3ನೇ ಸ್ಥಾನ  

(Search results - 25)
 • Neethi Ayoga

  NEWS30, Sep 2019, 8:29 AM IST

  ಗುಣಮಟ್ಟದ ಶಿಕ್ಷಣದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ?

   ಇದೇ ಮೊದಲ ಬಾರಿಗೆ ದೇಶಾದ್ಯಂತ ನೀತಿ ಆಯೋಗ ನಡೆಸಿರುವ ‘ಶಾಲಾ ಶಿಕ್ಷಣ ಗುಣಮಟ್ಟಸೂಚಂಕ್ಯ-2019’ ಸೋಮವಾರ ಬಿಡುಗಡೆಯಾಗಲಿದ್ದು, ರಾಜಸ್ಥಾನ ಹಾಗೂ ಕೇರಳ ಮೊದಲೆರಡು ಸ್ಥಾನಗಳನ್ನು ಬಾಚಿಕೊಂಡಿವೆ. ಗುಣ ಮಟ್ಟದ ಶಿಕ್ಷಣ ನೀಡುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ ಲಭಿಸಿದೆ. ಉತ್ತಮ ಆಡಳಿತದಲ್ಲಿ ದೆಹಲಿ ಮೊದಲ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಭಾರತದ ರಾಜ್ಯಗಳು ಗಮನಾರ್ಹ ಪ್ರಗತಿ ದಾಖಲಿಸವೆ ಎಂದು ನೀತಿ ಆಯೋಗದ ಮೂಲಗಳು ತಿಳಿಸಿವೆ.

 • Haryana

  SPORTS7, Sep 2019, 10:27 PM IST

  PKL 2019: ದಬಾಂಗ್ ದಿಲ್ಲಿಗೆ ಆಘಾತ; ಹರ್ಯಾಣಗೆ ಗೆಲುವಿನ ಪುಳಕ!

  ಕೋಲ್ಕತಾ(ಸೆ.07): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 79ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಆರಂಭದಲ್ಲಿ ಅಬ್ಬರಿಸಿದ ಡೆಲ್ಲಿ ತಂಡಕ್ಕೆ ಹರ್ಯಾಣ ಶಾಕ್ ನೀಡಿತು. ಹರ್ಯಾಣ ರೈಡ್ ಹಾಗೂ ಟ್ಯಾಕಲ್‌ಗೆ ದಿಲ್ಲಿ ಬಳಿ ಉತ್ತರವಿರಲಿಲ್ಲ. ಹೀಗಾಗಿ ಹರ್ಯಾಣ 47-25 ಅಂಕಗಳಿಂದ ದಿಲ್ಲಿ ತಂಡವನ್ನು ಮಣಿಸಿತು. ಹರ್ಯಾಣ ವಿರುದ್ಧ ಸೋತರೂ ದಬಾಂಗ್ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ ಹರ್ಯಾಣ 3ನೇ ಸ್ಥಾನಕ್ಕೆ ಜಿಗಿದಿದೆ.

 • Roger Federer

  SPORTS7, May 2019, 12:33 PM IST

  ATP ರ‍್ಯಾಂಕಿಂಗ್‌'ನಲ್ಲಿ 3ನೇ ಸ್ಥಾನಕ್ಕೇರಿದ ಫೆಡರರ್

  20 ಗ್ರ್ಯಾಂಡ್’ಸ್ಲಾಂ ಒಡೆಯ ಫೆಡರರ್ ಮ್ಯೂನಿಚ್ ಓಪನ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಮೂಲಕ ಮತ್ತೆ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. 

 • Delhi Punjab

  SPORTS21, Apr 2019, 7:33 AM IST

  ಡೆಲ್ಲಿ ಆಲ್ರೌಂಡ್‌ ಆಟಕ್ಕೆ ಪಂಜಾಬ್‌ ಸುಸ್ತು!

  ಡೆಲ್ಲಿ ಆಲ್ರೌಂಡ್‌ ಆಟಕ್ಕೆ ಪಂಜಾಬ್‌ ಸುಸ್ತು!| ಡೆಲ್ಲಿಗೆ 5 ವಿಕೆಟ್‌ ಜಯ| ತವರಿನಲ್ಲಿ 2ನೇ ಜಯ ಸಾಧಿಸಿದ ಕ್ಯಾಪಿಟಲ್ಸ್‌| ಪಂಜಾಬ್‌ 163/7, ಗೇಲ್‌ 69 ರನ್‌| ಡೆಲ್ಲಿ 166/5, ಶ್ರೇಯಸ್‌ ಅಯ್ಯರ್‌ 58*, ಶಿಖರ್‌ ಧವನ್‌ 56 ರನ್‌| 3ನೇ ಸ್ಥಾನ ಕಾಯ್ದುಕೊಂಡ ಡೆಲ್ಲಿ ತಂಡ

 • Rohit Sharam Shreyas

  SPORTS18, Apr 2019, 7:32 PM IST

  IPL 2019: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ-ತಂಡದಲ್ಲಿ 2 ಬದಲಾವಣೆ!

  ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಹೋರಾಟ ಕುತೂಹಲದ ಕೇಂದ್ರಬಿಂದುವಾಗಿದೆ. ಈಗಾಗಲೇ ಟಾಸ್ ಗೆದ್ದಿರುವ ಮುಂಬೈ  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ತಂಡದಲ್ಲಿ ಯಾರು ಇನ್? ಯಾರು ಔಟ್? ಇಲ್ಲಿದೆ ಮಾಹಿತಿ.

 • income tax today last date

  BUSINESS26, Mar 2019, 8:30 AM IST

  7407 ಕೋಟಿಗೂ ಹೆಚ್ಚು ಆದಾಯ ತೆರಿಗೆ ಸಂಗ್ರಹ!: ಕರ್ನಾಟಕ ಗೋವಾ ವಲಯಕ್ಕೆ 3ನೇ ಸ್ಥಾನ!

  ಕಳೆದ ವರ್ಷಕ್ಕಿಂತ 7407 ಕೋಟಿ ಹೆಚ್ಚು ಆದಾಯ ತೆರಿಗೆ ಸಂಗ್ರಹ!| ಮುಂದಿನ ಆವೃತ್ತಿಗೆ ಅಥವಾ ಸಿಟಿಗೆ ಕಡ್ಡಾಯ ಬಳಸಿ| ತೆರಿಗೆ ಸಂಗ್ರಹದಲ್ಲಿ ಕರ್ನಾಟಕ, ಗೋವಾ ವಲಯಕ್ಕೆ ದೇಶದಲ್ಲೇ 3ನೇ ಸ್ಥಾನ|-2018-19ನೇ ಸಾಲಿನಲ್ಲಿ 1.11 ಲಕ್ಷ ಕೋಟಿ ಸಂಗ್ರಹ: ಬಿ.ಅರ್‌.ಬಾಲಕೃಷ್ಣ

 • Mysuru

  Mysore6, Mar 2019, 5:36 PM IST

  ಮೈಸೂರು ದೇಶದ 3ನೇ ಸ್ವಚ್ಛ ನಗರ: ಮತ್ತೆ ಮೊದಲನೆಯದ್ದು?

  ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಹಿಂದೆ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿತ್ತು.

 • Veerappa Moily

  NEWS5, Mar 2019, 7:58 PM IST

  ‘3ನೇ ಸ್ಥಾನಿ ಜೆಡಿಎಸ್ ಗೆ ಬಿಟ್ಕೊಡ್ಬೇಕಾ? ದುಸ್ಸಾಹಸ ಮಾಡೋಕಾಗಲ್ಲ’

  ದೋಸ್ತಿಗಳ ನಡುವೆ ಮಂಡ್ಯ ಮತ್ತು ಮೈಸೂರು ಟಿಕೆಟ್ ಕುರಿತಾಗಿ ಗೊಂದಲಗಳು ಮುಂದುವರಿದಿರುವ ಸಂದರ್ಭದಲ್ಲಿಯೇ ಮತ್ತೊಂದು ಕ್ಷೇತ್ರ ಅದೇ ಸಾಲಿಗೆ ಸೇರಿದೆ.

 • muklesh ambani

  INDIA10, Feb 2019, 8:24 AM IST

  ಅಂಬಾನಿ ದೇಶದ ನಂ. 1 ದಾನಿ: ಸಮಾಜಕ್ಕೆ ನೀಡಿದ ಮೊತ್ತ ಇಷ್ಟು!

  ದೇಶದ ನಂ.1 ಶ್ರೀಮಂತ ಅಂಬಾನಿ ದಾನದಲ್ಲೂ ನಂ.1| ಸಮಾಜಕ್ಕೆ 437 ಕೋಟಿ ರು. ಕೊಟ್ಟಶ್ರೀಮಂತ ಉದ್ಯಮಿ| ಬೆಂಗಳೂರಿನ ಅಜೀಂ ಪ್ರೇಮ್‌ಜಿಗೆ 3ನೇ ಸ್ಥಾನ

 • Bigg Boss

  News27, Jan 2019, 10:52 PM IST

  3ನೇ ಸ್ಥಾನಕ್ಕೆ ತೃಪ್ತಿಪಟ್ಟ ಈ ಸ್ಪರ್ಧಿ ಮನೆಯಿಂದ ಹೊರಬಂದಿದ್ದೆ ವಿಚಿತ್ರ

  ಬಿಗ್‌ ಬಾಸ್ ಮನೆಯಿಂದ ಅಚ್ಚರಿ ರೀತಿ ಒಬ್ಬ ಸ್ಪರ್ಧಿ ಹೊರಬಂದಿದ್ದಾರೆ. ಅಂತಿಮವಾಗಿ ಶಶಿ ಮತ್ತು ನವೀನ್  ಮನೆ ಒಳಗಿದ್ದು ಕವಿತಾ ಗೌಡ 3 ನೇ ಸ್ಥಾನ ಪಡೆದುಕೊಂಡಿದ್ದಾರೆ.

 • NEWS30, Oct 2018, 8:05 PM IST

  ಪೋರ್ನ್ ವೀಕ್ಷಣೆಯಲ್ಲಿ ಭಾರತಕ್ಕೆ 3ನೇ ಸ್ಥಾನ.. ನಂಬರ್ 1 ಯಾರು?

  ಪೋರ್ನ್ ಸೈಟ್ ಗಳ ನಿಷೇಧಕ್ಕೆ ಸಂಬಂಧಿಸಿ ಇಷ್ಟೊಂದು ಚರ್ಚೆಗಳಾಗುತ್ತಿರುವಾಗ ಇನ್ನೊಂದು ಸಮೀಕ್ಷಾ ಸುದ್ದಿ ಅಂದುಕೊಳ್ಳುತ್ತಿರೋ, ಶ್ರೇಯಾಂಕದ ಸುದ್ದಿ ಅಂಥ ಭಾವಿಸಿತ್ತಿರೋ .. ನಿಮಗೆ ಬಿಟ್ಟಿದ್ದು.

 • BUSINESS14, Sep 2018, 4:09 PM IST

  ಕುಟುಂಬ ರಾಜಕಾರಣ ಅಲ್ಲ, ‘ಫ್ಯಾಮಿಲಿ ಬ್ಯುಸಿನೆಸ್’ ಭಾರತಕ್ಕೆ 3ನೇ ಸ್ಥಾನ!

   ಕುಟುಂಬ ಒಡೆತನದ ಉದ್ಯಮಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಹೊಂದಿದೆ. ಅಮೆರಿಕ, ಚೀನಾ, ಭಾರತ ಅನುಕ್ರಮವಾಗಿ ಜಗತ್ತಿನ ಟಾಪ್ 3 ರಾಷ್ಟ್ರಗಳಾಗಿವೆ. ಮಾರುಕಟ್ಟೆ ಬಂಡವಾಳದಲ್ಲಿ ಒಟ್ಟಾರೆ 839 ಬಿಲಿಯನ್ ಅಮೆರಿಕನ್ ಡಾಲರ್ ಹೊಂದಿರುವ 111 ಕಂಪನಿಗಳನ್ನು ಭಾರತ ಹೊಂದಿದೆ.

 • Belgium

  SPORTS14, Jul 2018, 9:41 PM IST

  ಫಿಫಾ ವಿಶ್ವಕಪ್ 2018: ಇಂಗ್ಲೆಂಡ್ ಮಣಿಸಿ 3ನೇ ಸ್ಥಾನ ಅಲಂಕರಿಸಿದ ಬೆಲ್ಜಿಯಂ

  ಫಿಫಾ ವಿಶ್ವಕಪ್ ಟೂರ್ನಿ 3ನೇ ಸ್ಥಾನಕ್ಕಾ ಬೆಲ್ಜಿಯಂ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಿತ್ತು. ರೋಚಕ ಹೋರಾಟದಲ್ಲಿ ಇಂಗ್ಲೆಂಡ್ ತಂಡವನ್ನ ಮಣಿಸಿದ ಬೆಲ್ಜಿಯಂ 3ನೇ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • BUSINESS7, Jul 2018, 6:13 PM IST

  ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಜುಕರ್ ಬರ್ಗ್ ಗೆ 3ನೇ ಸ್ಥಾನ: ಮೊದಲೆರಡು ಸ್ಥಾನ ಯಾರದ್ದು?

  ಇಂದಿನ ಆಧುನಿಕ ಜಗತ್ತಿನಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಹೆಚ್ಚಾಗುತ್ತಲೇ ಹೋಗುತ್ತಿದೆ. ಸಂಪತ್ತಿನ ಅಸಮಾನ ಹಂಚಿಕೆ ಈ ಕಂದಕವನ್ನು ಮತ್ತಷ್ಟು ಏರಿಸುತ್ತಲೇ ಇದೆ. ಕೇವಲ ಶೇ.1 ರಷ್ಟು ಶ್ರೀಮಂತರ ಕೈಯಲ್ಲಿ ವಿಶ್ವದ ಅರ್ಧ ಸಂಪತ್ತು ಇರುವುದು ಇದಕ್ಕೆ ಸಾಕ್ಷಿ. ಅದೆನೆ ಇರಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಖ್ಯಾತ ಉದ್ಯಮಿ ವಾರೆನ್ ಬಫೆಟ್ ಅವರನ್ನು ಜುಕರ್ ಬರ್ಗ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

 • Loan waiver National Institute of Advanced Studies Report
  Video Icon

  NEWS6, Jul 2018, 5:42 PM IST

  ಸಾಲ ಮನ್ನಾ : ಯಾವ ಜಾತಿಗೆ ಹೆಚ್ಚು,ಯಾರಿಗೆ ಕಡಿಮೆ - ಇಲ್ಲಿದೆ ಫುಲ್ ಡಿಟೇಲ್ಸ್

  • ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆ ವರದಿ
  • ಅತೀ ಹೆಚ್ಚು ಶೇ. 15.3 ರಷ್ಟು ಸಾಲ ಮನ್ನಾ ಹಳೇ ಮೈಸೂರು ಜಿಲ್ಲೆಗಳಲ್ಲಿ ಆಗಲಿದೆ
  • ಅತೀ ಕಡಿಮೆ ಲಾಭ ಪಡೆಯೋದು ಕರಾವಳಿ ಪ್ರದೇಶ ಶೇ. 2.9 ರಷ್ಟು ಮಾತ್ರ
  • ಶೇ. 32 ರಷ್ಟು ಸಾಲ ಮನ್ನಾ ಒಕ್ಕಲಿಗರಿಗೆ ,2ನೇ ಸ್ಥಾನದಲ್ಲಿ ಗೊಲ್ಲ, 3ನೇ ಸ್ಥಾನದಲ್ಲಿ ದಲಿತರು