Asianet Suvarna News Asianet Suvarna News
4008 results for "

4������

"
Aamir Khan bought such an expensive sari for Kareena Kapoor paid 4 times the priceAamir Khan bought such an expensive sari for Kareena Kapoor paid 4 times the price

Amir Khan Gifts Expensive Saree: ಕರೀನಾಗಾಗಿ 4 ಪಟ್ಟು ಬೆಲೆ ನೀಡಿ ದುಬಾರಿ ಸೀರೆ ಖರೀದಿಸಿದ ಆಮೀರ್!

ಆಮೀರ್ ಖಾನ್ (Aamir Khan) ಶೀಘ್ರದಲ್ಲೇ ಕರೀನಾ ಕಪೂರ್ (Kareena Kapoor) ಜೊತೆ 'ಲಾಲ್ ಸಿಂಗ್ ಚಡ್ಡಾ' (Laal Singh Chaddha) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಅಮೀರ್ ಮತ್ತು ಕರೀನಾ ಅವರ ಥ್ರೋಬ್ಯಾಕ್ ವೀಡಿಯೊ Instagram ನಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕರೀನಾ ಕಪೂರ್‌ಗಾಗಿ ಆಮೀರ್ ಖಾನ್ , ಅಂಗಡಿಯವರಿಗೆ 4 ಪಟ್ಟು ಬೆಲೆ ನೀಡಿ ಅಂತಹ ದುಬಾರಿ ಸೀರೆಯನ್ನು ಖರೀದಿಸುವುದನ್ನು ನೋಡಬಹುದು.

Cine World Jan 21, 2022, 5:25 PM IST

Hero MotoCorp Commences Online Bookings For Xpulse 200 4 Valve After First Batch Completely Sold Out ckmHero MotoCorp Commences Online Bookings For Xpulse 200 4 Valve After First Batch Completely Sold Out ckm

Hero Bike Booking 10 ಸಾವಿರ ರೂಗೆ ಬುಕ್ ಮಾಡಿ ಹೊಚ್ಚ ಹೊಸ ಹೀರೋ Xಪಲ್ಸ್ 200 4 Valve ಬೈಕ್!

  • pulse 200 4Valve ಮೊದಲ ಬ್ಯಾಚ್ ಸಂಪೂರ್ಣ ಸೋಲ್ಡ್ ಔಟ್
  • 2ನೇ ಬ್ಯಾಚ್ ಬೈಕ್ ಬುಕಿಂಗ್ ಆರಂಭಿಸಿದ ಹೀರೋ ಮೋಟೋಕಾರ್ಪ್
  • ಆನ್‍ಲೈನ್ ಮೂಲಕ ನೂತನ ಬೈಕ್ ಬುಕಿಂಗ್ ಮಾಡುವ ಅವಕಾಶ

Bikes Jan 21, 2022, 3:45 PM IST

ICC Test rankings Australia Jumps to No 1 Spot Team India slip down to third kvnICC Test rankings Australia Jumps to No 1 Spot Team India slip down to third kvn

ICC Test Rankings‌: ಆಸ್ಟ್ರೇಲಿಯಾಗೆ ಜಾಕ್‌ಪಾಟ್‌, 3ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ..!

5 ಪಂದ್ಯಗಳ ಆ್ಯಷಸ್‌ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 4-0 ಅಂತರದ ಗೆಲುವು ದಾಖಲಿಸುವ ಮೂಲಕ 119 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನಕ್ಕೇರಿದೆ

Cricket Jan 21, 2022, 1:06 PM IST

4 Kerala Persons Booked For Fake Covid Certificates gvd4 Kerala Persons Booked For Fake Covid Certificates gvd
Video Icon

Fake Covid Certificate: ನಕಲಿ ಕೋವಿಡ್ ರಿಪೋರ್ಟ್ ಪತ್ತೆ: ನಾಲ್ವರ ವಿರುದ್ಧ ಪ್ರಕರಣ

ಕೇರಳ ಗಡಿಯಲ್ಲಿ ನಕಲಿ‌ ಕೋವಿಡ್ ರಿಪೋರ್ಟ್ ಪತ್ತೆಯಾಗಿದ್ದು, ಕೇರಳ ಮೂಲದ ನಾಲ್ವರ ಮೇಲೆ ಎಫ್ಐಆರ್ ದಾಖಲಾಗಿದೆ. ನಕಲಿ ಕೋವಿಡ್ ರಿಪೋರ್ಟ್ ತೋರಿಸಿ ಪ್ರಯಾಣ ಮಾಡುತ್ತಿದ್ದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆ ಹೊಳೆ ಚೆಕ್ ಪೋಸ್ಟ್ ಬಳಿ ನಡೆದಿದೆ. 
 

Karnataka Districts Jan 20, 2022, 9:49 PM IST

More Than 40000 Covid Cases on jan 20th in Karnataka gvdMore Than 40000 Covid Cases on jan 20th in Karnataka gvd

Covid-19 Crisis: ಸತತ 2ನೇ ದಿನವೂ ರಾಜ್ಯದಲ್ಲಿ ಕೊರೋನಾ ಸ್ಫೋಟ: 40000 ಕೇಸು

ರಾಜ್ಯದಲ್ಲಿ ಸತತ ಎರಡನೇ ದಿನವೂ 40000ಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ ಮತ್ತು 20ರ ಆಸುಪಾಸಿನಲ್ಲಿ ಸಾವು ದಾಖಲಾಗಿದೆ. ಆದರೆ ಇದರ ಜೊತೆಗೆ ಒಂದೇ ದಿನ 23 ಸಾವಿರ ಸೋಂಕಿತರು ಗುಣಮುಖರಾಗಿರುವುದು ವಿಶೇಷವಾಗಿದೆ. ಜೊತೆಗೆ ಪಾಸಿಟಿವಿಟಿ ಕೂಡಾ ಶೇ.21ರಿಂದ ಶೇ.18.8ಕ್ಕೆ ಇಳಿದಿದೆ.

state Jan 20, 2022, 3:15 AM IST

Indias Third Covid Wave Likely To Peak On January 23 Daily Cases To Stay Below 4 Lakh gvdIndias Third Covid Wave Likely To Peak On January 23 Daily Cases To Stay Below 4 Lakh gvd

Covid Third Wave: ಜ.23ರಂದು ದೇಶದಲ್ಲಿ ಕೋವಿಡ್‌ ತಾರಕಕ್ಕೆ: ಹಿರಿಯ ವಿಜ್ಞಾನಿ ಡಾ. ಮಣೀಂದ್ರ

ಭಾರೀ ಆತಂಕ ಹುಟ್ಟುಹಾಕಿರುವ ಕೋವಿಡ್‌ 3ನೇ ಅಲೆ ಈ ವಾರ (ಜ.23ರ ವೇಳೆಗೆ) ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ತನ್ನ ಗರಿಷ್ಠ ಮಟ್ಟವನ್ನು ಮುಟ್ಟಲಿದೆ. ಬಳಿಕ ಸೋಂಕಿನ ಪ್ರಮಾಣ ಇಳಿಕೆಯ ಹಾದಿಯಲ್ಲಿ ಸಾಗಲಿದೆ ಎಂದು ಐಐಟಿಯ ಹಿರಿಯ ವಿಜ್ಞಾನಿ ಡಾ. ಮಣೀಂದ್ರ ಅಗ್ರವಾಲ್‌ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

India Jan 20, 2022, 2:20 AM IST

40499  New Coronavirus cases and 21 deaths In Karnataka On Jan 19 rbj40499  New Coronavirus cases and 21 deaths In Karnataka On Jan 19 rbj

Corona Update: ಜ.19ರಂದು ಕರ್ನಾಟಕದಲ್ಲಿ 40 ಸಾವಿರ ದಾಟಿದ ಸೋಂಕಿತರ ಸಂಖ್ಯೆ

*  ಕರ್ನಾಟಕದಲ್ಲಿ ಕೊರೋನಾ ಸೋಂಕು ಹೆಚ್ಚಳ
* ಶೇಕಡಾ 18.80ಕ್ಕೆ ಏರಿದ ಕೊರೋನಾ ಪಾಸಿಟಿವಿಟಿ ದರ
*ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ 

state Jan 19, 2022, 9:21 PM IST

Know When Not To Use A Menstrual CupKnow When Not To Use A Menstrual Cup

ಈ ಸಂದರ್ಭದಲ್ಲಿ ಅಪ್ಪಿತಪ್ಪಿಯೂ Menstrual Cup ಬಳಸ್ಬೇಡಿ

ಮುಟ್ಟಿನ ಕಪ್ ಈಗ ಜನಪ್ರಿಯವಾಗಿದೆ. ಎಲ್ಲರೂ ಇದನ್ನು ಬಳಸಲು ಮುಂದಾಗ್ತಿದ್ದಾರೆ. ನೀವೂ ಅದನ್ನು ಖರೀದಿಸಿದ್ದರೆ ಮೊದಲು ನಿಮಗೆ ಅದು ಹೊಂದಿಕೆಯಾಗುತ್ತಾ ಎಂಬುದನ್ನು ನೋಡಿ. ಎಲ್ಲರಿಗೂ ಮುಟ್ಟಿನ ಕಪ್ ಆಗಿ ಬರೋದಿಲ್ಲ ಎಂಬುದು ನೆನಪಿರಲಿ. 

Woman Jan 19, 2022, 4:50 PM IST

Covid 19 Updates Positivity Rate Spikes Up in Karnataka Inspite of Night weekend Curfew mnjCovid 19 Updates Positivity Rate Spikes Up in Karnataka Inspite of Night weekend Curfew mnj
Video Icon

Covid 19 Karnataka: ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.22.30ಕ್ಕೆ ಏರಿಕೆ: 41 ಸಾವಿರ ಹೊಸ ಕೇಸ್!

*ಹೊಸ ಪ್ರಕರಣಗಳು ಬರೋಬ್ಬರಿ 41 ಸಾವಿರ
*ಸಕ್ರಿಯ ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷ
*ರಾಜ್ಯದ ಪಾಸಿಟಿವಿಟಿ ದರ ಶೇ.22.30 ಏರಿಕೆ

state Jan 19, 2022, 11:26 AM IST

New 41457 Coronavirus Cases and 20 deaths In Karnataka On Jan 18th rbjNew 41457 Coronavirus Cases and 20 deaths In Karnataka On Jan 18th rbj

Corona In Karnataka ಕರ್ನಾಟಕದಲ್ಲಿ ಒಂದೇ ದಿನ 41 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸ್ ಪತ್ತೆ

* ಕರ್ನಾಟಕದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಳ
* 24 ಗಂಟೆಗಳಲ್ಲಿ 41,457  ಕೊರೋನಾ ಪ್ರಕರಣಗಳು ಪತ್ತೆ 
* ಕರ್ನಾಟಕ ಆರೋಗ್ಯ ಇಲಾಖಯಿಂದ ಮಾಹಿತಿ

state Jan 18, 2022, 9:52 PM IST

UP Elections 2022 Get 300 units of electricity free Samajwadi Partys campaign from tomorrow sanUP Elections 2022 Get 300 units of electricity free Samajwadi Partys campaign from tomorrow san

UP Elections : 300 ಯುನಿಟ್ ಉಚಿತ ವಿದ್ಯುತ್ ಬೇಕೆ, ಹೀಗೆ ಮಾಡಿ ಅಂದ್ರು ಅಖಿಲೇಶ್ ಯಾದವ್!

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ ಅಭಿಯಾನ
ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್, ಆದ್ರೆ ಷರತ್ತುಗಳು ಅನ್ವಯ
3-4 ತಿಂಗಳಿನಿಂದ ಯೋಗಿ ಆದಿತ್ಯನಾಥ್ ಸರ್ಕಾರ ವಿದ್ಯುತ್ ಬಿಲ್ ನೀಡಿಲ್ಲ

India Jan 18, 2022, 6:32 PM IST

Angry elephant attacked over car with 4 people at South Africa akbAngry elephant attacked over car with 4 people at South Africa akb

ಆನೆಯ ಕೋಪಕ್ಕೆ ಆಹುತಿಯಾದ ಕಾರು... ಭಯಾನಕ ವಿಡಿಯೋ

  • ನಡುರಸ್ತೆಯಲ್ಲಿ ಕಾರಿನ ಮೇಲೆ ದಾಳಿ ಮಾಡಿದ ಆನೆ
  • ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾದ ಕುಟುಂಬ
  • ದಕ್ಷಿಣ ಆಫ್ರಿಕಾದಲ್ಲಿ ಘಟನೆ

International Jan 18, 2022, 4:14 PM IST

IPL 2022 MS Dhoni likely to be handover Chennai Super Kings captaincy to Ravindra Jadeja kvnIPL 2022 MS Dhoni likely to be handover Chennai Super Kings captaincy to Ravindra Jadeja kvn

IPL 2022: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ರವೀಂದ್ರ ಜಡೇಜಾ ಹೊಸ ನಾಯಕ?

ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಬೈನಲ್ಲಿ ನಡೆದ 2021ರ ಐಪಿಎಲ್‌ ಫೈನಲ್‌ನಲ್ಲಿ ಇಯಾನ್‌ ಮಾರ್ಗನ್‌ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಬಗ್ಗುಬಡಿಯುವ ಮೂಲಕ 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 

Cricket Jan 18, 2022, 1:27 PM IST

CM Basavaraj Bommai To Hold Emergency Meeting With DCs hlsCM Basavaraj Bommai To Hold Emergency Meeting With DCs hls
Video Icon

Covid 19: ಇಂದು ಡಿಸಿಗಳ ಜೊತೆ ಸಿಎಂ ಸಭೆ, ಸೋಂಕು ನಿಯಂತ್ರಣಕ್ಕೆ ಫುಲ್ ಅಲರ್ಟ್

ಇಂದು ಡಿಸಿಗಳ (DCs) ಜೊತೆ ಸಿಎಂ ಬೊಮ್ಮಾಯಿ (CM Bommai) ಸಂಜೆ 4 ಗಂಟೆಗೆ ಸಭೆ ನಡೆಸಲಿದ್ದಾರೆ. ಡಿಸಿಗಳಿಂದ ಕೊರೊನಾ ಸ್ಥಿತಿ ಬಗ್ಗೆ ವಿವರಣೆ ಪಡೆಯಲಿದ್ದಾರೆ. ಪಾಸಿಟಿವಿಟಿ ರೇಟ್, ವ್ಯಾಕ್ಸಿನೇಷನ್ ಬಗ್ಗೆ ಸಿಎಂ ಮಾಹಿತಿ ಪಡೆಯಲಿದ್ದಾರೆ. 
 

state Jan 18, 2022, 10:54 AM IST

Captain Joe Root sacrifices IPL opportunity to rebuild England Test Cricket Squad kvnCaptain Joe Root sacrifices IPL opportunity to rebuild England Test Cricket Squad kvn

IPL 2022: ಬಲಿಷ್ಠ ಟೆಸ್ಟ್‌ ತಂಡ ಕಟ್ಟಲು ಐಪಿಎಲ್‌ ಕನಸು ತ್ಯಾಗ ಮಾಡಿದ ಜೋ ರೂಟ್‌..!

2021-22ನೇ ಸಾಲಿನ ಆ್ಯಷಸ್ ಟೆಸ್ಟ್ ಸರಣಿಯ ಕೊನೆಯ ಪಂದ್ಯವಾದ ಹೋಬರ್ಟ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಮತ್ತೊಮ್ಮೆ ಆಘಾತಕಾರಿ ಸೋಲು ಕಂಡಿತು. ಇದರ ಬೆನ್ನಲ್ಲೇ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ 31 ವರ್ಷದ ಜೋ ರೂಟ್‌, ತಾವು ಮುಂಬರುವ 2022ನೇ ಸಾಲಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

Cricket Jan 17, 2022, 4:56 PM IST