Search results - 7 Results
 • Honda Cars company offers free foreign trip to customers

  Automobiles5, Sep 2018, 8:10 PM IST

  ಹೊಂಡಾ ಕಾರು ಖರೀದಿಸಿದರೆ ಲಂಡನ್-ಪ್ಯಾರಿಸ್ ಟ್ರಿಪ್ ಉಚಿತ!

  ಕಾರು ಸಂಸ್ಥೆಗಳು ರಿಯಾತಿಗಳನ್ನ ನೀಡುವುದು ಸಾಮಾನ್ಯ. ಆದರೆ ಇದೀಗ ಹೊಂಡಾ ಕಾರು ಸಂಸ್ಥೆ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಿದೆ. ಹೊಂಡಾ ಕಾರು ಖರೀದಿಸಿದ ಗ್ರಾಹಕರಿಗೆ ಉಚಿತ ಟ್ರಿಪ್ ಆಫರ್ ಕೂಡ ನೀಡಿದೆ.

 • Honda Amaze car created highest sales record in just 3 months

  Automobiles23, Aug 2018, 7:49 PM IST

  3 ತಿಂಗಳಲ್ಲಿ 30ಸಾವಿರ ದಾಟಿತು ಹೊಂಡಾ ಅಮೇಜ್ ಕಾರು ಮಾರಾಟ

  ಹೊಂಡಾ ಅಮೇಜ್ ಕಾರು ಅತ್ಯಲ್ಪ ಅವಧಿಯಲ್ಲಿ ಗರಿಷ್ಠ ಮಾರಾಟವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಂಡ ಅಮೇಜ್ ಕಾರು ಈ ರೀತಿ ಮಾರಾಟದಲ್ಲಿ ದಾಖಲೆ ಬರೆಯಲು ಕಾರಣವೇನು? ಇಲ್ಲಿದೆ ವಿವರ.

 • Controversy about Kerala Flood

  NEWS19, Aug 2018, 7:54 AM IST

  ಕೇರಳ ಪ್ರವಾಹಕ್ಕೆ ಶಬರಿಮಲೆಗೆ ಮಹಿಳೆಯರ ಪ್ರವೇಶ ಕಾರಣ?

  - ಕೇರಳದಲ್ಲಿ ಪ್ರವಾಹ ಉಂಟಾಗಿರುವುದಕ್ಕೂ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೂ ಏನಾದರೂ ಸಂಬಂಧ ಇದೆಯೇ?

  - ಟ್ವಿಟರ್ ನಲ್ಲಿ ಶುರುವಾಗಿದೆ ಹೊಸ ವಾದ 

  - ಅಯ್ಯಪ್ಪ ಸ್ವಾಮಿ ಮುನಿಸಿಕೊಂಡನೇ? 

 • Honda becomes the third largest car seller in India

  Automobiles4, Aug 2018, 9:00 PM IST

  ನೂತನ ಅಮೇಜ್ ಕಾರಿನಿಂದ ಭಾರತದ ಮಾರುಕಟ್ಟೆ ಆಕ್ರಮಿಸಿದ ಹೊಂಡಾ

  ನೂತನ ಹೊಂಡಾ ಅಮೇಜ್ ಕಾರಿನಿಂದ ಭಾರತೀಯ ಹೊಂಡಾ ಕಾರು ಸಂಸ್ಥೆಯ ಅದೃಷ್ಠ ಬದಲಾಗಿದೆ. ಅಷ್ಟಕ್ಕೂ ಅಮೇಜ್‌ ಕಾರಿನಿಂದ ಹೊಂಡಾ ಸಂಸ್ಥೆಯಲ್ಲಾದ ಬದಲಾವಣೆ ಏನು? ಇಲ್ಲಿದೆ.

 • Pakistan cricketer Shoaib Akhtar feels Virat Kohli is the benchmark for all the batsmen

  SPORTS3, Aug 2018, 3:18 PM IST

  ವಿರಾಟ್ ಕೊಹ್ಲಿ ಸೆಂಚುರಿಗೆ ಶೋಯಿಬ್ ಅಕ್ತರ್ ಕ್ಲೀನ್ ಬೋಲ್ಡ್!

  ವಿರಾಟ್ ಕೊಹ್ಲಿಯನ್ನ ಟೀಕಿಸಿದವರಿಗೆ ಪಾಕಿಸ್ತಾನ ಮಾಜಿ ವೇಗಿ ಶೋಯಿಬ್ ಅಕ್ತರ್ ತಕ್ಕ ಉತ್ತರ ನೀಡಿದ್ದಾರೆ. ವಿಶ್ವ ಕ್ರಿಕೆಟ್‌ನ ಬೆಸ್ಟ್ ಬ್ಯಾಟ್ಸ್‌ಮನ್ ಕೊಹ್ಲಿ ಕುರಿತು ಅಕ್ತರ್ ಮಾಡಿರೋ ಟ್ವೀಟ್ ಏನು? ಇಲ್ಲಿದೆ ವಿವರ.

 • Alia Bhatt shares a pic clicked by boyfriend Ranbir Kapoor

  ENTERTAINMENT1, Aug 2018, 9:42 PM IST

  ಅಲೆಲೆ... ಅಲಿಯಾ ಭಟ್ ಈ ಫೋಟೋ ತೆಗೆದವರು ಯಾರು?

  ಬಾಲಿವುಡ್ ಬೆಡಗಿ ಅಲಿಯಾ ಭಟ್ ಮತ್ತೆ ಸುದ್ದಿ ಮಾಡಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿ ತನ್ನ ಹೊಸ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಅವರನ್ನು ಎಳೆದು ತಂದಿದ್ದಾರೆ. ಏನಪ್ಪಾ ಸುದ್ದಿ ಅಂತೀರಾ .. ಮುಂದೆ ನೋಡಿ...

 • Amazement at Vrindavan

  23, Jun 2017, 11:41 PM IST

  ಬೃಂದಾವನದಲ್ಲಿ ನಡೆಯುತ್ತಿದೆ 'ಕಲಿಯುಗ ವಿಸ್ಮಯ'

  ಎಲ್ಲಾ ಗ್ರಹಗಳಿಗಿಂತ ಭೂಮಿಯೇ ಅತ್ಯಂತ ಆಕರ್ಷಕವಾದ ಗ್ರಹವಾಗಿದೆ. ಇಲ್ಲಿ ಮನುಷ್ಯ ವಾಸಿಸೋದಕ್ಕೆ ಬೇಕಾದ ಪರಿಸರವಿದೆ. ಕಣ್ಣು ಕೋರೈಸುವಂಥ ವಾತಾವರಣವಿದೆ. ಅಚ್ಚ ಹಸಿರಿನ ಸಿರಿಯಿಂದ ಅತ್ಯಂತ ಅದ್ಭುತ ಎನಿಸುತ್ತಿದೆ ಈ ಜಗತ್ತು.

  ನೋಡೋದಕ್ಕೆ ಇಷ್ಟೋಂದು ಸುಂದರವಾಗಿ ಕಾಣ್ಸೋ ಈ ಭೂಮಿ, ಸಾಕಷ್ಟು ನಿಗೂಢತೆಗಳನ್ನು ಹೊಂದಿದೆ. ಸಾಕಷ್ಟು ಅಚ್ಚರಿಗಳನ್ನ ಹೊಂದಿದೆ. ಸಾಕಷ್ಟು ವಿಸ್ಮಯಗಳನ್ನ ಹೊಂದಿದೆ. ತನ್ನ ಎದೆಯಾಳದಲ್ಲಿ ಹೇಳಲಾಗದಷ್ಟು ಸತ್ಯಗಳನ್ನು ಹೊಂದಿರೋ ಈ ಭೂಮಿ, ಮೇಲ್ನೋಟಕ್ಕೆ ಮಾತ್ರ ಹಸಿರಿನ ನಗೆ ಬೀರುತ್ತಿದೆ.