Search results - 30 Results
  • India vs England, 5th Test: England beat India by 118 runs clinch five-match series 4-1

    CRICKET11, Sep 2018, 11:02 PM IST

    ರಾಹುಲ್, ರಿಶಬ್ ಶತಕ ವ್ಯರ್ಥ : ಭಾರತಕ್ಕೆ ರೋಚಕ ಸೋಲು

    ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಂತಿಮ ಹಾಗೂ 5ನೇ ಟೆಸ್ಟ್ ನಲ್ಲಿ 345 ರನ್ನುಗಳಿಗೆ ಆಲ್ ಔಟ್ ಆಗಿ 118 ಓಟಗಳಿಂದ ಸೋಲು ಒಪ್ಪಿಕೊಂಡಿತ್ತು. 5 ಟೆಸ್ಟ್ ಗಳ ಸರಣಿಯಲ್ಲಿ ಆಂಗ್ಲ ಪಡೆಗೆ 4-1 ಸರಣಿ ಬಿಟ್ಟುಕೊಟ್ಟಿತು.

  • Ind Vs Eng Alastair Cook breaks several records in final innings

    CRICKET11, Sep 2018, 3:39 PM IST

    ವಿದಾಯದ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ ಕುಕ್

    ವೃತ್ತಿ ಬದುಕಿನ ವಿದಾಯದ ಪಂದ್ಯವಾಡುತ್ತಿರುವ ಅಲಿಸ್ಟರ್ ಕುಕ್ ಅಂತಿಮ ಇನ್ನಿಂಗ್ಸ್’ನಲ್ಲಿ 147 ರನ್ ಸಿಡಿಸುವುದರೊಂದಿಗೆ ಆಟ ಮುಗಿಸಿದ್ದಾರೆ. 2006ರಲ್ಲಿ ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿ ಶತಕದೊಂದಿಗೆ ವೃತ್ತಿಜೀವನ ಆರಂಭಿಸಿದ್ದ ಕುಕ್, ವಿದಾಯದ ಪಂದ್ಯದಲ್ಲೂ ಭಾರತ ವಿರುದ್ಧವೇ ಶತಕ ಸಿಡಿಸಿ ಅಪರೂಪದ ದಾಖಲೆ ಬರೆದಿದ್ದಾರೆ

  • ind vs eng England 7 wickets away from win after Cooks farewell ton

    CRICKET11, Sep 2018, 3:02 AM IST

    ಸೊನ್ನೆ ಸುತ್ತಿದ ಕೊಹ್ಲಿ, ಪೂಜಾರ: ಸೋಲಿನ ಸುಳಿಯಲ್ಲಿ ಭಾರತ

    ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತದ ವಿರುದ್ಧ ಇಂಗ್ಲೆಂಡ್ ಬಿಗಿ ಹಿಡಿತ ಸಾಧಿಸಿದೆ. ವಿದಾಯ ಪಂದ್ಯದಲ್ಲಿ ಅದ್ಭುತ ಶತಕ ದಾಖಲಿಸಿದ ಅಲಿಸ್ಟರ್ ಕುಕ್ ಬ್ಯಾಟಿಂಗ್ ನೆರವಿನಿಂದ 464 ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 58 ರನ್ ಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.

  • ind-vs-eng-alastair-cook-breaks records in his dream farewell Test

    CRICKET10, Sep 2018, 8:21 PM IST

    147 ರನ್ ಗಳಿಸಿ ಕುಕ್ ಔಟ್‌, ಟೀಂ ಇಂಡಿಯಾಗೆ ಮತ್ತೊಂದು ಸೋಲು?

    ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ  ಅಲಿಸ್ಟರ್ ಕುಕ್ 147 ರನ್ ಗಳಿಸಿ ಔಟ್ ಆಗಿದ್ದಾರೆ. ಈ ಮೂಲಕ ಶತಕದೊಂದಿಗೆ ತಮ್ಮ ಟೆಸ್ಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

  • Ind Vs Eng Alastair Cook hits century in final Test innings

    CRICKET10, Sep 2018, 5:58 PM IST

    ಟೀಂ ಇಂಡಿಯಾ ಮೇಲೆ ಬಿಡಿಹಿಡಿತ ಸಾಧಿಸಿದ ಆಂಗ್ಲರು

    ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಕುಕ್-ರೂಟ್ ಜೋಡಿ ಮೂರನೇ ವಿಕೆಟ್’ಗೆ ಮುರಿಯದ 181 ರನ್’ಗಳ ಜತೆಯಾಟದಲ್ಲಿ ಪಾಲ್ಗೊಂಡರು.

  • Ind Vs Eng Alastair Cook overhauls Kumar Sangakkara to become highest scoring left hander in Tests

    CRICKET10, Sep 2018, 5:25 PM IST

    ವಿದಾಯದ ಪಂದ್ಯದಲ್ಲಿ ಇತಿಹಾಸ ಬರೆದ ಕುಕ್

    ಕುಕ್ ಎರಡನೇ ಇನ್ನಿಂಗ್ಸ್’ನಲ್ಲಿ 76 ರನ್ ಬಾರಿಸುತ್ತಿದ್ದಂತೆಯೇ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ಈ ಮೂಲಕ 5ನೇ ಸ್ಥಾನದಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.

  • England are 114/2 after 43 overs, leading by 154.

    CRICKET9, Sep 2018, 11:15 PM IST

    ಬೃಹತ್ ಮುನ್ನಡೆಯತ್ತ ಇಂಗ್ಲೆಂಡ್ : ಟೀಂ ಇಂಡಿಯಾ ಬೌಲರ್'ಗಳ ಪರದಾಟ

    ಈಗಾಗಲೇ 3-1 ಸರಣಿ ಸೋತಿರುವ ಟೀಂ ಇಂಡಿಯಾ ಕೊನೆಯ ಟೆಸ್ಟ್ ನಲ್ಲಿ ಜಯಗಳಿಸಿ ಮಾನ ಉಳಿಸಿಕೊಳ್ಳ ಬೇಕಾದರೆ ನಾಲ್ಕನೆ ದಿನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನು ಬೇಗನೆ ಕಟ್ಟಿಹಾಕಬೇಕಾಗಿದೆ.

  • India vs England test Oval Test day 1 highlights

    SPORTS7, Sep 2018, 11:02 PM IST

    5ನೇ ಟೆಸ್ಟ್: ಮೊದಲ ದಿನದಾಟ ಅಂತ್ಯದಲ್ಲಿ ಮಿಂಚಿದ ಟೀಂ ಇಂಡಿಯಾ

    ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಅದ್ಬುತ ಪ್ರದರ್ಶನ ನೀಡಿದೆ. ಆರಂಭದಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದರೆ, ಬಳಿಕ ಟೀಂ ಇಂಡಿಯಾ ಅದ್ಬುತ ದಾಳಿ ಸಂಘಟಿಸಿತು. ಇಲ್ಲಿದೆ ಮೊದಲ ದಿನದಾಟದ ಹೈಲೈಟ್ಸ್!

  • India vs england test Alastair cook take host to commands position

    SPORTS7, Sep 2018, 5:57 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ವಿದಾಯದ ಪಂದ್ಯದಲ್ಲಿ ಕುಕ್ ದಿಟ್ಟ ಹೋರಾಟ

    ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಮೊದಲ ದಿನದ ಹೋರಾಟ ಹೇಗಿದೆ? ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರುವ ಇಂಗ್ಲೆಂಡ್ ತಂಡದ ಪ್ರದರರ್ಶನ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್
     

  • Alastair Cook reveals all time Test XI, No Indian cricketer makes cut

    CRICKET5, Sep 2018, 2:11 PM IST

    ಕುಕ್ ಕನಸಿನ ತಂಡದಲ್ಲಿ ಟೀಂ ಇಂಡಿಯಾ ಆಟಗಾರರಿಗಿಲ್ಲ ಸ್ಥಾನ..!

    ಬೌಲಿಂಗ್’ನಲ್ಲಿ ಸ್ಪಿನ್ ವಿಭಾಗದಲ್ಲಿ ಮುತ್ತಯ್ಯ ಮುರುಳೀಧರನ್ ಹಾಗೂ ಶೇನ್ ವಾರ್ನ್ ಸ್ಥಾನ ಪಡೆದಿದ್ದರೆ, ವೇಗದ ಬೌಲಿಂಗ್’ನಲ್ಲಿ ಗ್ಲೇನ್ ಮೆಗ್ರಾತ್ ಹಾಗೂ ಜೇಮ್ಸ್ ಆ್ಯಂಡರ್’ಸನ್ ಸ್ಥಾನ ಪಡೆದಿದ್ದಾರೆ.

  • Alastair cook retirement not able to break sachin record

    SPORTS3, Sep 2018, 8:11 PM IST

    ತೆಂಡೂಲ್ಕರ್ ದಾಖಲೆ ಪುಡಿಮಾಡಲು ಬಂದು ಅರ್ಧಕ್ಕೆ ಆಟ ನಿಲ್ಲಿಸಿದ ಕುಕ್ !

    ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗರಿಷ್ಠ ಟೆಸ್ಟ್ ರನ್ ದಾಖಲೆಯನ್ನ ಪುಡಿ ಮಾಡಬಲ್ಲ ಏಕೈಕ ಕ್ರಿಕೆಟಿಗ ಅಲಿಸ್ಟೈರ್ ಕುಕ್ ಎಂದು ಇಂಗ್ಲೆಂಡ್ ಮಾಧ್ಯಮಗಳು ಬಿಂಬಿಸಿತ್ತು. ಆದರೆ ಕುಕ್ ಅರ್ಧಕ್ಕೆ ಆಟ ನಿಲ್ಲಿಸಿದ್ದಾರೆ.

  • Alastair Cook has announced his retirement from international cricket

    SPORTS3, Sep 2018, 5:35 PM IST

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಲಿಸ್ಟೈರ್ ಕುಕ್

    ಭಾರತ ವಿರುದ್ಧದ ಆರಂಭಿಕ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಾಜಿ ನಾಯಕ, ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಕುಕ್ ನಿವೃತ್ತಿ ಹಿಂದಿನ ಕಾರಣಗಳು ಇಲ್ಲಿದೆ.

  • India vs england test alastair cook flop show hurt england again

    SPORTS1, Sep 2018, 4:13 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ಮತ್ತೆ ಫ್ಲಾಪ್ ಶೋ ನೀಡಿದ ಅಲಿಸ್ಟೈರ್ ಕುಕ್!

    ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟ ಆರಂಭಗೊಂಡಿದೆ. ಭಾರತಕ್ಕೆ ತಿರುಗೇಟು ನೀಡಲು ಸಜ್ಜಾಗಿರುವ ಆತಿಥೇಯರು ಇದೀಗ 2ನೇ ಇನ್ನಿಂಗ್ಸ್ ಮುಂದುವರಿಸಿದ್ದಾರೆ. ಇಲ್ಲಿದೆ ತೃತೀಯ ದಿನದಾಟದ ಅಪ್‌ಡೇಟ್ಸ್.

  • India vs england test alastair cook failed again

    SPORTS30, Aug 2018, 5:10 PM IST

    ಹಾರ್ದಿಕ್ ಪಾಂಡ್ಯ ದಾಳಿಗೆ ತತ್ತರಿಸಿದ ಅಲಿಸ್ಟೈರ್ ಕುಕ್

    ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಆರಂಭದಲ್ಲೇ ತತ್ತರಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಟೀಂ ಇಂಡಿಯಾ ಭರ್ಜರಿ ಶಾಕ್ ನೀಡಿದೆ.
     

  • India vs england test Ashwin sends Cook back

    SPORTS1, Aug 2018, 4:32 PM IST

    ಭಾರತ-ಇಂಗ್ಲೆಂಡ್ ಟೆಸ್ಟ್: ಆಲಿಸ್ಟೈರ್ ಕುಕ್ ವಿಕೆಟ್ ಕಬಳಿಸಿದ ಅಶ್ವಿನ್

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಗೊಂಡಿದೆ. ಮೊದಲ ಟೆಸ್ಟ್ ಪಂದ್ಯದ ಆರಂಭದಲ್ಲೇ ಭಾರತ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.