Search results - 45 Results
 • Report says Alcohol helps you speak a foreign language better

  LIFESTYLE9, Sep 2018, 11:45 AM IST

  ಫಾರಿನ್ ಭಾಷೆ ಸಲೀಸಾಗಿ ಮಾತಾಡ್ಬೇಕಾ? ಹಾಗಾದ್ರೆ ಕುಡಿಯಿರಿ!

  ಜನರು ಕಡಿಮೆ ಪ್ರಮಾಣದ ಮದ್ಯ ಕುಡಿದಾಗ ಅವರಿಗೆ ತಿಳಿಯದಂತೆ ಸ್ಪಷ್ಟವಾಗಿ ಮಾತನಾಡಬಲ್ಲರು ಎನ್ನಲಾಗಿದೆ. ಕುಡಿದಾಗ ವಿದೇಶಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾರೆ ಎಂದು ವರದಿಯೊಂದು ಹೇಳಿದೆ.  

 • Alcoholic Immersion man Cuts his Penis in Vijayapura

  Vijayapura2, Sep 2018, 9:12 PM IST

  ವಿಜಯಪುರ: ಕುಡಿದ ಮತ್ತಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ

  ಈತನಿಗೆ ಅದು ಏನಾಗಿತ್ತೋ ಗೊತ್ತಿಲ್ಲ. ತಲೆಗೆ ಅಮಲೇರಿತ್ತು. ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಇದೀಗ ಆಸ್ಪತ್ರೆ ಸೇರಿದ್ದಾನೆ.

 • ALCOHOL KILLS 2.8 MILLION WORLDWIDE ANNUALLY

  NEWS24, Aug 2018, 4:21 PM IST

  ಸ್ವಲ್ಪ ಕುಡಿಯೋರಿಗೂ ಕೆಟ್ಟ ಸುದ್ದಿ.. ಈಗಲೇ ಕಲಿರಿ ಬುದ್ಧಿ

  ಗುಂಡಿನ ಮತ್ತೆ ಗಮ್ಮತ್ತು, ಅಳತೆ ಮೀರಿದರೆ ಆಪತ್ತು ಎನ್ನುವ ಗಾದೆ ಬಹಳ ಹಿಂದಿನಿಂದಲೂ ಇದೆ. ಇದು ಸತ್ಯ ಕೂಡಾ. ಈ ಸತ್ಯಕ್ಕೆ ಮತ್ತೊಂದು ಸಂಶೋಧನೆ ಪುರಾವೆ ಒದಗಿಸುತ್ತದೆ.

 • Most expensive alcohol in world that everybody must know

  LIFESTYLE17, Aug 2018, 4:21 PM IST

  ಈ ಮದಿರೆ ಬಲು ಚತುರೆ: ಕಿಕ್ ಏರಕ್ಕೆ 12 ಕೋಟಿ ಬಿಚ್ಬೇಕು!

  ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುವುದು ಎಲ್ಲರಿಗೂ ಗೊತ್ತು. ಅದಕ್ಕೆ ಎಷ್ಟೇ ದುಡ್ಡು ಕೊಟ್ಟಾದರೂ ಮಂದಿ ಕುಡೀತಾರೆ.  ಕಿಕ್ ಕೊಡೋ ಈ ಶೇಂದಿ ಬೆಲೆ ಎಷ್ಟೆಷ್ಟು ಇರುತ್ತೆ ಗೊತ್ತಾ? 

 • Costly Alcohol bottles, condoms and sanitary pads found in Udupi Shirur Krishna Mutt

  NEWS24, Jul 2018, 3:33 PM IST

  ಶೀರೂರು ಶ್ರೀಗಳ ಕೊಠಡಿಯಲ್ಲಿ ಕಾಂಡೋಮ್ಸ್, ಮದ್ಯದ ಬಾಟೆಲ್'ಗಳು ಪತ್ತೆ

  • ಕಾಂಡೋಮ್ ಪ್ಯಾಕೆಟ್ ಗಳು ಮತ್ತು ರಾಶಿ ರಾಶಿ ಮದ್ಯದ ಬಾಟೆಲ್ಸ್ ಪತ್ತೆ
  • ಪೊಲೀಸರ ಶೋಧ ವೇಳೆ ಪತ್ತೆಯಾದ ಬಾಟೆಲ್ ಗಳು ಹಾಗೂ ಕಾಂಡೋಮ್ ಪ್ಯಾಕೆಟ್ ಗಳು
 • Drinking in public in Goa will soon invite heavy fine

  NEWS17, Jul 2018, 5:01 PM IST

  ಕುಡುಕರೇ ಹುಷಾರ್.. ಪಬ್ಲಿಕ್ ಪ್ಲೇಸ್‌ನಲ್ಲಿ ಕುಡಿದ್ರೆ ದಂಡ ಬೀಳುತ್ತೆ!

  ಕುಡುಕರಿಗೆ ಸ್ವರ್ಗ ಅಂತಿದ್ದರೆ ಅದು ಗೋವಾ ಎನ್ನುವ ಮಾತು ಇತ್ತು. ಅಲ್ಲಿಗೆ ಹೋಗಿ ಎಂಜಾಯ್ ಮಾಡಿ ಬಂದವರು ಇದು ಸತ್ಯ ಎಂಬ ಅನುಭವವನ್ನು ಪಡೆದುಕೊಂಡಿದ್ದರು. ಆದರೆ ಕುಡುಕರಿಗೆಲ್ಲ ಗೋವಾ ಸರಕಾರ ಇದೀಗ ದೊಡ್ಡ ಶಾಕ್ ನೀಡಲು ಮುಂದಾಗಿದೆ.

 • Avoid these foods to be young and energetic

  LIFESTYLE15, Jul 2018, 8:47 AM IST

  ಎಂಗ್ ಆ್ಯಂಡ್ ಎನರ್ಜಿಟಿಕ್ ಆಗಿರಲು ಈ ಫುಡ್‌ಗೆ ಬೈ ಹೇಳಿ

  ನಾವು ಯಾವ ರೀತಿಯ ಆಹಾರ ಸೇವನೆ ಮಾಡುತ್ತೇವೆ, ಅದೇ ರೀತಿ ನಮ್ಮ ಅರೋಗ್ಯ ಇರುತ್ತದೆ. ಒಂದೊಂದು ಆಹಾರವು ದೇಹಕ್ಕೆ ಒಂದೊಂದು ಲಾಭ ನೀಡುತ್ತದೆ. ಕೆಲವೊಮ್ಮೆ ನೀವು ಸೇವನೆ ಮಾಡುವ ಆಹಾರಗಳು ನಿಮ್ಮನ್ನು ವಯಸ್ಸಾದವರಂತೆ ಕಾಣುವಂತೆ ಮಾಡುತ್ತದೆ. ನಿಮಗೆ ಹೀಗೆ ಕಾಣೋದು ಇಷ್ಟವಿಲ್ಲ ತಾನೇ? ಹಾಗಿದ್ದರೆ ಇಂದಿನಿಂದಲೇ ಈ ಏಳು ಆಹಾರಗಳ ಸೇವನೆಯನ್ನು ಬಿಡಿ... 

 • Is Karnataka going Punjab way Assembly discusses tackling drug menace in the State

  News13, Jul 2018, 6:05 PM IST

  ಕಳವಳ: ಮಾದಕ ವಸ್ತುಗಳ ಸ್ವರ್ಗವಾಗುತ್ತಿದೆಯೇ ನಮ್ಮ ಚೆಲುವ ಕನ್ನಡನಾಡು?

  ಪಂಜಾಬಿನಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚುತ್ತಿದ್ದು, ದೇಶದೆಲ್ಲೆಡೆ ಈ ಜಾಲ ಹಬ್ಬುತ್ತಿರುವ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಈ ಮಾಫಿಯಾ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿದ್ದು, ಶ್ರೀಗಂಧದ ನಾಡು, ಮಾದಕ ದ್ರವ್ಯಗಳ ಸ್ವರ್ಗವಾಗುತ್ತಿದೆಯೇ ಎಂಬ ಆತಂಕ ಸೃಷ್ಟಿಸುವ ಜತೆಗೆ, ತುಸು ನಿರಾಳೆತೆಯನ್ನು ತಂದಿತು. ಏಕೆ? ಹೇಗೆ?

 • This Devi wants Alcohol and cigarette as Rituals

  NEWS3, Jul 2018, 8:05 PM IST

  ಈ ದೇವಿ ನೈವೇದ್ಯಕ್ಕೆ ಕೇಳೊದು ಮದ್ಯ, ಸಿಗರೇಟ್!

  ಈ ದೇವಿಗೆ ನೈವೇದ್ಯ ಬೇಡವಂತೆ..! 

  ಚೌಡೇಶ್ವರಿ ದೇವಿಗೆ ಬೇಕಂತೆ ಮದ್ಯ, ಸಿಗರೇಟು..!

  ಮದ್ಯ, ಸಿಗರೇಟು ಅರ್ಪಿಸಿದ್ರೆ ಇಷ್ಟಾರ್ಥ ಸಿದ್ಧಿ..! 

  ದೇವಿಗೆ ಮದ್ಯ ಕುಡಿಸಿ ಹರಕೆ ಸಲ್ಲಿಸುವ ಭಕ್ತರು 

  ಪ್ರಸಾದ ರೂಪದಲ್ಲಿ ಮದ್ಯ ಸೇವಿಸುವ ಭಕ್ತರು 
   

 • Clean mobile with alcohol

  LIFESTYLE3, Jul 2018, 12:11 PM IST

  ಮೊಬೈಲ್ ಸ್ವಚ್ಛತೆಗೆ ಆಲ್ಕೋಹಾಲ್

  ಮೊಬೈಲ್ ಇಲ್ಲದೆ ಜೀವನವಿಲ್ಲ., ಜೀವನದಲ್ಲಿ ಮೊಬೈಲ್ ಬಿಟ್ಟರೆ ಮತ್ತೊಂದು ಲೋಕವಿಲ್ಲ ಅನೇಕರಿಗೆ. ಹೊಸ ಮಾಡೆಲ್ ಬಂದರೆ ಸಾಕೆಂದು ಕಾಯುವ ಮಂದಿ ಒಂದೆಡೆಯಾದರೆ, ಕೊಂಡದ್ದನ್ನು ಮಗುವಂತೆ ಸಂರಕ್ಷಿಸುವ ಮಂದಿ ಮತ್ತೊಂಡೆಡೆ. ಬಟ್ಟೆಯಂತೆ ಮೊಬೈಲ್ ಅನ್ನೂ ಬದಲಾಯಿಸುವ ಜನರು ಕಾಲಕಾಲಕ್ಕೆ ಅಪ್ ಡೇಟ್ ಆಗುತ್ತಿರುತ್ತಾರೆ. ಆದರೆ, ಅವರಿಗೂ ತಿಳಿಯದ ಸೀಕ್ರೆಟ್‌ವೊಂದನ್ನು ನಾವಿಲ್ಲಿ ಹೇಳುತ್ತಿದ್ದೇವೆ....

 • Binge drinking dangerous for young adults' heart

  NEWS29, Jun 2018, 6:18 PM IST

  ಗಟಗಟ ಅಂತಾ ಎಣ್ಣೆ ಹೊಡಿತೀರಾ?: ಯುವಕರೇ ಹುಷಾರ್?

  ಒಂದೇ ಸಮನೆ ಮದ್ಯ ಸೇವನೆಯಿಂದ ಅಪಾಯ

  ಅಮೆರಿಕನ ಹಾರ್ಟ್ ಅಸೋಸಿಯೇಶನ್ ವರದಿ

  ಯುವಕರಲ್ಲಿ ಹೃದಯ ಸಂಬಂಧಿ ರೋಗಕ್ಕೆ ಕಾರಣ

 • Non-drinkers die earlier than drinkers - study

  NEWS22, Jun 2018, 2:35 PM IST

  ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!

  ಆಲ್ಕೋಹಾಲ್ ಸೇವನೆ ಮಾಡದಿದ್ದರೆ ಸಾವು ಬೇಗ ಬರುತ್ತೆ

  ನ್ಯೂಜಿಲ್ಯಾಂಡ್ ಕ್ವೀನ್ಸ್ ವಿವಿ ಸಂಶೋಧಕರ ಅಂಬೋಣ

  ಆಲ್ಕೋಹಾಲ್ ಸೇವನೆ ಮಾಡುವವರ ಆಯುಷ್ಯ ಧೀರ್ಘವಂತೆ

  ಅನಿಯಂತ್ರಿತ ಕುಡಿತಕ್ಕೆ ಎಚ್ಚರಿಕೆಯನ್ನೂ ನೀಡಿದ ಸಂಶೋಧನೆ

 • British tourist killed by alcohol poisoning at Canary Islands

  15, Jun 2018, 11:38 AM IST

  ಅಳತೆ ಮೀರಿ ಕುಡಿದು ಇಹಲೋಕ ತ್ಯಜಿಸಿದ ಮಹಿಳೆ

  ಒಳಗೆ ಸೇರಿದರೆ ಗುಂಡು.. ಹುಡುಗಿಯಾಗುವಳು ಗಂಡು ... ಮಾಲಾಶ್ರೀ ಅಭಿನಯದ ಹಾಡು ನೋಡದವರೇ ಇಲ್ಲ. ಆದರೆ ಇಲ್ಲೊಬ್ಬ ಮಹಿಳೆ ಕಂಠ ಪೂರ್ತಿ ಕುಡಿದು ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾಳೆ. ಯರ್ರಾ ಬಿರ್ರಿ ಎಣ್ಣೆ ಹೀರಿದವಳು ಅಮಲಿನಲ್ಲಿಯೇ ಬಾರದ ಲೋಕಕ್ಕೆ ತೆರಳಿದ್ದಾಳೆ.

 • Model dies after a night of sex and drugs

  5, Jun 2018, 2:05 PM IST

  ಎಣ್ಣೆ, ಡ್ರಗ್ಸ್, ಸೆಕ್ಸ್: ಮಾಡೆಲ್ ಖಲಾಸ್..!

  ಪ್ರಸಿದ್ದ ಮಾಡೆಲ್ ಓಲ್ಯಾ ಲ್ಯಾಂಗಿಲ್ಲೆ ಅಪಾರ್ಟಮೆಂಟ್ ವೊಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ. ಅತಿಯದ ಮದ್ಯ ಮತ್ತು ಡ್ರಗ್ಸ್ ಸೇವನೆ ಆಕೆಗೆ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

 • Coca-Cola Company releases new line of alcoholic drinks in Japan

  29, May 2018, 8:55 AM IST

  ಆಲ್ಕೋಹಾಲ್‌ ಮಿಶ್ರಿತ ಕೋಕ ಕೋಲಾ ಹಾಟ್‌ ಡ್ರಿಂಕ್ಸ್‌ ಬಿಡುಗಡೆ

  ಜಗದ್ವಿಖ್ಯಾತ ತಂಪುಪಾನೀಯ ಕಂಪನಿ ಕೋಕ ಕೋಲಾ ಇದೇ ಮೊದಲ ಬಾರಿಗೆ ಆಲ್ಕೋಹಾಲ್‌ ಮಿಶ್ರಿತ ಪಾನೀಯವೊಂದನ್ನು ಜಪಾನ್‌ನಲ್ಲಿ ಬಿಡುಗಡೆ ಮಾಡಿದೆ.