Asianet Suvarna News Asianet Suvarna News
155 results for "

800

"
New Alto 800 spied photographs are onlineNew Alto 800 spied photographs are online

Auto News: ಅಲ್ಟೋ 800 ಹೇಗಿದೆ? ಪ್ರಯೋಗಾರ್ಥ ರಸ್ತೆಗಳಲ್ಲಿ ಸಂಚಾರ

ಇತ್ತೀಚೆಗಷ್ಟೇ ಹೊಸ ತಲೆಮಾರಿನ ಸೆಲೆರಿಯೊ ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಇಂಡಿಯಾ ಮುಂದಿನ ವರ್ಷದಲ್ಲಿ 3ನೇ ತಲೆಮಾರಿನ ಅಲ್ಟೋ 800 ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರಿನ ಸ್ಪೈ ಚಿತ್ರಗಳು ಈಗಾಗಲೇ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಹೊಸ ಕಾರು ಹಳೆಯದಕ್ಕಿಂತ ಹೆಚ್ಚು ದೊಡ್ಡದಾಗಿದೆ ಎನ್ನಲಾಗುತ್ತಿದೆ.

Cars Nov 25, 2021, 3:38 PM IST

India Faced 40 Cyclones Battered in Last 10 Years hlsIndia Faced 40 Cyclones Battered in Last 10 Years hls
Video Icon

Cyclone Effect : 10 ವರ್ಷಗಳಲ್ಲಿ 40 ಚಂಡಮಾರುತ, 800 ಕ್ಕೂ ಹೆಚ್ಚು ಸಾವು

ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಎಲ್ಲೆಡೆ ಅಪಾರ ಬೆಳೆ ನಷ್ಟ, ಜನ ಜೀವನ ಅಸ್ತವ್ಯಸ್ತ. 

India Nov 21, 2021, 2:49 PM IST

How to make bread shahi tukda for this Diwali festive season recipe hereHow to make bread shahi tukda for this Diwali festive season recipe here

ಈ Deepavaliಗೆ ಬ್ಡೆರ್ ಶಾಹಿ ತುಕ್ಡಾ ಎಂಬ ಹೊಸ ತಿಂಡಿ ಟ್ರೈ ಮಾಡಿ, recipe ಇಲ್ಲಿದೆ

ಈ ವರ್ಷ, ದೀಪಾವಳಿ ಹಬ್ಬವನ್ನು ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುವುದು. ಈ ಮೊದಲು, ಮನೆಗಳು ಮತ್ತು ಮಾರುಕಟ್ಟೆಗಳಲ್ಲಿ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಪ್ರಾರಂಭಿಸಲಾಗಿದೆ. ದೀಪಾವಳಿಗೆ ಮೊದಲು ಮಹಿಳೆಯರು ಮನೆಯಲ್ಲಿ ಅನೇಕ ಸಿಹಿತಿಂಡಿಗಳನ್ನು ತಯಾರಿಸುತ್ತಾರೆ. ಆದರೆ ಈ ಬಾರಿಯ ದೀಪಾವಳಿಯಲ್ಲಿ ಬೇರೆ ರೀತಿಯ ಸಿಹಿತಿಂಡಿಗಳನ್ನು ಏಕೆ ಮಾಡಬಾರದು? ಇದು ಹೆಸರಿನಿಂದ ರಾಯಲ್ ಆಗಿದೆ? ಯಾವುದು ಅದು ಗೊತ್ತಾ? 

Food Nov 3, 2021, 5:19 PM IST

Udupi Due to Scarcity  Fish Rates Hiked  After Navratri hlsUdupi Due to Scarcity  Fish Rates Hiked  After Navratri hls
Video Icon

ಸಿಗುತ್ತಿಲ್ಲ ಮೀನು, ಬೆಲೆ ಗಗನಕ್ಕೆ, ಮಾರುಕಟ್ಟೆಯಲ್ಲಿ ಮೀನು ಸಿಗದೇ ಮತ್ಸ್ಯ ಪ್ರಿಯರಿಗೆ ನಿರಾಸೆ.!

700- 800 ರೂಪಾಯಿ ಬೆಲೆಬಾಳುವ ಅಂಜಲ್ ಮೀನುಗಳು ನವರಾತ್ರಿ ಸಮಯದಲ್ಲಿ ಕೇವಲ ಇನ್ನೂರು ರೂಪಾಯಿಗೆ  ಮಾರಾಟವಾಗುತ್ತವೆ. ಇನ್ನೂ ನೂರು ರೂಪಾಯಿಗೆ 4 ಅಥವಾ 5 ಸಿಗುತ್ತಿದ್ದ ಬಂಗುಡೆ ಮೀನುಗಳು  ನವರಾತ್ರಿ ದಿನಗಳಲ್ಲಿ 15 ರಷ್ಟು ಸಿಗುತ್ತಿದ್ದವು.

Karnataka Districts Oct 24, 2021, 3:16 PM IST

first Day ola Sold 80 thousand scooters snrfirst Day ola Sold 80 thousand scooters snr

ಮೊದಲ ದಿನ 600 ಕೋಟಿ ಮೌಲ್ಯದ 80,000 ಸ್ಕೂಟರ್‌ ಮಾರಿದ ಓಲಾ!

  •  ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಮಾರಾಟ ಪ್ರಕ್ರಿಯೆ ಆರಂಭವಾದ ಬುಧವಾರ ಒಂದೇ ದಿನ ಸುಮಾರು 600 ಕೋಟಿ ರು. ಮೌಲ್ಯದ 80000ಕ್ಕೂ ಹೆಚ್ಚು ಸ್ಕೂಟರ್‌ಗಳು ಮಾರಾಟ
  • ಕಂಪನಿ ತನ್ನ ಎಸ್‌-1 ಮಾದರಿಯ ಸ್ಕೂಟರ್‌ ಅನ್ನು ಸೆ.15 ಮತ್ತು 16ರಂದು ಆನ್‌ಲೈನ್‌ ಮೂಲಕ ಖರೀದಿಗೆ ಅವಕಾಶ ಕಲ್ಪಿಸಿತ್ತು

Automobile Sep 17, 2021, 8:40 AM IST

MP star siblings Morena girl tops CA finals brother comes 18th podMP star siblings Morena girl tops CA finals brother comes 18th pod

ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದ ನಂದಿನಿ, ಅಣ್ಣನಿಗೂ 18ನೇ ರ‍್ಯಾಂಕ್!

* ಸಿಎ ಹೊಸ ಕೋರ್ಸ್​​ನಲ್ಲಿ ಮಧ್ಯಪ್ರದೇಶದ ಮೊರಿನಾದ ನಂದಿನಿ ಅಗರ್​ವಾಲ್​ ದೇಶಕ್ಕೇ ಟಾಪರ್

* 800ಕ್ಕೆ 614 ಅಂಕ ಗಳಿಸಿದ ನಂದಿನಿ ಮೊದಲ ಸ್ಥಾನ 

* 21 ವರ್ಷದ ಅಣ್ಣ ಸಚಿನ್ ಅಗರ್ವಾಲ್ 18ನೇ ಸ್ಥಾನ

Education Sep 14, 2021, 4:36 PM IST

Miscreants Cut Areca Trees Cut Down at Hangal in Haveri grgMiscreants Cut Areca Trees Cut Down at Hangal in Haveri grg

ಹಾವೇರಿ: 800ಕ್ಕೂ ಹೆಚ್ಚು ಅಡಿಕೆ ಮರಗಳನ್ನ ಕತ್ತರಿಸಿದ ದುಷ್ಕರ್ಮಿಗಳು

ಜಮೀನಿನಲ್ಲಿ ಬೆಳೆದು ನಿಂತಿದ್ದ ಸುಮಾರು 800 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ದುಷ್ಕರ್ಮಿಗಳು ಕತ್ತರಿಸಿ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ.
 

Karnataka Districts Sep 12, 2021, 12:42 PM IST

Ganesha Festival Private Bus Operators Hike Ticket Fare Leaves Commuters Shocked hlsGanesha Festival Private Bus Operators Hike Ticket Fare Leaves Commuters Shocked hls
Video Icon

ಹಬ್ಬಕ್ಕೆ ಹೆಚ್ಚಾಯ್ತು ಖಾಸಗಿ ಬಸ್‌ಗಳ ದರ, ಊರಿಗೆ ಹೊರಡುವವರು ಇಂದೇ ಹೊರಡಿ.!

 ಗೌರಿ- ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಖಾಸಗಿ ಬಸ್‌ಗಳ ಟಿಕೆಟ್ ಬೆಲೆ ಗಗನಕ್ಕೇರಿದೆ. ಬೆಂಗಳೂರಿನಿಂದ ಮಂಗಳೂರಿಗೆ ಇಂದು 800 ರೂ ಆದರೆ ನಾಳೆಯಿಂದ 1100 ರೂ ಆಗಲಿದೆ. 

state Sep 7, 2021, 4:56 PM IST

India Afghanistan evacuation mission termed Operation Devi Shakti podIndia Afghanistan evacuation mission termed Operation Devi Shakti pod

‘ಆಪರೇಷನ್‌ ದೇವಿಶಕ್ತಿ’: ಅಪ್ಘಾನ್‌ನಿಂದ ಭಾರತೀಯರನ್ನು ಕರೆತರುವ ಸಾಹಸಕ್ಕೆ ಮರುನಾಮಕರಣ!

* ಆಫ್ಘನ್‌ ರಕ್ಷಣಾ ಕಾರ‍್ಯ ‘ಆಪರೇಷನ್‌ ದೇವಿಶಕ್ತಿ’

* ಭಾರತೀಯರನ್ನು ಕರೆತರುವ ಸಾಹಸಕ್ಕೆ ಹೆಸರು ನಾಮಕರಣ

* ಸರ್ಕಾರದಿಂದ ಈವರೆಗೆ 800ಕ್ಕೂ ಹೆಚ್ಚು ನಾಗರಿಕರ ರಕ್ಷಣೆ

* ಹಿಂದೂ, ಸಿಖ್ಖರನ್ನು ಕರೆತರುವ ಕಾರ‍್ಯ

International Aug 25, 2021, 8:36 AM IST

Cabinet Approved to 11 Amrita Project in Karnataka Says JC Madhuswamy grgCabinet Approved to 11 Amrita Project in Karnataka Says JC Madhuswamy grg

11 ‘ಅಮೃತ’ ಯೋಜನೆಗೆ ಸಂಪುಟ ಅಸ್ತು: ಸಚಿವ ಮಾಧುಸ್ವಾಮಿ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದ 800 ಕೋಟಿ ರು.ಗೂ ಹೆಚ್ಚು ಮೊತ್ತದ ಹನ್ನೊಂದು ‘ಅಮೃತ ಯೋಜನೆ’ ಅನುಷ್ಠಾನಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
 

state Aug 20, 2021, 11:37 AM IST

TCL launched four Tablets to Indian market and check detailsTCL launched four Tablets to Indian market and check details

ನಾಲ್ಕು ಟ್ಯಾಬ್ಲೆಟ್ ಬಿಡುಗಡೆ ಮಾಡಿದ ಚೀನಾ ಮೂಲದ ಟಿಸಿಎಲ್

ಚೀನಾ ಮೂಲದ ಮತ್ತೊಂದು ಕಂಪನಿ ಟಿಸಿಎಲ್ ಭಾರತೀಯ ಮಾರುಕಟ್ಟೆಗೆ ನಾಲ್ಕು ಟ್ಯಾಬ್ಲೆಟ್‌ಗಳೊಂದಿಗೆ ಲಗ್ಗೆ ಹಾಕಿದೆ. ಟಿಸಿಎಲ್ 10 ಟ್ಯಾಬ್ 4ಜಿ, ಟಿಸಿಎಲ್ 10 ಟ್ಯಾಬ್ ಮ್ಯಾಕ್ಸ್(ವೈಫೈ), ಟಿಸಿಎಲ್ ಟ್ಯಾಬ್ 10 4ಜಿ ಎಫ್‌ಎಚ್‌ಡಿ ಮತ್ತು ಟಿಸಿಎಲ್ ಟ್ಯಾಬ್ 10ಎಸ್(ವೈಫೈ) ಟ್ಯಾಬ್ಲೆಟ್‌ಗಳು ಲಾಂಚ್ ಮಾಡಲಾಗಿದೆ. ಈ ಟ್ಯಾಬ್ಲೆಟ್‌ಗಳು ತೀರಾ ದುಬಾರಿಯೇನೂ ಆಗಿಲ್ಲ, ಬಳಕೆದಾರರಿಗೆ ಕೈಗೆಟುಕುವ ದರಲ್ಲೇ ಇವೆ.

GADGET Jul 23, 2021, 6:05 PM IST

Covid cases and death rate gradually increasing in USA podCovid cases and death rate gradually increasing in USA pod

ಅಮೆರಿಕದಲ್ಲಿ ಮತ್ತೆ ಕೊರೊನಾ ಅಬ್ಬರ: ಲಸಿಕೆ ಪ್ರಮಾಣ ಕಡಿಮೆ ಇರುವೆಡೆ ಭಾರೀ ಹೆಚ್ಚಳ!

* ಲಸಿಕೆ ಪ್ರಮಾಣ ಕಡಿಮೆ ಇರುವೆಡೆ ಕೇಸು ಭಾರೀ ಹೆಚ್ಚಳ

* 3 ವಾರಗಳಿಂದ ಹೊಸ ಸೋಂಕಿತರ ಪ್ರಮಾಣ ದ್ವಿಗುಣ

* ಜೂ.20ಕ್ಕೆ 8000 ಇದ್ದ ಕೇಸು ಇದೀಗ 35500ಕ್ಕೆ ಏರಿಕೆ

International Jul 16, 2021, 12:12 PM IST

800 crore Rs Tax Scam By Bengaluru based company pod800 crore Rs Tax Scam By Bengaluru based company pod

ಬೆಂಗಳೂರು ಕಂಪನಿಯ 800 ಕೋಟಿ ತೆರಿಗೆ ಕಳ್ಳಾಟ!

* ಕಮ್ಮಿ ಸಂಬಳ ನೀಡುತ್ತಿರುವುದಾಗಿ ತೆರಿಗೆ ವಂಚನೆ

* ಬೆಂಗಳೂರು ಕಂಪನಿಯ 800 ಕೋಟಿ ತೆರಿಗೆ ಕಳ್ಳಾಟ

* ಆದಾಯ ತೆರಿಗೆ ವೇಳೆ ತೆರಿಗೆ ಅಕ್ರಮ ಬೆಳಕಿಗೆ

India Jul 14, 2021, 9:02 AM IST

COVID19 8000 Tourist Vehicles Sent Back From Mussoorie Nainital dplCOVID19 8000 Tourist Vehicles Sent Back From Mussoorie Nainital dpl

ನೈನಿತಾಲ್ ನೋಡಲು ಬಂದವರಿಗೆ ಶಾಕ್: 8 ಸಾವಿರ ವಾಹನ ಹಿಂದಕ್ಕೆ ಕಳಿಸಿದ ಪೊಲೀಸರು

  • ಇನ್ನೇನು ನೈನಿತಾಲ್ ನೋಡಿಬಡ್ತೀವಿ ಅಂದೋರಿಗೆ ಶಾಕ್
  • ಒಂದೆರಡಲ್ಲ, ಬರೋಬ್ಬರಿ 8000 ವಾಹನ ಹಿಂದಕ್ಕೆ ಕಳಿಸಿದ ಪೊಲೀಸರು
  • ನೈನಿತಾಲ್ ನೋಡೋಕೆ ಬಂದವರಿಗೆ ನಿರಾಸೆ

India Jul 13, 2021, 5:47 PM IST

IMA flags 800 doctor deaths in second wave podIMA flags 800 doctor deaths in second wave pod

ಕೋವಿ​ಡ್‌ನ 2ನೇ ಅಲೆ​ಗೆ 800 ವೈದ್ಯ​ರ ಬಲಿ: ಐಎಂಎ!

* ಇಂದು ರಾಷ್ಟ್ರೀಯ ವೈದ್ಯರ ದಿನ: ಮೋದಿ ಭಾಷಣ

* ಕೋವಿ​ಡ್‌ನ 2ನೇ ಅಲೆ​ಗೆ 800 ವೈದ್ಯ​ರ ಬಲಿ: ಐಎಂಎ

* ಕರ್ನಾಟಕದಲ್ಲಿ 9 ಮಂದಿ ಸೇರಿ 798 ವೈದ್ಯರು ಕೊರೋನಾ ವೈರ​ಸ್‌ಗೆ ಬಲಿ

India Jul 1, 2021, 7:21 AM IST