Search results - 150 Results
 • After Telecom Regulator's Aadhaar Challenge, His Personal Details Leaked READ IN

  NEWS29, Jul 2018, 4:41 PM IST

  ಟ್ರಾಯ್ ಚೀಫ್ ಮೈಂಡ್ ಆಫ್: ಮಾಹಿತಿ ಜಾಲಾಡಿದ ಹ್ಯಾಕರ್ಸ್!

  ಸವಾಲೆಸೆದು ಪೇಚಿಗೆ ಸಿಲುಕಿದ ಟ್ರಾಯ್ ಅಧ್ಯಕ್ಷ

  ಆಧಾರ್ ನಂಬರ್ ಮೂಲಕ ಮಾಹಿತಿ ಸೋರಿಕೆ

  ಖುದ್ದು ನಂಬರ್ ಪೋಸ್ಟ್ ಮಾಡಿದ್ದ ಆರ್.ಎಸ್.ಶರ್ಮಾ

  ಪ್ಯಾನ್ ಕಾರ್ಡ್, ವಾಟ್ಸಪ್ ಪ್ರೊಫೈಲ್ ಮಾಹಿತಿ ಸೋರಿಕೆ

  ಮಾಹಿತಿ ಸೋರಿಕೆ ಮಾಡಿದ ಎಲಿಯಟ್ ಆ್ಯಂಡ್ರಸನ್  

 • Has Aadhaar Brought Down Terrorism Mamata Banerjee Aks Centre

  NEWS27, Jul 2018, 9:28 PM IST

  ಆಧಾರ್ ಕಡ್ಡಾಯ ಉಗ್ರರ ಕಟ್ಟಿ ಹಾಕಿತೆ? ಮಮತಾ ಪ್ರಶ್ನೆ

  ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ  ಮಾಡಿರುವ ಮಮತಾ ಬ್ಯಾನರ್ಜಿ ಆಧಾರ್ ವಿಚಾರದಲ್ಲಿ ಮಾತನಾಡಿದ್ದಾರೆ.

 • BIG 3 Impact Destitute People To Get Aadhaar Card

  NEWS27, Jul 2018, 5:07 PM IST

  BIG 3 ಇಂಪ್ಯಾಕ್ಟ್: ನಿರ್ಗತಿಕರಿಗೆ ಸಿಗಲಿದೆ ಆಧಾರ್

  ಮೈಸೂರಿನ ಚಿಗುರು ನಿರ್ಗತಿಕ ಕೇಂದ್ರದಲ್ಲಿ ವಾಸಿಸುವವ ವಯೋವೃದ್ಧರು ಆಧಾರ್ ಕಾರ್ಡ್‌ ಇಲ್ಲದೇ ಪರದಾಡುತ್ತಿದ್ದರು. ಚಿಕಿತ್ಸೆಗಾಗಿ ಆಧಾರ್ ಕಾರ್ಡ್ ಬೇಕು, ಆದರೆ ನಿರ್ಗತಿಕರಾಗಿರುವ ಕಾರಣದಿಂದ ಆಧಾರ್ ಕಾರ್ಡ್ ಮಾಡಿಕೊಡುವವರು ಯಾರು ಇರಲಿಲ್ಲ. ಈ ಬಗ್ಗೆ ಬಿಗ್ 3ಯಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ನಿರ್ಗತಿಕರ ಕೇಂದ್ರಕ್ಕೆ ದೌಡಾಯಿಸಿದ್ದಾರೆ. ಕೂಡಲೇ ಆಧಾರ್ ಕಾರ್ಡ್ ಮಾಡಿಕೊಡುವುದಾಗಿ ಅಧಿಕಾರಿಗಳು ನಿರ್ಧರಿಸಿದ್ದಾರೆ.   

 • Aadhaar Mandatory For Farm Loan Waiving

  NEWS13, Jul 2018, 8:17 AM IST

  ರೈತರೇ ಈ ದಾಖಲೆ ಇಲ್ಲವಾದಲ್ಲಿ ನಿಮ್ಮ ಸಾಲ ಮನ್ನಾ ಡೌಟ್

  ರೈತರೇ ನೀವು ಸಾಲಮನ್ನಾ ಯೋಜನೆಗೆ ಒಳಪಡುತ್ತೀರಾ ನಿಮ್ಮ ಸಾಲ ಮನ್ನಾ ಆಗಲಿದ್ಯಾ..?ಆದ್ರೆ ನಿಮ್ಮ ಬಳಿ ಈ ದಾಖಲೆ ಇರಲೇಬೇಕು. ಇಲ್ಲವಾದಲ್ಲಿ ನಿಮ್ಮ ಸಾಲ ಮನ್ನಾ ಆಗುವುದು ಡೌಟ್

 • BJP wants Aadhaar, voter ID details of journalists for Amit Shah event in Chennai

  NEWS8, Jul 2018, 4:51 PM IST

  ಅಮಿತ್ ಶಾ ಪತ್ರಿಕಾಗೋಷ್ಠಿಗೂ ಆಧಾರ್ ಕಡ್ಡಾಯ?

  ಅಮಿತ್ ಶಾ ಪತ್ರಿಕಾಗೋಷ್ಠಿಗೂ ಆಧಾರ್ ಕಡ್ಡಾಯ?

  ತಮಿಳುನಾಡು ರಾಜ್ಯ ಬಿಜೆಪಿ ಘಟಕದಿಂದ ಆದೇಶ?

  ಪಾಸ್ ಪಡೆಯಲು ಪತ್ರಕರ್ತರು ಆಧಾರ್ ತೋರಿಸಬೇಕು

  ಅರ್ಜಿಯಲ್ಲಿ ವಿವರ ಭರ್ತಿ ಮಾಡಿದವರಿಗಷ್ಟೇ ಅವಕಾಶ 

 • New rail travel ID proof: Aadhaar, DL in DigiLocker

  NEWS6, Jul 2018, 10:30 PM IST

  ರೈಲು ಪ್ರಯಾಣಕ್ಕೆ ದಾಖಲಾತಿ ಹೊತ್ತೊಯ್ಯುವ ತಾಪತ್ರಯವಿಲ್ಲ

  ಇನ್ನು ಮುಂದೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡಬೇಕಾದವರು ಮತ್ತಷ್ಟು ನಿರಾಳರಾಗಬಹುದು. ವಿಳಾಸ ದಾಖಲೆಯ ಹೊರೆಯನ್ನು ರೈಲ್ವೆ ಕಡಿಮೆ ಮಾಡಿದೆ. ಹೇಗೆ ಅಂತೀರಾ ಮುಂದೆ ಓದಿ..

 • Step By Step Guide To Generate Aadhaar Virtual ID Number

  BUSINESS6, Jul 2018, 1:02 PM IST

  ಆಧಾರ್ ವರ್ಚುವಲ್ ಐಡಿ ಪಡೆಯೋದು ಹೇಗೆ?: ಸಿಂಪಲ್ ಸ್ಟೆಪ್ಸ್

  ಆಧಾರ್ ವರ್ಚುವಲ್ ಐಡಿ ಪಡೆಯೋಧು ಹೇಗೆ?

  ಸರಳ ಪ್ರಕ್ರಿಯೆ ಮೂಲಕ ನಿಮ್ಮದಾಗಲಿದೆ ವರ್ಚುವಲ್ ಐಡಿ

  ಟೆಲಿಕಾಂ ಕಂಪನಿ, ಇ-ವ್ಯಾಲೆಟ್‌ ಸೇವೆಗೆ ಉಪಯುಕ್ತ

  ರಗಳೆ ತಪ್ಪಿಸಲಿದೆ 16 ಅಂಕಿಗಳ ವರ್ಚುವಲ್ ಐಡಿ

 • Get 'Instant' Aadhaar-Based PAN Online

  NEWS2, Jul 2018, 9:05 AM IST

  ಇನ್ನುಮುಂದೆ ತಕ್ಷಣ ಪಾನ್ ಕಾರ್ಡ್ : ಹೇಗೆ..?

  ಪ್ಯಾನ್‌ಕಾರ್ಡ್ ಪಡೆಯಲು ಇದೀಗ ದಿನಗಟ್ಟಲೆ ಕಾಯಬೇಕಿಲ್ಲ. ಅರ್ಜಿ ಹಾಕಿದ ತಕ್ಷಣ ಪ್ಯಾನ್ ನಂಬರ್ ನೀಡುವ ಇನ್ಸ್‌ಟಂಟ್ ಯೋಜನೆಯನ್ನು ಆದಾಯ ತೆರಿಗೆ ಇಲಾಖೆ ಆರಂಭಿಸಿದೆ. 

 • Aadhaar-PAN Linking Deadline Extended To March 31 Next Year

  NEWS1, Jul 2018, 7:39 AM IST

  ಆಧಾರ್ ಲಿಂಕ್ : ಯಾವ ದಾಖಲೆಗಳಿಗೆ ಗುಡವು ವಿಸ್ತರಣೆ..?

  ಕೆಲ ದಾಖಲೆಗಳೊಂದಿಗೆ ಆಧಾರ್ ಲಿಂಕ್ ಮಾಡಲು ಇದೀಗ ಗಡುವು ವಿಸ್ತರಣೆ ಮಾಡಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಆಧಾರ್ ಲಿಂಕ್ ವಿಚಾರವಾಗಿ ವಿಚಾರಣೆ ನಡೆಯುತ್ತಿದ್ದು ಮುಂದಿನ 2019 ರ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ.

 • Cannot share Aadhaar biometric data for crime investigations: UIDAI clarifies

  NEWS23, Jun 2018, 9:03 AM IST

  ಆಧಾರ್ ಕಾರ್ಡ್‌ದಾರರೆ ಈ ಸುದ್ದಿ ನಿಮಗೆ ಪ್ರಮುಖ

  ಅಪರಾಧ ಪ್ರಕರಣಗಳ ತನಿಖೆ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ನಿಮ್ಮ ಆಧಾರ್ ಮಾಹಿತಿಯನ್ನು ಸಂಪೂರ್ಣವಾಗಿ ಹಂಚಿಕೊಳ್ಳಬೇಡಿ ಎಂದು ಯುಐಡಿಎಐ [ಯುನಿಕ್ ಐಡೆಂಟಿಫಿಕೇಶನ್ ಅಥಾರಟಿ ಆಫ್ ಇಂಡಿಯಾ]  ಹೇಳಿದೆ. ಯಾಕೆ ಹೀಗೆ ಹೇಳಿದೆ.. ವಿವರ ಇಲ್ಲಿದೆ.

 • Have you linked your PAN card with this important document?

  NEWS21, Jun 2018, 4:23 PM IST

  ಈ ಪ್ರಮುಖ ದಾಖಲಾತಿಗೆ ಪಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ..? ಲಾಸ್ಟ್ ಡೇಟ್ ಯಾವಾಗ..?

  ನೀವಿನ್ನೂ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಿಲ್ಲವೇ. ಹಾಗಾದ್ರೆ ನಿಮಗಿರೋದು ಇನ್ನು  10 ದಿನ ಮಾತ್ರವೇ. ಈ ಹಿಂದೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್  ಜೂನ್ 30ರ ವರೆಗೂ ಲಿಂಕ್ ಮಾಡಲು ಸಮಯಾವಕಾಶ ವಿಸ್ತರಿಸಿತ್ತು. ಇದೀಗ ಕೇವಲ 10 ದಿನ ಸಮಯವಾಕಾಶವಿದ್ದು, ಅಷ್ಟರಲ್ಲೇ ನೀವು ಲಿಂಕ್ ಮಾಡಬೇಕಿದೆ.  

 • Buying a new SIM card? Use a Virtual ID instead of Aadhaar number

  14, Jun 2018, 2:38 PM IST

  ಹೊಸ ಸಿಮ್ ಕಾರ್ಡ್‌ ಪಡೆಯುವ ಆಧಾರ್ ಬೇಕಿಲ್ಲ

  ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಡ್ಡಾಯವೇನಿಲ್ಲ ಎಂದು ಸರಕಾರ ಮತ್ತು ಸುಪ್ರೀಂ ಕೋರ್ಟ್ ಹೇಳಿದ್ದರೂ ಇನ್ನು ಮುಂದೆ ಸಿಮ್ ಪಡೆದುಕೊಳ್ಳುವ ಪ್ರತಿ ಗ್ರಾಹಕನಿಂದ ವರ್ಚುವಲ್ ಐಡಿ ಆಧಾರದಲ್ಲಿ ಆಧಾರ್ ಕೆವೈಸಿ ಪಡೆದುಕೊಳ್ಳುವಂತೆ ಟೆಲಿಕಾಂ ಇಲಾಖೆ  ಹೇಳಿದೆ. ಇನ್ನುಇ ರೀ-ವೇರಿಫಿಕೇಶನ್ ಸಂದರ್ಭದಲ್ಲಿಯೂ ಇದೇ ಮಾರ್ಗ ಅನುಸರಿಸುವಂತೆ ತಿಳಿಸಿದೆ.  ಹೆಚ್ಚಿನ ಮಾಹಿತಿ ಮುಂದಿದೆ..

 • New born to get Aadhar at hospital itself soon

  1, Jun 2018, 11:32 AM IST

  ನವಜಾತ ಶಿಶುವಿಗೆ ಇನ್ನು ಆಸ್ಪತ್ರೆಯಲ್ಲಿಯೇ ಆಧಾರ್ ಕಾರ್ಡ್ ಲಭ್ಯ

  ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದನ್ನು ಸರಕಾರ ಈಗಾಗಲೇ ಕಡ್ಡಾಯಗೊಳಿಸಲಾಗಿದೆ. ವಿಶೇಷ ಸಂಖ್ಯೆಯುಳ್ಳ ಆಧಾರ್ ಕಾರ್ಡ್‌ಗಳನ್ನು ಇನ್ನು ಮುಂದೆ ಹುಟ್ಟಿದ ಮಗುವಿಗೂ ನೀಡಲು ವಿಶಿಷ್ಟ ಗುರುತಿನ ಪ್ರಾಧಿಕಾರ ನಿರ್ಧರಿಸಿದ್ದು, ಜನನ ಪ್ರಮಾಣ ಪತ್ರದೊಂದಿಗೆ, ಮಗುವಿನ ಆಧಾರ್ ಕಾರ್ಡ್‌ಗೆ ಸಹ ಆಸ್ಪತ್ರೆಯಲ್ಲಿಯೇ ಅರ್ಜಿ ಸಲ್ಲಿಸಬಹುದು.

 • Aadhaar, PAN card needed to get loan waived

  31, May 2018, 10:11 PM IST

  ಸಾಲ ಮನ್ನಾವಾಗಲು ಆಧಾರ್, ಪಾನ್ ಕಾರ್ಡ್ ಕಡ್ಡಾಯ

  ಸರ್ಕಾರ ಸಾಲ ಮನ್ನಾ ಮಾಡಲು ಆದೇಶಿಸಿದರೆ ಆಧಾರ್ ಹಾಗೂ ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರ ಪಹಣಿ ದಾಖಲೆ ಹಾಗೂ ಪಾನ್ ಕಾರ್ಡ್ ಹೊಂದಿದ್ದ ರೈತರಿಗೆ ಮಾತ್ರ ಸಾಲ ಮನ್ನಾ ಮಾಡಲಾಗಿತ್ತು.

 • Supreme Court hearing Aadhaar case

  11, May 2018, 11:19 AM IST

  ಆಧಾರ್ ಸಿಂಧುತ್ವದ ಅರ್ಜಿ : ತೀರ್ಪು ಕಾಯ್ದಿರಿಸಿದ ಸುಪ್ರೀಂ

  ಆಧಾರ್ ಯೋಜನೆಯ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಗುರುವಾರ  ಪೂರ್ಣಗೊಂಡಿದ್ದು, ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.