5 Trillion Economy  

(Search results - 3)
 • Ajit Doval Son Shourya Doval Says India Will Emerge 5 trillion EconomyAjit Doval Son Shourya Doval Says India Will Emerge 5 trillion Economy

  BUSINESSSep 4, 2019, 12:59 PM IST

  ಆಲ್ ಇಸ್ ವೆಲ್: ದಿಕ್ಕೆಟ್ಟ ಮೋದಿ ಬೆಂಬಲಕ್ಕೆ ಜ್ಯೂ. ಧೋವಲ್!

  ಮುಂದಿನ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆ ಐದು ಟ್ರಿಲಿಯನ್ ಡಾಲರ್‌ಗೆ ವಿಸ್ತರಣೆಯಾಗುವುದು ಖಚಿತ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಪುತ್ರ ಶೌರ್ಯ ಧೋವಲ್ ಭರವಸೆ ವ್ಯಕ್ತಪಡಿಸಿದ್ದಾರೆ.

 • PM Modi explains how India will become 5 trillion economy in five yearsPM Modi explains how India will become 5 trillion economy in five years

  BUSINESSJul 8, 2019, 11:25 AM IST

  5 ಟ್ರಿಲಿಯನ್ ಆರ್ಥಿಕತೆ ಎಂದರೇನು? ಇದು ಭಾರತಕ್ಕೆ ಏಕೆ ಮುಖ್ಯ?

  ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇನ್ನು 5 ವರ್ಷದಲ್ಲಿ ಅಂದರೆ, 2014 ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸುವ ಬೃಹತ್ ಗುರಿ ಹಾಕಿಕೊಂಡಿದೆ. ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲೂ ಇದಕ್ಕೆ ಆದ್ಯತೆ ನೀಡಲಾಗಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗುವುದು ಭಾರತಕ್ಕೆ ಏಕೆ ಮುಖ್ಯ? ಇದು ಸಾಧ್ಯವೇ? ಮಾಹಿತಿ ಇಲ್ಲಿದೆ. 

 • PM Modi Second Visit To Varanasi After Winning ElectionPM Modi Second Visit To Varanasi After Winning Election

  NEWSJul 6, 2019, 2:28 PM IST

  ಸ್ವಕ್ಷೇತ್ರದಲ್ಲಿ ಪ್ರಧಾನಿ: ಅವರು ಹೇಳಿದ್ದನ್ನೊಮ್ಮೆ ಕೇಳು ನೀ!

  ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡನೇ ಬಾರಿಗೆ ಸ್ವಕ್ಷೇತ್ರ ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಯುಎಸ್ ಡಾಲರ್ ಅರ್ಥ ವ್ಯವಸ್ಥೆಯನ್ನಾಗಿ ಮಾಡುವ ತಮ್ಮ ಗುರಿ ಈಡೇರುವ ಭರವಸೆ ಇದೆ ಎಂದು ಪ್ರಧಾನಿ ಮೋದಿ ನುಡಿದರು.