10k Marathon
(Search results - 5)SPORTSMay 19, 2019, 1:25 PM IST
ಇಥೋಪಿಯಾದ ಅನ್ದಮ್ಲಾಕ್- ಕೀನ್ಯಾದ ಆ್ಯಗ್ನೆಸ್ಗೆ ಮಡಿಲಿಗೆ ಬೆಂಗಳೂರು 10K!
ಪ್ರತಿಷ್ಟಿತ ಬೆಂಗಳೂರು 10K ಮ್ಯಾರಥಾನ್ ಓಟ ಮುಕ್ತಾಯವಾಗಿದೆ. ಪುರುಷರ ವಿಭಾಗದಲ್ಲಿ ಓಟದಲ್ಲಿ ಇಥೋಪಿಯಾದ ಅನ್ದಮ್ಲಾಕ್ ಬೆಲಿಹು ಹಾಗೂ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಆ್ಯಗ್ನೆಸ್ ತಿರೋಪ್ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಇಲ್ಲಿದೆ ಓಟದ ಸಂಪೂರ್ಣ ವಿವರ.
SPORTSMay 16, 2019, 10:14 AM IST
ವಿಶ್ವ 10K ಮ್ಯಾರಥಾನ್: ಮಾರ್ಗ ಸೂಚಿ ಅನಾವರಣ!
ಬೆಂಗಳೂರು 10K ಮ್ಯಾರಥಾನ್ ಓಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೇ.19 ರಂದು ಜನಪ್ರಿಯ ಮ್ಯಾರಥಾನ್ ಓಟಕ್ಕೆ ಚಾಲನೆ ಸಿಗಲಿದೆ. ಓಟದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
May 27, 2018, 11:16 AM IST
ಇಂದು ಬೆಂಗಳೂರು ವಿಶ್ವ 10ಕೆ ಮ್ಯಾರಥಾನ್ ಓಟ
ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ ಓಟದ 11ನೇ ಆವೃತ್ತಿಗೆ ಭಾನುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. ಎಂದಿನಂತೆ ಈ ಬಾರಿಯೂ ಓಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 25000
ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.May 23, 2017, 6:53 PM IST
May 21, 2017, 9:28 PM IST