1st Semi Final  

(Search results - 11)
 • Jasprit Bumrah

  World Cup13, Jul 2019, 2:03 PM IST

  ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!

  ‘ನಾನು ಬೆಳಗ್ಗಿನ ಜಾವ 3ಕ್ಕೇ ಎದ್ದು ಕೂತಿದ್ದೆ. ಕ್ರೀಸ್‌ಗೆ ತೆರಳಿ ಹೇಗೆ ಬ್ಯಾಟ್‌ ಮಾಡಬೇಕು ಎನ್ನುವುದು ಗೊತ್ತಿರಲಿಲ್ಲ. ಎದುರಾಳಿ ತಂಡದಲ್ಲಿ ಬುಮ್ರಾ ಇದ್ದಾರೆ. ವಿಶ್ವದ ಶ್ರೇಷ್ಠ ಬೌಲರ್‌ ಆತ. ಭುವನೇಶ್ವರ್‌ ಕುಮಾರ್‌ ಸಹ ಅತ್ಯುತ್ತಮ ಆಟಗಾರ. ಏನು ಮಾಡುವುದು ಎನ್ನುವ ಗೊಂದಲದಲ್ಲಿ ನಿದ್ದೆಯೇ ಬರಲಿಲ್ಲ’ ಎಂದು ಟೇಲರ್‌ ಹೇಳಿಕೊಂಡಿದ್ದಾರೆ. 

 • DHONI

  World Cup10, Jul 2019, 5:44 PM IST

  ICC ವಿಶ್ವಕಪ್: ಭಾರತ Vs ನ್ಯೂಜಿಲೆಂಡ್, ಮಳೆ Vs DRS

  ಸೆಮಿಫೈನಲ್ ಮೊದಲ ದಿನದ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಮೀಸಲು ದಿನವಾದ ಇಂದು ಪಂದ್ಯ ನಡೆಯುತ್ತಿದ್ದು, ಭಾರತಕ್ಕೆ ಗೆಲ್ಲಲು 240 ರನ್ ಗಳ ಗುರಿ ನೀಡಿದೆ.  ಅಲ್ಪ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಗೆ ಕಿವೀಸ್ ವೇಗಿಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

 • rohit kohli out

  World Cup10, Jul 2019, 4:40 PM IST

  ಆ ಕರಾಳ ದಿನ ನೆನಪಿಸಿದ ಟೀಂ ಇಂಡಿಯಾದ ಈ ಪ್ರದರ್ಶನ

  ನ್ಯೂಜಿಲೆಂಡ್ ನೀಡಿದ್ದ 240 ರನ್ ಗಳ ಗುರಿ ಬೆನ್ನತ್ತಿರುವ ಭಾರತಕ್ಕೆ ಕಿವೀಸ್ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ಟ್ರೆಂಟ್ ಬೌಲ್ಟ್ ಆಘಾತ ನೀಡಿದ್ದಾರೆ. ಆರಂಭಿಕರಿಬ್ಬರು ತಲಾ ಒಂದು ರನ್ ಬಾರಿಸಿ ಮ್ಯಾಟ್ ಹೆನ್ರಿ ಬೌಲಿಂಗ್’ನಲ್ಲಿ ವಿಕೆಟ್ ಕೀಪರ್ ಟಾಪ್ ಲಾಥಮ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರೆ, ನಾಯಕ ವಿರಾಟ್ ಕೊಹ್ಲಿ ಕೂಡಾ ಒಂದು ರನ್ ಬಾರಿಸಿ ಟ್ರೆಂಟ್ ಬೌಲ್ಟ್ ಬೌಲಿಂಗ್’ನಲ್ಲಿ ಎಲ್ ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದಾರೆ. 

 • Rain

  World Cup10, Jul 2019, 12:17 PM IST

  ಮೀಸಲು ದಿನಕ್ಕೆ ಪಂದ್ಯ: ಭಾರತಕ್ಕೇನು ಲಾಭ..?

  ಇದೀಗ ಪಂದ ಮೀಸಲು ದಿನಕ್ಕೆ ಮುಂದೂಲ್ಪಟ್ಟಿರುವುದರಿಂದ ಭಾರತಕ್ಕೆ ಲಾಭವೇನು ಎನ್ನುವ ಕುತೂಹಲ ಜೋರಾಗಿದೆ. ಇದಕ್ಕೆ ಉತ್ತರವನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • undefined

  World Cup9, Jul 2019, 5:18 PM IST

  ’ಭಾರತ ಈಗಾಗಲೇ ವಿಶ್ವಕಪ್ ಫೈನಲ್ ಗೆ ಒಂದು ಹೆಜ್ಜೆ ಇಟ್ಟಾಗಿದೆ‘

  ಭಾರತ ತವರಿನಾಚೆಗೂ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದೆ. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಕೂಡಾ ಟೀಂ ಇಂಡಿಯಾ ಅಮೋಘ ಪ್ರದರ್ಶನ ಮುಂದುವರೆಸಿದೆ. ನನ್ನ ಪ್ರಕಾರ ಈಗಾಗಲೇ ವಿಶ್ವಕಪ್ ಫೈನಲ್’ಗೆ ಭಾರತ ಒಂದು ಹೆಜ್ಜೆ ಇಟ್ಟಾಗಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.

 • MS Dhoni, Virat Kohli

  World Cup9, Jul 2019, 11:57 AM IST

  ವಿಶ್ವಕಪ್ ಮೊದಲ ಸೆಮಿಫೈನಲ್: ಟೀಂ ಇಂಡಿಯಾದಲ್ಲಿ 2 ಬದಲಾವಣೆ..?

  ಈಗಾಗಲೇ ಇಂಗ್ಲೆಂಡ್ ವಿರುದ್ಧ ಹೊರತು ಪಡಿಸಿ ಲೀಗ್ ಹಂತದಲ್ಲಿ ಉಳಿದೆಲ್ಲಾ ಪಂದ್ಯಗಳನ್ನು ಜಯಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾ, ಇದೀಗ ಕಿವೀಸ್ ವಿರುದ್ಧ ಗೆದ್ದು, ಫೈನಲ್ ಪಂದ್ಯಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. 

 • 1st Semi Final

  World Cup9, Jul 2019, 10:55 AM IST

  ವಿಶ್ವಕಪ್ ಸೆಮಿಫೈನಲ್: ಮಳೆಯಾದರೆ..?

  ನಾಕೌಟ್‌ ಹಂತದ ಮಾದರಿಯಲ್ಲಿ ಹಲವು ಬದಲಾವಣೆಗಳಿವೆ. ಎರಡು ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಕ್ಕೆ ಮೀಸಲು ದಿನಗಳನ್ನು ನಿಗದಿ ಮಾಡಲಾಗಿದೆ. ಒಂದೊಮ್ಮೆ ಮಳೆಯಿಂದಾಗಿ ಮೊದಲ ದಿನ ಪಂದ್ಯ ಮುಕ್ತಾಯಗೊಳ್ಳದಿದ್ದರೆ, ಮೀಸಲು ದಿನದಂದು ಹೊಸದಾಗಿ ಪಂದ್ಯ ಆರಂಭವಾಗುವುದಿಲ್ಲ ಬದಲಿಗೆ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಮುಂದುವರಿಯಲಿದೆ. 

 • undefined

  World Cup9, Jul 2019, 10:13 AM IST

  ವಿಶ್ವಕಪ್‌ 2019: ಭಾರತಕ್ಕೆ ಸಿಗುತ್ತಾ ಫೈನಲ್‌ ಟಿಕೆಟ್‌?

  ಭಾರತ, ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದೊಂದಿಗೆ ಸೆಮೀಸ್‌ಗೆ ಲಗ್ಗೆಯಿಟ್ಟರೆ, ಮತ್ತೊಂದೆಡೆ ಸತತ 3 ಸೋಲುಗಳೊಂದಿಗೆ ಕಿವೀಸ್‌ ಸೆಮೀಸ್‌ ಪ್ರವೇಶಿಸಿದೆ.

 • India vs News zealand

  World Cup8, Jul 2019, 6:51 PM IST

  ಸೆಮೀಸ್‌ಗೂ ಮುನ್ನ ಹೀಗಿದೆ ನೋಡಿ ಟೀಂ ಇಂಡಿಯಾ ಪ್ರದರ್ಶನ

  ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ 5 ಶತಕ ಸಿಡಿಸಿದರೆ, ಮೊಹಮ್ಮದ್ ಶಮಿ ಆಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದರು.

 • Kohli and umpire

  World Cup8, Jul 2019, 11:35 AM IST

  ಇಂಡೋ-ಕಿವೀಸ್ ಪಂದ್ಯಕ್ಕೆ ಇಂಗ್ಲೆಂಡ್ ತೀರ್ಪುಗಾರರು

  ಆಸ್ಟ್ರೇಲಿಯಾದ ರಾಡ್ ಟಕ್ಕರ್ 3ನೇ ಅಂಪೈರ್ ಆಗಿ, ಇಂಗ್ಲೆಂಡ್‌ನ ನಿಗಿಲ್ ಲಾಂಗ್ 4ನೇ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ಡೇವಿಡ್ ಬೂನ್ ಪಂದ್ಯ ರೆಫ್ರಿಯಾಗಿದ್ದಾರೆ.

 • Bengaluru blasters

  CRICKET4, Sep 2018, 12:44 PM IST

  ಕೆಪಿಎಲ್: ಇಂದು ಬೆಂಗಳೂರು-ಮೈಸೂರಿನ ನಡುವೆ ಮೊದಲ ಸೆಮೀಸ್ ಕಾದಾಟ

  7ನೇ ಆವೃತ್ತಿಯ ಕೆಪಿಎಲ್ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳಿಗೆ ಸೋಮವಾರ ತೆರೆಬಿದ್ದಿದ್ದು, ಇಂದು ಹಾಗೂ ನಾಳೆ ಸೆಮಿಫೈನಲ್ ನಡೆಯಲಿದೆ. ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್‌ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿ ಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ಸೆಮೀಸ್ ರೇಸ್‌ನಿಂದ ಹೊರಬಿದ್ದಿದೆ.