Search results - 6 Results
 • team india world cup

  SPORTS2, Apr 2019, 8:36 PM IST

  2011ರ ವಿಶ್ವಕಪ್ ಸಂಭ್ರಮ: ದಿಗ್ಗಜ ಕ್ರಿಕೆಟಿಗರು ನೆನಪಿಸಿಕೊಂಡಿದ್ದು ಹೀಗೆ!

  2011ರ ವಿಶ್ವಕಪ್ ಟ್ರೋಫಿಗೆ 8ನೇ ವರ್ಷದ ಸಂಭ್ರಮ. ಟೀಂ ಇಂಡಿಯಾ ಐತಿಹಾಸಿಕ ಸಾಧನೆ ಪ್ರತಿಯೊಬ್ಬರ ಭಾರತೀಯರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ವಿಶ್ವಕಪ್ ಗೆಲುವನ್ನು ವಿಶ್ವಕಪ್ ಹೀರೋಗಳು ನೆನಪಿಸಿಕೊಂಡಿದ್ದಾರೆ.

 • World Cup 2011

  SPORTS23, Nov 2018, 10:35 AM IST

  ವಿಶ್ವಕಪ್‌ನಲ್ಲಿ ಯುವಿಗಿಂತ ಮೊದಲು ಕಣಕ್ಕಳಿದಿದ್ದೇಕೆ?-ಧೋನಿ ಬಿಚ್ಚಿಟ್ರು ಸತ್ಯ!

  2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಅದ್ಬುತ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾಯಕ ಎಂ.ಎಸ್.ಧೋನಿ ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಕಣಕ್ಕಿಳಿದಿದ್ದರು. ಅಷ್ಟಕ್ಕೂ ಧೋನಿ ಈ ನಿರ್ಧಾರಕ್ಕೆ ಕಾರಣವೇನು? ಸ್ವತಃ ಧೋನಿ ಈ ಕುರಿತು ಮಾತನಾಡಿದ್ದಾರೆ. 

 • sreesanth bigg boss
  Video Icon

  SPORTS17, Oct 2018, 1:30 PM IST

  2011ರಲ್ಲಿ ಶ್ರೀಶಾಂತ್ ಪಾರು ಮಾಡಿದ ಸಚಿನ್-7 ವರ್ಷಗಳ ಬಳಿಕ ಬಹಿರಂಗ!

  2011ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿತು. ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸಂದರ್ಶನದಲ್ಲಿ ತಂಡದ ಎಲ್ಲಾ ಆಟಗಾರರನ್ನ ಹೊಗಳಲಾಯಿತು. ಆದರೆ ವೇಗಿ ಶ್ರೀಶಾಂತ್‌ಗೆ ಮಾತ್ರ 2011ರ ಶ್ರೇಯಸ್ಸು ಸಿಗಲಿಲ್ಲ. ಇದೇ ಸಂಕಷ್ಟದ ಪರಿಸ್ಥಿತಿಯಲ್ಲಿ ಶ್ರೀಶಾಂತ್‌ನನ್ನ ಪಾರು ಮಾಡಿದ್ದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಈ ಮಾಹಿತಿ ಬರೋಬ್ಬರಿ 7 ವರ್ಷಗಳ ಬಳಿಕ ಹೊರಬಂದಿದೆ. ಇಲ್ಲಿದೆ ಈ ರೋಚಕ ಮಾಹಿತಿ.

 • CRICKET24, Aug 2018, 11:42 AM IST

  ಟೀಂ ಇಂಡಿಯಾದ ಟಾಪ್ ಆಟಗಾರನಿಗಿತ್ತು ಬುಕ್ಕಿ ನಂಟು..!

  2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖಾಧಿಕಾರಿ ಬಿ.ಬಿ.ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಅಗ್ರ ಆಟಗಾರನೊಬ್ಬ, 2008-09ರಲ್ಲಿ ಬುಕ್ಕಿ ಜತೆ ಸಂಪರ್ಕ ಹೊಂದಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ ಆಟಗಾರನ ಹೆಸರು ಬಿಚ್ಚಿಟ್ಟಿಲ್ಲ. 

 • SPORTS29, Jun 2018, 7:25 PM IST

  1983ರ ವಿಶ್ವಕಪ್‌ ಗೆಲುವಿಗಿಂತ 2011ರ ವಿಶ್ವಕಪ್ ಗೆಲುವೇ ಬೆಸ್ಟ್!

  ಭಾರತ 1983 ಹಾಗೂ 2011ರಲ್ಲಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿದೆ. ಆದರೆ ಎರಡು ಗೆಲುವಿನಲ್ಲಿ ಯಾವುದು ಬೆಸ್ಟ್ ಅನ್ನೋ ಚರ್ಚೆ 2011ರಿಂದಲೂ ಇದೆ. ಇದೀಗ ಈ ಚರ್ಚೆ ಮತ್ತೆ ಹುಟ್ಟಿಕೊಂಡಿದೆ. ಹಾಗಾದರೆ 2 ವಿಶ್ವಕಪ್ ಗೆಲುವುಗಳಲ್ಲಿ ಯಾವುದು ಬೆಸ್ಟ್? ಇಲ್ಲಿದೆ ವಿವರ.