Search results - 233 Results
 • Sumalatha recalls her love story with Ambareesh

  Sandalwood10, Dec 2018, 4:42 PM IST

  ಸುಮಲತಾ ಮೇಲೆ ಅಂಬಿಗೆ ಲವ್ವಾಗಿದ್ದು ಹೇಗೆ ಗೊತ್ತಾ?

  ಮಂಡ್ಯದ ಗಂಡು, ರೆಬೆಲ್ ಸ್ಟಾರ್, ಚಿತ್ರರಂಗದ ಯಜಮಾನ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಂಡಿದ್ದ ಅಂಬರೀಶ್ ಇನ್ನು ನೆನಪು ಮಾತ್ರ. ಆದರೆ ಇವರ ವ್ಯಕ್ತಿತ್ವ, ಕೆಲಸ, ಸಹಾಯ ಎಲ್ಲರೂ ಜನಮಾನಸದಲ್ಲಿ ಉಳಿದಿದೆ. ಅಪಾರ ಅಭಿಮಾನಿಗಳನ್ನು, ಅಪಾರ ಮಂದಿಯ ಪ್ರೀತಿ ಗಳಿಸಿದ ಜಲೀಲ ಇವರು. ಅವರ ದಾಂಪತ್ಯವೂ ಕೂಡಾ ಆದರ್ಶ ಪ್ರಾಯ. ಅಂಬಿ- ಸುಮಲತಾ ಭೇಟಿ ಹೇಗಾಯ್ತು? ಪ್ರಪೋಸ್ ಮಾಡಿದ್ದು ಯಾರು? ಇಲ್ಲಿದೆ ಇಂಟರೆಸ್ಟಿಂಗ್ ಲವ್ ಸ್ಟೋರಿ. 

 • ಮೊದಲೆಲ್ಲಾ ಮಾತುಕತೆಯೇ ಇರಲಿಲ್ಲವಂತೆ. ಆಗ ಅಂಬರೀಶ್ ಬೆಂಗಳೂರಿನಲ್ಲಿ ಇದ್ದರೆ, ಸುಮಲತಾ ಚೆನ್ನೈನಲ್ಲಿದ್ದರು.

  Sandalwood10, Dec 2018, 1:37 PM IST

  ಸುಮಲತಾಗೆ ಮೈಕಲ್‌ ಜಾಕ್ಸನ್ ಹಾಡು: ಅಂಬಿ ಕಳುಹಿಸಿದ್ದಾ?

  ಸುಮಲತಾ ಅಂಬರೀಷ್‌ಗೆ ಮೈಕಲ್ ಜ್ಯಾಕ್ಸನ್ ಹಾಡು ಕಳುಹಿಸಿದವರಾರು? ಈ ಹಾಡು ಅಂಬಿ ತನಗಾಗಿಯೇ ಕಳಿಸಂಗಿದೆ ಎಂದು ಭಾವುಕರಾದ ಮಡದಿ ಸುಮಲತಾ

 • Sumalatha

  NEWS9, Dec 2018, 9:01 AM IST

  ಅಂಬಿ ತವರಿಗೆ ತೆರಳಿದ ಸುಮಲತಾ

  ಸುಮಲತಾ ಅಂಬರೀಶ್ ತಮ್ಮ ವಿವಾಹ ವಾರ್ಷಿಕೋತ್ಸವ ಸಲುವಾಗಿ ಅಂಬರೀಶ್ ಅವರ ತವರಾದ ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಗೆ ಭೇಟಿ ನೀಡಿದರು. 

 • Sumalatha ambareesh 27th wedding anniversary

  Sandalwood8, Dec 2018, 12:20 PM IST

  27ನೇ ಮದುವೆ ವಾರ್ಷಿಕೋತ್ಸವ: ಅಂಬಿ ನೆನಪಲ್ಲಿ ಮಡದಿ

  ಬೆಲ್ ಸ್ಟಾರ್ ಅಂಬರೀಷ್ ಇದ್ದಿದ್ದರೆ ಸುಮಲತಾರೊಂದಿಗೆ ಇಂದು (ಡಿ.8) ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಪ್ರೀತಿ, ಪ್ರೇಮವನ್ನು ಸಂಪೂರ್ಣ ಧಾರೆ ಎರೆದು, ಸ್ನೇಹಿತನಂತಿದ್ದ ಪತಿಯಿಲ್ಲದ ನೋವನ್ನು ಮಡದಿ ಹಂಚಿಕೊಂಡಿದ್ದು ಹೀಗೆ. 

 • ತೊಟ್ಟಿಲಿಗೆ ಹಚ್ಚಲಾಗುವ ಬಣ್ಣವೂ ನೂರು ವರ್ಷಗಳ ಕಾಲ ಹೋಗುವುದಿಲ್ಲ. ಈ ಎಲ್ಲ ವಿಶೇಷತೆಗಳನ್ನು ಒಳಗೊಂಡಿರುವ ತೊಟ್ಟಿಲುಗಳಿಗೆ ದೇಶ-ವಿದೇಶದಿಂದಲೂ ಬಾರಿ ಬೇಡಿಕೆ ಬಂದಿದೆ.

  News7, Dec 2018, 5:42 PM IST

  ಯಶ್ ಮಗಳಿಗೆ ಅಂಬಿ ಕೊಟ್ಟ ತೊಟ್ಟಿಲಿನ ವಿಶೇಷತೆಗಳೇನು ಗೊತ್ತಾ?

  ಕಲಿಯುಗ ಕರ್ಣ ಡಾ. ಅಂಬರೀಶ್ ಮಗನಂತಿರೋ ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳಿಗೆ ಉಡುಗೊರೆಯಾಗಿ ತೊಟ್ಟಿಲು ನೀಡಲು ಅಂಬಿ ಬಯಸಿದ್ದರು. ತಮ್ಮ ಆಪ್ತನಿಗೆ ಖುದ್ದು ಕರೆಮಾಡಿ ತೊಟ್ಟಿಲು ತಯಾರಿಸಲು ಹೇಳಿದ್ದರು. ತೊಟ್ಟಿಲು ಸಿದ್ದವಾಗಿದೆ. ತೊಟ್ಟಿಲಿನ ವಿಶೇಷತೆ ಬಗ್ಗೆ ಇಲ್ಲಿದೆ ವರದಿ. 

 • ಕಲಘಟಗಿಯಲ್ಲಿ ನಿರ್ಮಾಣವಾಗುವ ಈ ತೊಟ್ಟಿಲುಗಳಿಗೆ 600 ವರ್ಷಗಳ ಇತಿಹಾಸವಿದೆ.

  Sandalwood7, Dec 2018, 5:22 PM IST

  ಅಂಬಿ ಕೊಟ್ಟ ಈ ತೊಟ್ಟಿಲಲ್ಲೇ ಯಶ್ ಮಗಳು ಬೆಳೆಯುತ್ತಾಳೆ; ಇಲ್ಲಿದೆ ಫೋಟೋ

  ಯಶ್ ಮಗುವಿಗೆ ಉಡುಗೊರೆ ನೀಡಬೇಕೆಂದು ತೊಟ್ಟಿಲನ್ನು ಬುಕ್ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಅದನ್ನು ಕೊಡುವುದಕ್ಕೆ ಅವರೇ ಇಲ್ಲ. ಅಂಬಿ ಮೊಬೈಲ್‌ಗೆ ಬಂದ ಮೆಸೇಜನ್ನು ನೋಡಿ ಸುಮಲತಾ ಯಶ್ ಗೆ ಕಾಲ್ ಮಾಡಿ ವಿಚಾರ ತಿಳಿಸಿದ್ದಾರೆ. ತೊಟ್ಟಿಲಿನ ಫೋಟೋಗಳು ಇಲ್ಲಿವೆ  ನೋಡಿ  

 • Ambi_HDK

  state7, Dec 2018, 1:55 PM IST

  ’ನಟರ ಸ್ಮಾರಕ ನಿರ್ಮಿಸಲು ಸಿಎಂ ಬಳಿ ಹಣವಿದೆ, ರೈತರಿಗಾಗಿ ದುಡ್ಡಿಲ್ಲವೇ?'

  ಸ್ಮಾರಕ ವಿವಾದ ಕರ್ನಾಟಕ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಬೆನ್ನು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಅಂಬಿ ನಿಧನದ ಬೆನ್ನಲ್ಲೇ ವಿಷ್ಟಣುವರ್ಧನ್ ಸ್ಮಾರಕ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ವಿವಾದ ಶಾಂತಗೊಳ್ಳುವ ಮೊದಲೇ ಇದೀಗ ಸಿಎಂ ಕುಮಾರಸ್ವಾಮಿ ರೈತರ ಆಕ್ರೋಶ ಎದುರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

 • Yash baby cradle

  Sandalwood7, Dec 2018, 11:42 AM IST

  ಯಶ್ ಮಗಳಿಗೆ ತಲುಪಿತು ಅಂಬಿ ಗಿಫ್ಟ್!

  ಯಶ್ ಮಗುವಿಗಾಗಿ ತೊಟ್ಟಿಲನ್ನು ಬುಕ್ ಮಾಡಿದ್ದರು ಅಂಬರೀಶ್. ಆದರೆ ಅದನ್ನು ಕೊಡುವುದಕ್ಕೆ ಅವರೇ ಇಲ್ಲ. ಅಂಬಿ ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಯಶ್ ಗೆ ಕಾಲ್ ಮಾಡಿ ತಿಳಿಸಿದ್ದಾರೆ ಸುಮಲತಾ. 

 • Ambareesh

  NEWS6, Dec 2018, 9:12 AM IST

  ಅಂಬಿ ವೈಕುಂಠ ಸಮಾರಾಧನೆ : ಆಗಮಿಸಿದ್ದ ಅಭಿಮಾನಿಗಳೆಷ್ಟು..?

  ಬುಧವಾರ ಹಿರಿಯ ನಟ ದಿವಂಗತ ಅಂಬರೀಶ್ ಅವರ ವೈಕುಂಠ ಸಮಾರಾಧನೆ ನಡೆದಿದ್ದು ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ  ಅಭಿಮಾನಿಗಳು ಆಗಮಿಸಿದ್ದರು. 

 • ambareesh

  NEWS5, Dec 2018, 6:27 PM IST

  ರಾಜ್ಯದಲ್ಲಿ ದೋಸ್ತಿ, ಮಂಡ್ಯದಲ್ಲಿ ಕುಸ್ತಿ... ಅಂಬಿ ಇಲ್ಲವಾದ ಮೇಲೆ ಎಲ್ಲ ಅಯೋಮಯ!

  ಒಂದು ಕಡೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಚಿವ ಸಂಪುಟ ವಿಸ್ತರಣೆ ತಲೆನೋವು ತಂದಿದ್ದರೆ ಇನ್ನೊಂದು ಕಡೆ ಮಂಡ್ಯದಲ್ಲಿ ನಡೆಯುತ್ತಿರುವ ಆಂತರಿಕ ರಾಜಕಾರಣದ ಬೆಳವಣಿಗೆಗಳನ್ನು ಹೇಗೆ ನಿಯಂತ್ರಣ ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ.  ಮಂಡ್ಯದ ನಾಯಕ ಅಂಬರೀಶ್ ಸಹ ನಿಧನರಾಗಿದ್ದು ರಾಜಕಾರಣದ ನಿರ್ವಾತ ಸ್ಥಿತಿ ತಂದಿದೆ. ಅಂಬರೀಶ್ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಬ್ಬರಿಗೂ ಆಪ್ತರಾಗಿದ್ದರು.

 • Ambarish

  News4, Dec 2018, 3:37 PM IST

  ಭಕ್ತಿ-ಭಾವದಿಂದ ಈ ಬಸವಪ್ಪನಿಗೆ ನಡೆದುಕೊಳ್ಳುತ್ತಿದ್ದರು ಅಂಬಿ!

  ಇಲ್ಲಿರುವ ಬಸವಣ್ಣ ಇಡೀ ಊರಿಗೆ ಆರಾಧ್ಯ ದೈವ. ಸುತ್ತಮುತ್ತ ಊರಿನ ನ್ಯಾಯತೀರ್ಮಾನ ಮಾಡುವ ನ್ಯಾಯಾಧೀಶ. ತಪ್ಪು ಮಾಡಿದವರನ್ನು ಹುಡುಕಿ ಹೋಗಿ ಶಿಕ್ಷೆ ಕೊಡುತ್ತಾನೆ. ಅಂತಹ ಬಸವಣ್ಣನಿಗೆ ಭಕ್ತಿ ಹಾಗೂ ಶ್ರದ್ದೆಯಿಂದ ನಡೆದುಕೊಳ್ಳುತ್ತಿದ್ದರು ಅಂಬಿ. ಅಂಬಿ ನಂಬುವ ಬಸವಪ್ಪನ ಕಥೆ ಇಲ್ಲಿದೆ ನೋಡಿ. 

 • modi- ambareesh

  News3, Dec 2018, 1:59 PM IST

  ಅಂಬಿ ಸಾವಿಗೆ ಸಂತಾಪ ಸೂಚಿಸಿದ ಮೋದಿಗೆ ಕೃತಜ್ಞತೆ ಸಲ್ಲಿಸಿದ ಸುಮಲತಾ

  ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಅವರ ಸಾವು ಇನ್ನೂ ಅರಗಿಸಿಕೊಳ್ಳಲಾಗದ ಕಹಿ ಸತ್ಯ. ಇಡೀ ದೇಶವೇ ಮುಮ್ಮಲ ಮರುಗಿದೆ. ಅಗಲಿದ ನಾಯಕನನ್ನು ನೆನೆದು ಕಣ್ಣೀರಿಟ್ಟಿದ್ದಾರೆ ಅಭಿಮಾನಿಗಳು. ಲಕ್ಷಾಂತರ ಮಂದಿ ಅಂತಿಮ ದರ್ಶನ ಪಡೆದಿದ್ದಾರೆ. ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಸಂತಾಪ ಸೂಚಿಸಿದ್ದಾರೆ. 

 • sandalwood stars

  Sandalwood3, Dec 2018, 12:38 PM IST

  ಸ್ಯಾಂಡಲ್‌ವುಡ್‌ನ ಭವಿಷ್ಯದ ನಾಯಕರಿವರು!

  ಅಭಿಷೇಕ್ ಅಂಬರೀಶ್,ಧಿರೇನ್ ರಾಮ್ ಕುಮಾರ್ ಹಾಗೂ ನಿಖಿಲ್ ಕುಮಾರಸ್ವಾಮಿ ಕನ್ನಡದ ಭರವಸೆಯ ಪ್ರತಿಭೆಗಳು. ಫ್ಯಾಮಿಲಿ ಬ್ಯಾಕ್ ಗ್ರೌಂಡ್, ಗಾಡ್ ಫಾದರ್ ಇದ್ದಾರೆ. ಇಲ್ಲಿ ನೆಲೆ ನಿಲ್ಲುವುದು ದೊಡ್ಡ ವಿಚಾರವೇನಲ್ಲ. ಈ ಮೂವರು ನಟರು ಸಿನಿಮಾಗೆ ಪ್ರವೇಶಿಸಿಯಾಗಿದೆ. ಚಿತ್ರಗಳು ರೆಡಿಯಾಗಿವೆ.

 • Bigg Boss

  News2, Dec 2018, 10:22 PM IST

  ಅಂಬಿಗೆ ನಮನ, ನೃತ್ಯ, ಗಾಯನ, ಆನಂದ ಸೀಕ್ರೆಟ್ ರೂಂಗೆ?

  ಬಿಗ್‌ ಬಾಸ್ ಮನೆ ಅಂಬಿ ಮಯವಾಗಿತ್ತು. ಅಗಲಿದ ರೆಬಲ್ ಸ್ಟಾರ್‌ಗೆ ಸ್ಪರ್ಧಿಗಳು ನುಡಿ ನಮನ ಸಲ್ಲಿಸಿದರು.  ಹಾಡು, ಅನುಭವ, ನೃತ್ಯ, ನೆನಪು ಎಲ್ಲವೂ ಇಲ್ಲಿದ್ದವು.

 • Bigg boss

  News2, Dec 2018, 6:28 PM IST

  ಮನೆ ಮಂದಿಗೆ ಬಿಗ್‌ ಶಾಕ್ ಕೊಟ್ಟ ಆ 3 ಸುದ್ದಿಗಳು!

  ಬಿಗ್ ಬಾಸ್ ಮನೆ ಶನಿವಾರದ ಎಪಿಸೋಡ್‌ನಲ್ಲಿ ಅಕ್ಷರಶಃ ಶಾಕ್‌ಗೆ ಒಳಗಾಗಿತ್ತು.  ಇಡೀ ಕರ್ನಾಟಕ ಅನುಭವಿಸಿದ ಆಘಾತವನ್ನು ಮನೆ ಒಂದೆರಡು ದಿನಗಳ ನಂತರ ಅನುಭವಿಸಿತು. ಅಂಬರೀಶ್ ನಿಧನದ ಸುದ್ದಿಯನ್ನು ಅರಗಿಸಿಕೊಳ್ಳಲು ಮನೆ ಸಂಕಟ ಪಡುತ್ತಿದೆ.