5 State Assembly Election  

(Search results - 11)
 • BJP failed in south states

  NEWS16, Dec 2018, 8:26 PM

  ಪಂಚರಾಜ್ಯ ಚುನಾವಣೆ: ಬಿಜೆಪಿ ಇನ್ನಾದರೂ ಬದಲಾಗುವುದೇ?

  ಪ್ರಧಾನಿಯವರ ಅದ್ಭುತವಾದ ಭಾಷಣ ಕಲೆ, ಎರಡನೆಯದು ಶತಾಯಗತಾಯ  ಗೆಲ್ಲಲೇಬೇಕೆಂಬ ಪಕ್ಷದ ಅಧ್ಯಕ್ಷರ ಸಿದ್ಧಾಂತ ಮತ್ತು ಮೂರನೆಯದು ಕಾನೂನು ಪಾಂಡಿತ್ಯದಲ್ಲಿ ನಿಷ್ಣಾತ ಹಣಕಾಸು ಸಚಿವ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಸರಿಸಾಟಿಯಿಲ್ಲದವರು. ಆದರೆ ಅವರೆಲ್ಲರ ಒಂದು ದೌರ್ಬಲ್ಯ- ಅತಿಯಾದ ಆತ್ಮವಿಶ್ವಾಸ. ಅದು ಅವರನ್ನು ತಾವು ಯಾವಾಗಲೂ ಸರಿ ಎಂದು ನಂಬುವಂತೆ ಮಾಡಿತ್ತು. ಇದು ಪಂಚರಾಜ್ಯ ಚುನಾವಣಾ ಸೋಲಿಗೆ ಕಾರಣವಾಯ್ತು. 

 • thiruvarur by election date
  Video Icon

  POLITICS13, Dec 2018, 10:20 PM

  ಮೋದಿಗೆ ಕಾದಿದೆ150 ಶಾಕ್! ಏನದು ಆಘಾತ? ಏನದರ ರಹಸ್ಯ?

  ಪಂಚರಾಜ್ಯ ಚುನಾವಣಾ ಫಲಿತಾಂಶ ಬಿಜೆಪಿಗೆ ಮರ್ಮಾಘಾತವನ್ನು ನೀಡಿದೆ. ಮೋದಿ-ಶಾ ಅಶ್ವಮೇಧ ಕುದುರೆಯನ್ನು ಬಿಜೆಪಿಯ ಭದ್ರಕೋಟೆಯಲ್ಲೇ ಕಟ್ಟಿಹಾಕುವಲ್ಲಿ ಕೈ ಪಾಳೆಯ ಯಶಸ್ವಿಯಾಗಿದೆ. ಫಲಿತಾಂಶಗಳ ಹಿನ್ನೆಲೆಯಲ್ಲಿ ಬಿಜೆಪಿಗೆ ‘150‘ ಶಾಕ್‌ನ ಭಯ ಆರಂಭವಾಗಿದೆ. ಏನದು ಶಾಕ್? ಏನದರ ರಹಸ್ಯ? ಇಲ್ಲಿದೆ ಫುಲ್ ಡೀಟೆಲ್ಸ್...   

 • BJP loss
  Video Icon

  POLITICS13, Dec 2018, 9:13 PM

  ಮೋದಿ, ಬಿಜೆಪಿ ಪಾಲಿಗೆ ಇದ್ದಾರೆ ಐವರು ಮಹಾ ಕಂಟಕರು?

  2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಬಿಜೆಪಿಯ ಪಾಲಿಗೆ ಸಿಡಿಲಿನಂತೆ ಬಡಿದಿದೆ. ಹಾಗಾದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿಯ ವಿಜಯಯಾತ್ರೆಗೆ ತಡೆಯಾದವರು ಯಾರು? ಮೋದಿ ಮತ್ತು ಅಮಿತ್ ಶಾ ಮುಂದಿರುವ ಸವಾಲುಗಳೇನು?  ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • Modi during public rally

  NEWS13, Dec 2018, 1:27 PM

  'ಪಂಚರಾಜ್ಯದಲ್ಲಿ ಬಿಜೆಪಿ ಸೋತರೂ ಮುಂದಿನ ಪ್ರಧಾನಿ ಮೋದಿಯೇ'

  ಪಂಚರಾಜ್ಯಗಳಲ್ಲಿ ನಡೆದ ಚುನಾವಣಾ ಫಲಿತಾಂಶ ಡಿಸೆಂಬರ್ 11 ರಂದೆ ಪ್ರಕಟವಾಗಿದ್ದು ಬಿಜೆಪಿ ಹಿನ್ನಡೆ ಅನುಭವಿಸಿದೆ. ಆದರೂ ಲೋಕಸಭಾ ಚುನಾವಣೆ ವೇಳೆ ಈ ಫಲಿತಾಂಶ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್  ಯತ್ನಾಳ್  ಸಮರ್ಥಿಸಿಕೊಂಡಿದ್ದಾರೆ. 

 • ದೇಶವನ್ನು ಬಿಜೆಪಿಯಿಂದ ಕಾಪಾಡಲು ಮೈತ್ರಿ: ದೇವೇಗೌಡ-ಸಿದ್ದರಾಮಯ್ಯ

  POLITICS12, Dec 2018, 9:08 AM

  ಆಪರೇಷನ್‌ ಕಮಲ ಭೀತಿ ಕ್ಷೀಣ: ನಿಟ್ಟುಸಿರು ಬಿಟ್ಟ ಮೈತ್ರಿ ಸರ್ಕಾರ

  ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ನಾಯಕರು ನಿಟ್ಟುಸಿರು ಬಿಟ್ಟಿದ್ದಾರೆ.

 • undefined

  POLITICS11, Dec 2018, 7:20 PM

  ಪ್ರಜಾತಂತ್ರದ ವಿಜಯ, ಭಾರತೀಯರ ಗೆಲುವು: ಕಾಂಗ್ರೆಸ್

  ಪಂಚರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಪ್ರಕಟ; ಉತ್ತಮ ಸಾಧನೆ ತೋರಿದ ಕಾಂಗ್ರೆಸ್; ಬಿಜೆಪಿಗೆ ಭಾರೀ ಹಿನ್ನಡೆ;  ಪ್ರೀತಿ, ಶಾಂತಿ ಮತ್ತು ಸತ್ಯದ ಗೆಲುವು- ಕಾಂಗ್ರೆಸ್    

 • Congress

  NEWS11, Dec 2018, 4:04 PM

  ಬಿಜೆಪಿ ಗೆಲುವಿನ ಕುದುರೆ ಕಟ್ಟಿಹಾಕಿದ್ದು ಕರ್ನಾಟಕ.. ಅಂಕಿ ಅಂಶ ಇಲ್ಲಿದೆ..

  ಪಂಚ ರಾಜ್ಯಗಳ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚು ಮಾಡುತ್ತಲೇ ಹೋಗುತ್ತಿದೆ. ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಸಾಧನೆಯನ್ನು ಮೆಚ್ಚಿಕೊಳ್ಳಲೇಬೇಕು. ಇಡೀ ದೇಶದಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ಬಲ ತುಂಬಿದ್ದು ಕರ್ನಾಟಕ ಎಂದರೆ ಒಪ್ಪಿಕೊಳ್ಳಲೇಬೇಕು. ಹಾಗಾದರೆ ಕರ್ನಾಟಕದಿಂದ ಕಾಂಗ್ರೆಸ್ ಪಡೆದುಕೊಂಡ ತಂತ್ರಗಾರಿಕೆ ಏನು?

   

 • undefined

  NEWS11, Dec 2018, 3:18 PM

  ಪಂಚ ರಾಜ್ಯ ಫಲಿತಾಂಶ: ದೇಶ ಅಹಂ ಮುಕ್ತವಾಗ್ತಿದೆ, ಮಾಜಿ ಪ್ರಧಾನಿ ಟ್ವೀಟ್...

  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 • BJP New

  NEWS10, Dec 2018, 2:31 PM

  ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಖಚಿತ

  ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಭರವಸೆಯಲ್ಲಿ ಬಿಜೆಪಿ ಮುಖಂಡರು ಇದ್ದಾರೆ. ಬಿಜೆಪಿ ಹೆಚ್ಚಿನ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜಸ್ಥಾನ ಸಿಎಂ ವಸುಂಧರಾ ರಾಜೆ ಹೇಳಿದ್ದಾರೆ. ಈ ನಿಟ್ಟಿನಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಮುಖಂಡರು ತಯಾರಿಯನ್ನೂ ನಡೆಸಿದ್ದಾರೆ. 

 • 5 state exit poll congress will win

  NEWS8, Dec 2018, 7:27 AM

  ಪಂಚರಾಜ್ಯ ಚುನಾವಣೋತ್ತರ ಭವಿಷ್ಯ : ಯಾರಿಗೆ ಗೆಲುವು..?

  ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದೆ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆ ನಡೆದಿದ್ದು ಕೆಲ ರಾಜ್ಯಗಳಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗಲಿದೆ ಎನ್ನುವ  ವಿಚಾರ ತಿಳಿದು ಬಂದಿದೆ. 

 • LRC
  Video Icon

  NEWS6, Oct 2018, 9:50 PM

  2019 ರ ಮಹಾಸಮರಕ್ಕೆ ಮುನ್ನಡಿ: ಬೈ ಎಲೆಕ್ಷನ್ ಗೆಲುವು ಯಾರಿಗೆ?

  ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ 3 ಲೋಕಸಭೆ ಕ್ಷೇತ್ರ, 2 ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಕರ್ನಾಟಕದ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಲೋಕಸಭೆ ಕ್ಷೇತ್ರಗಳ ಉಪಚುನಾವಣೆ, ರಾಮನಗರ ಮತ್ತು ಜಮಖಂಡಿ ವಿಧಾನಭೆ ಕ್ಷೇತ್ರಗಳ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದೆ.