2nd Test

(Search results - 73)

Cricket Fans

CricketMay 27, 2021, 12:42 PM IST

ಇಂಗ್ಲೆಂಡ್‌-ಕಿವೀಸ್‌ 2ನೇ ಟೆಸ್ಟ್‌ ಸ್ಟೇಡಿಯಂನಲ್ಲಿ ವೀಕ್ಷಿಸಲು 18,000 ಪ್ರೇಕ್ಷಕರಿಗೆ ಅವಕಾಶ!

ಇಂಗ್ಲೆಂಡ್ ಸರ್ಕಾರದ ಪೈಲೆಟ್‌ ಯೋಜನೆಗಳಲ್ಲಿ ಇದೂ ಒಂದಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಒಂದೆಡೆ ಸೇರಿದಾಗ ಸೋಂಕು ಹಬ್ಬುವಿಕೆಯ ಪ್ರಮಾಣ ಎಷ್ಟಿದೆ ಎನ್ನುವುದನ್ನು ಪರೀಕ್ಷಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ.

Sri Lanka Cricket

CricketMay 2, 2021, 8:59 AM IST

2ನೇ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಮೇಲುಗೈ

ಮೊದಲ ಇನ್ನಿಂಗ್ಸಲ್ಲಿ 7 ವಿಕೆಟ್‌ಗೆ 493 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡ ಲಂಕಾ, ಮೊದಲ ಇನ್ನಿಂಗ್ಸಲ್ಲಿ ಬಾಂಗ್ಲಾವನ್ನು 251 ರನ್‌ಗೆ ಆಲೌಟ್‌ ಮಾಡಿತು. ಪ್ರವೀಣ್‌ ಜಯವಿಕ್ರಮ 6 ವಿಕೆಟ್‌ ಕಬಳಿಸುವ ಮೂಲಕ ಬಾಂಗ್ಲಾದೇಶ ಕುಸಿತಕ್ಕೆ ಕಾರಣರಾದರು. ಬಾಂಗ್ಲಾದೇಶ ಪರ ತಮೀಮ್ ಇಕ್ಬಾಲ್‌ 92 ರನ್‌ ಬಾರಿಸಿ ಕೇವಲ 8 ರನ್ ಅಂತರದಲ್ಲಿ ಶತಕ ವಂಚಿತರಾದರು.

Lahiru Thirimanne Oshada Fernando

CricketMay 1, 2021, 9:22 AM IST

2ನೇ ಟೆಸ್ಟ್‌: ಬಾಂಗ್ಲಾದೇಶ ವಿರುದ್ಧ ಲಂಕಾ ದೊಡ್ಡ ಮೊತ್ತ

ಮೊದಲ ದಿನ 1 ವಿಕೆಟ್‌ ನಷ್ಟಕ್ಕೆ 291 ರನ್‌ ಗಳಿಸಿದ್ದ ಲಂಕಾ, ಮಂದ ಬೆಳಕಿನ ಕಾರಣ 2ನೇ ದಿನದಾಟ ಒಂದು ಗಂಟೆ ಕಾಲ ಮುಂಚಿತವಾಗಿಯೇ ಅಂತ್ಯಗೊಂಡಾಗ 6 ವಿಕೆಟ್‌ ನಷ್ಟಕ್ಕೆ 469 ರನ್‌ ಗಳಿಸಿತ್ತು.

17 పరుగుల వద్ద తొలి వికెట్ కోల్పోయిన ఇంగ్లాండ్, ఏ దశలోనూ కోలుకున్నట్టు కనిపించలేదు. వరుస విరామాల్లో వికెట్లు కోల్పోయింది. ఇంగ్లాండ్ రెండో ఇన్నింగ్స్‌లో వచ్చిన అత్యధిక భాగస్వామ్యం 38 పరుగులు మాత్రమే.. అదికూడా ఆఖరి వికెట్‌కి మొయిన్ ఆలీ సిక్సర్లు బాదడం వల్ల ఈ భాగస్వామ్యం వచ్చింది.

CricketFeb 16, 2021, 12:58 PM IST

ಚೆನ್ನೈ ಟೆಸ್ಟ್‌: ಇಂಗ್ಲೆಂಡ್‌ ಬಗ್ಗುಬಡಿದ ಟೀಂ ಇಂಡಿಯಾ, ಸರಣಿ ಸಮಬಲ

ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಅಕ್ಷರ್ ಪಟೇಲ್‌ 5 ವಿಕೆಟ್‌ ಕಬಳಿಸಿದರೆ, ರವಿಚಂದ್ರನ್ ಅಶ್ವಿನ್ 3 ಹಾಗೂ ಕುಲ್ದೀಪ್‌ ಯಾದವ್ 2 ವಿಕೆಟ್‌ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಭಾರತದಲ್ಲಿ ದೊಡ್ಡ ಸೋಲಿನ ರುಚಿ ತೋರಿಸಿದರು. ಇದರೊಂದಿಗೆ ಏಷ್ಯಾಖಂಡದಲ್ಲಿ ಸತತ 6 ಗೆಲುವು ದಾಖಲಿಸಿ ಮುನ್ನುಗ್ಗುತ್ತಿದ್ದ ಇಂಗ್ಲೆಂಡ್ ಗೆಲುವಿನ ನಾಗಾಲೋಟಕ್ಕೆ ಭಾರತ ಬ್ರೇಕ್ ಹಾಕಿದೆ.

మూడో రోజు ఓవర్‌నైట్ స్కోరు 54/1 వద్ద మూడో రోజు ప్రారంభించిన భారత జట్టు, రవిచంద్రన్ అశ్విన్ అద్వితీయ సెంచరీ, విరాట్ కోహ్లీ అద్భుత హాఫ్ సెంచరీ కారణంగా రెండో ఇన్నింగ్స్‌లో 286 పరుగులు చేసి ఆలౌట్ అయ్యింది.

CricketFeb 16, 2021, 11:43 AM IST

INDvsEng ಚೆನ್ನೈ ಟೆಸ್ಟ್ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ

ಮೂರನೇ ದಿನದಾಟದಂತ್ಯದ ವೇಳೆಗೆ  3 ವಿಕೆಟ್ ಕಳೆದುಕೊಂಡು 53 ರನ್‌ ಬಾರಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಭಾರತೀಯ ಸ್ಪಿನ್ನರ್‌ಗಳು ಮತ್ತೊಮ್ಮೆ ಪ್ರವಾಸಿ ತಂಡವನ್ನು ಮತ್ತೊಮ್ಮೆ ಕಾಡಿದರು. ನೆಲಕಚ್ಚಿ ಆಡುವ ಪ್ರಯತ್ನ ಮಾಡಿದ ಡೇನಿಯಲ್ ಲಾರೆನ್ಸ್‌ರನ್ನು ಪೆವಿಲಿಯನ್ನಿಗಟ್ಟುವಲ್ಲಿ ಅಶ್ವಿನ್ ಯಶಸ್ವಿಯಾದರು.

Kohli Ashwin

CricketFeb 15, 2021, 5:31 PM IST

ಚೆನ್ನೈ ಟೆಸ್ಟ್‌: ಸೋಲಿನ ಸುಳಿಯಲ್ಲಿ ಇಂಗ್ಲೆಂಡ್‌

ಮೂರನೇ ದಿನದಾಟದಲ್ಲಿ ಲೋಕಲ್‌ ಬಾಯ್ ರವಿಚಂದ್ರನ್ ಅಶ್ವಿನ್ ಬಾರಿಸಿದ ವೃತ್ತಿಜೀವನದ 5ನೇ ಶತಕದ ನೆರವಿನಿಂದ ಭಾರತ ತಂಡ ಎರಡನೇ ಇನಿಂಗ್ಸ್‌ನಲ್ಲಿ 286 ರನ್‌ ಬಾರಿಸಿ ಸರ್ವಪತನ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡರೂ ನಾಯಕ ವಿರಾಟ್ ಕೊಹ್ಲಿ ಹಾಗೂ ಅಶ್ವಿನ್ 7ನೇ ವಿಕೆಟ್‌ಗೆ 96 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

Cheteshwar Pujara Run out

CricketFeb 15, 2021, 12:53 PM IST

ಚೆನ್ನೈ ಟೆಸ್ಟ್: ಕೈ ಜಾರಿದ ಬ್ಯಾಟ್‌, ಪೂಜಾರ ರನೌಟ್‌; ವಿಡಿಯೋ ವೈರಲ್‌

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 21 ರನ್‌ ಬಾರಿಸಿದ್ದ ಚೇತೇಶ್ವರ್ ಪೂಜಾರ, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ವಿಚಿತ್ರವಾಗಿ ರನೌಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಪೂಜಾರ ರನೌಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Virat Kohli

CricketFeb 15, 2021, 9:30 AM IST

Ind vs Eng 2ನೇ ಟೆಸ್ಟ್‌ನಲ್ಲಿ 2 ಅಪರೂಪದ ದಾಖಲೆ ಅಶ್ವಿನ್‌ ಪಾಲು..!

ಎರಡನೇ ಪಂದ್ಯದಲ್ಲಿ ಚೆನ್ನೈ ಲೋಕಲ್‌ ಬಾಯ್ ರವಿಚಂದ್ರನ್ ಅಶ್ವಿನ್‌ ಮತ್ತೋರ್ವ ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಬ್ರೇಕ್‌ ಮಾಡಿದ್ದಾರೆ. ಮತ್ತೊಂದು ಕಡೆ ಅಪರೂಪದ ವಿಶ್ವದಾಖಲೆಗೂ ಕೇರಂ ಬಾಲ್ ಸ್ಪಿನ್ನರ್ ಖ್ಯಾತಿಯ ಅಶ್ವಿನ್ ಭಾಜನರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

బ్రాడ్‌ను అవుట్ చేసిన అశ్విన్, 200 లెఫ్ట్ హ్యాండ్ బ్యాట్స్‌మెన్‌ను అవుట్ చేసిన మొట్టమొదటి బౌలర్‌గా నిలిచాడు.. స్వదేశంలో అత్యధిక వికెట్లు తీసిన రెండో బౌలర్‌గా నిలిచాడు రవిచంద్రన్ అశ్విన్.

CricketFeb 14, 2021, 3:44 PM IST

ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್; 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ!

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಇದೀಗ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಇಂಗ್ಲೆಂಡ್‌ ತಂಡಕ್ಕೆ ಲೋಕಲ್ ಹೀರೋ ಅಶ್ವಿನ್‌ ಮೊದಲ ಎಸೆತದಲ್ಲೇ ರೋರಿ ಬರ್ನ್ಸ್‌ ವಿಕೆಟ್‌ ಕಬಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಶಾಕ್‌ ನೀಡಿದರು.

CricketFeb 14, 2021, 2:23 PM IST

ಅಶ್ವಿನ್, ಅಕ್ಸರ್ ಮೋಡಿ; ಆಲೌಟ್ ಭೀತಿಯಲ್ಲಿ ಇಂಗ್ಲೆಂಡ್!

ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡು ನಿರಾಸೆ ಅನುಭವಿಸಿತು. ಆದರೆ ಸೋಲಿಗೆ 2ನೇ ಪಂದ್ಯದಲ್ಲಿ ತಿರುಗೇಟುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಕಾರಣ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿದೆ.

Rohit Sharma

CricketFeb 13, 2021, 11:48 AM IST

ಚೆನ್ನೈ ಟೆಸ್ಟ್‌: ಶತಕದತ್ತ ರೋಹಿತ್ ದಾಪುಗಾಲು

ಸೀಮಿತ ಓವರ್‌ಗಳ ಕ್ರಿಕೆಟ್‌ನಂತೆ ಬ್ಯಾಟ್‌ ಬೀಸಿದ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಕೇವಲ 47 ಎಸೆತಗಳಲ್ಲಿ ವೃತ್ತಿಜೀವನದ 12ನೇ ಟೆಸ್ಟ್‌ ಅರ್ಧಶತಕ ಪೂರೈಸಿದರು. ಸದ್ಯ ರೋಹಿತ್‌ ಶರ್ಮಾ78 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 80 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ.

మొట్టమొదటి మ్యాచ్‌లోనే డబుల్ సెంచరీ బాదిన ఆరో ప్లేయర్‌గా రికార్డు క్రియేట్ చేసిన మేయర్స్...  ‘మ్యాన్ ఆఫ్ ది మ్యాచ్’ అవార్డు కూడా గెలుచుకున్నాడు. మొదటి టెస్టులో నాలుగో ఇన్నింగ్స్‌లో అత్యధిక వ్యక్తిగత స్కోరు నమోదుచేసిన ప్లేయర్‌గా నిలిచాడు మేయర్స్...

CricketFeb 13, 2021, 9:45 AM IST

2ನೇ ಟೆಸ್ಟ್‌: ಬಾಂಗ್ಲಾ ವಿರುದ್ಧ ವಿಂಡೀಸ್‌ ಮೇಲುಗೈ

ಮೊದಲ ಇನಿಂಗ್ಸ್‌ ಆರಂಭಿಸಿರುವ ಬಾಂಗ್ಲಾದೇಶ 2ನೇ ದಿನದಂತ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 105 ರನ್‌ ಗಳಿಸಿತು. ಫಾಲೋ ಆನ್‌ನಿಂದ ಬಚಾವಾಗಲು ಬಾಂಗ್ಲಾದೇಶ ಇನ್ನೂ 105 ರನ್‌ ಬಾರಿಸಬೇಕಿದೆ. ಬಾಂಗ್ಲಾ ಇನ್ನೂ 304 ರನ್‌ ಹಿನ್ನಡೆಯಲ್ಲಿದ್ದು, ವಿಂಡೀಸ್‌ ದೊಡ್ಡ ಮುನ್ನಡೆಯ ನಿರೀಕ್ಷೆಯಲ್ಲಿದೆ.

• undefined

CricketFeb 12, 2021, 2:30 PM IST

2ನೇ ಟೆಸ್ಟ್‌ಗೆ ಬಲಿಷ್ಠ ಇಂಗ್ಲೆಂಡ್‌ ತಂಡ ಪ್ರಕಟ; 4 ಮಹತ್ವದ ಬದಲಾವಣೆ..!

ಗಾಯದ ಸಮಸ್ಯೆಯಿಂದ ಜೋಫ್ರಾ ಆರ್ಚರ್‌ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದರೆ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ಗೆ ಮುಂದಿನ ಮೂರು ಟೆಸ್ಟ್‌ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ. ಇನ್ನುಳಿದಂತೆ ಡಾಮ್ ಬಿಸ್‌ ಹಾಗೂ  ಜೇಮ್ಸ್‌ ಆ್ಯಂಡರ್‌ಸನ್‌ಗೂ ಎರಡನೇ ಟೆಸ್ಟ್ ಪಂದ್ಯದ ಮಟ್ಟಿಗೆ ವಿಶ್ರಾಂತಿ ನೀಡಲಾಗಿದೆ.

Team India

CricketFeb 12, 2021, 8:09 AM IST

ಭಾರತ-ಇಂಗ್ಲೆಂಡ್‌ 2ನೇ ಟೆಸ್ಟ್ ಟಿಕೆಟ್ ಸೋಲ್ಡೌಟ್‌..!

ಪ್ರತಿ ದಿನ 10,000 ಪ್ರೇಕ್ಷಕರಿಗೆ ಪ್ರವೇಶ ನೀಡಲು ನಿರ್ಧರಿಸಿದ್ದ ಟಿಎನ್‌ಸಿಎ, ಆನ್‌ಲೈನ್‌ನಲ್ಲಿ ಟಿಕೆಟ್‌ ಮಾರಾಟ ನಡೆಸಿತ್ತು. ಮಾರಾಟ ಆರಂಭಗೊಂಡ ಕೇವಲ 1 ಗಂಟೆಯಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆದವು ಎಂದು ಟಿಎನ್‌ಸಿಎ ಅಧಿಕಾರಿಗಳು ತಿಳಿಸಿದ್ದಾರೆ.

Virat Kohli

CricketFeb 11, 2021, 10:20 AM IST

ಟೀಂ ಇಂಡಿಯಾಗೆ ಪಂಚ ಸಂಕಟ; ದಿಟ್ಟ ನಿರ್ಧಾರ ಕೈಗೊಳ್ತಾರಾ ಕೊಹ್ಲಿ..?

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಬೇಕಿದ್ದರೆ ಭಾರತ, ಸರಣಿಯಲ್ಲಿ ಬಾಕಿ ಇರುವ 3 ಟೆಸ್ಟ್‌ಗಳಲ್ಲಿ ಕನಿಷ್ಠ 2ರಲ್ಲಿ ಗೆಲ್ಲಲೇಬೇಕಿದೆ ಮತ್ತು ಒಂದರಲ್ಲೂ ಸೋಲುವಂತಿಲ್ಲ. ಹೀಗಾಗಿ, ಮುಂದಿನ ಮೂರೂ ಪಂದ್ಯಗಳು ಟೀಂ ಇಂಡಿಯಾಗೆ ಮಹತ್ವದ್ದೇ ಆಗಿವೆ.