6 Sixes
(Search results - 3)IPLOct 2, 2020, 6:18 PM IST
IPL 2020: ಈ 5 ಬ್ಯಾಟ್ಸ್ಮನ್ಗಳು 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಹುದು..!
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಈಗಿನ್ನೂ ಆರಂಭಿಕ ಹಂತದಲ್ಲಿದೆ. ಹೀಗಿರುವಾಗಲೇ ಸಿಕ್ಸರ್ಗಳ ಸುರಿಮಳೆ ಸುರಿಯಲಾರಂಭಿಸಿದೆ. ಹೊಡಿಬಡಿಯಾಟದಲ್ಲಿ ಅಕ್ಷರಶಃ ಬ್ಯಾಟ್ಸ್ಮನ್ಗಳು ದರ್ಬಾರ್ ಮಾಡುತ್ತಿದ್ದಾರೆ.
ಈಗಾಗಲೇ ರಾಜಸ್ಥಾನ ರಾಯಲ್ಸ್ನ ಆಲ್ರೌಂಡರ್ ರಾಹುಲ್ ತೆವಾಟಿಯಾ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಕೇವಲ ಒಂದು ಎಸೆತ ಮಿಸ್ ಮಾಡಿಕೊಳ್ಳುವ ಮೂಲಕ ದಾಖಲೆಯ 6 ಸಿಕ್ಸರ್ ಸಿಡಿಸುವ ಅವಕಾಶ ಕೈಚೆಲ್ಲಿದರು. ಇದರ ಬೆನ್ನಲ್ಲೇ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಒಂದೇ ಓವರ್ನಲ್ಲಿ 6 ಸಿಕ್ಸರ್ ದಾಖಲಾಗಬಹುದು ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿದೆ. ಈ ಸಂದರ್ಭದಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಬಲ್ಲ ಸಂಭಾವ್ಯ 6 ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.
CricketJan 6, 2020, 12:09 PM IST
ಯುವಿ ಬ್ಯಾಟಿಂಗ್ ನೆನಪಿಸಿದ ಕಾರ್ಟರ್; ಒಂದೇ ಓವರ್ನಲ್ಲಿ 6 ಸಿಕ್ಸರ್ ಬಾರಿಸಿದ ವಿಡಿಯೋ ವೈರಲ್
ನ್ಯೂಜಿಲೆಂಡ್ ದೇಶಿ ಟಿ20 ಕ್ರಿಕೆಟ್ನ ಪ್ರಮುಖ ಟೂರ್ನಿಯೊಂದರಲ್ಲಿ ಕ್ಯಾಂಟೆರ್ಬರ್ರಿ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕಾರ್ಟರ್, ನಾರ್ದನ್ ನೈಟ್ಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
SPORTSJul 18, 2018, 2:39 PM IST
ಸಿಕ್ಸರ್ನಲ್ಲಿ ಶಾರ್ದೂಲ್ ಠಾಕೂರ್ ಪಂಟರ್-ಸಿಡಿಸಿದ್ದಾರೆ 6 ಕ್ಕೆ 6 ಸಿಕ್ಸರ್
ಇಂಗ್ಲೆಂಡ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸಿಕ್ಸರ್ ಸಿಡಿಸಲು ಹರಸಾಹಸ ಪಟ್ಟಿದೆ. ಅಂತಿಮ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಸಿಡಿಸಿದ 2 ಸಿಕ್ಸರ್ನಿಂದ ಟೀಂ ಇಂಡಿಯಾ ಉಸಿರಾಡಿತು. ವೇಗಿ ಶಾರ್ದೂಲ್ ಸಿಕ್ಸರ್ ಹಿಂದೆ ರೋಚಕ ಕತೆಯಿದೆ. ಅದೇನು? ಇಲ್ಲಿದೆ.