99 Movie
(Search results - 2)ENTERTAINMENTMay 7, 2019, 1:00 PM IST
ಫ್ಯಾಮಿಲಿ ಎಂಟರ್ಟೇನಿಂಗ್ ಚಿತ್ರ '99'
ರಾಮು ನಿರ್ಮಾಣದ ‘99’ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆಯುತ್ತಿದೆ. ಸಿನಿಮಾ ನೋಡಿದವರು ಸೂಪರ್ ಎನ್ನುತ್ತಿದ್ದಾರೆ. ತುಂಬಾ ದಿನಗಳ ನಂತರ ಕನ್ನಡಕ್ಕೆ ಒಂದು ಹೊಸ ರೀತಿಯ ಕತೆ ಬಂದಿದೆ ಎನ್ನುವ ಮಾತುಗಳು ಸಿನಿಮಾ ನೋಡುಗರಿಂದ ಕೇಳಿ ಬರುತ್ತಿದೆ. ಈ ಚಿತ್ರದ ನಿರ್ಮಾಪಕ ರಾಮು ಚಿತ್ರದ ಯಶಸ್ಸಿನ ಕುರಿತು ಆಡಿರುವ ಮಾತುಗಳು ಇಲ್ಲಿವೆ.
SandalwoodDec 11, 2018, 11:15 AM IST
6 ವರ್ಷದ ನಂತರ ಮತ್ತೆ ಒಂದಾದ ಜೋಡಿ!
ರೋಮಿಯೊ ಚಿತ್ರದ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ತೆರೆ ಮೇಲೆ ಬರುತ್ತಿದೆ ಅದೂ 6 ವರ್ಷಗಳ ನಂತರ "99" ಚಿತ್ರದ ಮೂಲಕ.