:lord Ganesha

(Search results - 24)

Ganesha

Video Icon

Festivals24, Oct 2020, 3:22 PM

ಗಣಪತಿಯ ವಿವಿಧ ಅವತಾರಗಳ ಬಗ್ಗೆ ತಿಳಿಯೋಣ ಬನ್ನಿ..!

ಗಣಪತಿಗೆ ಬೇರೆ ಬೇರೆ ನಾಮಗಳಿಂದ ಸ್ತುತಿಸುತ್ತಾರೆ. ಪೂಜಿಸುತ್ತಾರೆ. ಆರಾಧಿಸುತ್ತಾರೆ. ಒಂದು ಕೈಯಲ್ಲಿ ಬತ್ತದ ಪೈರು, ರುದ್ರಾಕ್ಷಿ ಮಾಲೆ, ನೀಲಿ ಕಮಲ, ಪದ್ಮ , ವೀಣೆಯನ್ನು ಐದು ಕೈಗಳಲ್ಲಿ ಹಿಡಿದು ಮಹಾ ಗಣಪತಿ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಾನೆ.

মনে করা হয়, বুধবার গণপতির উপাসনা ও উপাসনা সমৃদ্ধি বাড়ায় এবং বুদ্ধের ত্রুটিও দূর করে। বিশ্বাস করা হয় যে এই দিনে গণেশের উপাসনা করলে তিনি তাঁর আশীর্বাদ লাভ করেন। বিশ্বাস অনুসারে, বুধবার গণেশের পুজো করা খুব উপকারী।

Video Icon

Festivals21, Oct 2020, 6:18 PM

ಗಣಪತಿಯ ಹಲವು ನಾಮಗಳು, ಅವುಗಳ ಹಿನ್ನಲೆ ಇದು..!

ಮಹಾ ಗಣಪತಿಯ ಮಹಿಮೆ ಅಪಾರ. ಆತನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಅನೇಕ ನಾಮಗಳಿಂದ ಕರೆಯಲ್ಪಡುತ್ತಾನೆ ಆದಿ ವಂದಿತ.

ধনু- এই সময় আপনার জন্য খুব শুভ। এই সময় আপনার ভাগ্য বাড়িয়ে দেবে। অর্থনৈতিক দিক শক্তিশালী হবে। ধর্মীয় কাজে আপনার অংশগ্রহণ বাড়বে

Video Icon

Festivals21, Oct 2020, 4:29 PM

ಇಲಿ ಗಣಪತಿಯ ವಾಹನವಾಗಿದ್ಹೇಗೆ?

ಒಮ್ಮೆ ಇಂದ್ರಸಭೆಯಲ್ಲಿ ಕ್ರೌಂಚ ಎಂಬ ಗಂಧರ್ವನು ತಿಳಿಯದೇ ವಾಮದೇವನನ್ನು ಕಾಲಿನಿಂದ ತುಳಿದು ಬಿಡುತ್ತಾನೆ. ವಾಮದೇವ ಕೋಪದಿಂದ ಇಲಿಯಾಗು ಅಂತ ಶಾಪ ಕೊಡುತ್ತಾನೆ. ಕ್ರೌಂಚನು ತಪ್ಪಾಯ್ತು ಎಂದು ಕ್ಷಮೆ ಕೇಳುತ್ತಾನೆ.

• undefined
Video Icon

Festivals20, Oct 2020, 3:52 PM

ಗಣಪತಿಯಿಂದ ರಾಕ್ಷಸ ಸಂಹಾರ; ತಿಳಿಯೋಣ ಬನ್ನಿ ಸಾರ...!

ಅದಿತಿ ದೇವಿ ವರ ಪ್ರಸಾದದಿಂದ ಗಣಪತಿ ಮಗನಾಗಿ ಜನಿಸುತ್ತಾನೆ.  ಆ ಮಗುವಿಗೆ ಮಹೋದ್ಘಟ ಎಂದು ಹೆಸರಿಡಲಾಗುತ್ತದೆ. ಮುಂದೆ ಮಗು ಬೆಳೆದು ದೊಡ್ಡವನಾದ ಬಳಿಕ ಅನೇಕ ರಾಕ್ಷಸರನ್ನು ಸಂಹಾರ ಮಾಡುತ್ತಾನೆ.

Facts About Ganesha

Video Icon

Festivals20, Oct 2020, 3:25 PM

ಗಣಪತಿಯ ಅವತಾರದ ಬಗ್ಗೆ, ರೂಪದ ಬಗ್ಗೆ ತಿಳಿಯೋಣ ಬನ್ನಿ..!

ಗಣಪತಿಯ ಜನ್ಮದ ಬಗ್ಗೆ , ಅವತಾರದ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ಮಾಹಿತಿಗಳು ಸಿಗುತ್ತಿವೆ. ತ್ರೇತಾಯುಗದಲ್ಲಿ 6 ಭುಜಗಳನ್ನು ಹೊಂದಿದ್ದು, ನವಿಲನ್ನು ವಾಹನವಾಗಿ ಹೊಂದಿದ್ದ.

• Ganesha Chaturti
Video Icon

Festivals13, Oct 2020, 12:09 PM

ವಿಘ್ನ ನಿವಾರಕ ವಿನಾಯಕನಿಗೆ ಆದಿ ಪೂಜೆ ಯಾಕಾಗಿ ಮಾಡಬೇಕು?

ಚತುರ್ವೇದಗಳು ಗಣಪತಿಯನ್ನು ವಿದ್ಯಾಧಿಪತಿ ಎಂದು ಪರಿಗಣಿಸಿ, ಅನೇಕ ಶ್ಲೋಕ, ಮಂತ್ರಗಳಿಂದ ಸ್ತುತಿಸಿವೆ. ವಿಘ್ನ ನಿವಾರಕ ಎಂದೂ ಹೇಳಿವೆ. ಗಣೇಶ ಎಲ್ಲಾ ಧರ್ಮದವರು, ಎಲ್ಲಾ ಜಾತಿಗಳಿಗೂ ಪ್ರಿಯವಾದ ದೇವರು.

Facts About Ganesha

Video Icon

Festivals8, Oct 2020, 10:05 AM

ಗಣಪತಿಗೆ ವ್ಯಾಲಬದ್ಧ ಎಂದು ಹೆಸರು ಬಂದಿದ್ದೇಕೆ?

ಒಮ್ಮೆ ಶೇಷನು, ಗಣಪತಿಯ ಬಳಿ ಹೀಗೆ ಕೇಳುತ್ತಾನೆ. ಮೂರು ಲೋಕದಲ್ಲಿಯೂ ಶ್ರೇಷ್ಠತ್ವವನ್ನು ಪಡೆಯುವ, ಶಿವನ ಸನ್ನಿಧಿಯಲ್ಲಿರುವ ಅದೃಷ್ಟವನ್ನು, ನಿನ್ನ ಮೇಲೆ ಸ್ಥಿರ ಭಕ್ತಿಯನ್ನು ನನ್ನ ಮೇಲೆ ಅನುಗ್ರಹಿಸು ಎಂದು ಬೇಡಿಕೊಳ್ಳುತ್ತಾನೆ.

Facts About Ganesha

Video Icon

Festivals21, Sep 2020, 4:25 PM

ನಾಮ ಬಲವೊಂದಿದ್ದರೆ ಸಾಕಯ್ಯಾ.! ಗಣಪತಿ ನಾಮವನ್ನು ಕೇಳಿ ಶ್ರೇಷ್ಠಿಯ ಕುಷ್ಟರೋಗ ಮಾಯ..!

ಹಿಂದೆ ಒಮ್ಮೆ ರಾಜ ಒಂದಷ್ಟು ಪ್ರಜೆಗಳೊಂದಿಗೆ ವಿಮಾನಯೇರಿ ದೂರದ ಪ್ರದೇಶಕ್ಕೆ ಹೊರಟಿದ್ದ. ಆ ವಿಮಾನದಲ್ಲಿ ಒಬ್ಬ ಕುಷ್ಟರೋಗಿಯಿದ್ದ. ಆತನಿಂದಾಗಿ ವಿಮಾನ ಮೇಲೆರಲೇ ಇಲ್ಲ. ಜೊತೆಗಿದ್ದವರೆಲ್ಲಾ ಆತನನ್ನು ಕೆಳಗಿಳಿಸಿ ಎಂದು ಹೇಳ ತೊಡಗಿದರು. ಆಗ ರಾಜ ಅವರನ್ನೆಲ್ಲಾ ತಡೆದು, ಆ ಕುಷ್ಟರೋಗಿಯ ಪಾಪ ಪರಿಹಾರಕ್ಕೆ ಗಣಪತಿ ದೂತರ ಮೊರೆ ಹೋಗುತ್ತಾನೆ.

Vastu tips for placing Ganesha

Video Icon

Festivals21, Sep 2020, 3:31 PM

ಕೃಷ್ಣನನ್ನೂ ಕಷ್ಟದಿಂದ ಪಾರು ಮಾಡಿತ್ತಂತೆ ಸಂಕಷ್ಟಹರ ಗಣಪತಿ ವ್ರತ!

ಮಹಾ ಗಣಪತಿಗೆ ದೂರ್ವೆ/ಗರಿಕೆ ಶ್ರೇಷ್ಠ. ಭಕ್ತಿಯಿಂದ ಒಂದು ಕಡ್ಡಿ ದೂರ್ವೆಯನ್ನು ಇಟ್ಟರೂ ಸಾಕು, ಆ ಮಹಾಗಣಪತಿ ಪ್ರಸನ್ನನಾಗುತ್ತಾನೆ. ಜೊತೆಗೆ ಸಂಕಷ್ಟಹರ ವ್ರತವನ್ನು ಆಚರಿಸಿದರೆ ನಮ್ಮ ಸಂಕಷ್ಟಗಳು, ಆಪತ್ತುಗಳು ದೂರವಾಗುತ್ತವೆ.

Facts About Ganesha

Video Icon

Festivals1, Sep 2020, 3:37 PM

ಗಣಪತಿ ದೇವನು, ತ್ರಿಗುಣಾತೀತನು, ಕೇಳಿದ ವರವ ಕೊಡುವವನು..!

ಆದಿ ಪೂಜಿತ, ಆದಿ ವಂದಿತ ಗಣಪತಿ ಕತೆಯನ್ನು ನಾವೆಲ್ಲಾ ಕೇಳಿರುತ್ತೇವೆ. ಆದರೆ ಗಣಪತಿ ಬಗ್ಗೆ ಹೆಚ್ಚಾಗಿ ಕೇಳಿರುವುದಿಲ್ಲ. ಮಹಾ ಗಣಪತಿಯ ವಿಶೇಷ ಕಥೆಯನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ. ಈ ಕಥೆಯನ್ನು ಕೇಳಿದವರಿಗೂ, ಹೇಳಿದವರಿಗೂ ಪುಣ್ಯ ಪ್ರಾಪ್ತಿಯಾಗತ್ತಂತೆ. ಈ ಕತೆಯನ್ನು ನೀವೂ ಒಮ್ಮೆ ಕೇಳಿ..!

Facts About Ganesha

Video Icon

Festivals30, Aug 2020, 4:00 PM

ವಿಘ್ನ ನಿವಾರಕನ ಈ ಕಥೆಯನ್ನು ಕೇಳಿದರೆ ವಿಘ್ನವೆಲ್ಲವೂ ನಾಶವಾಗುವುದು..!

ಬೆಳಿಗ್ಗೆ ಎದ್ದ ಕೂಡಲೇ ಗಂ ಗಣಪತೆಯೇ ನಮಃ ಎಂದು ಸ್ಮರಿಸುತ್ತಾ ಆದಿ ವಂದಿತನನ್ನು ಸ್ಮರಿಸಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ಭಗವಂತನ ಕಥೆಗಳನ್ನು ಶ್ರವಣ ಮಾಡಬೇಕು.  ಗಣಪತಿಯ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಆದಿ ವಂದಿತನ ಅಪರೂಪದ ಕಥೆಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರಿಸಿದ್ದಾರೆ. ಇಲ್ಲಿದೆ ಕೇಳಿ!

Facts About Ganesha

Video Icon

Festivals30, Aug 2020, 3:24 PM

ಆದಿ ವಂದಿತ ಗಣಪತಿಯ ಕಥೆ ಕೇಳೋಣ ಬನ್ನಿ..!

ವಿಘ್ನ ನಿವಾರಕ ವಿನಾಯಕನನ್ನು ಆದಿಪೂಜ್ಯನೆಂದು ಪೂಜಿಸುತ್ತೇವೆ. ಈತನ ಕಥೆಗಳನ್ನು ಕೇಳುವುದು, ಹೇಳುವುದು ಎರಡೂ ಪುಣ್ಯದ ಕೆಲಸ. ಸಕಲ ವೇದಗಳಿಗೂ, ಮಂತ್ರಗಳಿಗೂ ಪ್ರಣವ ಸ್ವರೂಪನೇ ಗಣಪತಿ. ಸಕಲ ಜಗತ್ತಿಗೂ ಗಣಪತಿಯೇ ಕಾರಣ. ತ್ರಿಮೂರ್ತಿಗಳೂ ಸಹ ಗಣಪತಿಯನ್ನು ಮೊದಲ ವಂದಿತನೆಂದು ಹೇಳುತ್ತಾರೆ. ಎಲ್ಲಾ ಕೆಲಸಗಳಿಗೂ ಆತನೇ ಆದಿ ವಂದಿತ. ಭಕ್ತಿಯಿಂದ, ಭಾವದಿಂದ ಆತನನ್ನು ಪೂಜಿಸಿದರೆ. ಆರಾಧಿಸಿದರೆ ಇಷ್ಟಾರ್ಥಗಳನ್ನು ಆತ ಕರುಣಿಸುತ್ತಾನೆ. ಇದನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದಾಹರಣೆ ಮೂಲಕ ವಿವರಿಸಿದ್ದಾರೆ. ಇಲ್ಲಿದೆ ನೋಡಿ..!

ಮಾನವೀಯತೆಯ ಪ್ರತೀಕ ಈ ದೇಗುಲ: ಮುಸಲ್ಮಾನರಿಂದ ನಡೆಯುತ್ತೆ ಗಣಪತಿ ಪೂಜೆ!

India22, Aug 2020, 6:20 PM

ಮಾನವೀಯತೆಯ ಪ್ರತೀಕ ಈ ದೇಗುಲ: ಮುಸಲ್ಮಾನರಿಂದ ನಡೆಯುತ್ತೆ ಗಣಪತಿ ಪೂಜೆ!

ಭಾರತದ ಉದ್ದಗಲಕ್ಕೂ ಗಣಪತಿ ದೇಗುಲಗಳು ಹಲವಾರು ಇವೆ. ಆದರೆ ಇವುಗಳಲ್ಲಿ ಕೆಲವು ಚಮತ್ಕಾರ ಹಾಗೂ ವಿಶೇಷ ಕಾರಣಗಳಿಂದ ಜನಪ್ರಿಯಗೊಳ್ಳುತ್ತವೆ. ಇಂತಹ ದೇಗುಲಗಳಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಒಂದು ದಿನ ಮುಸಲ್ಮಾನರಿಂದ ಪೂಜೆ ನಡೆಸಲಾಗುವ ಗಣಪತಿ ಮಂದಿರದ ವಿವರ ಇಲ್ಲಿದೆ ನೋಡಿ.

Facts About Ganesha

Festivals20, Aug 2020, 4:38 PM

ಏಕದಂತ, ಗಣೇಶನ ಬಗ್ಗೆ ಗೊತ್ತಿರದ ವಿಷಯಗಳು ಇವು...

ಮಕ್ಕಳಿಂದ ಹಿಡಿದು ಮುದುಕರವರೆಗೆ ಅವನೆಂದರೆ ಎಲ್ಲರಿಗೂ ಇಷ್ಟ. ಎಷ್ಟು ತುಂಟನೋ, ಅಷ್ಟೇ ಜಾಣ. ಎಲ್ಲರ ಮನೆಯ ಮೊದಲ ಪೂಜೆ ಇವನಿಗೇ. ಇಂಥ ಗಣೇಶನ ಕುರಿತ ಹಲವಾರು ಕತೆಗಳು, ವಿಚಾರಗಳು ಇಲ್ಲಿವೆ.

Muslim woman

International17, Aug 2020, 4:36 PM

'ಇದು ಮುಸ್ಲಿಂ ದೇಶವಲ್ಲವೇ'? ಮಹಿಳೆಯಿಂದ ಗಣೇಶ ವಿಗ್ರಹ ಕುಟ್ಟಿ ಪುಡಿಪುಡಿ!

ಅಂಗಡಿಯಲ್ಲಿ ಮಾರಾಟಕ್ಕೆಂದು ಇಟ್ಟಿದ್ದ ವಿಗ್ರಹವನ್ನು ಆಕ್ರೋಶದಿಂದ ಮಹಿಳೆಯೊಬ್ಬರು ಪುಡಿ ಪುಡಿ ಮಾಡಿದ್ದಾರೆ. ಮಹಿಳೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.