ಎಷ್ಟೇ ಅತ್ಯುತಮ ಕೆಲಸ ಮಾಡಿದರೂ ಯಾರು ಗುರುತಿಸಲ್ಲ. ಆದರೆ ಒಂದು ಸಣ್ಣ ಎಡವಟ್ಟು ಮಾತ್ರ ಕ್ಷಣಾರ್ಧದಲ್ಲೇ ಇಡೀ ವಿಶ್ವದಲ್ಲೇ ಸುದ್ದಿಯಾಗುತ್ತೆ. ಇದೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಇದೇ ರೀತಿ ಸಣ್ಣ ತಪ್ಪು ಮಾಡಿದ್ದಾರೆ. ಅದನ್ನ ಟ್ವಿಟರಿಗರು ಕಂಡು ಹಿಡಿದಿದ್ದಾರೆ.

 • SPORTS6, Sep 2018, 2:40 PM IST

  ಪತಿ ವಿರಾಟ್ ಕೊಹ್ಲಿ ಕುರಿತು ಮನ ಬಿಚ್ಚಿ ಮಾತನಾಡಿದ ಅನುಷ್ಕಾ!

  ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸುಯಿ ಧಾಗ್ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅನುಷ್ಕಾ ಪ್ರತಿ ಪ್ರಮೋಶನ್ ವೇಳೆಯೂ ಅಭಿಮಾನಿಗಳ ಪ್ರಶ್ನೆ ಒಂದೇ ಅದು ವಿರಾಟ್ ಕೊಹ್ಲಿ. ಪ್ರಶ್ನೆಗಳ ಮೇಲಿನ ಪ್ರಶ್ನೆಗೆ ಅನುಷ್ಕಾ ಕೊನೆಗೂ ಮನ ಬಿಚ್ಚಿ ಮಾತನಾಡಿದ್ದಾರೆ.

 • Anushka sharma Kohli

  SPORTS3, Sep 2018, 12:20 PM IST

  ಕೊಹ್ಲಿ ಹೆಸರು ಕೂಗಿದಾಗ ನಾಚಿ ನೀರಾದ ಅನುಷ್ಕಾ

  ಸುಯಿ ಧಾಗ್ ಚಿತ್ರದ ಪ್ರಮೋಶನ್‌ಗಾಗಿ ಸ್ಟೇಜ್ ಮೇಲೆ ಬಂದ  ನಟಿ ಅನುಷ್ಕಾ ಶರ್ಮಾಗೆ, ಅಭಿಮಾನಿಗಳು ಕೊಹ್ಲಿ ಕೊಹ್ಲಿ ಎಂದು ಕೂಗಿ ಮಾತನಾಡಲು ಅವಕಾಶವೇ ನೀಡಲಿಲ್ಲ. ಅಭಿಮಾನಿಗಳ ಕೂಗಿಗೆ ಅನುಷ್ಕಾ ಹೇಳಿದ್ದೇನು? ಇಲ್ಲಿದೆ.