6ನೇ ಹಂತ
(Search results - 6)CRIMEAug 14, 2020, 8:20 AM IST
ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ಮಹಿಳೆಯ ಬರ್ಬರ ಕೊಲೆ
ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಕ್ರಿಕೆಟ್ ಬ್ಯಾಟ್ನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೊಂದಿರುವ ಘಟನೆ ಜೆ.ಪಿ.ನಗರದ 6ನೇ ಹಂತದಲ್ಲಿ ನಡೆದಿದೆ.
Lok Sabha Election NewsMay 12, 2019, 7:18 PM IST
6ನೇ ಹಂತ ಮುಕ್ತಾಯ: ಕೊನೆಯ ಹಂತಕ್ಕೆ ಭಾರತ ಸಿದ್ಧ!
ಲೋಕಸಭೆ ಚುನಾವಣೆಗೆ ಇಂದು 6ನೇ ಹಂತದ ಚುನಾವಣೆಗೆ ಇಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ಒಟ್ಟು 7 ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನವಾಗಿದೆ.
Lok Sabha Election NewsMay 12, 2019, 1:09 PM IST
6ನೇ ಹಂತದ ಮತದಾನ ಪ್ರಕ್ರಿಯೆ: ಸರತಿ ಸಾಲಿನಲ್ಲಿ ಗಣ್ಯರು!
ನವದೆಹಲಿಯಲ್ಲಿ ಇಂದು ಹಲವಾರು ಗಣ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ತಮ್ಮ ಮತದಾನದ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಗೊಳಿಸಿದರು.
Lok Sabha Election NewsMay 12, 2019, 9:32 AM IST
7 ರಾಜ್ಯಗಳ 59 ಕ್ಷೇತ್ರಗಳಿಗೆ ಇಂದು ಚುನಾವಣೆ: ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆಯ ಕಣ
7 ರಾಜ್ಯಗಳ 59 ಕ್ಷೇತ್ರಗಳಿಗೆ ಇಂದು ಚುನಾವಣೆ| 979 ಅಭ್ಯರ್ಥಿಗಳು ಕಣದಲ್ಲಿ/ ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆಯ ಕಣ| 10 ಕೋಟಿ: ಮತಚಲಾವಣೆ ಹಕ್ಕು ಹೊಂದಿರುವವರು 10 ಕೋಟಿ 16 ಲಕ್ಷ| 1 ಲಕ್ಷ: 6ನೇ ಹಂತದಲ್ಲಿ ಮತ ಚಲಾವಣೆಗಾಗಿ 1.13 ಲಕ್ಷ ಮತಗಟ್ಟೆಸ್ಥಾಪನೆ
Lok Sabha Election NewsMay 10, 2019, 2:58 PM IST
ದೆಹಲಿ ಮತದಾನಕ್ಕೂ ಮೊದಲು ರಾಜೀವ್ 'ಮರ ಬಿದ್ರೆ..' ಹೇಳಿಕೆ ವೈರಲ್!
ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಜ್ಜಾಗುತ್ತಿದೆ. ಒಟ್ಟು 7 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ.
SandalwoodAug 9, 2018, 1:23 PM IST
ನೋ ಪಾರ್ಕಿಂಗ್ ನಲ್ಲಿ ರಕ್ಷಿತ್ ‘ಕಾರು’ಬಾರು: ಸ್ಥಳೀಯರಿಂದ ದೂರು!
ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ನೋ ಪಾರ್ಕಿಂಗ್ ವಲಯದಲ್ಲಿ ಕಾರು ನಿಲ್ಲಿಸಿ ವಿವಾದಕ್ಕೀಡಾಗಿದ್ದಾರೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ ಪಿ ನಗರದ 6ನೇ ಹಂತದ 28ನೇ ಎ ಮುಖ್ಯ ರಸ್ತೆಯಲ್ಲಿ ನೋ ಪಾರ್ಕಿಂಗ್ ವಲಯದಲ್ಲಿ ರಕ್ಷಿತ್ ತಮ್ಮ ಆಡಿ ಕಾರನ್ನು ನಿಲುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.