777 Charlie  

(Search results - 24)
 • Rakshit shetty 777 charlie Torture song hits youtube trending list vcs
  Video Icon

  SandalwoodSep 10, 2021, 4:04 PM IST

  ಎಲ್ಲಿ ನೋಡಿದರೂ ರಕ್ಷಿತ್ ಶೆಟ್ಟಿ 'Torture' ಹಾಡಿನ ಹವಾ!

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರದ ಸ್ಪೆಷಲ್ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಶ್ವಾನ ಹೇಗೆ ರಕ್ಷಿತ್‌ಗೆ ಕಾಟ ಕೊಡುತ್ತದೆ ಎಂದು ಈ ಟಾರ್ಚರ್ ಹಾಡಿನಲ್ಲಿದೆ. ಬೇಗ ಸಿನಿಮಾ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. 

 • Rakshith Shetty 777 Charlie Torture Song goes viral vcs

  SandalwoodSep 10, 2021, 10:36 AM IST

  777 ಚಾರ್ಲಿ ಹಾಡಿನಲ್ಲಿ ಆರ್ಣವ, ಅಜಿಂಕ್ಯ ಕೋರಸ್‌

  ರಕ್ಷಿತ್‌ ಶೆಟ್ಟಿನಟಿಸಿರುವ ‘777 ಚಾರ್ಲಿ’ ಚಿತ್ರದ ‘ಟಾರ್ಚರ್‌ ಸಾಂಗ್‌’ ಬಿಡುಗಡೆಯಾಗಿ ಲಕ್ಷಾಂತರ ವೀಕ್ಷಣೆ ಪಡೆಯುತ್ತಿದೆ.
   

 • 777 Charlie film dog was disliked from family vcs
  Video Icon

  SandalwoodJun 21, 2021, 5:18 PM IST

  ಮನೆಯವರಿಗೆ ಬೇಡವಾಗಿದ್ದ ನಾಯಿ ಈಗ ರಕ್ಷಿತ್ ಶೆಟ್ಟಿ '777 ಚಾರ್ಲಿ' ಹೀರೋ!

  ನಟ ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ  '777 ಚಾರ್ಲಿ' ಟೀಸರ್ ಬಿಡುಗಡೆಯಾಗಿ, ವೈರಲ್ ಆಗುತ್ತಿದೆ. ಒಂದು ಕಡೆ ರಕ್ಷಿತ್ ಅಭಿನಯ ಮತ್ತೊಂದು ಕಡೆ ಪುಟ್ಟ ನಾಯಿ ಮರಿ ಮುದ್ದುತನ. ನಿಮಗೆ ಗೊತ್ತಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಾಯಿ ತುಂಟತನ ತಡೆಯಲಾಗದೆ ಮಾಲೀಕರು ಬೇಡ ಎಂದು ಕೊಟ್ಟಿದ್ದರಂತೆ.

 • How a abandoned dog become hero of movie 777 Charlie

  SandalwoodJun 18, 2021, 5:27 PM IST

  ಮನೆಯವ್ರಿಗೇ ಬೇಡವಾಗಿದ್ದ ನಾಯಿ, ಚಾರ್ಲಿ ಸಿನಿಮಾದ ಹೀರೋ ಆಯ್ತು!

  777 ಚಾರ್ಲಿ ಹೊಸ ಬಗೆಯ ಸಿನಿಮಾ. ಚಾರ್ಲಿ ಅನ್ನೋ ನಾಯಿಯೇ ಈ ಸಿನಿಮಾದ ಹೀರೋ. ಸ್ಕ್ರೀನ್‌ ಮೇಲೆ ಆ ಪರಿ ಮೋಡಿ ಮಾಡಿರುವ ನಾಯಿ ರಿಯಲ್‌ ಲೈಫ್‌ ಸಖತ್‌ ಇಂಟೆರೆಸ್ಟಿಂಗ್‌.

 • 777 Charlie director Kiran Raj exclusive interview vcs

  InterviewsJun 12, 2021, 9:23 AM IST

  ನಿಮ್ಮೆಲ್ಲರ ಮೆಚ್ಚುಗೆ ಪುಟ್ಟ ಚಾರ್ಲಿಗೆ ಅರ್ಪಣೆ: ಕಿರಣ್‌ರಾಜ್

  ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರದ ಟೀಸರ್ 5 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. ಐದು ಭಾಷೆಯ ವೀಕ್ಷಕರು ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. 777 ಚಾರ್ಲಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುತ್ತಿರುವ ಕಾಸರಗೋಡು ಹುಡುಗ ನಿರ್ದೇಶಕ ಕೆ. ಕಿರಣ್‌ರಾಜ್ ಸಿನಿಮಾ ಕುರಿತು ಆಡಿದ ಮಾತುಗಳು ಇಲ್ಲಿವೆ.

 • 777 Charlie spoof trend by Sachin Shetty goes viral vcs

  SandalwoodJun 12, 2021, 9:16 AM IST

  ಕನ್ನಡದಲ್ಲಿ ಶುರುವಾಗಿದೆ ಸ್ಪೂಫ್ ಟ್ರೆಂಡ್; ಸಚಿನ್ ಶೆಟ್ಟಿ ವಿಡಿಯೋ ವೈರಲ್!

  ಇದು ಸ್ಯಾಂಡಲ್‌ವುಡ್‌ನಲ್ಲಿ ಶುರುವಾಗುತ್ತಿರುವ ಹೊಸ ಟ್ರೆಂಡ್. ಟೀಸರ್‌ಅನ್ನು ತಮಾಷೆಯಾಗಿ ಅನುಕರಣೆ ಮಾಡುವ ಮೋಜಿದು. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ 5 ಮಿಲಿಯನ್ ವೀಕ್ಷಣೆ ದಾಖಲಿಸಿರುವ 777 ಚಾರ್ಲಿ ಸಿನಿಮಾದ ಟೀಸರ್ ಇಟ್ಟುಕೊಂಡು ಸಾಕಷ್ಟು ಸ್ಪೂಫ್‌ಗಳು ತಯಾರಾಗುತ್ತಿವೆ. ನಿರ್ದೇಶಕ ಸಚಿನ್ ಶೆಟ್ಟಿ, ವಿವೇಕ್ ಸೇರಿದಂತೆ ಹಲವು ಉತ್ಸಾಹಿಗಳು ಈ ಟ್ರೆಂಡ್‌ಅನ್ನು ಮುನ್ನಡೆಸುತ್ತಿದ್ದಾರೆ.

 • Karnataka Unlock plan to 777 charlie teaser top 10 news of june 10 ckm

  NewsJun 10, 2021, 4:48 PM IST

  5 ಹಂತದಲ್ಲಿ ಅನ್‌ಲಾಕ್ ಪ್ಲಾನ್, ಚಾರ್ಲಿ ವೀಕ್ಷಣೆ 5 ಮಿಲಿಯನ್; ಜೂ.10ರ ಟಾಪ್ 10 ಸುದ್ದಿ!

  ಕರ್ನಾಟದಲ್ಲಿ ಜೂನ್ 14ರ ಬಳಿಕ 5 ಹಂತದಲ್ಲಿ ಅನ್‌ಲಾಕ್ ಪ್ಲಾನ್ ಮಾಡುವ ಸಾಧ್ಯತೆ. ಮಕ್ಕಳ ಕೋವಿಡ್ ಚಿಕಿತ್ಸೆ ಹಾಗೂ ಆರೈಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹಕಮಾಂಡ್ ಸ್ಪಷ್ಟನೆ ನೀಡಿದೆ.  777 ಚಾರ್ಲಿ ಟೀಸರ್ ನಾಲ್ಕೇ ದಿನದಲ್ಲಿ 5 ಮಿಲಿಯನ್ ವೀಕ್ಷಣೆ, ರಾಹುಲ್‌ಗೆ ಇರಾನಿ ಕಿವಿ ಮಾತು ಸೇರಿದಂತೆ ಜೂನ್ 10ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Rakshit shetty 777 charlie film teaser hits 5 million views vcs
  Video Icon

  SandalwoodJun 10, 2021, 3:25 PM IST

  ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ '777 ಚಾರ್ಲಿ' ಟೀಸರ್; 4 ದಿನದಲ್ಲಿ 5 ಮಿಲಿಯನ್!

  ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದಂದು ಬಿಡುಗಡೆಯಾದ 777 ಚಾರ್ಲಿ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ 5 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಬಹು ದಿನಗಳ ನಂತರ ರಕ್ಷಿತ್‌ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅದರಲ್ಲೂ ಪುಟ್ಟ ಹುಡುಗಿ ಶಾರ್ವರಿ ಎಲ್ಲರ ಗಮನ ಸೆಳೆದಿದ್ದಾಳೆ.

 • Yash Kichcha Sudeep and Rakhith Shetty movie teaser on trending
  Video Icon

  SandalwoodJun 9, 2021, 3:43 PM IST

  ಯಶ್, ಕಿಚ್ಚ, ರಕ್ಷಿತ್ ಮಧ್ಯೆ ನಡೆದಿದೆ ಟಫ್ ಫೈಟ್..!?

  ಲಾಕ್‌ಡೌನ್‌ನಲ್ಲಿ ಚಲನಚಿತ್ರಗಳ ಅಬ್ಬರ ನಿಂತಿದೆ. ಆದರೆ, ರಿಲೀಸ್‌ಗೆ ರೆಡಿಯಾಗಿ ನಿಂತಿರೋ ಸಿನಿಮಾಗಳ ಟೀಸರ್ ಮಾತ್ರ ಬಿಡದೇ ಸದ್ದು ಮಾಡುತ್ತಿವೆ. ಸಿನಿಮಾ ಬಗ್ಗೆ ಆಸಕ್ತಿ ಇರೋರು ಯಾವ್ ಸಿನಿಮಾದ ಟೀಸರ್ ಎಷ್ಟು ಜನ ನೋಡಿದ್ದಾರೆ. ಯಾವ್ ಸಿನಿಮಾದ ಟೀಸರ್ ಒಂದು ದಿನದಕ್ಕೆ ಅತಿ ಹೆಚ್ಚು ವ್ಯೂಸ್ ಆಗಿವೆ ಅನ್ನೋ ಲೆಕ್ಕವನ್ನು ಹೊರ ಬಿಟ್ಟಿದ್ದಾರೆ. ವಿಶೇಷ ಅಂದ್ರೆ ಯಾವ್ ಸಿನಿಮಾದ ಟೀಸರ್ 24 ಗಂಟೆಯಲ್ಲಿ ಹೆಚ್ಚು ವ್ಯೂಸ್ ಪಡೆದಿದೆ ಅನ್ನೋದಕ್ಕೆ ನೀವ್ಯಾರೂ ಊಹಿಸದ ಉತ್ತರವೊಂದು ಸಿಕ್ಕಿದೆ. ಈ ಭಾರಿ ಈ ಲೀಸ್ಟ್‌ನಲ್ಲಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮಾತ್ರ ಕಾಣಿಸುತ್ತಿದ್ದಾರೆ. ಈ ಮೂವರು ಸ್ಟಾರ್ಸ್ ಸಿನಿಮಾಗಳ ಮಧ್ಯೆ ಟಫ್ ಪೈಟ್ ನಡೆದಿದೆ. ಹಾಗಾದ್ರಾ ಯಾರ ಚಿತ್ರ ಹೆಚ್ಚು ವ್ಯೂಸ್ ಪಡಿದಿದೆ. ನೋಡಿ ಇಲ್ಲಿ ಇನ್ಫಾರ್ಮೇಷನ್. 

 • Simple Star Rakshith Shetty acted Charlie 777 teaser released on actors birthday

  SandalwoodJun 9, 2021, 12:59 PM IST

  777 ಚಾರ್ಲಿಯಲ್ಲಿ ನಟಿಸಿದ ಶ್ವಾನಕ್ಕೆ ಟ್ರೈನಿಂಗ್ ಮಾಡದ್ಹೇಗೆ?

  'ಚಾರ್ಲಿ 777' ಹಲವು ಕಾರಣಗಳಿಂದ ಸಿನಿ ಪ್ರೇಮಿಗಳ ಕುತೂಹಲ ಕೆರಳಿಸಿದೆ. ಒಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಸಿನಿಮಾ ಎಂಬುದಕ್ಕೆ. ಮತ್ತೊಂದು ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಶ್ವಾನವೊಂದು ಪ್ರಮುಖ ಪಾತ್ರವಹಿಸಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಅಷ್ಟಕ್ಕೂ ಈ ಶ್ವಾನಕ್ಕೆ ಆ್ಯಕ್ಟಿಂಗ್ ಹೇಳಿ ಕೊಟ್ಟಿದ್ಹೇಗೆ? ರಕ್ಷಿತ್ ಹೇಳಿದ್ದೇನು?

 • Rakshit shetty gets special birthday wishes from 777 charlie team vcs
  Video Icon

  SandalwoodJun 7, 2021, 3:34 PM IST

  ಚಾರ್ಲಿ ಜೊತೆ ಬಂದ ರಕ್ಷಿತ್‌ ಶೆಟ್ಟಿಗೆ ಪರಭಾಷಾ ಸ್ಟಾರ್‌ಗಳಿಂದಲೂ ಸಾಥ್!

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಲಾಕ್‌ಡೌನ್‌ ಬರ್ತಡೇಯನ್ನು ಗ್ರ್ಯಾಂಡ್ ಮಾಡಿದ್ದು 777 ಚಾರ್ಲಿ ಚಿತ್ರತಂಡ. ಒಂದೇ ದಿನ 5 ಭಾಷೆಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಅಷ್ಟಲ್ಲದೇ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ತಂಡದಿಂದ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಲಾಗಿದೆ.

 • CM BS Yediyurappa to 777 charlie teaser top 10 News of June 6 ckm

  NewsJun 6, 2021, 4:40 PM IST

  ಹೈಕಮಾಂಡ್ ಹೇಳಿದ್ರೆ BSY ರಿಸೈನ್, 777 ಚಾರ್ಲಿಗೆ ಸಖತ್ ರೆಸ್ಪಾನ್ಸ್; ಜೂ.6ರ ಟಾಪ್ 10 ಸುದ್ದಿ!

  ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತೆ ಸದ್ದು ಮಾಡುತ್ತಿದೆ. ಇದೀಗ ಹೈಕಮಾಂಡ್ ಹೇಳಿದರೆ ರಾಜೀನಾಮೆ ಎಂದು ಸಿಎಂ ಹೇಳಿದ್ದಾರೆ. ಇತ್ತ ರಕ್ಷಿತ್ ಶೆಟ್ಟಿ ಅಭಿಯನದ  777 ಚಾರ್ಲಿ ಟೀಸರ್ ಬಿಡುಗಡೆಯಾಗಿದೆ. ಸಿಲಿಕಾನ್ ವ್ಯಾಲಿ ಬದಲು ಬೆಂಗಳೂರಿಗೆ ಟೆಕ್ ಹಳ್ಳಿ ನಾಮಕರಣ ಮಾಡಲಾಗಿದೆ. ಕರ್ನಾಟಕದಲ್ಲಿ ಶತಕ ದಾಟಿದ ಪೆಟ್ರೋಲ್ ಬೆಲೆ ಸೇರಿದಂತೆ ಜೂನ್ 6ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

 • Rakshit Shetty unveils 777 Charlie teaser on 38th birthday dpl

  SandalwoodJun 6, 2021, 3:35 PM IST

  4 ಭಾಷೆಗಳಲ್ಲಿ 777 ಚಾರ್ಲಿ ಟೀಸರ್ ಬಿಡುಗಡೆ: 6 ಲಕ್ಷಕ್ಕೂ ಹೆಚ್ಚು ವ್ಯೂಸ್

  • ಚಾರ್ಲಿ ಟೀಸರ್‌ಗೆ ಸಖತ್ ರೆಸ್ಪಾನ್ಸ್
  • ಹಿಂದಿ, ಮಲಯಾಳಂ, ತೆಲುಗು, ಕನ್ನಡದಲ್ಲಿ ಟೀಸರ್ ಬಿಡುಗಡೆ
  • ಎರಡು ಲಕ್ಷಕ್ಕೂ ಹೆಚ್ಚು ವ್ಯೂಸ್, ಬರ್ಜರಿ ರೆಸ್ಪಾನ್ಸ್
 • Rakshit shetty 777 charlie teaser release on June 6th vcs
  Video Icon

  SandalwoodJun 5, 2021, 3:40 PM IST

  ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ 777 ಚಾರ್ಲಿ ಟೀಸರ್‌ ರಿಲೀಸ್!

  ಜೂನ್ 6ರಂದು ನಟ ರಕ್ಷಿತ್ ಶೆಟ್ಟಿ 38ರ ಸಂಭ್ರಮದಲ್ಲಿ ಬ್ಯೂಸಿಯಾಗಿರುತ್ತಾರೆ. ಈ ವಿಶೇಷ ದಿನದಂದು ರಕ್ಷಿತ್ ಅಭಿನಯದ 777 ಚಾರ್ಲಿ ಚಿತ್ರದ ಟೀಸರ್ ಅನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಮಾಲಿವುಡ್‌ ನಟ ಪೃಥ್ವಿರಾಜ್‌ ಮಲಯಾಳಂನ ವಿತರಣೆ ಹಕ್ಕು ಪಡೆದುಕೊಂಡಿದ್ದಾರೆ.

 • Actor Prithviraj to present Rakshit shetty 777 charlie in Mollywood vcs

  SandalwoodJun 4, 2021, 11:31 AM IST

  777 ಚಾರ್ಲಿ ಚಿತ್ರದ ಮಲಯಾಳಂ ವಿತರಣೆ ಹಕ್ಕು ಪಡೆದ ಪೃಥ್ವಿರಾಜ್

  ರಕ್ಷಿತ್ ಶೆಟ್ಟಿ ನಟನೆಯ ಪ್ಯಾನ್ ಇಂಡಿಯಾ ಸಿನಿಮಾದ ಮಲಯಾಳಂನ ವಿತರಣೆ ಹಕ್ಕುನ್ನು ಮಲಯಾಳಂ ನಟ ಪೃಥ್ವಿರಾಜ್ ಪಡೆದುಕೊಂಡಿದ್ದಾರೆ.