Search results - 68 Results
 • ABdevillers

  SPORTS20, Nov 2018, 1:02 PM IST

  ವೈರಲ್ ಆಯ್ತು ಎಬಿ ಡಿವಿಲಿಯರ್ಸ್ ಸ್ವಿಚ್ ಹಿಟ್ ಸಿಕ್ಸ್!

  ಸೌತ್ಆಫ್ರಿಕಾ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 360 ಡಿಗ್ರಿ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿ. ಇದೀಗ ಎಬಿಡಿ ಸ್ವಿಚ್ ಹಿಟ್ ಮೂಲಕ ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. ಎಬಿಡಿ ಸ್ವಿಚ್ ಹಿಟ್ ಸಿಕ್ಸರ್ ಹೇಗಿತ್ತು? ಇಲ್ಲಿದೆ ನೋಡಿ.

 • SPORTS17, Nov 2018, 8:36 PM IST

  2019ರ ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಎಬಿ ಡಿವಿಲಿಯರ್ಸ್!

  2019ರ ವಿಶ್ವಕಪ್ ಟೂರ್ನಿ ಗೆಲ್ಲುವವರು ಯಾರು? ಈ ಪ್ರಶ್ನೆಗೆ ಸೌತ್ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಉತ್ತರ ನೀಡಿದ್ದಾರೆ. ಹಾಗಾದರೆ ಎಬಿಡಿ ನುಡಿದ ಭವಿಷ್ಯ ಏನು? ಇಲ್ಲಿದೆ ಹೆಚ್ಚಿನ ವಿವರ.

 • AB Devilliers

  SPORTS13, Nov 2018, 8:47 PM IST

  ಟಿ20 ಲೀಗ್: ಎಬಿ ಡಿವಿಲಿಯರ್ಸ್‌ಗೆ ನಾಯಕ ಪಟ್ಟ!

  ಸೌತ್ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಮತ್ತೆ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಟಿ20 ಲೀಗ್ ಟೂರ್ನಿಯಲ್ಲಿ ಎಬಿಡಿಗೆ ನಾಯಕತ್ವ ನೀಡಲಾಗಿದೆ. ಎಬಿಡಿ ತಂಡ ಯಾವುದು? ಪಂದ್ಯ ಯಾವಾಗ ಆರಂಭಗೊಳ್ಳಲಿದೆ? ಈ ಕುರಿತ ಮಾಹಿತಿ ಇಲ್ಲಿದೆ.

 • CRICKET9, Nov 2018, 5:46 PM IST

  ಎಬಿಡಿಗೆ ಚಾಲೆಂಜ್ ಹಾಕಿದ್ದಾನೆ ಭಾರತೀಯ ಬೌಲರ್..!

  ಆಧುನಿಕ ಕ್ರಿಕೆಟ್’ನ ಸೂಪರ್’ಸ್ಟಾರ್ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಇಷ್ಟಪಡದೇ ಇರುವ ಕ್ರಿಕೆಟ್ ಅಭಿಮಾನಿಗಳೇ ಇಲ್ಲವೇನೋ. 360 ಡಿಗ್ರಿ ಆ್ಯಂಗಲ್’ನಲ್ಲಿ ಬ್ಯಾಟ್ ಬೀಸುವ ಎಬಿಡಿ ಎದುರಾಳಿ ಬೌಲರ್’ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾರೆ.

 • de villiers dhoni

  SPORTS23, Oct 2018, 9:47 AM IST

  'ಧೋನಿಗೆ 80 ವರ್ಷವಾದರೂ ನನ್ನ ತಂಡದಲ್ಲಿ ಸ್ಥಾನವಿದೆ'-ಎಬಿಡಿ

  ಟೀಂ ಇಂಡಿಯಾ ನಾಯಕ ಎಂ.ಎಸ್ ಧೋನಿ ಬದಲು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಬೇಕೆ ಅನ್ನೋ ಪ್ರಶ್ನೆಗೆ ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ತಕ್ಕ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ನೀಡಿದ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ.

 • SPORTS21, Oct 2018, 3:44 PM IST

  ಕೋಚಿಂಗ್ ಅಥವಾ ಕಮ್‌ಬ್ಯಾಕ್? ಎಬಿ ಡಿವಿಲಿಯರ್ಸ್ ನಿರ್ಧಾರವೇನು?

  ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಮುಂದಿನ ನಿರ್ಧಾರ ಪ್ರಕಟಿಸಿದ್ದಾರೆ. ಎಬಿಡಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡ್ತಾರ? ಇಲ್ಲಾ ಕೋಚಿಂಗ್ ಹಾದಿ ಹಿಡಿಯುತ್ತಾರ? ಇಲ್ಲಿದೆ

 • Shikhar Dhawan

  CRICKET18, Sep 2018, 8:46 PM IST

  ಏಷ್ಯಾಕಪ್ 2018 ಎಬಿ ಡಿವಿಲಿಯರ್ಸ್ ದಾಖಲೆ ಉಡೀಸ್ ಮಾಡಿದ ಧವನ್

  ಏಷ್ಯಾಕಪ್ ಟೂರ್ನಿಯನ್ನು ಶಿಖರ್ ಧವನ್ ಶತಕದೊಂದಿಗೆ ಆರಂಭಿಸಿದ್ದಾರೆ. ಹಾಂಕಾಂಗ್ ವಿರುದ್ಧ ಏಕದಿನ ಕ್ರಿಕೆಟ್’ನಲ್ಲಿ 14ನೇ ಶತಕ ಸಿಡಿಸಿದ ಧವನ್, ಅನುಭವಿ ಬ್ಯಾಟ್ಸ್’ಮನ್ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.

 • CRICKET10, Sep 2018, 4:05 PM IST

  ಕೊಹ್ಲಿ ನಾಯಕತ್ವದ ಬಗ್ಗೆ ಕೊನೆಗೂ ತುಟಿಬಿಚ್ಚಿದ ಆರ್’ಸಿಬಿ..!

  ಐಪಿಎಲ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ, ಆರ್’ಸಿಬಿ ಪರ 163 ಪಂದ್ಯಗಳನ್ನು ಆಡಿ 4948 ರನ್ ಬಾರಿಸಿದ್ದಾರೆ. 

 • CRICKET7, Sep 2018, 11:46 AM IST

  ಆರ್’ಸಿಬಿ ಸರ್ಜರಿ: ಕೊಹ್ಲಿ ಅಭಿಮಾನಿಗಳಿಗೆ ಬ್ಯಾಡ್’ನ್ಯೂಸ್...!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮೇಜರ್ ಸರ್ಜರಿ ಮಾಡಲಾಗುತ್ತಿದ್ದು ಸಾಲಿಗೆ ಹೊಸದೊಂದು ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗತೊಡಗಿದೆ. ಇದು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕಹಿಸುದ್ದಿಯಾದರೆ, ಎಬಿ ಡಿವಿಲಿಯರ್ಸ್ ಫ್ಯಾನ್ಸ್’ಗೆ ಸಿಹಿ ಸುದ್ದಿಯಾಗಲಿದೆ.  

 • AB Devilliers

  SPORTS19, Jul 2018, 9:48 PM IST

  ಎಬಿ ಡಿವಿಲಿಯರ್ಸ್ ವಿರುದ್ಧ ರೊಚ್ಚಿಗೆದ್ದ ಭಾರತೀಯರು!

  ಸೌತ್ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಭಾರತದಲ್ಲಿ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ. ಆದರೆ ಈ ಬಾರಿ ಎಬಿಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಎಬಿಡಿ ವಿರುದ್ಧ ಭಾರತೀಯರು ತಿರುಗಿ ಬಿದ್ದಿದ್ದೇಕೆ? ಇಲ್ಲಿದೆ ವಿವರ.

 • CRICKET19, Jul 2018, 12:16 PM IST

  ಮತ್ತೆ ದಕ್ಷಿಣ ಆಫ್ರಿಕಾ ತಂಡಕ್ಕೆ ಎಬಿಡಿ..! ಆದರೆ...?

  ಕೆಲ ತಿಂಗಳುಗಳ ಹಿಂದಷ್ಟೇ ಎಬಿ ಡಿವಿಲಿಯರ್ಸ್ ತಮ್ಮ 14 ವರ್ಷಗಳ ಸುದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದರು.

 • AB Devilliers

  SPORTS9, Jul 2018, 6:49 PM IST

  ಆರ್‌ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಎಬಿ ಡಿವಿಲಿಯರ್ಸ್

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸೌತ್ಆಫ್ರಿಕಾ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಷ್ಟಕ್ಕೂ ಎಬಿಡಿ ಹೇಳಿದ್ದೇನು? ಇಲ್ಲಿದೆ ವಿವರ.

 • SPORTS16, Jun 2018, 5:44 PM IST

  ಐಪಿಎಲ್’ನಲ್ಲಿ ಇದುವರೆಗೂ ಎಬಿ ಡಿವಿಲಿಯರ್ಸ್ ಸಂಪಾದಿಸಿದ್ದೆಷ್ಟು..?

  ಐಪಿಎಲ್ ಇತಿಹಾಸದಲ್ಲಿ 17 ಕ್ರಿಕೆಟಿಗರು 50ಕ್ಕೂ ಹೆಚ್ಚು ಕೋಟಿ ರುಪಾಯಿಗಳನ್ನು ಸಂಪಾದಿಸಿದ್ದಾರೆ. ಇದರಲ್ಲಿ 13 ಬ್ಯಾಟ್ಸ್’ಮನ್’ಗಳಾದರೆ, ಇಬ್ಬರು ಆಲ್ರೌಂಡರ್’ಗಳು ಹಾಗೂ ಇಬ್ಬರು ಬೌಲರ್’ಗಳು. ಅದರಲ್ಲೂ ಸುನಿಲ್ ನರೈನ್ ಹಾಗೂ ಹರ್ಭಜನ್ ಸಿಂಗ್ ಮಾತ್ರ 50 ಕೋಟಿಗೂ ಹೆಚ್ಚು ಸಂಪಾದಿಸಿದ ಬೌಲರ್’ಗಳೆನಿಸಿದ್ದಾರೆ. 50 ಕೋಟಿ ಸಂಪಾದಿಸಿದವರ ಪಟ್ಟಿಯಲ್ಲಿ 11 ಆಟಗಾರರು ಭಾರತದವರಾದರೆ, ಮೂವರು ವೆಸ್ಟ್’ಇಂಡಿಸ್, ಇಬ್ಬರು ದಕ್ಷಿಣ ಆಫ್ರಿಕಾ ಹಾಗೂ ಓರ್ವ ಆಸ್ಟ್ರೇಲಿಯಾದ ಕ್ರಿಕೆಟಿಗರಾಗಿದ್ದಾರೆ. 

 • ABD and Virat

  26, May 2018, 4:08 PM IST

  ಎಬಿಡಿಗೆ ಭಾವನಾತ್ಮಕ ವಿದಾಯ ಕೋರಿದ ಕೊಹ್ಲಿ

  ಸಾಮಾಜಿಕ ಜಾಲತಾಣದಲ್ಲಿ ಎಬಿಡಿಗೆ ಶುಭಕೋರಿರುವ ಕೊಹ್ಲಿ, 'ನೀವು ಮಾಡಿದ್ದೆಲ್ಲಾ ಒಳಿತಾಗಲಿ ಸಹೋದರ ಎಂದು ಹಾರೈಸಿದ್ದಾರೆ. ಇನ್ನು ಮುಂದುವರೆದು, ನೀವು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಬ್ಯಾಟಿಂಗ್ ಶೈಲಿಯನ್ನೇ ಬದಲಿಸಿಬಿಟ್ಟಿದ್ದೀರಾ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಶುಭ ಹಾರೈಕೆಗಳು. ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ' ಎಂದು ಶುಭ ಹಾರೈಸಿದ್ದಾರೆ.

 • 23, May 2018, 8:35 PM IST

  ಎಬಿಡಿ ನಿವೃತ್ತಿಯ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...!

  ಕೇವಲ 34 ವರ್ಷದ ಎಬಿಡಿ ದಿಢೀರ್ ನಿವೃತ್ತಿಯ ಬಗ್ಗೆ ಸಚಿನ್ ತೆಂಡುಲ್ಕರ್’ರಿಂದ ಹಿಡಿದು ಅಲನ್ ಡೊನಾಲ್ಡ್ ವರೆಗೆ ಪ್ರತಿಕ್ರಿಯಿಸಿದ್ದು ಹೀಗೆ...