Search results - 45 Results
 • thunderbird 350x

  AUTOMOBILE10, Nov 2018, 5:42 PM IST

  ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಬಿಡುಗಡೆ-ಜಾವಾಗೆ ಪೈಪೋಟಿ!

  ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಹೊಂದಿರುವ ಥಂಡರ್‌ಬರ್ಡ್ 350X  ಬೈಕ್ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ

 • CM-DCM

  NEWS10, Nov 2018, 11:26 AM IST

  ಟಿಪ್ಪು ಜಯಂತಿಗೆ ಸಿಎಂ, ಡಿಸಿಎಂ ಗೈರು

  ಟಿಪ್ಪು ಜಯಂತಿ ಉದ್ಘಾಟನೆಗೆ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಇಬ್ಬರೂ ಗೈರು ಹಾಜರಾಗಿದ್ದಾರೆ. ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಕೇವಲ ನಾಮಕವಸ್ಥೆಯಾಗಿ ಉಳಿದಿದೆ. ಡಿಸಿಎಂ ಪರಮೇಶ್ವರ್ ನಿನ್ನೆಯೇ ಸಿಂಗಾಪೂರಕ್ಕೆ ತೆರಳಿದ್ದಾರೆ. ಸಿಎಂ ಕುಮಾರಸ್ವಾಮಿ ವಿಶ್ರಾಂತಿಯಲ್ಲಿದ್ದಾರೆ. ಒಟ್ಟಿನಲ್ಲಿ ಇಬ್ಬರೂ ಅಂತರ ಕಾಯ್ದುಕೊಂಡಿದ್ದಾರೆ. 

 • Reddy

  NEWS7, Nov 2018, 4:20 PM IST

  ನಾಪತ್ತೆಯಾದ ಈ ವ್ಯಕ್ತಿ ಸಿಕ್ಕರೆ ರೆಡ್ಡಿ ಸಾಮ್ರಾಜ್ಯ ಪತನ?

  ಒಂದು ಕಡೆ ಸಿಸಿಬಿ ಪೊಲೀಸರು ಡೀಲಿಂಗ್ ಕೇಸ್ ಗೆ ಸಂಬಂಧಿಸಿ ಜನಾರ್ದನ ರೆಡ್ಡಿ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸೇರಿರುವ ಮತ್ತೊಬ್ಬ ಪ್ರಮುಖ ವ್ಯಕ್ತಿ ಸಹ ಎಸ್ಕೇಪ್ ಆಗಿದ್ದಾರೆ? ಯಾರು ವ್ಯಕ್ತಿ? ಎಲ್ಲಿಗೆ ಹೋಗಿದ್ದಾರೆ?

 • Rohit Sharma

  CRICKET4, Nov 2018, 1:56 PM IST

  ಇಂಡೋ-ವಿಂಡೀಸ್ T20 ಫೈಟ್: ಕೊಹ್ಲಿ ಅನುಪಸ್ಥಿತಿಗೆ ರೋಹಿತ್ ಫುಲ್ ಖುಷ್..!

  ವಿಂಡೀಸ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಈಗಾಗಲೇ ಲಂಕಾದಲ್ಲಿ ನಡೆದ ನಿದಾಸ್ ಟ್ರೋಫಿ ಹಾಗೂ ಏಷ್ಯಾಕಪ್’ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ರೋಹಿತ್ ಇದೀಗ ಟಿ20 ವಿಶ್ವಚಾಂಪಿಯನ್ನರನ್ನು ಎದುರಿಸಲು ಸಜ್ಜಾಗಿದ್ದಾರೆ. ಕೊಹ್ಲಿ ಅನುಪಸ್ಥಿತಿ ರೋಹಿತ್’ಗೆ ವರದಾನವಾಗಿ ಪರಿಣಮಿಸಿದೆ.

 • Sruthi Hariharan

  News2, Nov 2018, 6:06 PM IST

  ದೂರು ಕೊಟ್ಟು ದೂರ ಹೋದ ಶ್ರುತಿ ವಿಚಾರಣೆಗೆ ಬರ್ತಿಲ್ಲ, ಯಾಕಂತೆ?

  ಸ್ಯಾಂಡಲ್ ವುಡ್ ನ ಮೀ ಟೂ ಆರೋಪ ನ್ಯಾಯಾಲಯದ ಮೆಟ್ಟಿಲು ಹತ್ತಿ ಕುಳಿತಿದೆ.  ಆದರೆ ದೂರು ನೀಡಿದ ನಟಿಯೇ ವಿಚಾರಣೆಗೆ ಹಾಜಾರಾಗಿಲ್ಲ.  ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಶೋಷಣೆ ದೂರು ನೀಡಿದ್ದ  ಶ್ರುತಿ ಪೊಲೀಸ್​ ವಿಚಾರಣೆಗೆ ಗೈರಾಗಿದ್ದಾರೆ.

 • CRICKET1, Nov 2018, 12:43 PM IST

  ಕೇರಳಕ್ಕೆ ಭೇಟಿ ನೀಡಿ: ವಿರಾಟ್‌ ಕೊಹ್ಲಿ ಮನವಿ

  ಭಾರತ-ವೆಸ್ಟ್ ಇಂಡೀಸ್ ನಡುವಿನ 5ನೇ ಏಕದಿನ ಪಂದ್ಯವಿಂದು ತಿರುವನಂತಪುರಂನಲ್ಲಿ ನಡೆಯಲಿದ್ದು, ವಿರಾಟ್ ಪಡೆ ಈಗಾಗಲೇ 2-1ರ ಮುನ್ನಡೆ ಸಾಧಿಸಿದೆ. ಈ ಪಂದ್ಯವನ್ನು ಜಯಿಸುವುದರೊಂದಿಗೆ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ ಟೀಂ ಇಂಡಿಯಾ. 

 • Congress

  NEWS16, Oct 2018, 10:29 PM IST

  ಬಳ್ಳಾರಿ ಬೈ ಎಲೆಕ್ಷನ್: ನಾಮಪತ್ರ ಸಲ್ಲಿಕೆ ದಿನವೇ ಕಾಂಗ್ರೆಸ್‌ಗೆ ಬಿಗ್ ಶಾಕ್..!

  ಗಣಿನಾಡು ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು ಎರಡೂ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಅದ್ಧೂರಿ ಮೆರವಣಿಗೆಯ ಮೂಲಕ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಚುನಾವಣಾ ರಣಕಹಳೆ ಮೊಳಗಿಸಿದರು.

 • NEWS16, Oct 2018, 3:55 PM IST

  ಈತ ಅಂತಿಂಥವನಲ್ಲ! ಅಲೋಕ್ ಕುಮಾರ್‌ಗೆ ಸೆಡ್ಡು ಹೊಡೆದ ಪುಡಿರೌಡಿ!

  ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಪೊಲೀಸರ ರೆಕಾರ್ಡ್‌ನಲ್ಲಿ ತಲೆಮರೆಸಿಕೊಂಡ ಜಾನಿ ಎಂಬ ಪುಡಿರೌಡಿಯೊಬ್ಬ, ಸಚಿವ ಡಿಕೆಶಿಗೂ ಜೈ, ಆರ್‌.ವಿ. ದೇವರಾಜ್‌ಗೂ ಜೈ, ಎನ್.ಎ. ಹ್ಯಾರಿಸ್‌ಗೂ ಜೈ ಎನ್ನುತ್ತಾ ರಾಜಾರೋಷವಾಗಿ ಓಡಾಡುತ್ತಿದ್ದಾನೆ, ಅಟ್ಟಹಾಸ ಮೆರೆಯುತ್ತಿದ್ದಾನೆ. ಆದರೂ ಪೊಲೀಸರು ಈತನನ್ನು ಬಂಧಿಸಿಲ್ಲ. ಬಾಲಬಿಚ್ಚದಂತೆ ರೌಡಿಗಳಿಗೆ  ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದರೂ, ಅದಕ್ಕೂ ಕ್ಯಾರೇ ಎನ್ನದೇ ಈತ ದರ್ಪ ಮೆರೆಯುತ್ತಿದ್ದಾನೆ. 

 • DK Shivakumar

  POLITICS13, Oct 2018, 8:27 AM IST

  ಡಿಕೆಶಿಗೆ ಬ್ರೇಕ್‌: ಸಿದ್ದು ಬಾಸ್‌!

  ‘ಉಪ’ಕದನ: ಡಿಕೆಶಿ ಸಭೆಗೆ ಶಾಸಕರು ಗೈರು, ಸಿದ್ದು ಸಭೆಗೆ ಹಾಜರ್‌
  ಬೆಳಗಾವಿ ಬಳಿಕ ಬಳ್ಳಾರಿ ಕಗ್ಗಂಟನ್ನೂ ಬಗೆಹರಿಸಿದ ಸಿದ್ದರಾಮಯ್ಯ
  ಮಾಜಿ ಆದರೂ, ತಮ್ಮ ಪ್ರಭಾವ ಕಡಿಮೆ ಮಾಡಿಕೊಳ್ಳದ ಸಿದ್ದರಾಮಯ್ಯ

 • Okinava1

  AUTOMOBILE11, Oct 2018, 12:43 PM IST

  ಸುಲಭ ಚಾರ್ಜಿಂಗ್, ABSಬ್ರೇಕ್, ನೂತನ ಎಲೆಕ್ಟ್ರಿಕಲ್ ಬೈಕ್ ಬಿಡುಗಡೆ-ಬೆಲೆ ಎಷ್ಟು?

  ನವದೆಹಲಿ ಮೂಲದ ಒಕಿನಾವ ರಿಡ್ಜ್ ಸ್ಕೂಟರ್ ಬಿಡುಗಡೆಯಾಗಿದೆ. ಮೊಬೈಲ್ ರೀತಿ ಸುಲಭ ಚಾರ್ಜಿಂಗ್, ಒಂದು ಬಾರಿ ಚಾರ್ಜ್‌ಗೆ 120 ಕೀಮಿ ಪ್ರಯಾಣ,  ABSಬ್ರೇಕ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಇಲ್ಲಿದೆ ಇದರ ಬೆಲೆ ಹಾಗೂ ಇತರ ಮಾಹಿತಿ.

 • Sensex

  BUSINESS5, Oct 2018, 12:10 PM IST

  ಎಲ್ಲಾ ಹೋಯ್ತು: ಷೇರು ಮಾರುಕಟ್ಟೆ ಬಿದ್ದೋಯ್ತು!

  ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 806 ಅಂಕ ಕುಸಿತಕ್ಕೀಡಾಗಿದ್ದು, ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಇಳಿಕೆ ದಾಖಲಿಸಿದೆ. ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತ ವ್ಯತಿರಿಕ್ತ ಪರಿಣಾಮ ಬೀರಿದ್ದು, ಸೆನ್ಸೆಕ್ಸ್‌ 35,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಇದೇ ರೀತಿ ನಿಫ್ಟಿ 10,600 ಅಂಕಗಳ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿತು. ಏಷ್ಯಾ ಮತ್ತು ಯುರೋಪ್‌ನಲ್ಲೂ ಷೇರು ಮಾರುಕಟ್ಟೆಗಳು ಮುಗ್ಗರಿಸಿವೆ.

 • Team India huddle

  SPORTS30, Sep 2018, 2:37 PM IST

  ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಮತ್ತೆ ಗರಂ ಆದ ಟ್ವಿಟರಿಗರು!

  ಏಷ್ಯಾಕಪ್ ಸರಣಿ ಗೆಲುವಿನ ಬೆನ್ನಲ್ಲೇ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್  ಸರಣಿಗೆ ತಯಾರಿ ಆರಂಭಗೊಂಡಿದೆ. ಆಯ್ಕೆ ಸಮಿತಿ ಈಗಾಗಲೇ ತಂಡ ಕೂಡ ಆಯ್ಕೆ ಮಾಡಿದೆ. ಆದರೆ ಸೆಲೆಕ್ಷನ್ ಕಮಿಟಿ ಮತ್ತೆ ಟ್ವಟರಿಗರ ಆಕ್ರೋಶಕ್ಕೆ ತುತ್ತಾಗಿದೆ. 

 • Mangalyaan

  SCIENCE28, Sep 2018, 12:54 PM IST

  ಹಿಂಗಿದೆ ಮಂಗಳ: ಇಸ್ರೋ ನೌಕೆಯ 980 ಫೋಟೋಗಳು!

  ಇಸ್ರೋದ ಮಂಗಳಯಾನಕ್ಕೆ ಭರ್ತಿ 5 ವರ್ಷ. ಅದರಂತೆ ಮಂಗಳಯಾನ ನೌಕೆ ಮಂಗಳ ಕಕ್ಷೆ ತಲುಪಿ ಇಂದಿಗೆ ನಾಲ್ಕು ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಂಗಳ ಗ್ರಹದ ಕಕ್ಷೆ ಸುತ್ತುತ್ತಿರುವ ಮಂಗಳಯಾನ ನೌಕೆ, ಮಂಗಳ ಗ್ರಹದ ಅದ್ಭುತ ಫೋಟೋಗಳನ್ನು ಕ್ಲಿಕ್ಕಿಸಿದೆ.

 • JDS New

  NEWS23, Sep 2018, 9:19 AM IST

  ಸಭೆಗೆ ಗೈರಾದ ಇಬ್ಬರು ಜೆಡಿಎಸ್ ಶಾಸಕರು ಹೋಗಿದ್ದೆಲ್ಲಿಗೆ..?

  ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಬಿಜೆಪಿ ಗಾಳ ಹಾಕುತ್ತಿದೆ, ಈ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಆರೋಪಗಳ ನಡುವೆಯೇ ಇದೇ ಮೊದಲ ಬಾರಿಗೆ ಹಾಸನದಲ್ಲಿ ಶನಿವಾರ ರಾತ್ರಿ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆ ನಡೆಸಲಾಯಿತು. ಈ ಮೂಲಕ ಜೆಡಿಎಸ್‌ನ ಎಲ್ಲ ಶಾಸಕರು ಒಗ್ಗಟ್ಟಾಗಿದ್ದಾರೆ, ಬಿಜೆಪಿ ಆಮಿಷಗಳಿಗೆ ಬಲಿಯಾಗಲ್ಲ ಎನ್ನುವ ಸಂದೇಶವನ್ನು ರವಾನಿಸುವ ಪ್ರಯತ್ನ ನಡೆಸಲಾಯಿತು.
   

 • virat kohli

  SPORTS16, Sep 2018, 9:12 PM IST

  ಏಷ್ಯಾಕಪ್ 2018: ಕೊಹ್ಲಿ ಅನುಪಸ್ಥಿತಿಯಿಂದ ಕೋಟಿ ಕೋಟಿ ನಷ್ಟ!

  ಏಷ್ಯಾಕಪ್ ಟೂರ್ನಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರೋದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಟೂರ್ನಿ ಅಧೀಕೃತ ಪ್ರಸಾರದ ಹಕ್ಕು ಪಡೆದಿರುವ  ಸ್ಟಾರ್ ಕಂಪೆನಿಗೂ  ನಷ್ಟವಾಗಿದೆ.  ಕೊಹ್ಲಿ ಅನುಪಸ್ಥಿತಿಗೆ ಇದೀಗ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗರಂ ಆಗಿದೆ.