5 State Elections  

(Search results - 11)
 • thiruvarur by election date
  Video Icon

  POLITICSDec 13, 2018, 10:20 PM IST

  ಮೋದಿಗೆ ಕಾದಿದೆ150 ಶಾಕ್! ಏನದು ಆಘಾತ? ಏನದರ ರಹಸ್ಯ?

  ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿಗೆ ಮರ್ಮಾಘಾತವನ್ನು ನೀಡಿದೆ. ಮೋದಿ-ಶಾ ಅಶ್ವಮೇಧ ಕುದುರೆಯನ್ನು ಬಿಜೆಪಿಯ ಭದ್ರಕೋಟೆಯಲ್ಲೇ ಕಟ್ಟಿಹಾಕುವಲ್ಲಿ ಕೈ ಪಾಳೆಯ ಯಶಸ್ವಿಯಾಗಿದೆ. ಫಲಿತಾಂಶಗಳ ಹಿನ್ನೆಲೆಯಲ್ಲಿ ಬಿಜೆಪಿಗೆ ‘150‘ ಶಾಕ್‌ನ ಭಯ ಆರಂಭವಾಗಿದೆ. ಏನದು ಶಾಕ್? ಏನದರ ರಹಸ್ಯ? ಇಲ್ಲಿದೆ ಫುಲ್ ಡೀಟೆಲ್ಸ್...   

 • BJP loss
  Video Icon

  POLITICSDec 13, 2018, 9:13 PM IST

  ಮೋದಿ, ಬಿಜೆಪಿ ಪಾಲಿಗೆ ಇದ್ದಾರೆ ಐವರು ಮಹಾ ಕಂಟಕರು?

  2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಬಿಜೆಪಿಯ ಪಾಲಿಗೆ ಸಿಡಿಲಿನಂತೆ ಬಡಿದಿದೆ. ಹಾಗಾದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ವಿಜಯಯಾತ್ರೆಗೆ ತಡೆಯಾದವರು ಯಾರು? ಮೋದಿ ಮತ್ತು ಅಮಿತ್ ಶಾ ಮುಂದಿರುವ ಸವಾಲುಗಳೇನು?  ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • undefined
  Video Icon

  POLITICSDec 12, 2018, 7:46 PM IST

  ಮೋದಿ ಯಾವತ್ತಿಗೂ ಹೀರೋ, ಈಗಲೂ ಹೀರೋ, ಮುಂದೆಯೂ ಹೀರೋ!

  ಡಿ.11 [ಮಂಗಳವಾರ] ಪ್ರಕಟವಾದ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಕಹಿಯಾಗಿದೆ. ನಿರೀಕ್ಷಿತ ಸೋಲಿನ ಸರಮಾಲೆ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ನಾಯಕ ಆರ್. ಆಶೋಕ್, ಆ ಫಲಿತಾಂಶಗಳಿಗೂ, ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಮೋದಿಗೆ ಸರಿಸಮಾನ ಯಾರೂ ಇಲ್ಲ, ಅವರು ಎಂದಿಗೂ ಹೀರೋನೇ. ಈಗಲೂ ಹೀರೋ, ಮುಂದೆಯೂ ಹೀರೋ ಆಗಿರ್ತಾರೆ ಎಂದು ಆಶೋಕ್ ಹೇಳಿದ್ದಾರೆ.   

 • ದೇಶವನ್ನು ಬಿಜೆಪಿಯಿಂದ ಕಾಪಾಡಲು ಮೈತ್ರಿ: ದೇವೇಗೌಡ-ಸಿದ್ದರಾಮಯ್ಯ

  POLITICSDec 12, 2018, 9:08 AM IST

  ಆಪರೇಷನ್‌ ಕಮಲ ಭೀತಿ ಕ್ಷೀಣ: ನಿಟ್ಟುಸಿರು ಬಿಟ್ಟ ಮೈತ್ರಿ ಸರ್ಕಾರ

  ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.

 • nota

  NEWSDec 12, 2018, 8:34 AM IST

  ಚುನಾವಣೆಯಲ್ಲಿ ಆಪ್‌, ಎಸ್‌.ಪಿ, ಎನ್‌ಸಿಪಿ ಹಿಂದಿಕ್ಕಿದ ನೋಟಾ

  ಈ ಬಾರಿ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ 19 ಸಚಿವರ ಪೈಕಿ 13 ಸಚಿವರು ಸೋಲನ್ನಪ್ಪಿದ್ದಾರೆ. ಸಿಎಂ ವಸುಂಧರಾ ರಾಜೇ ಗೆಲುವು ಸಾಧಿಸಿದ್ದಾರೆ.

 • undefined

  POLITICSDec 11, 2018, 7:20 PM IST

  ಪ್ರಜಾತಂತ್ರದ ವಿಜಯ, ಭಾರತೀಯರ ಗೆಲುವು: ಕಾಂಗ್ರೆಸ್

  ಪಂಚರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಪ್ರಕಟ; ಉತ್ತಮ ಸಾಧನೆ ತೋರಿದ ಕಾಂಗ್ರೆಸ್; ಬಿಜೆಪಿಗೆ ಭಾರೀ ಹಿನ್ನಡೆ;  ಪ್ರೀತಿ, ಶಾಂತಿ ಮತ್ತು ಸತ್ಯದ ಗೆಲುವು- ಕಾಂಗ್ರೆಸ್    

 • undefined

  POLITICSDec 11, 2018, 1:32 PM IST

  ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ: ಸಿದ್ದರಾಮಯ್ಯ

  ಪಂಚರಾಜ್ಯಗಳ ಫಲಿತಾಂಶಗಳು ಬಹುತೇಕ ಪ್ರಕಟ; ತೆಲಾಂಗಣ, ಛತ್ತೀಸ್ ಗಢ, ಮೀಜೋರಾಂನಲ್ಲಿ ಸ್ಪಷ್ಟ ಜನಾದೇಶ; ಕುತೂಹಲ ಕೆರಳಿಸಿರುವ ರಾಜಸ್ಥಾನ, ಮಧ್ಯಪ್ರದೇಶ

 • Priyank Kharge

  NEWSDec 11, 2018, 12:49 PM IST

  ಆಪರೇಶನ್ ಮಾಡ ಹೊರಟ ರಾಜ್ಯ  ಬಿಜೆಪಿಗೆ ಅಬಾರ್ಷನ್ ಆಯ್ತಂತೆ!

  ಪಂಚರಾಜ್ಯಗಳ ಫಲಿತಾಂಶ ಮೇಲು ನೋಟಕ್ಕೆ ಕಾಂಗ್ರೆಸ್‌ಗೆ ಲಾಭ ತಂದಂತೆ ಕಂಡು  ಬರುತ್ತಿದೆ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು ವಿವಿಧ ನಾಯಕರು ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 • undefined

  POLITICSDec 11, 2018, 12:19 PM IST

  ಪಂಚರಾಜ್ಯ ಫಲಿತಾಂಶ: ರಾಜಕೀಯ ಪಂಡಿತರು ಏನ್ ಹೇಳ್ತಾರೆ?

  ಬಹಳ ಕುತೂಹಲ ಕೆರಳಸಿದ್ದ, ಲೋಕಸಭೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ 5 ರಾಜ್ಯಗಳ- ಮಧ್ಯ ಪ್ರದೇಶ, ಛತ್ತೀಸ್‌ಗಢ, ರಾಜಸ್ತಾನ, ತೆಲಾಂಗಣ ಮತ್ತು ಮೀಜೋರಾಂ-  ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಪ್ರಕಟವಾಗಿವೆ. ಈ ಬಗ್ಗೆ ರಾಜ್ಯದ ರಾಜಕೀಯ ಪಂಡಿತರು ಏನು ಹೇಳ್ತಿದ್ದಾರೆ? ಇಲ್ಲಿದೆ ಕಂಪ್ಲೀಟ್ ಕವರೇಜ್... 

 • Result

  NEWSDec 11, 2018, 9:02 AM IST

  ಕಾಂಗ್ರೆಸ್ ಮುಕ್ತ ಭಾರತ ಕನಸಿಗೆ ತಣ್ಣೀರು, ಬಿಜೆಪಿ ಕಣ್ಣೀರು !

  ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ಅಥವಾ ಎನ್‌ಡಿಎ ಮೈತ್ರಿಕೂಟದ ಸರಕಾರ ರಚಿಸುವ ಕನಸು ಕಂಡಿದ್ದ ಬಿಜೆಪಿಗೆ ದೊಡ್ಡ ಹೊಡೆತ. ಕಾಂಗ್ರೆಸ್ ಮುಕ್ತ ಭಾರತದ ಕನಸು ಪೀಸ್ ಪೀಸ್..

 • undefined

  NEWSDec 4, 2018, 9:46 AM IST

  ಲೋಕ ಚುನಾವಣೆ ಜತೆ ಪಂಚರಾಜ್ಯ ಚುನಾವಣೆ

  ಶೀಘ್ರದಲ್ಲೇ ವಿಧಾನಸಭೆ ಅವಧಿ ಪೂರ್ಣಗೊಳ್ಳಲಿರುವ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಚುನಾವಣೆಯನ್ನು 2019ರ ಲೋಕಸಭಾ ಚುನಾವಣೆ ವೇಳೆಯೇ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.