1250 ���������������  

(Search results - 11)
 • BMW R 1250 R 1250 GS Adventure bike launched in India and check details

  BikesJul 10, 2021, 5:46 PM IST

  ಬಿಎಂಡಬ್ಲೂ ಆರ್ 1250 ಜಿಎಸ್, 1250 ಜಿಎಸ್ ಅಡ್ವೆಂಚರ್ ಬೈಕ್‌ ಲಾಂಚ್, ಬೆಲೆ ಎಷ್ಟಿದೆ?

  ಪ್ರೀಮಿಯಂ ಬೈಕ್‌ ಉತ್ಪಾದನೆಗೆ ಖ್ಯಾತಿಯಾಗಿರುವ ಬಿಎಂಡಬ್ಲೂ ಹಲವು ಉತ್ಕೃಷ್ಟ ಬೈಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಸವಾರರಿಗೆ ಈ ಬೈಕ್‌ಗಳನ್ನು ಓಡಿಸುವುದೆಂದರೆ ಥ್ರಿಲ್. ಹಾಗಾಗಿಯೇ, ಬಳಕೆದಾರರ ಬೇಡಿಕೆಗೆ ಅನುಗುಣವಾಗಿಯೇ ಪ್ರೀಮಿಯಂ ಮತ್ತು ಅಡ್ವೆಂಚರ್ ಬೈಕ್‌ಗಳನ್ನು ಬಿಎಂಡಬ್ಲೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

 • HD Kumaraswamy Reacts On BSY Govt 1250 cr Covid relief package rbj

  PoliticsMay 19, 2021, 4:14 PM IST

  'ನಿಗಮ-ಮಂಡಳಿ, ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ?'

  * 1250 ಕೋಟಿ ಸರ್ಕಾರದ ಆರ್ಥಿಕ ಪ್ಯಾಕೇಜ್ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಹೀಗೆ!
  * ಆರ್ಥಿಕ ಪ್ಯಾಕೇಜ್ ಬಗ್ಗೆ  ಸರಣಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಕುಮಾರಸ್ವಾಮಿ
  * ನಿಗಮ-ಮಂಡಳಿ, ಬಿಜೆಪಿ ಕಾರ್ಯಕರ್ತರಿಗೆ ಹಣ ನೀಡಲು ಆರ್ಥಿಕ ಸಂಕಷ್ಟ ಇಲ್ಲವೇ ಎಂದ ಎಚ್‌ಡಿಕೆ

 • Siddaramaiah Terms BSY Lockdown Package As Unscientific, Deceiving rbj
  Video Icon

  PoliticsMay 19, 2021, 3:38 PM IST

  1250 ಕೋಟಿ ಆರ್ಥಿಕ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ!

  ಆರ್ಥಿಕ ಪ್ಯಾಕೇಜ್​ನಲ್ಲಿ ಬೆಳೆಗಾರರು, ಚಾಲಕರು, ಕಾರ್ಮಿಕರು, ಕಲಾವಿದರು ಸೇರಿದಂತೆ ಹಲವು ವರ್ಗಗಳಿಗೆ ಆರ್ಥಿಕ ನೆರವು ನೀಡಲು ಘೋಷಿಸಲಾಗಿದೆ. ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಇದು ಅವೈಜ್ಞಾನಿಕ ಪ್ಯಾಕೇಜ್ ಎಂದಿದ್ದಾರೆ.

 • CM BS Yediyurappa Announces Rs 1250 Cr Relief Package for those hit by Lockdown hls
  Video Icon

  stateMay 19, 2021, 2:09 PM IST

  ಸಾಲದ ಕಂತು ಮುಂದೂಡಿಕೆ, 3 ತಿಂಗಳ ಬಡ್ಡಿ ಪಾವತಿ ಚಿಂತೆ ಬಿಟ್ಬಿಡಿ..!

  ಸಿಎಂ ಯಡಿಯೂರಪ್ಪ ಕೊರೊನಾದಿಂದ ಕಂಗಾಲಾದವರಿಗೆ ವಿಶೇಷ ಪ್ಯಾಕೇಜ್  ಘೋಷಿಸಿದ್ದಾರೆ.

 • 12500 Free Computer from Cognizant to Government Colleges grg

  EducationMar 17, 2021, 9:26 AM IST

  ಕಾಗ್ನಿಜೆಂಟ್‌ ಕಂಪನಿಯಿಂದ ಸರ್ಕಾರಿ ಕಾಲೇಜುಗಳಿಗೆ 12500 ಉಚಿತ ಕಂಪ್ಯೂಟರ್‌

  ಕಾಗ್ನಿಜೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಉನ್ನತ ಶಿಕ್ಷಣ ಇಲಾಖೆಯೊಂದಿಗಿನ ಒಪ್ಪಂದಾನುಸಾರ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಡೆಸ್ಕ್‌ಟಾಪ್‌ ಕಂಪ್ಯೂಟರ್‌ಗಳನ್ನು ಉಚಿತವಾಗಿ ನೀಡಲು ಒಪ್ಪಿಕೊಂಡಿದೆ.
   

 • Health Department reveals Delhi Coronavirus Health Bulletin August 21st

  IndiaAug 21, 2020, 7:52 PM IST

  ದೆಹಲಿ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ: ಇಂದು 13 ಮಂದಿ ಬಲಿ, 1250 ಪ್ರಕರಣ ಪತ್ತೆ!

  ದೇಶದ ಹಲವು ನಗರಗಳಲ್ಲಿ ಕೊರೋನಾ ವೈರಸ್ ನಿಯಂತ್ರಣ ಕಷ್ಟವಾಗುತ್ತಿದೆ. ದೆಹಲಿ ಆರೋಗ್ಯ ಇಲಾಖೆ ಇಂದಿನ(ಆ.21) ಕೊರೋನಾ ವೈರಸ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಇಂದೂ ಕೂಡ ಹೊಸ ಪ್ರಕರಣ ಸಾವಿರ ಗಡಿ ದಾಟಿದೆ. ಚೇತರಿಕೆ ಪ್ರಮಾಣ ಸಮಾಧಾನ ತರುವಂತಿದೆ.

 • Onion Price Rise in Belagavi, Decrease in Gadag

  Karnataka DistrictsDec 8, 2019, 8:44 AM IST

  ಗಗನಮುಖಿಯಾದ ಈರುಳ್ಳಿ ದರ: ಬೆಳಗಾವಿಯಲ್ಲಿ ಏರಿಕೆ, ಗದಗನಲ್ಲಿ ಇಳಿಕೆ

  ಗಗನಮುಖಿಯಾಗಿರುವ ಈರುಳ್ಳಿ ಬೆಲೆ ಬೆಳಗಾವಿ ಮಾರುಕಟ್ಟೆಯಲ್ಲಿ ಶನಿವಾರ ಮತ್ತಷ್ಟು ಏರಿಕೆ ಕಂಡಿದ್ದು ಕ್ವಿಂಟಲ್‌ಗೆ 18500 ರು. ವರೆಗೂ ದಾಖಲಾಗಿದೆ. ಇದೇ ವೇಳೆ ಗದಗದಲ್ಲಿ ಮಾತ್ರ ಕೊಂಚ ಇಳಿಮುಖವಾಗಿದ್ದು ನಾಲ್ಕು ದಿನಗಳ ಹಿಂದೆ ಕ್ವಿಂಟಲ್‌ಗೆ 14000 ಕಂಡಿದ್ದ ಈರುಳ್ಳಿ ಇದೀಗ 12500 ಕ್ಕೆ ಮಾರಾಟವಾಗಿದೆ.
   

 • Farmers Happy for Onion price Rise in Gadag

  Karnataka DistrictsDec 4, 2019, 8:49 AM IST

  ಈರುಳ್ಳಿಗೆ ಬಂಪರ್ ಬೆಲೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ರೈತರು

  ದಿನೇ ದಿನೇ ಏರಿಕೆಯಾಗುತ್ತಿರುವ ಈರುಳ್ಳಿ ದರ ಮಂಗಳವಾರ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಗರಿಷ್ಠ 12500 ಪ್ರತಿ ಕ್ವಿಂಟಾಲ್‌ಗೆ ಮಾರಾಟವಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ರೈತರಲ್ಲಿ ಹೊಸ ಉತ್ಸಾಹಕ್ಕೆ ದರದಲ್ಲಿನ ಏರಿಕೆ ಕಾರಣವಾದರೆ, ಗ್ರಾಹಕರ ಕಣ್ಣಲ್ಲಿ ಮಾತ್ರ ನೀರು ತರಿಸುತ್ತಿದೆ.
   

 • In Udupi Shankarapur Jasmine price hits a records high

  Karnataka DistrictsAug 18, 2019, 12:57 PM IST

  ಉಡುಪಿ: ಅಟ್ಟೆಗೆ 1250 ರು., ದಾಖಲೆ ಬರೆದ ಮಲ್ಲಿಗೆ ಬೆಲೆ

  ಆ.15ರಂದು ಉಡುಪಿ ಮಾರುಕಟ್ಟೆಯಲ್ಲಿ ಒಂದು ಅಟ್ಟೆ(3200 ಮಲ್ಲಿಗೆ ಹೂವು)ಗೆ 1250 ರು. ಬೆಲೆ ಇತ್ತು. ಶನಿವಾರ ಮತ್ತೆ ಅದೆ ಬೆಲೆಗೆ ಮಲ್ಲಿಗೆ ಹೂ ಮಾರಾಟವಾಗಿದೆ. ಆದರೆ ಮಲ್ಲಿಗೆ ಬೆಳೆಗಾರರಿಗೆ ಇದರ ಲಾಭ ಸಿಗುತ್ತಿಲ್ಲ, ಕಾರಣ ಗಿಡಗಳಲ್ಲಿ ಮಲ್ಲಿಗೆ ಮೊಗ್ಗು ಬಿಡುತ್ತಿಲ್ಲ, ಆದ್ದರಿಂದ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ, ಪರಿಣಾಮ ಬೆಲೆ ಗಗನಕ್ಕೇರುತ್ತಿದೆ.

 • Kannada Serial Agnisakshi completes 1250 episodes

  Small ScreenSep 22, 2018, 3:27 PM IST

  ಸೀರಿಯಲ್ ಲೋಕದಲ್ಲೇ ದಾಖಲೆ ಬರೆದ ಅಗ್ನಿಸಾಕ್ಷಿ

  ಮನೆಮಂದಿಯೆಲ್ಲರ ಅಚ್ಚುಮೆಚ್ಚಿನ ಧಾರಾವಾಹಿ ’ಅಗ್ನಿಸಾಕ್ಷಿ’ 1250 ಎಪಿಸೋಡ್ ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇಷ್ಟು ಎಪಿಸೋಡ್ ಗಳಾದರೂ ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. 

 • Vijay Mallya: India seeks fugitive tag for Mallya

  NEWSJun 23, 2018, 9:12 AM IST

  ವಿಜಯ್ ಮಲ್ಯಗೆ ಹೊಸ ಪಟ್ಟ

  ಬ್ಯಾಂಕ್‌ಗಳಿಗೆ 9000 ಕೋಟಿ ರು. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಪರಾರಿಯಾಗಿರುವ ಅಪರಾಧಿ ಎಂದು ಘೋಷಿಸಬೇಕು ಮತ್ತು ಅವರ 12500 ಕೋಟಿ ರು.ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.