Asianet Suvarna News Asianet Suvarna News
2 results for "

6000 Marriage Proposals

"
Prabhas South superstar has rejected 6000 marriage proposalsPrabhas South superstar has rejected 6000 marriage proposals

6 ಸಾವಿರ ಮದುವೆ ಪ್ರಪೋಸಲ್‌ ರಿಜೆಕ್ಟ್‌ ಮಾಡಿದ್ದಾರಂತೆ ಬಾಹುಬಲಿ ನಟ!

ಬಾಹುಬಲಿ (Baahubali) ಚಿತ್ರದ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿರುವ ತೆಲಗು (Telugu) ಸೂಪರ್‌ ಸ್ಟಾರ್‌ ಪ್ರಭಾಸ್ (Prabhas) 42 ವರ್ಷಗಳನ್ನು ಪೂರೈಸಿದ್ದಾರೆ. ಅಕ್ಟೋಬರ್ 23, 1979 ರಂದು ಚೆನ್ನೈನಲ್ಲಿ ಜನಿಸಿದ ಪ್ರಭಾಸ್ ಅವರ ಪೂರ್ಣ ಹೆಸರು ಪ್ರಭಾಸ್ ರಾಜು ಉಪ್ಪಲಪತಿ. 'ಬಾಹುಬಲಿ' ಸಿನಿಮಾಕ್ಕಾಗಿ ಪ್ರಭಾಸ್‌ ತುಂಬಾ ಶ್ರಮಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಪ್ರಭಾಸ್ ತನ್ನ ಸಹನಟ ಅನುಷ್ಕಾ ಶೆಟ್ಟಿ (Anushka Shetty) ಸಹ ಶೂಟಿಂಗ್ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕೆಂದು ಬಯಸಿದ್ದರು. ನಟ ಈ ಸಿನಿಮಾಗಾಗಿ ತನ್ನ ಮದುವೆಯನ್ನು ಮುಂದೂಡಿದ್ದಲ್ಲದೆ ಅನುಷ್ಕಾರೂ ಮದುವೆಯಾಗದಂತೆ ತಡೆದರು. ಸೌತ್‌ನ ಈ ಸೂಪರ್ ಸ್ಟಾರ್ ಸುಮಾರು 6000 ಮದುವೆ
ಪ್ರಪೋಸಲ್‌ಗಳನ್ನು ರಿಜೆಕ್ಟ್‌ ಮಾಡಿದ್ದಾರಂತೆ. ಇಲ್ಲಿದೆ ಪೂರ್ತಿ ವಿವರ.

Cine World Oct 25, 2021, 3:02 PM IST