4������ ������������  

(Search results - 3891)
 • Lakhimpur Kheri deaths Statements of just 4 of 44 recorded Supreme Court says UP dragging feet podLakhimpur Kheri deaths Statements of just 4 of 44 recorded Supreme Court says UP dragging feet pod

  IndiaOct 21, 2021, 7:50 AM IST

  ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ!

  * ಲಖೀಂಪುರ ತನಿಖೆ ವಿಳಂಬ: ಉ.ಪ್ರ.ಕ್ಕೆ ಸುಪ್ರೀಂ ತರಾಟೆ

  * ಪ್ರತಿಭಟನಾನಿರತ ರೈತರ ಮೇಲೆ ಕಾರು ಹತ್ತಿಸಿದ ಪ್ರಕರಣ

  * ಕೇವಲ 4 ಸಾಕ್ಷಿ ದಾಖಲಿಸಿದ್ದೇಕೆ? 40 ಜನರ ಪ್ರಶ್ನಿಸಿಲ್ಲವೇಕೆ?

  * ಬೇಕೆಂದೇ ಪೊಲೀಸರಿಂದ ನಿಧಾನವಾಗಿ ತನಿಖೆ: ಸುಪ್ರೀಂ ಕಿಡಿ

 • Heavy Rain Is Likely in the Next 4 Days in Karnataka grgHeavy Rain Is Likely in the Next 4 Days in Karnataka grg

  stateOct 20, 2021, 9:07 AM IST

  ಮುಂದಿನ 4 ದಿನ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ..!

  ರಾಜ್ಯ(Karnataka) ಕರಾವಳಿ(Coastal) ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಕ್ಟೋಬರ್‌ 23ರವರೆಗೆ ಅಲ್ಲಲ್ಲಿ ಭಾರಿ ಮಳೆಯಾಗುವ(Rain) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ಮುನ್ನೆಚ್ಚರಿಕೆ ನೀಡಿದೆ. 
   

 • Kannada Kotigobba 3 film collection 41 crores says Kiccha Sudeep vcsKannada Kotigobba 3 film collection 41 crores says Kiccha Sudeep vcs

  SandalwoodOct 20, 2021, 8:51 AM IST

  40.5 ಕೋಟಿ ಗಳಿಕೆ ದಾಖಲಿಸಿದ ಕೋಟಿಗೊಬ್ಬ 3: ಸುದೀಪ್‌ ಟ್ವೀಟ್‌

  ಅಡೆತಡೆಗಳ ನಡುವೆಯೂ ಅದ್ಧೂರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಕೋಟಿಗಟ್ಟಲೆ ಗಳಿಸುತ್ತಿರುವ ಕೋಟಿಗೊಬ್ಬ 3 ಬಗ್ಗೆ ಟ್ಟೀಟ್ ಮಾಡಿದ್ದ ಕಿಚ್ಚ ಸುದೀಪ್. 
   

 • Uttarakhand Rains 42 dead NDRF on ground CM announces Rs 4 lakh compensation podUttarakhand Rains 42 dead NDRF on ground CM announces Rs 4 lakh compensation pod

  IndiaOct 20, 2021, 7:34 AM IST

  Uttarakhand Rains: ಉತ್ತರಾಖಂಡ, ಮೇಘಸ್ಫೋಟಕ್ಕೆ 42 ಜನ ಬಲಿ!

  * ಉತ್ತರಾಖಂಡದಲ್ಲಿ ಭಾರಿ ಮಳೆ: ಉಕ್ಕೇರಿದ ನದಿಗಳು

  * ಕೊಚ್ಚಿಹೋದ ರಸ್ತೆ, ಸೇತುವೆ, ರೈಲು ಹಳಿ

  * ಭೂಕುಸಿತಕ್ಕೆ ಹಲವರು ಬಲಿಯಾಗಿರುವ ಶಂಕೆ

  * ರಕ್ಷಣಾ ಕಾರ್ಯಕ್ಕೆ 3 ಹೆಲಿಕಾಪ್ಟರ್‌ ಕಳಿಸಿದ ಕೇಂದ್ರ

 • Shah Rukh Khans luxurious vanity van worth Rs 4 croreShah Rukh Khans luxurious vanity van worth Rs 4 crore

  Cine WorldOct 19, 2021, 4:41 PM IST

  Photos: ಶಾರುಖ್ ಖಾನ್ ಐಷಾರಾಮಿ ವ್ಯಾನಿಟಿ ವ್ಯಾನ್ ಇದು!

  ಕೆಲವು ದಿನಗಳ ಹಿಂದೆ ಡ್ರಗ್‌ ಕೇಸ್‌ನಲ್ಲಿ (Drug Case) ಆರೆಸ್ಟ್‌ ಆಗಿರುವ  ಮಗ ಆರ್ಯನ್‌ ಖಾನ್‌ (Aryan Khan) ಕಾರಣದಿಂದ ಪ್ರಸ್ತುತ ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್ ಖಾನ್ (Shahrukh Khan) ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಈ ನಡುವೆ ಅವರ ಲಕ್ಷುರಿಯಸ್‌ (luxurious) ಹಾಗೂ ದುಬಾರಿ (Costly) ವ್ಯಾನಿಟಿ ವ್ಯಾನ್ (vanity van) ಫೊಟೋಗಳು ವೈರಲ್‌ ಆಗಿವೆ. ಹೇಗಿದೆ ನೋಡಿ ಶಾರುಖ್‌ ಅವರ 4 ಕೋಟಿ ಬೆಲೆ ಬಾಳುವ ವ್ಯಾನಿಟಿ ವ್ಯಾನ್‌.

 • Congress to give 40pc tickets to women in UP polls Says Priyanka Gandhi podCongress to give 40pc tickets to women in UP polls Says Priyanka Gandhi pod

  IndiaOct 19, 2021, 4:12 PM IST

  ಯುಪಿಯಲ್ಲಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾದ ಕಾಂಗ್ರೆಸ್: ಮಹತ್ವದ ಘೋಷಣೆ!

  * ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಮಹತ್ವದ ಘೋಷಣೆ

  * ಬಿಜೆಪಿಗೆ ಮುಳುವಾಗುತ್ತಾ ಕಾಂಗ್ರೆಸ್‌ ರಣತಂತ್ರ

  * ರಾಜಕೀಯದಲ್ಲಿ ಸಂಚಲನ ಮೂಡಿಸಿದೆ ಕಾಂಗ್ರೆಸ್‌ ನಡೆ

 • IPL There is no CSK without MS Dhoni says N Srinivasan kvnIPL There is no CSK without MS Dhoni says N Srinivasan kvn

  CricketOct 19, 2021, 3:21 PM IST

  IPL ಧೋನಿ ಇಲ್ಲದೇ ಸಿಎಸ್‌ಕೆ ತಂಡವೇ ಇಲ್ಲ: ಎನ್‌ ಶ್ರೀನಿವಾಸನ್‌

  ಚೆನ್ನೈ: 14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) (IPL 2021) ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಫೈನಲ್‌ನಲ್ಲಿ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ತಂಡವನ್ನು ಮಣಿಸಿ 4ನೇ ಬಾರಿಗೆ ಐಪಿಎಲ್‌ (IPL Champion) ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಫಾರ್ಮ್ ಕೊರತೆ ಅನುಭವಿಸಿದ್ದ ಸಿಎಸ್‌ಕೆ ತಂಡದ ನಾಯಕ ಧೋನಿ 2022ರ ಐಪಿಎಲ್‌ನಲ್ಲಿ ಆಡುತ್ತಾರೋ ಇಲ್ಲವೋ ಎನ್ನುವುದು ಸಾಕಷ್ಟು ಚರ್ಚಿತ ವಿಷಯವಾಗಿದೆ. ಹೀಗಿರುವಾಗಲೇ ಧೋನಿ ಕುರಿತಂತೆ ಸಿಎಸ್‌ಕೆ ತಂಡದ ಮಾಲೀಕ ಎನ್‌ ಶ್ರೀನಿವಾಸನ್‌ (N Srinivasan) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • Dera chief Gurmeet Ram Rahim Singh 4 others get life term in murder case mahDera chief Gurmeet Ram Rahim Singh 4 others get life term in murder case mah

  CRIMEOct 19, 2021, 12:49 AM IST

  ರೆಪಿಸ್ಟ್ ಸ್ವಯಂ ಘೋಷಿತ ದೇವಮಾನವನಿಗೆ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ!

  ರಂಜಿತ್ ಸಿಂಗ್ ಹತ್ಯೆಯಲ್ಲಿ ರಾಮ್ ರಹೀಮ್ ಸೇರಿದಂತೆ 5 ಅಪರಾಧಿಗಳಿಗೆ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ರಾಮ್ ರಹೀಮ್ ಗೆ 31 ಲಕ್ಷ ದಂಡ ಮತ್ತು 4 ಇತರ ಅಪರಾಧಿಗಳಿಗೆ ತಲಾ 50  ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

 • ICC T20 World Cup Curtis Campher hat trick Wicket Helps Netherlands all out 106 against Ireland kvnICC T20 World Cup Curtis Campher hat trick Wicket Helps Netherlands all out 106 against Ireland kvn

  CricketOct 18, 2021, 5:40 PM IST

  T20 World Cup: 4 ಎಸೆತಕ್ಕೆ 4 ವಿಕೆಟ್‌, ಐರ್ಲೆಂಡ್ ಎದುರು ಕೇವಲ 106 ರನ್‌ ಬಾರಿಸಿದ ನೆದರ್‌ಲೆಂಡ್ಸ್‌..!

  ಟಾಸ್ ಗೆದ್ದ ನೆದರ್‌ಲೆಂಡ್ಸ್‌ ತಂಡದ ನಾಯಕ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ನೆದರ್‌ಲೆಂಡ್ಸ್‌ ತಂಡವು ಮೊದಲ ಓವರ್‌ನಲ್ಲೇ ಆರಂಭಿಕ ಬ್ಯಾಟ್ಸ್‌ಮನ್‌ ಬೆನ್‌ ಕೋಪರ್ ವಿಕೆಟ್ ಕಳೆದುಕೊಂಡಿತು. ಇಲ್ಲದ ರನ್‌ ಕದಿಯಲು ಹೋಗಿ ಕೂಪರ್‌ ಪೆವಿಲಿಯನ್ ಸೇರಬೇಕಾಯಿತು. ಇನ್ನು ಲೀಡೆ 7 ರನ್‌ ಬಾರಿಸಿ ಪೆವಿಲಿಯನ್ ಸೇರಿದರು.

 • China Economic Growth Slides to 4 9pc in Third Quarter Amid Struggling Property Sector Energy Crisis podChina Economic Growth Slides to 4 9pc in Third Quarter Amid Struggling Property Sector Energy Crisis pod

  BUSINESSOct 18, 2021, 2:22 PM IST

  ಆರ್ಥಿಕ ಸಂಕಷ್ಟದಲ್ಲಿ ಚೀನಾ: ಭಾರತ ಬಿಟ್ಟು ಉಳಿದೆಲ್ಲಾ ರಾಷ್ಟ್ರಗಳಿಗೆ 'ಹಿಂಜರಿತ'ದ ಭೀತಿ!

  * ಚೀನಾಗೆ ಆರ್ಥಿಕ ಹಿಂಜರಿತದ ಭೀತಿ

  * ಹೊಸ ತ್ರೈಮಾಸಿಕದಲ್ಲಿ ಚೀನಾದ ಹಣಕಾಸು ಅಭಿವೃದ್ಧಿ ತೀವ್ರ ಕುಸಿತ

  * ಭಾರತ ಬಿಟ್ಟು ಉಳಿದೆಲ್ಲಾ ರಾಷ್ಟ್ರಗಳ ಆರ್ಥಿಕತೆ ಕುಸಿತ

 • Youth earn lakhs Of income From Prawn Fishing in kolar snrYouth earn lakhs Of income From Prawn Fishing in kolar snr

  Karnataka DistrictsOct 18, 2021, 1:45 PM IST

  ಸಿಗಡಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸಿ ಸೈ ಎನಿಸಿಕೊಂಡ ಎಂಜಿನಿಯರ್‌

  • ಒಂದಡೆ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ನಗರದತ್ತ ಯುವ ಸಮುದಾಯ ವಲಸೆ 
  • ಇನ್ನೊಂದೆಡೆ ನಗರದಲ್ಲಿ ಕೈತುಂಬ ಸಂಬಳ ಪಡೆಯುವ ಯುವಜನ ಕೆಲಸ ತೊರೆದು ಕೃಷಿ
 • 4 men bludgeon youth to death over his relationship take body to police station mah4 men bludgeon youth to death over his relationship take body to police station mah

  CRIMEOct 17, 2021, 10:22 PM IST

  'ಕೊಲೆಮಾಡಿದ್ದೀವಿ ಸಾರ್ ಬಾಡಿ ಆಟೋದಲ್ಲಿದೆ'  ಬೆಂಗ್ಳೂರಲ್ಲೊಂದು ಘೋರ ಹತ್ಯೆ!

  ನನ್ನ ಅಕ್ಕ ಸುಧಾರಾಣಿ ಸಂಸಾರ ಹಾಳು ಮಾಡಿದ್ದ. ಅದಕ್ಕೆ ಅವನ ಕಥೆ ಮುಗಿಸಿದ್ವಿ ಸರ್ ಎಂದಿದ್ದಾರೆ. ಕೊಲೆಯಾದ ಭಾಸ್ಕರ್ ಜೊತೆಗಿನ ಅಕ್ರಮ ಸಂಬಂಧವೇ ಸುಧಾರಾಣಿ ಸಂಸಾರ ಬಿರುಕು ಬಿಡಲು ಕಾರಣವಾಗಿತ್ತು. 15 ದಿನಗಳ ಹಿಂದೆ ತಾಯಿ ಮನೆಗೆ ಸುಧಾರಾಣಿ ಬಂದಿದ್ದರು. ಗಂಡನ ಜತೆ ಜಗಳವಾಡಿಕೊಂಡಿದ್ದಳು.

 • only 326 New Coronavirus Cases and 4 deaths In Karnataka On Oct 17th rbjonly 326 New Coronavirus Cases and 4 deaths In Karnataka On Oct 17th rbj

  stateOct 17, 2021, 7:13 PM IST

  ಕರ್ನಾಟಕದಲ್ಲಿ ಹತೋಟಿಗೆ ಬಂದ ಕೊರೋನಾ: ಇಲ್ಲಿದೆ ಅ.17ರ ಅಂಕಿ-ಸಂಖ್ಯೆ

  * ರಾಜ್ಯದಲ್ಲಿ ಹತೋಟಿಗೆ ಬಂದ ಕೊರೋನಾ 
  * ಸಾವಿನ ಸಂಖ್ಯೆ, ಪಾಸಿಟಿವ್‌ ಕೇಸ್‌ನಲ್ಲಿ ಭಾರೀ ಇಳಿಕೆ
  * ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ
   

 • e shram Portal receives over 4 crore registrations from workerse shram Portal receives over 4 crore registrations from workers

  BUSINESSOct 17, 2021, 5:59 PM IST

  e-SHRAM Portalನಲ್ಲಿ 4 ಕೋಟಿಗೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರ ನೋಂದಣಿ

  -e-SHRAM Portalನಲ್ಲಿ 4 ಕೋಟಿಗೂ ಅಧಿಕ ಕಾರ್ಮಿಕರ ನೋಂದಣಿ
  -ಕಾರ್ಮಿಕ ಸಚಿವಾಲಯದ ವರದಿಯಲ್ಲಿ ಬಹಿರಂಗ
  -ನೋಂದಾಯಿಸಿಕೊಂಡ ಕಾರ್ಮಿಕರಲ್ಲಿ ಶೇ. 50.02 ರಷ್ಟು ಮಹಿಳೆಯರು 
  -ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಒಂದೇ ಕಾರ್ಡ್ 

 • Aries Leo Virgo Aquarius Zodiac sign people are lucky for money and not for love lifeAries Leo Virgo Aquarius Zodiac sign people are lucky for money and not for love life

  FestivalsOct 17, 2021, 2:29 PM IST

  ಈ 4 ರಾಶಿಯವರಿಗೆ ಹಣ ಬೇಕಾದಷ್ಟಿದೆ, ಆದ್ರೆ ಲವ್ ಲೈಫ್ ಮಾತ್ರ ಹೀಗೆ

  ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ ಚಕ್ರಗಳ ಪ್ರಕಾರ ಕೆಲವು ರಾಶಿಯವರು ಕೆಲವು ವಿಷಯಗಳನ್ನು ಆರಾಮವಾಗಿ ಪಡೆದುಕೊಂಡರೆ, ಇನ್ನು ಕೆಲವು ವಿಚಾರಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಕೆಲವು ರಾಶಿಯ ವ್ಯಕ್ತಿಗಳಿಗೆ ಹಣಕ್ಕೆ ಕೊರತೆ ಇಲ್ವಂತೆ, ಪ್ರೇಮ ಜೀವನಕ್ಕೆ ಸಮಸ್ಯೆಯಂತೆ. ಹಾಗಾದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.