1984  

(Search results - 20)
 • Maruti 800 1984b

  Automobile12, Jan 2020, 7:39 PM IST

  1984ರ ಮಾರುತಿ 800 ಕಾರಿಗೆ ಮರುಜೀವ; ಹಳೇ ಕಾರಿಗೆ ಹೊಸ ಟಚ್!

  ಹಳೇ ವಾಹನಗಳಿಗೆ ಹೊಸ ರೂಪ ನೀಡುವುದು ಸಾಮಾನ್ಯ. ಈಗಾಗಲೇ ಹಲವು ಕೆಟ್ಟು ಹೋಗಿದ್ದ ರೆಟ್ರೋ ವಾಹನಗಳು ಮತ್ತೆ ರಸ್ತೆ ಮೇಲೆ ಓಡಾಡಿವೆ. ಇದೀಗ 1984ರ ಮಾರುತಿ 800 ಕಾರನ್ನು ಮತ್ತೆ ರಸ್ತೆಗಿಳಿಸಲು ರೆಡಿಯಾಗಿದ್ದಾರೆ. ಕೆಟ್ಟು ಹೋಗಿದ್ದ ಕಾರಿಗೆ ಅದೇ ರೂಪ ನೀಡಿ, ಹೊಸ ಫೀಚರ್ಸ್ ಸೇರಿಸಿ ಬಿಡುಗಡೆ ಮಾಡಲಾಗುತ್ತಿದೆ. 

 • I. K. Gujral

  India5, Dec 2019, 4:12 PM IST

  ‘ಗುಜ್ರಾಲ್ ಮಾತು ಕೇಳಿದ್ರೆ ನರಸಿಂಹ್ ರಾವ್ 1984ರ ದಂಗೆ ತಪ್ಪಿಸಬಹುದಿತ್ತು’!

  1984ರ ಸಿಖ್ ವಿರೋಧಿ ದಂಗೆ ಸಮಯದಲ್ಲಿ ಅಂದಿನ ಗೃಹ ಸಚಿವ ನರಸಿಂಹ್ ರಾವ್, ಮಾಜಿ ಪ್ರಧಾನಿ ಐ.ಕೆ ಗುಜ್ರಾಲ್ ಮಾತನ್ನು ಕೇಳಿದ್ದರೆ ಹಿಂಸಾಚರಾವನ್ನು ತಪ್ಪಿಸಬಹುದಿತ್ತು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

 • Mangalore CC

  Karnataka Districts19, Nov 2019, 7:39 AM IST

  ಮಂಗಳೂರು ಪಾಲಿಕೆಯಲ್ಲಿ ಈಗ ಹೊಸಬರ ಹವಾ!

  ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಹೊಸ ಕಾರ್ಪೊರೇಟರ್‌ಗಳ ಹವಾ. ಒಟ್ಟು 60 ಕಾರ್ಪೊರೇಟರ್‌ಗಳಲ್ಲಿ ಬರೋಬ್ಬರಿ 40 ಮಂದಿ ಹೊಸಬರೇ ಆಗಿರುವುದು ಈ ಬಾರಿಯ ವಿಶೇಷ. ಪಾಲಿಕೆಗೆ ನಡೆದ 1984ರ ಮೊದಲ ಚುನಾವಣೆಯಿಂದ ಇದುವರೆಗೆ 7 ಚುನಾವಣೆಗಳು ನಡೆದಿವೆ. ಇದೇ ಮೊದಲ ಬಾರಿಗೆಂಬಂತೆ ಇಷ್ಟುದೊಡ್ಡ ಸಂಖ್ಯೆಯಲ್ಲಿ ಹೊಸ ಸದಸ್ಯರು ಪಾಲಿಕೆಗೆ ಪಾದಾರ್ಪಣೆ ಮಾಡಿ ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ.

 • Sam_rahul

  Lok Sabha Election News14, May 2019, 7:43 AM IST

  ನಾಚಿಕೆಯಾಗಬೇಕು: ಅತ್ಯಾಪ್ತ ಸ್ಯಾಮ್ ಪಿತ್ರೋಡಾಗೆ ರಾಹುಲ್ ತರಾಟೆ!

  ನಿಮಗೆ ನಾಚಿಕೆಯಾಗಬೇಕು| ಅತ್ಯಾಪ್ತ ಸ್ಯಾಮ್‌ ಪಿತ್ರೋಡಾ ಬಗ್ಗೆ ರಾಹುಲ್‌ ಗಾಂಧಿ ಸಿಡಿಮಿಡಿ| ಸಿಖ್‌ ಗಲಭೆ ಕುರಿತ ಹೇಳಿಕೆ ಬಗ್ಗೆ ಸಾರ್ವಜನಿಕ ಕ್ಷಮೆಗೆ ಸೂಚನೆ

 • sikh riots

  Lok Sabha Election News11, May 2019, 3:27 PM IST

  ಮೋದಿ ಏಟಿಗೆ ಪತರುಗುಟ್ಟಿದ ಕೈ: ಸಿಖ್ ನರಮೇಧ ಮತ್ತು ಬಿಜೆಪಿ ಅಶ್ವಮೇಧ!

  ಸಿಖ್ ಮತ್ತು ಜಾಟ್ ಮತಗಳೇ ಅಧಿಕವಾಗಿರುವ ರಾಜ್ಯಗಳಲ್ಲಿ ತನ್ನ ಪ್ರಚಾರ ನೀತಿಯನ್ನು ಬದಲಿಸಿರುವ ಬಿಜೆಪಿ, ಭಾವನಾತ್ಮಕ ಕಾರ್ಡ್‌ ಬಳಸಲು ಮುಂದಾಗಿದೆ. 1984ರ ಸಿಖ್ ನರಮೇಧವನ್ನು ಉಲ್ಲೇಖಿಸುತ್ತಿರುವ ಬಿಜೆಪಿ, ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಪಾತ್ರದ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ನಿರತವಾಗಿದೆ.

 • Sam pitroda said rahul Gandhi is not be papu

  Lok Sabha Election News10, May 2019, 7:37 PM IST

  ಸಿಖ್ ನರಮೇಧ: ಆಗಿದ್ದಾಗೋಯ್ತು ಎಂದಿದ್ದ ಪಿತ್ರೋಡಾ ಕ್ಷಮೆಯಾಚನೆ!

  ಮಹತ್ವದ ಬೆಳವಣಿಗೆಯೊಂದರಲ್ಲಿ 1984ರ ಸಿಖ್ ನರಮೇಧದ ಕುರಿತು ಲಘುವಾಗಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ, ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೋರಿದ್ದಾರೆ.

 • Modi

  Lok Sabha Election News10, May 2019, 4:31 PM IST

  ಸ್ಯಾಮ್ ಹೇಳಿಕೆ ಕಾಂಗ್ರೆಸ್ ಮನಸ್ಥಿತಿ ಬಿಂಬಿಸುತ್ತದೆ: ಮೋದಿ ವಾಗ್ದಾಳಿ!

  1984ರ ಸಿಖ್ ನರಮೇಧದ ಕುರಿತು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ನೀಡಿರುವ ಹೇಳಿಕೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಪಿತ್ರೋಡಾ ಹೇಳಿಕೆ ಕಾಂಗ್ರೆಸ್ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

 • undefined

  Lok Sabha Election News10, May 2019, 2:58 PM IST

  ದೆಹಲಿ ಮತದಾನಕ್ಕೂ ಮೊದಲು ರಾಜೀವ್ 'ಮರ ಬಿದ್ರೆ..' ಹೇಳಿಕೆ ವೈರಲ್!

  ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನಕ್ಕೆ ರಾಷ್ಟ್ರ ರಾಜಧಾನಿ ನವದೆಹಲಿ ಸಜ್ಜಾಗುತ್ತಿದೆ. ಒಟ್ಟು 7 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿರುವುದು ತೀವ್ರ ಕುತೂಹಲ ಮೂಡಿಸಿದೆ.

 • Alka Lmaba

  NEWS22, Dec 2018, 3:37 PM IST

  ರಾಜೀವ್ ಗಾಂಧಿ ಭಾರತ ರತ್ನ ವಿವಾದ: ಪಕ್ಷ ಬಿಡ್ತಿನಿ ಎಂದ ಶಾಸಕಿ!

  1984ರ ಸಿಖ್‌ ವಿರೋಧಿ ದಂಗೆ ಹಿನ್ನೆಲೆಯಲ್ಲಿ ಮಾಜಿ ಪ್ರದಾನಿ ರಾಜೀವ್‌ ಗಾಂಧಿ ಅವರಿಗೆ ಪ್ರದಾನ ಮಾಡಲಾಗಿರುವ ಭಾರತ ರತ್ನ ಗೌರವವನ್ನು ವಾಪಸ್‌ ಪಡೆಯಬೇಕೆಂಬ ನಿರ್ಣಯವನ್ನು ದೆಹಲಿ ವಿಧಾನಸಭೆ ಅಂಗೀಕರಿಸಿದೆ. ಇದರಿಂದಾಗಿ ಆಮ್ ಆದ್ಮಿ ಪಕ್ಷದಲ್ಲಿ ತೀವ್ರ ಗೊಂದಲ ಉಂಟಾಗಿದೆ.

 • Harsh Vardhan Shringla

  NEWS20, Dec 2018, 5:31 PM IST

  ಅಮೆರಿಕಕ್ಕೆ ಹೊಸ ಭಾರತೀಯ ರಾಯಭಾರಿಯಾಗಿ ಶ್ರಿಂಗ್ಲಾ ನೇಮಕ!

  ಅಮೆರಿಕದ ಮುಂದಿನ ಭಾರತದ ರಾಯಬಾರಿಯಾಗಿ ಹರ್ಷವರ್ಧನ್ ಶ್ರಿಂಗ್ಲಾ ಅವರನ್ನು ಇಂದು ಕೇಂದ್ರ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ನವತೇಜ್ ಸರ್ನಾ ಅವರ ಅಧಿಕಾರವಧಿ ಮುಗಿದ ಹಿನ್ನೆಲೆಯಲ್ಲಿ, 1984ರ ಬ್ಯಾಚ್ ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಹರ್ಷವರ್ಧನ್ ಶ್ರಿಂಗ್ಲಾ  ಅವರನ್ನು  ಅಮೆರಿಕದ ಮುಂದಿನ ರಾಯಬಾರಿಯಾಗಿ ನೇಮಕ ಮಾಡಲಾಗಿದೆ.

   

 • Sajjan Kumar

  NEWS17, Dec 2018, 12:56 PM IST

  ಸಿಖ್ ದಂಗೆ : ಕಾಂಗ್ರೆಸ್ ಮುಖಂಡನಿಗೆ ಜೀವಾವಧಿ ಶಿಕ್ಷೆ

  ಕಾಂಗ್ರೆಸ್ ಮುಖಂಡಗೆ  ದಿಲ್ಲಿ ಹೈ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ. 1984ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದೆ. 

 • undefined

  NEWS5, Dec 2018, 10:45 AM IST

  ಲೋಕಾ ಅಧಿಕಾರ ಇನ್ನಷ್ಟು ಕಡಿತ : ಸರ್ಕಾರದಿಂದ ಮಹತ್ವದ ನಿರ್ಧಾರ

  ಲೋಕಾಯುಕ್ತರೇ ವಿಚಾರಣೆ ನಡೆಸಬೇಕಾದ ಕೆಲವು ಪ್ರಕರಣಗಳಿಗೆ ವಿನಾಯಿತಿ ನೀಡುವ ಸಂಬಂಧ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್‌ 7ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. 

 • Sikh
  Video Icon

  NEWS21, Nov 2018, 10:39 PM IST

  ಸಿಖ್ ನರಮೇಧಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂಪೂರ್ಣ ನ್ಯಾಯ ಯಾವಾಗ?

  1984ರಲ್ಲಿ ನಡೆದ ಸಿಖ್ ನರಮೇಧ ನಡೆದು ಹೋಗಿತ್ತು. 8 ಸಾವಿರ ಜನ ಸಿಖ್ಖರು ದಾರುಣ ಸಾವಿಗೆ ಗುರಿಯಾಗಬೇಕಾಗುತ್ತದೆ. ಪರಾಧಿಗಳಲ್ಲಿ ಇಬ್ಬರಿಗೆ ಶಿಕ್ಷೆ ಆಗಿದೆ. ಇನ್ನುಳೀದವರಿಗೆ? ಇಲ್ಲಿದೆ ವಿವರ..

 • undefined

  NEWS21, Nov 2018, 9:09 PM IST

  ‘ಸುಳ್ಳು ಪತ್ತೆ ಯಂತ್ರದ ಎದುರು ಸೋನಿಯಾ ಕುಳ್ಳಿರಿಸಬೇಕು’

  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಮುಗಿದ ಕೆಲವೇ ದಿನದಲ್ಲಿ ಸಿಖ್ ನರಮೇಧದ ವಿಚಾರ ತಲೆ ಎತ್ತಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇನ್ನೊಮ್ಮೆ ಸುಳ್ಳು ಪತ್ತೆ ಯಂತ್ರದ ಎದಿರು ಕುಳ್ಳಿರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

 • undefined

  NEWS20, Nov 2018, 5:48 PM IST

  ಹೊರಬಿತ್ತು ಸಿಖ್ ದಂಗೆ ತೀರ್ಪು: ಒಬ್ಬನಿಗೆ ಗಲ್ಲು, ಮತ್ತೊಬ್ಬನಿಗೆ ಜೀವಾವಧಿ!

  ಭಾರಿ ಚರ್ಚೆಗೆ ಕಾರಣವಾಗಿದ್ದ 1984ರ ಸಿಖ್‌ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟ ಮೊದಲ ತೀರ್ಪು ಹೊರಬಿದ್ದಿದ್ದು, ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಯಶಪಾಲ್‌ ಸಿಂಗ್‌ಗೆ ಗಲ್ಲು ಶಿಕ್ಷೆ ಹಾಗೂ ನರೇಶ್‌ ಶೇರಾವತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.