2019 Lok Sabha Polls  

(Search results - 10)
 • Rebel BSP leaders to join Samajwadi Party says Akhilesh Yadav podRebel BSP leaders to join Samajwadi Party says Akhilesh Yadav pod

  IndiaJun 16, 2021, 11:28 AM IST

  ಉ. ಪ್ರ ಚುನಾವಣೆಗೆ ಇನ್ನೊಂದೇ ವರ್ಷ: ಮಾಯಾವತಿಗೆ ಸಂಕಟ!

  * 9 ಬಿಎಸ್ಪಿ ಶಾಸ​ಕರು ಸಮಾ​ಜ​ವಾದಿ ಪಕ್ಷ​ಕ್ಕೆ ಜಿಗಿ​ತ?

  * ಚುನಾ​ವ​ಣೆಗೆ 1 ವರ್ಷ ಬಾಕಿ​ಯಿ​ರು​ವಾ​ಗಲೇ ಈ ಬೆಳ​ವ​ಣಿ​ಗೆ

  *  ಉತ್ತರ ಪ್ರದೇಶ ರಾಜ​ಧಾನಿ ಲಖ​ನೌನಲ್ಲಿರುವ ಎಸ್‌ಪಿ ಕಚೇ​ರಿ​ಯಲ್ಲಿ ನಡೆದ ಸಭೆ​

 • Senior leader who joined west bengal BJP after the 2019 Lok Sabha polls rejoined TMCSenior leader who joined west bengal BJP after the 2019 Lok Sabha polls rejoined TMC

  IndiaAug 29, 2020, 2:55 PM IST

  ಬಿಜೆಪಿ ಸೇರಿದ ಒಂದೇ ವರ್ಷದಲ್ಲೇ ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದ ಹಿರಿಯ ನಾಯಕ!

  ಕಳೆದ ಲೋಕ ಸಭಾ ಚುನಾವಣೆಯಲ್ಲಿ 10 ಸ್ಥಾನ ಗೆದ್ದ ಪಶ್ಚಿಮ ಬಂಗಾಳ ಬಿಜೆಪಿ ಇತಿಹಾಸ ರಚಿಸಿತ್ತು. ಇದರ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷದ ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದರು. ಇದೀಗ  ಒಂದು ವರ್ಷದ ಬಳಿಕ ಹಿರಿಯ ನಾಯಕ ಬಿಜೆಪಿ‌ಗೆ ಗುಡ್‌ಬೈ ಹೇಳಿ ಮತ್ತೆ ತೃಣಮೂಲ ಕಾಂಗ್ರೆಸ್‌ಗೆ ಮರಳಿದ್ದಾರೆ.

 • 3 women May threats to BJP in 2019 Lok Sabha polls3 women May threats to BJP in 2019 Lok Sabha polls

  NATIONALFeb 2, 2019, 1:07 PM IST

  ಮೋದಿ ವಿರುದ್ಧ ಸಿದ್ಧವಾಗಿದೆ ಮೂವರು ಸ್ತ್ರೀ ಶಕ್ತಿಗಳ ಪಡೆ

  ದೇಶದಲ್ಲಿ ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೋರಾಟಕ್ಕೆ ಮೂವರು ಸ್ತ್ರೀಶಕ್ತಿಗಳ ಪಡೆಯೊಂದು ಹೋರಾಟಕ್ಕೆ ಸಜ್ಜಾಗುತ್ತಿದೆ. 

 • Election Commission writes to Chief Secretaries, CEO ahead of Loksabha Polls 2019Election Commission writes to Chief Secretaries, CEO ahead of Loksabha Polls 2019

  INDIAJan 28, 2019, 9:24 PM IST

  ಲೋಕಸಭಾ ಎಲೆಕ್ಷನ್‌ಗೆ ಚುನಾವಣಾ ಆಯೋಗ ಭರ್ಜರಿ ತಯಾರಿ, ಎಲ್ಲಾ ರಾಜ್ಯಗಳಿಗೆ ಪತ್ರ

  ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತು ಚುನಾವಣಾ ಧಿಕಾರಿಗಳಿಗೆ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆ ಕುರಿತಾಗಿ ಪತ್ರ ಬರೆದಿದೆ. 

 • BJP President Amit Shah announces following committees for upcoming Loksabha 2019 PollsBJP President Amit Shah announces following committees for upcoming Loksabha 2019 Polls

  INDIAJan 6, 2019, 9:42 PM IST

  BJP ಪ್ರಣಾಳಿಕೆ, ಪ್ರಚಾರ ಸಮಿತಿ ರಚನೆ: ರಾಜೀವ್ ಚಂದ್ರಶೇಖರ್ ಸೇರಿ ಹಲವರಿಗೆ ಸ್ಥಾನ

  2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ರಚನೆ ಮಾಡಿದ್ದು, ಕೇಂದ್ರ ಸಚಿವ  ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಪ್ರಣಾಳಿಕೆ ಸಮಿತಿ ರಚನೆ ಮಾಡಲಾಗಿದೆ.

 • Sushma Swaraj not to contest 2019 Lok Sabha polls due to health issuesSushma Swaraj not to contest 2019 Lok Sabha polls due to health issues

  NEWSDec 4, 2018, 3:20 PM IST

  ದೇಶಕ್ಕೆ ಯೋಗಾಸನ ಮಾಡಿಸುವ ಮೋದಿಗೆ ಇವರು ಶೀರ್ಷಾಸನ ಮಾಡಿಸುತ್ತಾರೆ!

  2019ರಲ್ಲಿ ವಿದಿಶಾದಿಂದ ಸ್ಪರ್ಧಿಸೋದಿಲ್ಲ, ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಸುಷ್ಮಾ ಸ್ವರಾಜ್‌ ಹೇಳಿದ್ದು ಬಿಜೆಪಿಯ ವೃದ್ಧರ ಚಿಂತೆಯನ್ನು ಹೆಚ್ಚಿಸಿದೆ. ಗಾಂಧಿನಗರದಿಂದ ಅಡ್ವಾಣಿ, ಅಲಹಾಬಾದ್‌ನಿಂದ ಮುರಳಿ ಮನೋಹರ ಜೋಶಿ, ಕಾನ್ಪುರದಿಂದ ಕಲರಾಜ್‌ ಮಿಶ್ರಾ ಅವರಿಗೆ ಟಿಕೆಟ್‌ ಕೊಡುತ್ತಾರೋ ಇಲ್ಲವೋ ಎಂಬ ಪ್ರಶ್ನೆಗಳು ಎದ್ದಿವೆ.

 • BJP and JDU strike seat-sharing deal in Bihar for 2019 Loksabha pollsBJP and JDU strike seat-sharing deal in Bihar for 2019 Loksabha polls

  NEWSOct 23, 2018, 12:05 PM IST

  2019ರ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಯು ಡೀಲ್‌ ಓಕೆ: ಏನದು?

  40 ಲೋಕಸಭಾ ಕ್ಷೇತ್ರಗಳ ಕ್ಷೇತ್ರಗಳ ಪೈಕಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯುಗೆ 16 ಸೀಟುಗಳನ್ನು ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದೆ. 

 • 100 crore infiltrators entered country says Amit Sha100 crore infiltrators entered country says Amit Sha

  NEWSSep 24, 2018, 1:54 PM IST

  2019 ರಲ್ಲಿ 100 ಕೋಟಿ ಜನರನ್ನು ಒದ್ದೋಡಿಸ್ತಿವಿ: ಶಾ!

  ದೇಶದಲ್ಲಿ 100 ಕೋಟಿ ಅಕ್ರಮ ವಲಸಿಗರಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ ತುಸು ಗೊಂದಲ ಮೂಡಿಸಿದೆ. ಸುಮಾರು 100  ಕೋಟಿ ಅಕ್ರಮ ವಲಸಿಗರು ದೇಶವನ್ನು ಗೆದ್ದಲು ಹುಳುಗಳಂತೆ ನಾಶ ಮಾಡುತ್ತಿದ್ದು, 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಓಡಿಸಲಾಗುವುದು ಎಂದು ಶಾ ಹೇಳಿದ್ದಾರೆ.

 • Will not campaign for any party for 2019 polls: Prashant KishorWill not campaign for any party for 2019 polls: Prashant Kishor

  NEWSSep 10, 2018, 11:54 AM IST

  ಮೋದಿ ಗೆಲ್ಲಿಸಿದ್ದ 'ಪಿಕೆ' ಸೇರ್ತಾರಾ ನಿತೀಶ್ ಕ್ಯಾಂಪ್?: "ಚುನಾವಣಾ ಚಾಣಕ್ಯ' ಆರ್ ಯೂ ಓಕೆ?

  ರಾಜಕೀಯ ಪಕ್ಷ, ವ್ಯಕ್ತಿಯ ಪರ ಚುನಾವಣಾ ನೀತಿ ನಿರೂಪಣೆಯಲ್ಲಿ ಖ್ಯಾತಿ ಗಳಿಸಿರುವ ಐಪ್ಯಾಕ್ ಮುಖ್ಯಸ್ಥ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2014 ರಲ್ಲಿ ಪ್ರಧಾನಿ ಮೋದಿ ಗೆಲುವಿಗೆ ಕಾರಣರಾಗಿದ್ದ ಪ್ರಶಾಂತ್ ಕಿಶೋರ್, ಈ ಬಾರಿ ತಾವೇ ಖುದ್ದಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಪ್ರಶಾಂತ್ ಕಿಶೋರ್, 2019 ರಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪರ ಕ್ಯಾಂಪೇನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 • 2019 Elections: RSS of Shia Muslims vows to support PM Narendra Modi as BJP’s Prime Ministerial candidate2019 Elections: RSS of Shia Muslims vows to support PM Narendra Modi as BJP’s Prime Ministerial candidate

  NEWSJun 25, 2018, 7:45 PM IST

  ಬಿಜೆಪಿ ಬೆಂಬಲಿಸಲು ಮುಂದಾದ ಶಿಯಾ ಮುಸ್ಲಿಮರು: ಕಾರಣ?

  ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮುಸ್ಲಿಮರೆಲ್ಲಾ ಒಂದಾಗಬೇಕು. ಚುನಾವಣೆಗಳಲ್ಲಿ ಮುಸ್ಲಿಮರೆಲ್ಲಾ ಸೇರಿ ಮುಸ್ಲಿಂ ಅಭ್ಯರ್ಥಿಯನ್ನೇ ಗೆಲ್ಲಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಕರೆ ನೀಡಿದ್ದಾರೆ. ಈ ಮಧ್ಯೆ 2019 ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿಯನ್ನು ಬೆಂಬಲಿಸಲು ಶಿಯಾ ಮುಸ್ಲಿಂ ಸಮುದಾಯ ನಿರ್ಧರಿಸಿದೆ. ಅಲ್ಲದೇ ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಂ ಸಮುದಾಯ ಸಂಪೂರ್ಣ ಬೆಂಬಲ ನೀಡಲು ಸಿದ್ದವಾಗಿದೆ ಎಂದು ಹೇಳಿದೆ.