3rd Umpire
(Search results - 3)CricketJan 16, 2020, 3:55 PM IST
ಪುರುಷರ ಟಿ20 ಪಂದ್ಯದಲ್ಲಿ ಇತಿಹಾಸ ಬರೆದ ಜಾಕ್ವೆಲಿನ್ ವಿಲಿಯಮ್ಸ್
ಗ್ರೆನಡಾದಲ್ಲಿ ನಡೆದ ವಿಂಡೀಸ್ ಹಾಗೂ ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಜಾಕ್ವೆಲಿನ್ ಮೂರನೇ ಅಂಪೈರ್ ಆಗಿದ್ದರು. ಸರಣಿಯ ಇನ್ನುಳಿದ 2 ಪಂದ್ಯಗಳಲ್ಲೂ ಅವರು ಕಾರ್ಯನಿರ್ವಹಿಸಲಿದ್ದಾರೆ.
SPORTSAug 7, 2019, 12:34 PM IST
3ನೇ ಅಂಪೈರ್ನಿಂದ ನೋಬಾಲ್ ತೀರ್ಪು : ಐಸಿಸಿ ಪ್ರಯೋಗ!
2016ರಲ್ಲಿ ಐಸಿಸಿ ತಂತ್ರಜ್ಞಾನದ ಸಹಾಯದಿಂದ ಈ ಪ್ರಯೋಗ ನಡೆಸಿತ್ತು. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ 3ನೇ ಅಂಪೈರ್ ನೋಬಾಲ್ ಘೋಷಿಸಿದ್ದರು.
World CupJun 27, 2019, 5:13 PM IST
ಭಾರತ-ವೆಸ್ಟ್ ಇಂಡೀಸ್- ವಿವಾದಕ್ಕೆ ಕಾರಣವಾಯ್ತು ರೋಹಿತ್ ಔಟ್!
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ನೀಡಿದ ಔಟ್ ತೀರ್ಪು ಸಾಕಷ್ಟು ಚರ್ಚೆಯಾಗುತ್ತಿದೆ. ಕ್ರಿಕೆಟ್ ದಿಗ್ಗಜರೇ ವಿರೋಧ ವಕ್ತಪಡಿಸಿದ್ದಾರೆ.